ಕುಕ್ಕರ್ ಹಳೆದಿರಲಿ ಹೊಸದಿರಲಿ ಈ ಒಂದು ಸೀಕ್ರೆಟ್ ತಿಳಿದರೆ ನಿಮಗೆ ಬಹಳ ಉಳಿತಾಯ ಆಗುತ್ತೆ ಕುಕ್ಕರ್ ನಿಂದ ಚೂರು ನೀರು ಹೊರಗೆ ಬರೊಲ್ಲ ಗ್ಯಾಸ್ ಕೂಡ ಉಳಿತಾಯ ಆಗುತ್ತೆ - Karnataka's Best News Portal

ಕುಕ್ಕರ್ ಹಳೆದಿರಲಿ ಹೊಸದಿರಲಿ ಈ ಒಂದು ಸೀಕ್ರೆಟ್ ತಿಳಿದರೆ ನಿಮಗೆ ಬಹಳ ಉಳಿತಾಯ ಆಗುತ್ತೆ ಕುಕ್ಕರ್ ನಿಂದ ಚೂರು ನೀರು ಹೊರಗೆ ಬರೊಲ್ಲ ಗ್ಯಾಸ್ ಕೂಡ ಉಳಿತಾಯ ಆಗುತ್ತೆ

ಕುಕ್ಕರ್ ಬಳಸುವ ಪ್ರತಿಯೊಬ್ಬರು ಈ ಟಿಪ್ಸ್ ತಿಳಿದಿರಲೇಬೇಕು ||ಹೀಗೆ ಮಾಡಿದರೆ ಕುಕ್ಕರ್ ಬಹಳ ದಿನಗಳವರೆಗೆ ಬರುತ್ತದೆ||
ಅಡಿಗೆ ಮನೆಯಲ್ಲಿ ಮಹಿಳೆಯರು ಇಂತಹ ಕೆಲವೊಂದು ಟಿಪ್ಸ್ ಗಳನ್ನು ಫಾಲೋ ಮಾಡುವುದರಿಂದ ಹಲವಾರು ಉಪಯೋಗವನ್ನು ಪಡೆದುಕೊಳ್ಳಬಹುದು ಮುಂದೆ ಆಗುವಂತಹ ನಷ್ಟವನ್ನು ತಪ್ಪಿಸುವುದರ ಮುಖಾಂತರ ಈ ಒಂದು ಸಲಹೆಗಳನ್ನು ಅಂದರೆ ವಿಧಾನವನ್ನು ಅನುಸರಿಸುವುದು ಉತ್ತಮ ಎಂದು ಹೇಳಬಹುದು.

ಹೌದು ಪ್ರತಿಯೊಬ್ಬ ಮಹಿಳೆಯು ಕೂಡ ಅಡುಗೆ ಮನೆಗೆ ಸಂಬಂಧಿಸಿದಂತಹ ಹಲವಾರು ವಿಚಾರಗಳ ಬಗ್ಗೆ ತಿಳಿದುಕೊಳ್ಳಬೇಕು ಹಾಗೂ ಅವುಗಳನ್ನು ಅನುಸರಿಸುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ ಏಕೆಂದರೆ ಪ್ರತಿಯೊಂದು ವಿಧಾನಗಳು ಕೂಡ ಅದರದೇ ಆದ ಉಪಯೋಗವನ್ನು ಹೊಂದಿದ್ದು ಇವುಗಳನ್ನು ಅನುಸರಿಸುವುದರಿಂದ ಮಹಿಳೆಯರಿಗೆ ತುಂಬಾ ಸಹಾಯವಾಗುತ್ತದೆ ಮತ್ತು ಸಮಯ ಉಳಿತಾಯವಾಗುತ್ತದೆ ಎಂಬ ವಿಚಾರವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು

ಹಾಗಾದರೆ ಮೇಲೆ ಹೇಳಿದೆ ವಿಷಯಕ್ಕೆ ಸಂಬಂಧಿಸಿದಂತೆ ಅಡುಗೆ ಮನೆಯಲ್ಲಿ ಬಳಸುವ ಕುಕ್ಕರ್ ಅನ್ನು ನಾವು ಯಾವ ರೀತಿ ಉಪಯೋಗಿಸಬೇಕು ಹಾಗೂ ಅಡುಗೆ ಆದ ನಂತರ ಅವುಗಳನ್ನು ಹೇಗೆ ಶುಚಿ ಮಾಡಿ ಇಟ್ಟುಕೊಳ್ಳುವುದು ಹಾಗೂ ಕುಕ್ಕರ್ ನಲ್ಲಿ ಅಡುಗೆ ಮಾಡುವಂತಹ ಸಮಯದಲ್ಲಿ ಹೊರಗಡೆ ಬರುವಂತ ನೀರುಗಳನ್ನು ಹೇಗೆ ತಡೆಯಬಹುದು ಹೀಗೆ ಕುಕ್ಕರ್ ಗೆ ಸಂಬಂಧಪಟ್ಟ ಹಲವಾರು ಮಾಹಿತಿ ಬಗ್ಗೆ ಈ ದಿನ ತಿಳಿಯೋಣ.

