ತಮಿಳು ಇಂಟರ್ವೂನಲ್ಲಿ‌ ಕನ್ನಡ ಬರೊಲ್ಲ ಅಂದಿದ್ದ ರಶ್ಮಿಕಾ ಕಿರಿಕ್ ಪಾರ್ಟಿ ಸಮಯದಲ್ಲಿ ಕನಡ ಹೇಗೆ ಮಾತಾಡಿದ್ಳು ನೋಡಿ...ಈ ವಿಡಿಯೋ - Karnataka's Best News Portal

ತಮಿಳು ಇಂಟರ್ವೂನಲ್ಲಿ‌ ಕನ್ನಡ ಬರೊಲ್ಲ ಅಂದಿದ್ದ ರಶ್ಮಿಕಾ ಕಿರಿಕ್ ಪಾರ್ಟಿ ಸಮಯದಲ್ಲಿ ಕನಡ ಹೇಗೆ ಮಾತಾಡಿದ್ಳು ನೋಡಿ…ಈ ವಿಡಿಯೋ

ತಮಿಳ್ ಚಾನೆಲ್ ಒಂದರಲ್ಲಿ ಕನ್ನಡ ಬಾರದಂತೆ ಮಾತನಾಡಿದ ನಟಿ ರಶ್ಮಿಕಾ ಮಂದಣ್ಣ ಈ ವಿಡಿಯೋದಲ್ಲಿ ಹೇಗೆ ಮಾತನಾಡಿದ್ದಾರೆ ನೋಡಿ!!ಕನ್ನಡ ಚಿತ್ರರಂಗದಲ್ಲಿ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಪರಿಚಯವಾದ ನಟಿಯ ಎಂದರೆ ರಶ್ಮಿಕ ಮಂದಣ್ಣ ರವರು ಹೌದು, ನಟಿ ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಮೊದಲು ಪಾದಾರ್ಪಣೆ ಮಾಡಿದರು. ಇನ್ನು ಕಿರಿಕ್ ಪಾರ್ಟಿ ಚಿತ್ರವೂ ಕೂಡ ಬಹಳ ಯಶಸ್ವಿಯಾಗಿ ಕರ್ನಾಟಕದಲ್ಲಿ ಪ್ರದರ್ಶನವನ್ನು ಕಂಡಿತು. ಈ ಚಿತ್ರದ ಮೂಲಕ ರಕ್ಷಿತ್ ಶೆಟ್ಟಿ ಮತ್ತೊಮ್ಮೆ ಬಹಳ ಜನಪ್ರಿಯರಾದರು ಇನ್ನು ರಿಷಬ್ ಶೆಟ್ಟಿ ಅವರ ನಿರ್ದೇಶನ ಈ ಚಿತ್ರವು ಬಹಳ ಹೆಸರನ್ನು ತಂದು ಕೊಟ್ಟಿದೆ.

ಇನ್ನು ಈ ಸಿನಿಮಾದ ಚಿತ್ರೀಕರಣ ಸಮಯದಲ್ಲಿ ಪರಿಚಯವಾದ ರಶ್ಮಿಕ ಹಾಗೂ ರಕ್ಷಿತ್ ಶೆಟ್ಟಿ, ಪ್ರೀತಿಸಲು ಶುರು ಮಾಡಿದ್ದರು ನಂತರ ಇವರಿಬ್ಬರ ಪ್ರೀತಿಯನ್ನು ತಮ್ಮ ಕುಟುಂಬದಲ್ಲೇ ಹೇಳಿಕೊಂಡು ಮದುವೆಗೆ ಒಪ್ಪಿಸಿದ್ದರು ಹಾಗೆಯೇ ಮನೆಯವರ ಒಪ್ಪಂದದ ಮೇಲೆ ನಿಶ್ಚಿತಾರ್ಥವನ್ನು ಸೋಮವಾರಪೇಟೆಯಲ್ಲಿ ಜೋರಾಗಿ ಆಚರಿಸಿಕೊಂಡಿದ್ದರು ಏನು ಕಾರಣ ಇಲ್ಲದೆ ಇದ್ದಕ್ಕಿದ್ದಂತೆ ರಶ್ಮಿಕ ಹಾಗೂ ರಕ್ಷಿತ್ ಶೆಟ್ಟಿಯವರ ನಿಶ್ಚಿತಾರ್ಥವು ಅರ್ಧಕ್ಕೆ ಮುರಿದುಬಿದ್ದಿತ್ತು.

ಇದಾದ ನಂತರ ರಶ್ಮಿಕಾ ರವರು ಟಾಲಿವುಡ್ ಗೆ ಹಾರಿದ್ದರು ಅಲ್ಲದೆ ಕನ್ನಡದ ಅನೇಕ ಚಿತ್ರಗಳನ್ನು ಕೂಡ ನಟನೆಯನ್ನು ಮಾಡಿದ್ದರು ಇನ್ನು ಇದರಿಂದ ಬೆಳೆದ ರಶ್ಮಿಕಾ ರವರು ಸಂದರ್ಶನಗಳಲ್ಲಿ ಕನ್ನಡದ ಬಗ್ಗೆ ಯಾವುದೇ ತರದ ಮಾಹಿತಿ ಇಲ್ಲದೆ ಇನ್ನು ಇವರಿಗೆ ಅವಕಾಶ ನೀಡಿದ ರಕ್ಷಿತ್ ಶೆಟ್ಟಿ ಅವರನ್ನು ಕೂಡ ಮರೆತಿದ್ದರು

See also  ಪ್ಯಾಸೇಂಜರ್ ಟ್ರೈನ್ ಗಳನ್ನು ಯಾಕೆ ಕಡಿಮೆ ಮಾಡ್ತಾ ಇದ್ದಾರೆ ಗೊತ್ತಾ ಇಲ್ಲಿದೆ ನೋಡಿ ಈ ಸತ್ಯ..

