ಇದನ್ನು ಕಲಿಯಿರಿ ಜನರು ನಿಮಗಾಗಿ ಹಂಬಲಿಸುತ್ತಾರೆ ನಿಮ್ಮೊಂದಿಗೆ ಇರಲು.ಈ ಮಾತುಗಳನ್ನು ನೀವು ಕೇಳಿದ ಮೇಲೆ ಬದುಕನ್ನು ಬದಲಿಸಿಕೊಳ್ತೀರಿ » Karnataka's Best News Portal

ಇದನ್ನು ಕಲಿಯಿರಿ ಜನರು ನಿಮಗಾಗಿ ಹಂಬಲಿಸುತ್ತಾರೆ ನಿಮ್ಮೊಂದಿಗೆ ಇರಲು.ಈ ಮಾತುಗಳನ್ನು ನೀವು ಕೇಳಿದ ಮೇಲೆ ಬದುಕನ್ನು ಬದಲಿಸಿಕೊಳ್ತೀರಿ

ಇದನ್ನು ಕಲಿಯಿರಿ ಜನರು ನಿಮಗಾಗಿ ಹಂಬಲಿಸುತ್ತಾರೆ ನಿಮ್ಮೊಂದಿಗೆ ಇರಲು ಬಯಸುತ್ತಾರೆ…ಹೀಗೊಂದು ದಿನ ಅರ್ಜುನ ಶ್ರೀ ಕೃಷ್ಣನನ್ನು ಕೇಳುತ್ತಾನೆ ಹೇ ಕೇಶವ ನಿನ್ನ ಮನಸ್ಸಿಗೆ ಹತ್ತಿರವಾಗಿರುವವರು ಯಾರು ಎಂದು ಆಗ ಶ್ರೀ ಕೃಷ್ಣನು ಅರ್ಜುನನಿಗೆ ಹೀಗೆ ಹೇಳುತ್ತಾನೆ ಹೇ ಪಾರ್ಥ ಯಾವ ವ್ಯಕ್ತಿಗೆ ಸೇಡು ತೀರಿಸಿಕೊಳ್ಳುವ ಶಕ್ತಿ ಇದ್ದರೂ.

WhatsApp Group Join Now
Telegram Group Join Now

ಸ್ವತಹ ಕ್ಷಮಿಸುವ ದೊಡ್ಡಗುಣ ಇರುತ್ತದೆಯೋ ಆ ವ್ಯಕ್ತಿಯು ನನ್ನ ಮನಸ್ಸಿಗೆ ಸದಾ ಹತ್ತಿರವಾಗಿರುವ ವ್ಯಕ್ತಿಯಾಗಿ ಇರುತ್ತಾರೆ ಎಂದು,ಯಾವ ವ್ಯಕ್ತಿಯು ಯೋಚನೆ ಮತ್ತು ಒಳ್ಳೆಯ ಮನಸ್ಸು ಇರುತ್ತದೆಯೋ ದೇವರು ಅವರಿಗೆ ಸಹಾಯ ಮಾಡಲು ಯಾವುದಾದರೂ ಒಂದು ರೂಪದಲ್ಲಿ ಬಂದೇ ಬರುತ್ತಾರೆ.

ಸಮಯ ಮತ್ತು ತಿಳುವಳಿಕೆ ಈ ಎರಡನ್ನು ಸಮಾನವಾಗಿ ನಿಭಾಯಿಸುವ ಶಕ್ತಿ ಯಾರಿಗಿರುತ್ತದೆಯೋ ಅವರು ಸೌಭಾಗ್ಯವಂತರು ಏಕೆಂದರೆ ಸಮಯ ಬಂದಾಗ ತಿಳುವಳಿಕೆ ಇರುವುದಿಲ್ಲ ತಿಳುವಳಿಕೆ ಬಂದಾಗ ಅವರಿಗೆ ಸಮಯವೇ ಇರುವುದಿಲ್ಲ ಹಾಗಾಗಿ ಈ ಎರಡನ್ನು ಸರಿಯಾದ ಕ್ರಮದಲ್ಲಿ ನಡೆಸಿಕೊಂಡು ಹೋಗುವವರು.