ಹೌದು ಕುಕ್ಕರ್ ನಲ್ಲಿ ನೇರವಾಗಿ ಯಾವುದಾದರೂ ಅಡುಗೆಯನ್ನು ಮಾಡಲು ಇಟ್ಟರೆ ಅದು ಬೆಂದ ನಂತರ ಕುಕ್ಕರ್ ನಿಂದ ನೀರು ಹೊರಗಡೆ ಬರುತ್ತದೆ ಇದರಿಂದ ಸ್ಟವ್ ಮೇಲೆ ಹೆಚ್ಚಿನ ಗಲೀಜು ಆಗುತ್ತದೆ ಇದರಿಂದ ಒಂದಕ್ಕೆ ಎರಡು ಕೆಲಸ ಎಂಬಂತೆ ಮತ್ತೆ ಅವುಗಳನ್ನು ಶುಚಿ ಮಾಡಲು ಮತ್ತಷ್ಟು ಸಮಯ ವ್ಯರ್ಥವಾಗುತ್ತಿರುತ್ತದೆ ಹಾಗಾಗಿ ಈ ಒಂದು ವಿಧಾನವನ್ನು ಪ್ರತಿಯೊಬ್ಬರೂ ತಿಳಿದುಕೊಂಡರೆ ಬಹಳ ಉತ್ತಮ.

See also  ಪ್ಯಾಸೇಂಜರ್ ಟ್ರೈನ್ ಗಳನ್ನು ಯಾಕೆ ಕಡಿಮೆ ಮಾಡ್ತಾ ಇದ್ದಾರೆ ಗೊತ್ತಾ ಇಲ್ಲಿದೆ ನೋಡಿ ಈ ಸತ್ಯ..

ಹಾಗೂ ಈ ವಿಧಾನವನ್ನು ಅನುಸರಿಸುವುದರಿಂದ ಕುಕ್ಕರ್ ಒಂದು ವರ್ಷ ಎರಡು ವರ್ಷ ಬಾಳಿಕೆ ಬರುವುದರ ಬದಲು ಹೆಚ್ಚಿನ ದಿನಗಳ ತನಕ ಉಪಯೋಗಿಸುವಂತಹ ಮಟ್ಟಕ್ಕೆ ಬರುತ್ತದೆ ಹಾಗೂ ಯಾವುದೇ ರೀತಿಯಾದಂತಹ ತೊಂದರೆಗಳು ಕೂಡ ಆಗುವುದಿಲ್ಲ ಹಾಗಾದರೆ ಆ ವಿಧಾನ ಯಾವುದು ಎಂದು ನೋಡುವುದಾದರೆ ಬೇಳೆ ಅಥವಾ ಅನ್ನವನ್ನು ಇಟ್ಟಂತಹ ಸಮಯದಲ್ಲಿ ಕುಕ್ಕರ್ ನಿಂದ ನೀರು ಬರುತ್ತಿದ್ದರೆ ಅದಕ್ಕೂ ಮೊದಲು ಕುಕ್ಕರ್ ನ ರಬ್ಬರ್ ಗೆ ಎಣ್ಣೆಯನ್ನು ಹಚ್ಚಿ ಇಡುವುದರಿಂದ.

ಯಾವುದೇ ರೀತಿಯಾದಂತಹ ನೀರು ಆಚೆ ಬರುವುದಿಲ್ಲ ಜೊತೆಗೆ ಚಿಕ್ಕ ಕುಕ್ಕರ್ ಅಂದರೆ ಮೂರು ಲೀಟರ್ ಕುಕ್ಕರ್ ಅಲ್ಲಿ ಯಾವುದಾದರೂ ಅಡಿಗೆಯನ್ನು ಮಾಡಲು ಇಟ್ಟರೆ ಅದನ್ನು ಸಣ್ಣ ಉರಿಯಲ್ಲಿ ಇಟ್ಟು ಬೇಯಿಸುವುದು ಉತ್ತಮ ಇದರಿಂದ ಹೆಚ್ಚಾಗಿ ಗ್ಯಾಸ್ ಖರ್ಚಾಗುವುದಿಲ್ಲ ಐದು ಲೀಟರ್ ಕುಕ್ಕರ್ ಅನ್ನು ದೊಡ್ಡ ಉರಿಯಲ್ಲಿ ಇಡುವುದು ಉತ್ತಮ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]