ಸಂದರ್ಶನದಲ್ಲಿ ತಮ್ಮ ಪ್ರೊಡಕ್ಷನ್ ಹೌಸ್ ನ ಹೆಸರನ್ನು ಹೇಳದೆ ಬಹಳ ಅವಮಾನ ಮಾಡಿದ್ದರು. ಜೊತೆಗೆ ತಮಿಳ್ ಚಾನಲ್ನ ಸಂದರ್ಶನ ಒಂದರಲ್ಲಿ ಕನ್ನಡವೇ ಬಾರದಂತೆ ನಟಿಸಿದ್ದರು ಈ ಕಾರಣಕ್ಕೆ ಕನ್ನಡಿಗರು ಕೂಡ ಕೋಪಗೊಂಡು ಕನ್ನಡ ಚಿತ್ರದಿಂದ ಬ್ಯಾನ್ ಮಾಡಬೇಕು ಎಂದು ಸ್ವಲ್ಪ ದಿನಗಳ ಹಿಂದೆ ರೊಚ್ಚಿಗೆದ್ದಿದ್ದಾರೆ.

ಈ ವಿಡಿಯೋದ ಕಾರಣದಿಂದಾಗಿ ಕನ್ನಡಿಗರು ಕಿರಿಕ್ ಪಾರ್ಟಿ ಚಿತ್ರದ ಸಮಯದಲ್ಲಿ ಟಿವಿ ಶೋ ಅನ್ನು ಒಂದರಲ್ಲಿ ರಶ್ಮಿಕ ರವರು ಹಾಗೂ ರಿಷಬ್ ಶೆಟ್ಟಿಯವರು ಕಾರ್ಯಕ್ರಮ ಒಂದರಲ್ಲಿ ಸಂದರ್ಶ ನೀಡಿದ್ದರು. ಕಿರಿಕ್ ಪಾರ್ಟಿ ಚಿತ್ರದ ಯಶಸ್ವಿಯಿಂದಾಗಿ ರಶ್ಮಿಕಾ ರವರು ರಿಶಬ್ ಶೆಟ್ಟಿ ಅವರಿಗೆ ಬಹಳ ಕೃತಜ್ಞತೆಯಿಂದ ಇದ್ದಿದ್ದು ಆ ವಿಡಿಯೋದಲ್ಲಿ ಕಂಡು ಬಂದಿದೆ ಅಲ್ಲದೆ ಅವರ ಕನ್ನಡವೂ ತುಂಬಾ ಸ್ಪಷ್ಟವಾಗಿದ್ದು ರಶ್ಮಿಕಾ ರವರಿಗೆ ಮುಖಭಂಗವಾಗಿ ಮಾಡಿದೆ.

ಹೌದು ಕನ್ನಡಿಗರ ಕೋಪಕ್ಕೆ ಸದಾ ಗುರಿಯಾಗಿರುವ ರಶ್ಮಿಕ ಅವರು ಕನ್ನಡವನ್ನು ಕೀಳಾಗಿ ನೋಡಿ ಕನ್ನಡಿಗ ಕೈಯಲ್ಲಿ ಅವಮಾನವನ್ನು ಮಾಡಿಸಿಕೊಳ್ಳುತ್ತಾರೆ. ಒಬ್ಬ ಮನುಷ್ಯ ಎಷ್ಟೇ ಎತ್ತರಕ್ಕೆ ಹೋದರು ಹಾದಿಯನ್ನು ಬಳಸಿಕೊಂಡ ಅವಕಾಶವನ್ನು ಮರೆಯಬಾರದು ಆದರೆ ರಶ್ಮಿಕಾ ಮಂದಣ್ಣ ರವರು ಇವೆಲ್ಲವನ್ನು ಮರೆತು ಕನ್ನಡಿಗರಿಗೆ ಹೆಚ್ಚು ಬೇಸರವನ್ನು ಮಾಡಿದ್ದಾರೆ ಸದ್ಯಾ, ರಶ್ಮಿಕ ಮಾತನಾಡಿದ ಆ ವಿಡಿಯೋ ವೈರಲ್ ಆಗಿದ್ದು ರಶ್ಮಿಕಾ ರನ್ನು ರವರನ್ನು ಟ್ರೊಲ್ ಮಾಡಲಾಗಿದೆ.

See also  ಜಮೀನಿಗೆ ಹೋಗಲು ದಾರಿ ಇಲ್ಲವೇ ದಾರಿ ಪಡೆಯಲು ಬಂತು ಹೊಸ ರೂಲ್ಸ್..ಹೀಗೆ ಮಾಡಿ

[irp]