ಅಭಿ ಮಾವ ಭಾವ ಜೈಲಿಗೆ ಹೋಗಿದ್ಯಾಕೆ ? ಅಭಿ ಅವಿವಾ ಎಂಗೇಜ್ಮೆಂಟ್ 11 ವರ್ಷ ದೊಡ್ಡವರಾ ಈ ಸುಂದರಿ..ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಸ್ಟೋರಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಸುಮಲತಾ ಬೀಗರ ಕುಟುಂಬದ ಬಗ್ಗೆ ನಿಮಗೆ ಗೊತ್ತಾ||ಜೂನಿಯರ್ ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ಮದುವೆಯಾಗುತ್ತಿರುವ ಅವಿವಾ ಬಿದ್ದಪ್ಪ ಯಾರು ಇವರ ಕುಟುಂಬದ ಹಿನ್ನೆಲೆ ಏನು ಅಭಿಷೇಕ್ ಅವರಿಗಿಂತ ಅವಿವಾ ಎಷ್ಟು ವರ್ಷ ದೊಡ್ಡವರು ಗೊತ್ತಾ ಹಾಗೂ ಅವಿವಾ ಸಹೋದರ ಜೈಲಿಗೆ ಹೋಗಿ ದ್ದು ಯಾಕೆ ಹಾಗೂ ದುಬೈನಲ್ಲಿ ಅವಿವಾ ತಂದೆ ಅರೆಸ್ಟ್ ಆಗಿದ್ದು ಯಾಕೆ ಕೋಟಿ ಕೋಟಿ ಸಂಪತ್ತಿನ ಒಡತಿ ಅವಿವಾ ಏನು ಮಾಡಿಕೊಂಡಿದ್ದಾರೆ ಗೊತ್ತಾ ಹೀಗೆ ಅವಿವಾ ಅವರ ಕುಟುಂಬದ ಬಗ್ಗೆ ಕೆಲವೊಂದಷ್ಟು ಮಾಹಿತಿಯ ಬಗ್ಗೆ ಈ ದಿನ ಚರ್ಚಿಸೋಣ‌.

ಮೊದಲನೆ ಯದಾಗಿ ಅವಿವಾ ಬಿದ್ದಪ್ಪ ಯಾರು ಎಂದು ನೋಡು ವುದಾದರೆ ಇವರು ಬೆಂಗಳೂರಿನಲ್ಲಿ ಜನಿಸಿದರು ಇವರ ತಂದೆ ಪ್ರಸಾದ್ ಬಿದ್ದಪ್ಪ ಹಾಗೂ ಇವರ ತಾಯಿ ಜ್ಯುದಿತ ಬಿದ್ದಪ್ಪ .ಪ್ರಸಾದ್ ಬಿದ್ದಪ್ಪ ಅವರು ಫ್ಯಾಷನ್ ಇಂಡಸ್ಟ್ರಿಯಲ್ಲಿ ದೊಡ್ಡ ಹೆಸರನ್ನು ಮಾಡಿದ್ದಾರೆ ಮೂಲತಃ ಕೊಡಗಿನವ ರಾದ ಇವರು ಐಕಾನಿಕ್ ಫ್ಯಾಷನ್ ಗುರು ಆಫ್ ಇಂಡಿಯಾ ಎಂದು ಫೇಮಸ್ ಆಗಿದ್ದಾರೆ.

