ಅಂಬರೀಶ್ ಮನೆ ಸೊಸೆ ಅಭಿಷೇಕ್ ತೊಡಿಸಿದ್ದು 37 ಲಕ್ಷದ ರಿಂಗ್..ಅಭಿಗೆ ಅವಿವಾ ಹಾಕಿದ್ದು ? ..ಈ ಉಂಗುರದ ಹಿಂದೆ ಇದೆ ದೊಡ್ಡ ಕಥೆ - Karnataka's Best News Portal

ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ರವರು ತನ್ನ ಪ್ರೇಯಸಿಗೆ ತೊಡಿಸಿದ ಉಂಗುರದ ಬೆಲೆ ಎಷ್ಟು ಗೊತ್ತಾ.!!
ಸ್ನೇಹಿತರೆ ನಾವು ಇಷ್ಟಪಡುವವರಿಗೆ ಒಲವಿನ ಉಡುಗೊರೆಯನ್ನು ನೀಡಬೇಕು ಎಂಬುದು ಎಲ್ಲರ ಇಷ್ಟವಾಗಿರುತ್ತೆ. ಮಧ್ಯವಾದ ಮಧ್ಯಮ ವರ್ಗದವರಾಗಲಿ ಶ್ರೀಮಂತರಾಗಲಿ ಬಡವರಾಗಲಿ ಅವರಿಗೆ ಇಂತಹ ಭಾವನೆ ಮೂಡಬಾರದು ಅಂತ ಅಲ್ಲ ಅಥವಾ ಆಸೆಪಡಬಾರದು ಅಂತ ಅಲ್ಲ ಅವರವರ ಶಕ್ತಿಗೆ ತಕ್ಕಂತೆ ಉತ್ತಮವಾದ ಉಡುಗೊರೆಯನ್ನು ತಮ್ಮ ಪ್ರೀತಿಯ ಪಾತ್ರದವರಿಗೆ ನೀಡಲು ಇಚ್ಚಿಸುತ್ತಾರೆ.

ಇದೇ ರೀತಿ ಇತ್ತೀಚಿಗೆ ಎಂಗೇಜ್ಮೆಂಟ್ ಮಾಡಿಕೊಂಡ ಜೂನಿಯರ್ ರೆಬಲ್ ಸ್ಟಾರ್, ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ಅಂಬರೀಷ್ ರವರು ತಮ್ಮ ಮನದರಸಿಗೆ ಉಂಗುರವನ್ನು ತೊಡಿಸಿದ್ದರು ಹೌದು ಅವರು ತುಡಿಸಿದ ಉಂಗುರದ ಬೆಲೆ ಎಷ್ಟು ಹಾಗೂ ಆ ಉಂಗುರವು ಎಲ್ಲಿ ತಯಾರಾಗಿದ್ದು ಎಂದು ನೀವು ತಿಳಿದರೆ ನಿಜಕ್ಕೂ ಅಚ್ಚರಿ ಪಡುತ್ತೀರಾ.

ಸದ್ಯ ಇದೇ ಉಂಗುರದ ಕುರಿತು ಸಾಕಷ್ಟು ಗೊಂದಲಗಳು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬುತ್ತಿದೆ. ಹೌದು ಅಭಿಷೇಕ್ ರವರು ಅವೀವ ಅವರ ಬೆರಳಿಗೆ ತೊಳಿಸಿದ ಆ ಉಂಗುರವು ವಜ್ರದ ಉಂಗುರವಾಗಿದೆ. ಅವನ ರವರಿಗೆ ತೋಡಿಸಿದ ಉಂಗುರವು ಕೊದ್ದು ಅಭಿಷೇಕ್ ರವರೇ ಪುಣೆಯಲ್ಲಿ ನಿಂತು ಅವನ ರವರಿಗೆ ಇಷ್ಟವಾಗುವಂತೆ ಡಿಸೈನ್ ಅನ್ನು ಹೇಳಿ ಮಾಡಿಸಿದರಂತೆ.

ಅವೀವತವರನ್ನು ಐದು ವರ್ಷದಿಂದ ಪ್ರೀತಿಸುತಿದ್ದು ಅವರ ಅಭಿರುಚಿಗೆ ತಕ್ಕಂತೆ ಉಂಗುರವನ್ನು ಮಾಡಿಸಿದ್ದಾರೆ. ಇನ್ನೊಂದೆಡೆ ಈ ಉಂಗುರದ ಬೆಲೆಯನ್ನು ಕೇಳಿದರೆ ಇನ್ನಷ್ಟು ಆಶ್ಚರ್ಯವನ್ನು ಪಡುತ್ತೀರಾ, ಹೌದು ಅಭಿಷೇಕ್ ರವರು ಅವಿವಾಗ ತುಡಿಸಿದ ಉಂಗುರದ ಬೆಲೆ ಸುಮಾರು 37 ಲಕ್ಷವಾಗಿದೆ ತಮ್ಮ ಪ್ರೀತಿ ಪಾತ್ರರಿಗೆ ದುಡ್ಡಿನ ಮೌಲ್ಯವು ಎಷ್ಟೇ ಇದ್ದರು ಕಡಿಮೆ ಆಗಿರುತ್ತದೆ.

ತಮ್ಮ ನಿಶ್ಚಿತಾರ್ಥಕ್ಕೆ ಇಷ್ಟು ದುಬಾರಿ ಬೆಲೆಯ ಉಂಗುರವನ್ನು ತೊಡಿಸಿದ ಅಭಿಷೇಕ್ ಅವರು ಇನ್ನು ಮದುವೆಗೆ ಇನ್ನೆಷ್ಟು ಖರ್ಚು ಮಾಡಬಹುದು ಎಂಬ ಗೊಂದಲವು ಈಗಾಗಲೇ ಸೃಷ್ಟಿಸಿದೆ. ಆದರೆ ಅವೀವ ರವರು ಅಭಿಷೇಕ್ ರವರಿಗೆ ಅಷ್ಟೇ ಮೂಲದ ಉಂಗುರವನ್ನು ತೊಡಿಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಇಲ್ಲ, ಅವರು ಸಾಮಾನ್ಯ ಚಿನ್ನದ ಉಂಗುರಕ್ಕೆ ವಜ್ರ ಇರುವಂತಹ ಉಂಗುರವನ್ನು ಅಭಿಷೇಕ್ ರವರಿಗೆ ತೊಡಸಿದ್ದಾರೆ

ಇನ್ನು ಅಭಿಷೇಕ್ ಹಾಗೂ ಅವೀವ ರವರ ನಿಶ್ಚಿತಾರ್ಥಕ್ಕೆ ಗಣ್ಯಾದಿ ಗಣ್ಯರು ಆಗಮಿಸಿದ್ದರು ಜೊತೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಅವರು ಕೂಡ ಆಗಮಿಸಿದ್ದು ವಿಶೇಷವಾಗಿತ್ತು. ಇನ್ನು ಅವೀವಾ ಹಾಗೂ ಅಭಿಷೇಕ್ ರವರ ಪ್ರೀತಿಯು ಇಂಗ್ಲೆಂಡ್ನಲ್ಲಿ ತಮ್ಮ ವಿದ್ಯಾಭ್ಯಾಸಕ್ಕೆ ಹೋದಾಗ ಶುರುವಾಗಿದ್ದು ಈ ಪ್ರೀತಿಗೆ ಅಂಬರೀಶ್ ರವರ ಒಪ್ಪಿಗೆ ಇತ್ತು ಎಂಬುವುದು ಆಶ್ಚರ್ಯ, ಹೌದು ಅಂಬರೀಶ್ ಅವರ ಒಪ್ಪಿಗೆ ಇದ್ದು ರಾಕ್ ಲೈನ್ ವೆಂಕಟೇಶ್ ರವರ ನೇತೃತ್ವದಲ್ಲಿ ಸಂಪೂರ್ಣವಾಗಿ ನೆರವೇರಿದೆ.

ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಹಿರಿಯ ಮಗನಂತೆ ನಿಂತು ಕಾರ್ಯಕ್ರಮವನ್ನು ನಡೆಸಿ ಕೊಟ್ಟಿದ್ದಾರೆ ಮುಂದೆ ಬರುವ ಜೂನ್ ನಲ್ಲಿ ಇವರಿಬ್ಬರ ಮದುವೆಯು ನಿಶ್ಚಯವಾಗಿದೆ. ಇನ್ನು ಮದುವೆಯು ಬೆಂಗಳೂರು ಅರಮನೆ ಮೈದಾನದಲ್ಲಿ ನೆರವೇರಲಿದ್ದು ಇನ್ನು ಆರಕ್ಷತೆಯು ಮಂಡ್ಯ ಜಿಲ್ಲೆಯಲ್ಲಿ ನೆರವೇರಬಹುದೆಂದು ಹೇಳಲಾಗಿದೆ.

Leave a Reply

Your email address will not be published. Required fields are marked *