ಮೀನ ರಾಶಿ ಸಿಗಲಿದೆ ನಿಮಗೆ ಚಿನ್ನದಂತ ಅದೃಷ್ಟ ಹಾಗೂ ಸಮಯ ಮುಂದಿನ 2023 ನೆ ವರ್ಷ ಭವಿಷ್ಯ ಹೇಗಿರಲಿದೆ ನೋಡಿ - Karnataka's Best News Portal

ಮೀನ ರಾಶಿ ಸಿಗಲಿದೆ ನಿಮಗೆ ಚಿನ್ನದಂತ ಅದೃಷ್ಟ ಹಾಗೂ ಸಮಯ ಮುಂದಿನ 2023 ನೆ ವರ್ಷ ಭವಿಷ್ಯ ಹೇಗಿರಲಿದೆ ನೋಡಿ

ಮೀನ ರಾಶಿಯವರ 2023ರ ವಾರ್ಷಿಕ ಗೋಚಾರ ಫಲ.!
ಸ್ನೇಹಿತರೆ ಇಂದು ನಾವು ಮೀನ ರಾಶಿಯವರ 2023ರ ವಾರ್ಷಿಕ ಭವಿಷ್ಯದ ಗೋತಾರ ಫಲವನ್ನು ನೋಡೋಣ ಗ್ರಹಗಳ ಬದಲಾವಣೆ ಇಂದ ಬಂದಿರುವ ಸ್ಥಿತಿಯಿಂದ ಆಗಿರುವಂತಹ ಫಲಗಳ ಬಗ್ಗೆ. ಮೀನ ರಾಶಿಯವರಿಗೆ ಮೊದಲನೆಯದಾಗಿ 2023 ಜನವರಿ 17ರಂದು ಶನಿ ಗ್ರಹವು ಮಕರ ರಾಶಿಯಿಂದ ಕುಂಭ ರಾಶಿಗೆ ಚಲಿಸುತ್ತಿದ್ದಾನೆ.

ಹಾಗಾಗಿ ಮೀನ ರಾಶಿಯವರಿಗೆ ಖರ್ಚು ಮಾಡುವ ಪರಿಸ್ಥಿತಿಯನ್ನು ಶನಿಯು ಒದಗಿಸಲಿದ್ದಾನೆ ಹಾಗಂತ ಹೆದರಬೇಕಾಗಿಲ್ಲ ಬದಲಾಗಿ ಖರ್ಚು ಮಾಡುವ ವಿಷಯವನ್ನು ಕೂಡ ಶನಿಗ್ರಹವೇ ಮೀನ ರಾಶಿಯವರಿಗೆ ಒದಗಿಸಲಿದೆ. ಇನ್ನು ಗುರುಗ್ರಹದ ಬದಲಾವಣೆಯನ್ನು ಕೂಡ ಮೀನ ರಾಶಿಯವರಿಗೆ ಬಹಳ ಆದಾಯ ಒದಗಿ ಬರಲಿದೆ ಹೌದು ಗುರು ಗ್ರಹ ಹಾಗೂ ರಾಹುವಿನಿಂದ ಮೀನ ರಾಶಿಯವರು ಹೆಚ್ಚು ಲಾಭವನ್ನು ನೋಡಬಹುದಾಗಿದೆ.

ಇನ್ನು ಪ್ರೇಮಿಗಳ ವಿಚಾರವನ್ನು ನೋಡುವುದಾದರೆ ಪ್ರೇಮಿಗಳಿಗೆ ಶುಭ ಸುದ್ದಿಯು ಇದೆ ಕಹಿ ಸುದ್ದಿಯು ಇದೆ ಆದರೆ ಕಹಿ ಸುದ್ದಿಯು ಅವರ ಜಾತಕ ಫಲದ ಮೇಲೆ ಆಧಾರವಾಗಿದೆ ಇದನ್ನು ನಾವು ಇಷ್ಟಪಡ ಎಂದು ಕರೆದರೆ ತಪ್ಪಾಗುವುದಿಲ್ಲ ಇನ್ನು ವೃತ್ತಿಯಲ್ಲಿ ನೋಡುವುದಾದರೆ ಮೀನ ರಾಶಿಯವರಿಗೆ ಉತ್ತಮವಾದ ಪರಿಸ್ಥಿತಿಯು ಒದಗಿ ಬರಲಿದೆ ಜೊತೆಗೆ ಸಮಾಜದಲ್ಲಿ ಮೀನ ರಾಶಿಯವರ ಹೆಸರು ಕೂಡ ಪ್ರಭಾವಶಾಲಿಯಾಗಲಿದೆ.