ಇವರ ಗರಡಿಯಲ್ಲಿ ದೀಪಿಕಾ ಪಡುಕೋಣೆ ಅನುಷ್ಕಾ ಶರ್ಮಾ ಜಾನ್ ಅಬ್ರಹಾಂ ಬಿಪಾಶಬಸು ಜಾಕ್ಲೀನ್ ಫರ್ನಾಂಡಿಸ್ ಸೇರಿದಂತೆ ಹಲವಾರು ಜನ ಟ್ರೈನಿಂಗ್ ಪಡೆದಿದ್ದಾರೆ. ಪ್ರಸಾದ್ ಬಿದ್ದಪ್ಪ ಅವರಿಗೆ ಇಬ್ಬರು ಮಕ್ಕಳು ಅವಿವಾ ಬಿದ್ದಪ್ಪ ಮತ್ತು ಆಡಮ್ ಬಿದ್ದಪ್ಪ ಇದರಲ್ಲಿ ಅವಿವಾ ಪ್ರಸಾದ್ ಬಿದ್ದಪ್ಪ ಅಸೋಸಿಯೇಟ್ ನಲ್ಲಿ ಡೈರೆಕ್ಟರ್ ಆಗಿದ್ದಾರೆ ಅದಲ್ಲದೆ ತಮ್ಮದೇ ಆದ ಸ್ವಿಮ್ ವೇರ್ ಬ್ರಾಂಡ್ ಹೊಂದಿದ್ದಾರೆ ಈ ಮೂಲಕ ಅವಿವಾ ಅವರು ನೂರಾರು ಕೋಟಿಯ ಒಡತಿಯಾಗಿ ದ್ದಾರೆ ಸಣ್ಣ ವಯಸ್ಸಿನಲ್ಲೇ ಅಂದರೆ ತಮ್ಮ 26ನೇ ವಯಸ್ಸಿಗೆ ಈ ಒಂದು ಬಿಜಿನೆಸ್ ಶುರು ಮಾಡಿದ್ದರು.

ಸಿನಿಮಾ ಆಂಕರಿಂಗ್ ಹಾಗೂ ಮಾಡಲಿಂಗ್ ಕ್ಷೇತ್ರದಲ್ಲಿಯೂ ಕೂಡ ಹೆಚ್ಚು ಹೆಸರನ್ನು ಮಾಡಿದ್ದಾರೆ.ಅವಿವಾ ಅವರಿಗೂ ಮತ್ತು ಅಭಿಷೇಕ್ ಅವರಿಗೂ ಕಳೆದ ನಾಲ್ಕು ವರ್ಷಗಳಿಂದ ಗೆಳೆತನ ವಿತ್ತು ಎಂದು ಹೇಳಲಾಗುತ್ತದೆ ಜೊತೆಗೆ ಜೂನಿಯರ್ ಮಂಡ್ಯದ ಗಂಡು ಅಭಿಷೇಕ್ ಅವರಿಗಿಂತ ಮೂರು ವರ್ಷ ದೊಡ್ಡವರು ಎಂಬ ಸುದ್ದಿ ಕೇಳಿ ಬರುತ್ತಿದೆ ಆದರೆ ಕೆಲವೊಂದು ಇಂಗ್ಲಿಷ್ ವೆಬ್ಸೈಟ್ ಗಳಲ್ಲಿ ಅವಿವಾ ಅವರಿಗೆ 40 ವರ್ಷ 1982ರ ಅಕ್ಟೋಬರ್ 11 ರಂದು ಜನಿಸಿದ್ದಾರೆ ಎಂಬ ವರದಿಯನ್ನು ಪ್ರಕಟಿಸಿದ್ದಾರೆ.

ಆದರೆ ಇವರ ಕರೆಕ್ಟ್ ಡೇಟ್ ಆಫ್ ಬರ್ತ್ ಎಲ್ಲಿಯೂ ಲಭ್ಯವಿಲ್ಲ ಅಗತ್ಯವೂ ಇಲ್ಲ ಆದರೆ ಇಂಗ್ಲಿಷ್ ಮಾಧ್ಯಮಗಳು ತಪ್ಪು ಮಾಹಿತಿಗಳನ್ನು ತಿಳಿದು ಕೊಂಡು ಪ್ರಚಾರ ಮಾಡುತ್ತಿರುವುದು ಬೇಸರದ ಸಂಗತಿಯಾಗಿದೆ ಅಭಿ ಮತ್ತು ಅವಿವಾ ಒಬ್ಬರನ್ನೊ ಬ್ಬರು ತುಂಬಾ ಇಷ್ಟಪಟ್ಟಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *