2 ವಿಳ್ಳೆದೆಲೆ ಕರ್ಪೂರದಿಂದ ಹೀಗೆ ಮಾಡಿದರೆ ಜನಾಕರ್ಷಣೆ ಹಾಗೂ ಧನಾಕರ್ಷಣೆ ಎಲ್ಲರೂ ನಿಮ್ಮ ಮಾತಿಗೆ ಖಂಡಿತವಾಗಿ ಶಿರಸಾವಹಿಸುತ್ತಾರೆ. - Karnataka's Best News Portal

ಎರಡು ವೀಳ್ಯದೆಲೆ ಕರ್ಪೂರದಿಂದ ಹೀಗೆ ಮಾಡಿದರೆ ಜನಾಕರ್ಷಣೆ ಧನನಾಕರ್ಷಣೆ ನಿಮ್ಮದಾಗುತ್ತದೆ…..ನಿಮಗೆ ಏನಾದರೂ ಮಹತ್ವವಾದ ಕಾರ್ಯವನ್ನು ಮಾಡಲು ಧೈರ್ಯ ಸಾಕಾಗುತ್ತಿಲ್ಲವೆಂದರೆ ಮನಸ್ಸಿನಲ್ಲಿ ಭಯ ಅಥವಾ ಆತಂಕ ಇದ್ದರೆ ಬೇರೆಯವರು ನಮಗಿಂತ ದೊಡ್ಡ ರೀತಿಯಲ್ಲಿ ಇದ್ದಾರೆ ಎಂದು ನಿಮಗೆ ಕೀಳಾಗಿ ಕಾಣಿಸುತ್ತಿದ್ದರೆ ನಿಮಗೆ ಜೀವನದಲ್ಲಿ.

ಮನೋಬಲ ಮತ್ತು ಆತ್ಮವಿಶ್ವಾಸ ಬರಬೇಕು ಎಂದರೆ ಮತ್ತು ನೀವು ಎಲ್ಲಾ ಸ್ಥಳದಲ್ಲೂ ಕೇಂದ್ರಬಿಂದುವಾಗಿ ಗುರುತಿಸಿಕೊಳ್ಳಬೇಕು ಎಂದರೆ ಪ್ರತಿಯೊಬ್ಬರೂ ನಿಮ್ಮ ಮಾತಿಗೆ ಹಾಗೂ ನಿಮ್ಮ ನಡೆನುಡಿಗೆ ಆಕರ್ಷಿತರಾಗಬೇಕು ಎಂದರೆ ಈ ಒಂದು ಸಣ್ಣ ಪರಿಹಾರವನ್ನು ಮಾಡಿಕೊಂಡರೆ ನಿಮಗೆ ಈ ಎಲ್ಲವೂ ಪ್ರಾಪ್ತಿಯಾಗುತ್ತದೆ.

ಈ ಪರಿಹಾರವನ್ನು ಮಾಡಿಕೊಳ್ಳಬೇಕಾದರೆ ಬೇಕಾಗುವ ಸಾಮಗ್ರಿಗಳು ಎರಡು ವಿಳ್ಯದೆಲೆ ಮತ್ತು ಸ್ವಲ್ಪ ಕರ್ಪೂರ ವೀಳ್ಯದೆಲೆಯಲ್ಲಿ ದೇವಾನುದೇವತೆಗಳ ವಾಸವಿದೆ ಎಂದು ಪುರಾಣದಲ್ಲಿ ಉಲ್ಲೇಖವಾಗಿದೆ ಹಾಗಾಗಿ ಇದು ಒಂದು ದೈವತ್ವ ಎಲೆ ಹಾಗೂ ವೀಳ್ಯದೆಲೆಯ ಹಿಂದೆ ಹಾಗೂ ಮುಂದೆ ಸಕಾರಾತ್ಮಕ ಶಕ್ತಿ ತುಂಬಿರುತ್ತದೆ,

ಕರ್ಪೂರದಲ್ಲಿ ಸಾಕ್ಷಾತ್ ಲಕ್ಷ್ಮೀನಾರಾಯಣ ಅವರು ವಾಸವಾಗಿದ್ದಾರೆ ಎಂದು ಅನೇಕ ಗ್ರಂಥ ಪುರಾಣಗಳಲ್ಲಿ ಕೂಡ ಉಲ್ಲೇಖವಾಗಿದೆ, ಮೊದಲಿಗೆ ಒಂದು ವೀಳ್ಯದೆಲೆಯ ಮೇಲೆ ಆ ಸ್ವಲ್ಪ ಕರ್ಪೂರವನ್ನು ಇಡಬೇಕು ನಂತರ ಇನ್ನೊಂದು ವೀಳ್ಯದೆಲೆಯನ್ನು ತಲೆಕೆಳಾಗಾಗಿ ಅದರ ಮೇಲೆ ಉಲ್ಟಾ ಇಡಬೇಕು ನಂತರ ಅದನ್ನು ಒಂದು ಬಿಳಿಯ ಕಾಗದದಲ್ಲಿ ಮಡಿಚಬೇಕು,