ಉತ್ತಮವಾದ ಜೀವನವನ್ನು ಕಂಡುಕೊಳ್ಳುತ್ತಾರೆ,ಮೊದಲಿಗೆ ಯಾರೊಬ್ಬರಿಗೋಸ್ಕರನು ನಮ್ಮ ಬದುಕುವ ಶೈಲಿಯ ರೀತಿಯನ್ನು ಬದಲಾಯಿಸಿಕೊಳ್ಳಬಾರದು ಏಕೆಂದರೆ ನಾವು ಒಬ್ಬರೇ ಬಂದಿದ್ದೇವೆ ಹಾಗೂ ಒಬ್ಬರೇ ಹೋಗುತ್ತೇವೆ ನಾವು ಮಾಡಿದಂತಹ ಕರ್ಮಕ್ಕೆ ತಕ್ಕಂತಹ ಫಲವೇ ನಮಗೆ ದೊರೆಯುವುದು.

ಆಗಿ ಹೋಗಿರುವ ಬಗೆ ತಲೆಕೆಡಿಸಿಕೊಳ್ಳದೆ ಈಗ ಬದುಕುತ್ತಿರುವ ಬದುಕನ್ನು ಸುಂದರವಾಗಿ ಬದುಕಲು ಪ್ರಯತ್ನ ಪಡಬೇಕು ಮುಂದೆ ಏನಾಗುವುದು ಅದರ ಚಿಂತೆಯನ್ನು ಮಾಡಬಾರದು ಒಳ್ಳೆಯ ರೀತಿಯ ಕರ್ಮವನ್ನು ನೀವು ಮಾಡಬೇಕು ಆಗ ಆ ನಿಸರ್ಗವೇ ಸರಿಯಾದ ಫಲವನ್ನು ನಿಮಗೆ ಕೊಡುತ್ತದೆ,

See also  ಇದನ್ನು ಕೇವಲ 7% ಜನರಿಂದ ಮಾತ್ರ ಮಾಡಲು ಸಾಧ್ಯ..ಕೇವಲ 25 ಸೆಕೆಂಡ್ ನ ಈ ಮೆದುಳು ಪರೀಕ್ಷೆ ತೆಗೆದುಕೊಳ್ಳಿ..ನಿಮ್ಮ ಬುದ್ದಿವಂತಿಕೆ ಪರೀಕ್ಷಿಸಿ..

ಯಾರೊಬ್ಬರೂ ತಮ್ಮ ಪರಿವಾರದೊಂದಿಗೆ ಅತಿಯಾದ ಬಾಂಧವ್ಯವನ್ನು ಹೊಂದಿರುತ್ತಾರೋ ಅವರು ಭಯ ಮತ್ತು ಚಿಂತೆಯನ್ನು ಎದುರಿಸಬೇಕಾಗುತ್ತದೆ ದುಃಖದ ಮೂಲವೇ ಅತಿಯಾದ ಭಾಂದವ್ಯ ಹಾಗಾಗಿ ಅತಿಯಾದ ಬಾಂಧವ್ಯವನ್ನು ಬಿಟ್ಟು ಹೊರಗೆ ಬರಬೇಕು ನಿಜವಾಗಿಯೂ ನಮ್ಮ ಕಾಳಜಿ ಮಾಡುವವರು ದೂರದಲ್ಲೇ ಇದ್ದರೂ ನಮ್ಮ ಹೃದಯದಲ್ಲಿ ಸದಾ.

ಇರುತ್ತಾರೆ ಯಾರು ನಮ್ಮ ಹೃದಯದಲ್ಲಿ ಇರುವುದಿಲ್ಲವೋ ಅವರು ಪಕ್ಕದಲ್ಲಿ ಇದು ನಮ್ಮ ಕಾಳಜಿ ಮಾಡಿದರು ಅದು ನಮಗೆ ದೂರದಲ್ಲಿರುವಂತೆ ಅನಿಸುತ್ತದೆ.ನಿಮ್ಮಕನಸ್ಸು ಹಾಗೂ ನಿಮ್ಮ ಗುರಿಯ ಬಗ್ಗೆ ಯಾರೊಬ್ಬರಿಗೂ ಹೇಳಬೇಡಿ ಅದನ್ನು ಮಾಡಿ ತೋರಿಸಿ ಏಕೆಂದರೆ ಜನರಿಗೆ ಹೇಳುವುದಕ್ಕಿಂತ ಅದನ್ನು ನೋಡುವುದೇ ಇಷ್ಟ ಹಾಗಾಗಿ ಅವರ ಬಾಯಿಗಳಿಗೆ ಮಾತಿಗೆ.

