ಕೊಬ್ಬು ತಿನ್ನಿ ಬೊಜ್ಜು ಕರಗಿಸಿ ಡಾ.ಭುಜಂಗ ಶೆಟ್ಟರ ಆರೋಗ್ಯ ಸೂತ್ರ ಇದು ನೋಡಿ..ಹೊಟ್ಟೆ ಹಾಗೂ ದೇಹದ ಬೊಜ್ಜು ಕರಗಿಸಲು ಸುಲಭ ಮಾರ್ಗ » Karnataka's Best News Portal

ಕೊಬ್ಬು ತಿನ್ನಿ ಬೊಜ್ಜು ಕರಗಿಸಿ ಡಾ.ಭುಜಂಗ ಶೆಟ್ಟರ ಆರೋಗ್ಯ ಸೂತ್ರ ಇದು ನೋಡಿ..ಹೊಟ್ಟೆ ಹಾಗೂ ದೇಹದ ಬೊಜ್ಜು ಕರಗಿಸಲು ಸುಲಭ ಮಾರ್ಗ

ಒಳ್ಳೆಯ ಕೊಬ್ಬು ತಿನ್ನಿ ಕೆಟ್ಟ ಬೊಜ್ಜನ್ನು ಕರಗಿಸಿ!! ಡಾಕ್ಟರ್ ಭುಜಂಗ ಶೆಟ್ಟಿ.ಕೊಲೆಸ್ಟ್ರಾಲ್ ನಿಮ್ಮ ರಕ್ತದಲ್ಲಿ ಕಂಡುಬರುವ ಮೇಣದಂಥ ವಸ್ತುವಾಗಿದೆ. ಆರೋಗ್ಯಕರ ಕೋಶಗಳನ್ನು ನಿರ್ಮಿಸಲು ನಿಮ್ಮ ದೇಹಕ್ಕೆ ಕೊಲೆಸ್ಟ್ರಾಲ್ ಅಗತ್ಯವಿದೆ, ಆದರೆ ಹೆಚ್ಚಿನ ಮಟ್ಟದ ಕೊಲೆಸ್ಟ್ರಾಲ್ ನಿಮ್ಮ ಹೃದಯ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. ಹೆಚ್ಚಿನ ಕೊಲೆಸ್ಟ್ರಾಲ್ನೊಂದಿಗೆ, ನಿಮ್ಮ ರಕ್ತನಾಳಗಳಲ್ಲಿ ಕೊಬ್ಬಿನ ನಿಕ್ಷೇಪಗಳನ್ನು ನೀವು ಅಭಿವೃದ್ಧಿಪಡಿಸಬಹುದು.

WhatsApp Group Join Now
Telegram Group Join Now

ಅಂತಿಮವಾಗಿ, ಈ ನಿಕ್ಷೇಪಗಳು ಬೆಳೆಯುತ್ತವೆ, ನಿಮ್ಮ ಅಪಧಮನಿಗಳ ಮೂಲಕ ಸಾಕಷ್ಟು ರಕ್ತ ಹರಿಯಲು ಕಷ್ಟವಾಗುತ್ತದೆ. ಕೆಲವೊಮ್ಮೆ, ಆ ನಿಕ್ಷೇಪಗಳು ಹಠಾತ್ತನೆ ಮುರಿದು ಹೃದಯಾಘಾತ ಅಥವಾ ಪಾರ್ಶ್ವವಾಯುವಿಗೆ ಕಾರಣವಾಗುವ ಹೆಪ್ಪುಗಟ್ಟುವಿಕೆಯನ್ನು ರೂಪಿಸಬಹುದು. ಡಾಕ್ಟರ್ ಭುಜಂಗ ಶೆಟ್ಟಿಯವರು ಹೇಳುವ ಪ್ರಕಾರ ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಅಂಶವು ಕೊಬ್ಬಿನ ಅಂಶ ಇರುವ ಆಹಾರ ತಿನ್ನುವುದರಿಂದ ಆಗುವುದಿಲ್ಲ.

ದೇಹದ ಕೊಲೆಸ್ಟ್ರಾಲ್ ನ ಮಟ್ಟವು ಧಾನ್ಯಗಳನ್ನು ತಿನ್ನುವ ಮೂಲಕ ಹೆಚ್ಚಾಗುತ್ತದೆ ಸಾಮಾನ್ಯವಾಗಿ ಮನುಷ್ಯನ ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚು ಆಹಾರ ದೊರೆತರೆ ಕೊಬ್ಬಿನ ಅಂಶವಾಗಿ ದೇಹದಲ್ಲಿ ಶೇಕರಣೆ ಮಾಡುತ್ತದೆ. ಹಾಗಾಗಿ ನಾವು ಒಳ್ಳೆ ಕೊಬ್ಬಿನಂಶ ಉಳ್ಳ ಆಹಾರವನ್ನು ಸೇವಿಸಬೇಕು. ರಿಫೈಂಡ್ ಆಯಿಲ್ ಗಳ ಬದಲು ಕೋಲ್ಡ್ ಪ್ರೆಸ್ ಆಯಿಲ್ ಗಳನ್ನು ಬಳಸಬೇಕು ಉದಾಹರಣೆ ಕಡಲೆಕಾಯಿ ಎಣ್ಣೆ, ಕೊಬ್ಬರಿ ಎಣ್ಣೆಇಂತಹ ಎಣ್ಣೆಯನ್ನು ಬಳಸುವುದರಿಂದ ದೇಹಕ್ಕೆ ಒಳ್ಳೆ ಪೌಷ್ಟಿಕಾಂಶ ಜೊತೆಗೆ ದೇಹಕ್ಕೂ ಒಳ್ಳೆ ಸಿಗುತ್ತದೆ.