ನಂತರ ನಿಮ್ಮ ಮನಸ್ಸಿನಲ್ಲಿರುವ ಮಾತುಗಳನ್ನು ಹೇಳಿಕೊಳ್ಳಬೇಕು ಮನಸ್ಥಿತಿಯ ಧೈರ್ಯ ಹಾಗೂ ಆತ್ಮಬಲ ಹೆಚ್ಚಾಗಬೇಕು ಎಂದರೆ ನೀವು ಏನನ್ನು ಅಪೇಕ್ಷಿಸುತ್ತಿದ್ದಿರಾ ಅದನ್ನು ಪ್ರಾರ್ಥಿಸಿ ಕೊಳ್ಳಬೇಕು ನಂತರ ಈ ರೀತಿ ಒಂದು ಪೇಪರಲ್ಲಿ ಮಡಚಿ ಆ ಕಾಗದವನ್ನು ಗಂಡಸರು ಅವರ ಜೇಬಿನಲ್ಲಿ ಹೆಂಗಸರು ಅವರ ಪರ್ಸಿನಲ್ಲಿ ಇಟ್ಟುಕೊಳ್ಳಬೇಕು.

ಇದನ್ನು ನೀವು ಎಲ್ಲೆಲ್ಲಿ ಕೊಂಡೊಯ್ಯುತ್ತೀರಾ ಅಲ್ಲೆಲ್ಲ ನಿಮಗೆ ಅಪಾರ ಕೀರ್ತಿ ಹಾಗೂ ಅಲ್ಲಿ ನಡೆಯುವ ಒಳ್ಳೆಯ ಘಟನೆಗಳಿಗೆ ನೀವು ಕಾರಣವಾಗುತ್ತೀರಿ ನೀವು ಅಂದುಕೊಂಡ ಕೆಲಸಗಳೆಲ್ಲ ಸುಸೂತ್ರವಾಗಿ ನಡೆಯುತ್ತದೆ ಸಮಾಜದಲ್ಲಿ ಉನ್ನತ ಸ್ಥಾನ ನಿಮಗೆ ಸಿಗುತ್ತದೆ ಜನರು ನಿಮ್ಮನ್ನು ಗುರುತಿಸುತ್ತಾರೆ ಹಾಗೂ ನಿಮ್ಮ ಮಾತುಗಳಿಗೆ ತಲೆಬಾಗಿ ಕೇಳುತ್ತಾರೆ.

ಈ ಪರಿಹಾರವನ್ನು ಬೆಳಿಗ್ಗೆ ಮಧ್ಯಾಹ್ನ ರಾತ್ರಿ ಯಾವ ಸಮಯದಲ್ಲೂ ಬೇಕಾದರೂ ಮಾಡಬಹುದು ಆದರೆ ಮಂಗಳವಾರ ಬುಧವಾರ ಗುರುವಾರ ಮಾತ್ರ ಈ ಪರಿಹಾರವನ್ನು ಮಾಡಿಕೊಳ್ಳುವುದು ಉತ್ತಮ, ವಾರಕ್ಕೊಮ್ಮೆ ಈ ಎಲೆಯನ್ನು ಬದಲಾಯಿಸಿ ಇಟ್ಟುಕೊಳ್ಳಬೇಕು ಉದಾಹರಣೆಗೆ ಮಂಗಳವಾರ ನೀವು ಇಟ್ಟಂತ ಎಲೆಯನ್ನು ಮುಂದಿನ ಮಂಗಳವಾರ ಆ ಜಾಗಕ್ಕೆ ಹೊಸ ಎಲೆಯನ್ನು ಇಟ್ಟು ಮುಂಜಾನೆ ನೀವು ಪ್ರಾರ್ಥಿಸಿಕೊಂಡು.

ಹೊರಗೆ ಹೋಗಿದ್ದರೆ ಉತ್ತಮ ಕರ್ಪೂರ ಬೇಕಾದರೆ ಹಿಂದೆ ಇದ್ದ ಕರ್ಪೂರವನ್ನೇ ಇಟ್ಟಿರಬಹುದು, ಈ ರೀತಿ ಮಾಡುತ್ತಾ ಬಂದರೆ ನೀವು ನಿಮ್ಮ ಜೀವನದಲ್ಲಿ ಅನೇಕ ಯಶಸ್ಸಿನ ಮಾರ್ಗಗಳನ್ನು ಕಂಡುಕೊಳ್ಳುತ್ತೀರಾ ಹಾಗೂ ಅವುಗಳನ್ನು ಬಗೆಹರಿಸುವ ಶಕ್ತಿ ಹಾಗೂ ಅದರಿಂದ ನಿಮ್ಮ ಜೀವನದಲ್ಲಿ ಅನೇಕ ಲಾಭ ಧನ ಪ್ರಾಪ್ತಿಯಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

Leave a Reply

Your email address will not be published. Required fields are marked *