ಹೊಕ್ಕಳಿಗೆ ಎಣ್ಣೆಯ ಚಿಕಿತ್ಸೆ ನೀಡುವುದರಿಂದ ಲಕ್ಷ ಲಕ್ಷ ಕೊಟ್ಟರು ಸಿಗದ ಲಾಭಗಳು..ನಾಭಿಗೆ 2 ಹನಿ ಎಣ್ಣೆ ಹಾಕಿ ಸಾಕು - Karnataka's Best News Portal

ಹೊಕ್ಕಳಿಗೆ ಎಣ್ಣೆಯ ಚಿಕಿತ್ಸೆ ನೀಡುವುದರಿಂದ ಆಗುವ ಪರಿಣಾಮಗಳು ಆಶ್ಚರ್ಯವನ್ನು ತರುತ್ತದೆ.ಸ್ನೇಹಿತರೆ ಹೊಕ್ಕಳಿಗೆ ಎಣ್ಣೇ ಹಾಕುವುದರಿಂದ ಆಗುವ ಪರಿಣಾಮಗಳ ಬಗ್ಗೆ ಇಂದು ನೋಡೋಣ.

ಹೊಕ್ಕಳು ಜೀವದ ಉಗಮ ಕೇಂದ್ರವಾಗಿದೆ. ಏಕೆಂದರೆ ಒಂದು ಮಗು ಜನನವಾಗಬೇಕೆಂದರೆ ಹೊಟ್ಟೆ ಒಳಗಡೆ ಒಂದು ಉಂಡೆಯ ಗಾತ್ರದಲ್ಲಿ ಜೀವವು ಉತ್ಪತ್ತಿಯಾಗುತ್ತದೆ ನಮ್ಮ ದೇಹದ ಮೊದಲ ಭಾಗವಾದರೂ ಕೂಡ ಅದನ್ನ ನಾವು ಹೊಕ್ಕಳು ಎಂದು ಅಥವಾ ನಾಭಿ ಎಂದು ಕರೆಯುತ್ತೇವೆ. ಆ ನಾಭಿಯಿಂದಲೇ ಮಗುವಿಗೆ ಆಹಾರವು ದೊರಕುತ್ತಿರುತ್ತದೆ ಅಲ್ಲದೆ ಪ್ರಾಣ ವಾಯುವಾದ ಆಮ್ಲಜನಕವು ಕೂಡ ತಾಯಿಯ ಮೂಲಕ ನಾಭಿಯ ಮೂಲಕ ಮಗುವನ್ನು ಸೇರುತ್ತದೆ. ತಾಯಿ ಹಾಗೂ ಮಗುವಿನ ನಾಭಿಯು ಗರ್ಭಿಣಿಯಾದಾಗ ಒಂದೇ ಆಗಿರುತ್ತದೆ ಇನ್ನು ಆಯುರ್ವೇದದಲ್ಲಿ ನಾಭಿಗೆ ಮಹತ್ವದ ಜಾಗವಿದೆ. ಅದನ್ನು ನಾಭಿವರ್ಮ ಎಂದು ಕೂಡ ಕರೆಯುತ್ತಾರೆ.

ಮನುಷ್ಯನ ನಾಭಿಗೆ ಏನಾದರೂ ಹೊಡೆತ ಬಿಟ್ಟರೆ ಅಥವಾ ಅಪಘಾತವಾದರೆ ಯಾವುದೇ ಕಾರಣಕ್ಕೂ ಮನುಷ್ಯನು ಒಡೆಯುವುದಿಲ್ಲ ಮನುಷ್ಯನು ಸಾವನ್ನಪ್ಪುತ್ತಾನೆ. ಮನುಷ್ಯನ ನಾವಿವತ್ತು ಜರಿಗೆ ಹೋದರೆ ನಾನ ಕಾಯಿಲೆಗಳು ಶುರುವಾಗುತ್ತವೆ ಎಲ್ಲಿಗೆ ಹೋದರು ಯಾವುದೇ ತರಹದ ಚಿಕಿತ್ಸೆ ಪಡೆದರು ಕೂಡ ಕಾಯಿಲೆಗಳು ವಾಸಿಯಾಗುವುದಿಲ್ಲ ವಿಧವಿಧವಾದ ಕಾಯಿಲೆಗಳಿಂದ ಆ ಮನುಷ್ಯನು ನರಳುತ್ತಾ ಇರುತ್ತಾನೆ.