See also  ಇಂತ ಹುಚ್ಚು ಜನರು ನಿಮ್ಮ ಸುತ್ತಲೂ ಇರಬಹುದು ಏನ್ ಸ್ಟೋರಿ ಸ್ವಾಮಿ ಇದು ಗೊತ್ತಾ ? ಭಯಾನಕ ಸ್ಟೋರಿ ಗುಂಡಿಗೆ ಗಟ್ಟಿ ಇದ್ದವರು ನೋಡಿ

ನಾವು ಅನ್ನದ ಬದಲು ಹೂಕೋಸಿನ ಅನ್ನವನ್ನು ಮಾಡಿಕೊಂಡು ಊಟ ಮಾಡಬಹುದು ಅದೇ ರೀತಿ ಪ್ರತಿನಿತ್ಯ ಬೆಳಗಿಯ ಹೊತ್ತು ಒಂದು ಬಟ್ಟಲಿನ ತುಂಬಾ ಹಸಿ ತರಕಾರಿಯನ್ನು ಜೊತೆಗೆ ಸ್ವಲ್ಪ ಬೆಣ್ಣೆ ತುಪ್ಪದ ಮಿಶ್ರಣ ಮಾಡಿ ಸೇವಿಸಬೇಕು ಇನ್ನು ಸಂಜೆಯ ಹೊತ್ತು ಕೆಲವು ಡ್ರೈಫ್ರೂಟ್ಸ್ ಗಳನ್ನು ತಿನ್ನಬೇಕು ಸಾಮಾನ್ಯವಾಗಿ ಎಲ್ಲಾ ಡ್ರೈ ಫ್ರೂಟ್ಸ್ ಗಳಲ್ಲೂ ಕೂಡ ಕೊಬ್ಬಿನಂಶ ಹೆಚ್ಚಾಗಿ ಇರುತ್ತದೆ.

ಹಾಗಾಗಿ ನೈಸರ್ಗಿಕವಾದ ಡ್ರೈ ಫ್ರೂಟ್ಸ್ ಗಳನ್ನು ತಿನ್ನುವುದು ಒಳ್ಳೆಯದು. ಇದರ ಜೊತೆಗೆ ತೆಂಗಿನಕಾಯಿಯನ್ನು ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು ತೆಂಗಿನಕಾಯಿಯು ಬಹಳ ರುಚಿಯಾಗಿದ್ದು ಆರೋಗ್ಯಕರವಾದ ಕೊಬ್ಬನ್ನು ದೇಹಕ್ಕೆ ನೀಡುತ್ತದೆ. ಇನ್ನು ರಾತ್ರಿಯಾ ಹೊತ್ತು ಯಾವಾಗ ಬೇಕಾದರೆ ಅವಾಗ ಆಹಾರವನ್ನು ಸೇವಿಸಬಾರದು ಇದರಿಂದ ಹೆಚ್ಚು ಕೊಬ್ಬು ಕೂಡ ಶೇಖರಣೆ ಆಗುತ್ತದೆ. ಇನ್ನು ದೇಹಕ್ಕೆ ಆಗಾಗ ಉಪವಾಸವನ್ನು ಮಾಡಬೇಕು ಯಾಕೆಂದರೆ ದೇಹಕ್ಕೂ ಕೆಲವು ಕಾಲಗಳ ಸಮಯ ಬಿಡುವು ಬೇಕಾಗಿರುತ್ತದೆ.

ಸದ್ಯ ಈ ರೀತಿಯ ಆಹಾರದ ಕ್ರಮವನ್ನು ನಾವು ಪಾಲಿಸಿದರೆ ಎಷ್ಟು ಹಲವು ಕಾಯಿಲೆಗಳನ್ನು ನಾವು ದೂರ ಮಾಡಬಹುದು ಎಷ್ಟೋ ಕಾಯಿಲೆಗಳು ಹುಟ್ಟುವ ಮೊದಲೆ ನಿರ್ಬಂಧನ ಹಾಕಬಹುದು ಒಟ್ಟಿನಲ್ಲಿ ದಿನ ತಿನ್ನುವ ಧಾನ್ಯಗಳು ಹಾಗೂ ಸಕ್ಕರೆ ಸೇವನೆಯಿಂದ ಸಕ್ಕರೆ ಪ್ರಮಾಣ ದೇಹದಲ್ಲಿ ಹೆಚ್ಚಾಗುತ್ತದೆ ಅದಕ್ಕಾಗಿ ನಾವು ಇದರ ಬದಲಿಗೆ ಹೆಚ್ಚು ಕೊಬ್ಬಿನಂಶವುಳ್ಳ ಒಳ್ಳೆಯ ಕಬ್ಬಿನ ಆಹಾರವನ್ನು ಸೇವಿಸಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

See also  ನಮ್ಮನ್ನು ನಗಿಸಿದ ಗಡ್ಡಪ್ಪನ ಪರಿಸ್ಥಿತಿ ಹೇಗಾಗಿದೆ ನೋಡಿ..ಬೇಜಾರಾಗುತ್ತೆ.ಮಾತು ಬರೋದಿಲ್ಲ..!

[irp]


crossorigin="anonymous">