ಬುಧನ ಯೋಗದಿಂದ ಮೀನ ರಾಶಿಯವರಿಗೆ ಉತ್ತಮವಾದ ಪರಿಸ್ಥಿತಿಯು ಎದುರಾಗಲಿದೆ ಜೊತೆಗೆ ಮೂರು ತಿಂಗಳಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು ಈ ಸಮಯದಲ್ಲಿ ಉದ್ಯೋಗ ಕಳೆದುಕೊಳ್ಳುವ ಅವಕಾಶಗಳು ಹೆಚ್ಚು ಇವೆ ಇನ್ನು ಯಾರಾದರೂ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೆ ಜೊತೆಗೆ ಸಾಮಾಜಿಕ ಸೇವೆಯಲ್ಲಿ ತೊಡಗಿದ್ದರೆ ಅವರಿಗೆ ಹೆಚ್ಚು ಲಾಭವನ್ನು ನೋಡಬಹುದು.

See also  2024 ರಲ್ಲಿ ಸೂಪರ್ ಲಕ್ ಹಾಗೂ ಬೇರೆ ಯಾರಿಗೂ ಸಿಗದ ರಾಜಯೋಗ ಸಿಗುವ ರಾಶಿಗಳು ಇದು..ನಿಮ್ಮ ರಾಶಿ ಇದೆಯಾ ನೋಡಿ

ಇನ್ನು ವಿದ್ಯಾರ್ಥಿಗಳ ವಿಷಯಕ್ಕೆ ಬಂದರೆ ಏಕಾಗ್ರತೆಯಿಂದ ಹೆಚ್ಚು ಓದುತ್ತೀರಿ. ವಿದ್ಯಾರ್ಥಿಗಳಿಗೆ ಹೆಚ್ಚು ಹೆಚ್ಚು ಒಳ್ಳೆಯ ಅವಕಾಶಗಳು ಕೂಡ ಹುಡುಕಿ ಬರುತ್ತವೆ. ಇನ್ನು ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಓದುವ ಅವಕಾಶಗಳು ಒದಗಿ ಬರಲಿವೆ. ಒಟ್ಟಿನಲ್ಲಿ ಮೀನ ರಾಶಿಯ ವಿದ್ಯಾರ್ಥಿಗಳ ಶಿಕ್ಷಣವು ಕೂಡ ಉತ್ತಮವಾಗಿದೆ ಈ ವರ್ಷ.

ಇನ್ನು ಮೀನ ರಾಶಿಯವರ ಆರ್ಥಿಕ ಪರಿಸ್ಥಿತಿಯನ್ನು ನೋಡುವುದಾದರೆ ಮೀನ ರಾಶಿಯವರ ಆರ್ಥಿಕ ಪರಿಸ್ಥಿತಿಯು ಸಮತೋಲನದಲ್ಲಿ ಇದೆ ಎಂದು ಹೇಳಬಹುದು. ಕೌಟಿಂಬಿಕ ವಿಷಯಗಳಲ್ಲಿ ಮೀನ ರಾಶಿಯವರಿಗೆ ಸುಖವಿಲ್ಲ ಇನ್ನು ಸಂಗಾತಿಯ ವಿಷಯದಲ್ಲಿ ವೈವಾಹಿಕ ಜೀವನದಲ್ಲಿ ಮೀನ ರಾಶಿಯವರು ಉತ್ತಮವಾಗಿ ಇರುತ್ತಾರೆ. ಇನ್ನು ವ್ಯಾಪಾರ ವ್ಯವಹಾರಗಳಲ್ಲಿ ಮೀನ ರಾಶಿಯವರು ಈ ವರ್ಷ ಹೆಚ್ಚ ಲಾಭವನ್ನೇ ಕಾಣಬಹುದು.

ಇನ್ನು ಆರೋಗ್ಯದ ವಿಷಯವನ್ನು ನೋಡುವುದಾದರೆ ಮೂಳೆ ಹಾಗೂ ದಂತ ಗಳ ವಿಷಯವಾಗಿ ಸ್ವಲ್ಪ ಆರೋಗ್ಯದಲ್ಲಿ ವ್ಯತ್ಯಾಸವು ಕಾಣಬಹುದು. ಜೊತೆಯಲ್ಲಿ ಭುಜದ ಹಾಗೂ ಕೀಲು ಮೂಳೆಗಳ ಆರೋಗ್ಯದಲ್ಲಿ ಕೂಡ ವ್ಯತ್ಯಾಸವನ್ನು ಮೀನ ರಾಶಿಯವರು ಕಾಣಬಹುದಾಗಿದೆ. ಪಾರಾಯಣವನ್ನು ಮಾಡಬೇಕು ಇದಕ್ಕೆ ಲಲಿತ ದೇವಿಯ ಪೂಜೆಯನ್ನು ಮಾಡುವ ಮೂಲಕ ನಿಮ್ಮ ರಾಶಿಯಲ್ಲಿರುವ ದೋಷಗಳನ್ನು ಕಡಿಮೆ ಗೊಳಿಸಬಹುದಾಗಿದೆ.

[irp]