ಹಾಗಾಗಿ ಇಂದಿನ ಜನ ತಲೆಗೆ ಕಟ್ಟಿರುವಂತಹ ಬಟ್ಟೆಯನ್ನು ಸೊಂಟಕ್ಕೆ ಕಟ್ಟಿಕೊಳ್ಳುತ್ತಿದ್ದರು. ಭಾರವನ್ನು ಎತ್ತುವ ಮೊದಲು ಸೊಂಟಕ್ಕೆ ಬಾ ಬಟ್ಟೆಯನ್ನು ಕಟ್ಟಿ ನಂತರ ಭಾರವನ್ನು ಎತ್ತುತ್ತಿದ್ದರು. ಮನುಷ್ಯನನ್ನಾ ಬಿಕೆ ದೇಹದಲ್ಲಿರುವಂತಹ 72 ಸಾವಿರದ ನರಗಳು ಕೂಡ ಅಲ್ಲಿ ಸೇರಿರುತ್ತದೆ. ಇಂತಹ ನಾಭಿಗೆ ಮನುಷ್ಯನು ಎಣ್ಣೆ ಚಿಕಿತ್ಸೆಯನ್ನು ಮಾಡಿಕೊಳ್ಳಲೇಬೇಕು ಎಂದು ಆಯುರ್ವೇದ ಶಾಸ್ತ್ರದಲ್ಲಿ ಹೇಳುತ್ತದೆ.

ಹಾಗಾಗಿ ನಾಭಿಯ ಎಣ್ಣೆ ಚಿಕಿತ್ಸೆಯಿಂದ ಶರೀರದ ಎಲ್ಲಾ ಕಾಯಿಲೆಗಳು ಕೂಡ ದೂರವನ್ನು ಮಾಡಬಹುದು ಹಾಗೆ ಯೋಗಾಸನದಲ್ಲಿ ನಾಭಿಗೆ ಮಣಿಪುರ ಚಕ್ರ ಎಂದು ಕರೆಯುತ್ತಾರೆ. ನಾಭಿಗೆ ಎಣ್ಣೆ ಹಚ್ಚುವುದರಿಂದ ನಮ್ಮ ದೇಹದಲ್ಲಿರುವಂತಹ ವಾತಾ, ಪಿತ್ತ, ಕಫ ಮೂರು ಕೂಡ ಸಮತೋಲನದಲ್ಲಿ ಇರುತ್ತದೆ. ಇದು ಪುಟ್ಟದಾದ ಚಿಕಿತ್ಸೆಯಾದರೂ ಇದರ ಪರಿಣಾಮವು ಹೆಚ್ಚು ಇದೆ. ನಾಭಿಗೆ ಎಣ್ಣೆ ಹಾಕುವುದರಿಂದ ಸುಮಾರು 360ಕ್ಕೂ ಹೆಚ್ಚು ಕಾಯಿಲೆಗಳು ದೂರವಾಗುತ್ತವೆ.

ಹೌದು ರಾತ್ರಿ ಹೊತ್ತು ಸುಮಾರು ಮೂರರಿಂದ ನಾಲ್ಕು ಹನಿ ಅಷ್ಟು ಕೊಬ್ಬರಿ ಎಣ್ಣೆ ಅಥವಾ ದೇಸಿ ಹಸುವಿನ ತುಪ್ಪ ಅಥವಾ ಹರಳೆಣ್ಣೆ ಒಕ್ಕಲಿಗೆ ಹಾಕುವುದರಿಂದ ಮಲಬದ್ಧತೆ, ಅಜೀರ್ಣ ಸಮಸ್ಯೆ ಕಾಯಿಲೆಗಳನ್ನು ದೂರ ಮಾಡಬಹುದು ಹಾಗೂ ದೇಹದ ಮಲೀನತೆ ಕೂಡ ಕಡಿಮೆಯಾಗುತ್ತದೆ. ಒಕ್ಕಲಿಗ ಹೆಣ್ಣೇ ಹಾಕುವುದರಿಂದ ಹೃದಯ ಸಮಸ್ಯೆ ಕರುಳಿನ ಸಮಸ್ಯೆ ಕೀಲು ನೋವು ಮಂಡಿ ನೋವು ಹಾರ್ಮೋನ್ ಗಳ ಅಸಮತೋಲನ ಹೀಗೆ ಎಷ್ಟೋ ಕಾಯಿಲೆಗಳನ್ನು ನಾವು ಶಾಶ್ವತವಾಗಿ ದೂರ ಮಾಡಬಹುದು.

Leave a Reply

Your email address will not be published. Required fields are marked *