ಸಿಗದೆ ಅವರ ಕಣ್ಣಿಗೆ ನೀವು ದೊಡ್ಡ ವ್ಯಕ್ತಿಯಾಗಿ ಸಾಧಿಸಿ ತೋರಿಸಬೇಕು,ಯಾರಾದರೂ ನಿಮ್ಮೊಂದಿಗೆ ತುಂಬಾ ಸಂತೋಷವಾಗಿ ಇದ್ದಾರೆ ಎಂದು ನೀವು ಭಾವಿಸಿದ್ದರೆ ಅವರು ನಿಮ್ಮೊಂದಿಗೆ ರಾಜಿ ಮಾಡಿಕೊಂಡಿದ್ದಾರೆ ಎಂದರ್ಥ ಮತ್ತು ನೀವು ಎಲ್ಲರ ಒಂದಿಗೂ ಸಂತೋಷವಾಗಿದ್ದೀರ ಎಂದರೆ ನೀವು ಅವರ ತಪ್ಪುಗಳನ್ನು ಕಂಡು ಕಾಣದ ರೀತಿ ಇದ್ದೀರಾ ಎಂದು ಅರ್ಥ,

ಒಂದು ದಿನ ಈ ದೇಹವು ನಮ್ಮಿಂದ ದೂರವಾಗುತ್ತೆ ಹಾಗೂ ರಕ್ತ ಸಂಬಂಧಗಳು ನಾವು ಮಾಡಿದ ಧನ ಹಾಗೂ ಆಸ್ತಿ ಎಲ್ಲವೂ ದೂರವಾಗುತ್ತದೆ ಹಾಗಾಗಿ ನಮ್ಮ ಜೊತೆ ಬರುವುದು ನಾವು ಮಾಡಿದಂತಹ ಕರ್ಮದ ಫಲಗಳು,ಸಾಮಾನ್ಯವಾಗಿ ಒಬ್ಬ ಮನುಷ್ಯ ನೋಡಲು ಎಷ್ಟೇ ಸುಂದರವಾಗಿದ್ದರೂ ಅವನ ನೆರಳು ಕಪ್ಪಾಗಿರುತ್ತದೆ ನಾನು ಶ್ರೇಷ್ಠ ಎನ್ನುವುದು.

See also  ಇದನ್ನು ಕೇವಲ 7% ಜನರಿಂದ ಮಾತ್ರ ಮಾಡಲು ಸಾಧ್ಯ..ಕೇವಲ 25 ಸೆಕೆಂಡ್ ನ ಈ ಮೆದುಳು ಪರೀಕ್ಷೆ ತೆಗೆದುಕೊಳ್ಳಿ..ನಿಮ್ಮ ಬುದ್ದಿವಂತಿಕೆ ಪರೀಕ್ಷಿಸಿ..

ಆತ್ಮ ವಿಸ್ತಾರ ರೂಪ ನಾನೇ ಶ್ರೇಷ್ಠ ಎಂಬುವುದು ಅಹಂಕಾರದ ರೂಪ ಹಾಗಾಗಿ ನಮ್ಮನ್ನು ನಾವು ಎಂದಿಗೂ ಹೆಚ್ಚಾಗಿ ನೋಡಬಾರದು ನಾವು ಅಂದುಕೊಂಡ ಕಾರ್ಯವು ಪೂರ್ಣ ಆದರೆ ನಮ್ಮಲ್ಲಿ ಕ್ರೋಧ ಹೆಚ್ಚಾಗುತ್ತದೆ ಅದೇ ನಾವು ಬಯಸಿದ ಕಾರ್ಯವು ಪೂರ್ಣಗೊಂಡರೆ ನಮ್ಮಲ್ಲಿ ಲೋಪ ಹೆಚ್ಚಾಗುತ್ತದೆ.

ಹಾಗಾಗಿ ನಮ್ಮ ನಡೆ ನುಡಿ ಪ್ರತಿಯೊಂದು ಕೂಡ ನಮಗೆ ಸರಿಯಾಗಿದೆ ಎಂದು ಅನಿಸಬೇಕು ಭಕ್ತಿಯ ಮೂಲವನ್ನು ಕಂಡುಕೊಳ್ಳಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

[irp]


crossorigin="anonymous">