ಧನಲಾಭದ ಮುನ್ಸೂಚನೆ ಈ ಕನಸುಗಳು ನೀಡುತ್ತೆ 101 ಕನಸುಗಳ ಸಂಪೂರ್ಣ ಅರ್ಥ ನೋಡಿ ಕನಸಿನ ಅದ್ಬುತ ವಿಚಾರಗಳು ಇವು.. - Karnataka's Best News Portal

ಧನ ಲಾಭದ ಮುನ್ಸೂಚನೆ ಈ ಕನಸುಗಳು|| 101 ಕನಸಿನ ಅರ್ಥಗಳು||ಮನುಷ್ಯನಿಗೆ ಕನಸು ಬರುವುದು ಸಹಜವೇ ಅದರ ಅರ್ಥ ನಮಗೆ ತಿಳಿಯದೆ ಇದ್ದರೆ ಹೀಗೆ ಬೀಳುವ ಕನಸಿಗೆ ಅದರದ್ದೇ ಆದಂತಹ ಅರ್ಥಗಳು ಇರುತ್ತದೆ ಹಾಗಾದರೆ ಅದರ ಅರ್ಥ ಏನು ಎಂಬುದನ್ನು ತಿಳಿಯೋಣ ಕನಸಿನಲ್ಲಿ ಚಂದ್ರಮ ನೋಡುವುದು ನಮಗೆ ಜ್ಞಾನದ ಫಲ ಒಲಿಯುತ್ತದೆ ಎಂಬ ಸೂಚನೆಯನ್ನು ಕೊಡುತ್ತದೆ.

ಹಾಗೂ ಕನಸಿನಲ್ಲಿ ಹದ್ದು ನೋಡುವುದು ಶತ್ರುಗಳಿಂದ ನಮಗೆ ಹಾನಿ ಉಂಟಾಗುತ್ತದೆ ಎಂಬ ಸೂಚನೆಯನ್ನು ಇದು ಕೊಡುತ್ತದೆ ಚುಕ್ಕಿಗಳು ತಾರಾಮಂಡಲಗಳು ಇವುಗಳನ್ನು ನೋಡಿದರೆ ನಾವು ಮುಂದಿನ ದಿನಗಳಲ್ಲಿ ನಮಗೆ ಸೌಭಾಗ್ಯ ದೊರೆಯಲಿದೆ ಎಂಬಂತಹ ಸೂಚನೆಯನ್ನು ಕೊಡುತ್ತದೆ ಕನಸಿನಲ್ಲಿ ಆನೆ ಬಂದರೆ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಮಾಡುವ ಪ್ರತಿ ಕೆಲಸವೂ ನಮಗೆ ಅತ್ಯಧಿಕ ಧನ ಲಾಭವನ್ನು ತಂದುಕೊಡುತ್ತದೆ.

ಹಾಗೂ ಕನಸಿನಲ್ಲಿ ಇಸ್ಪೀಟ್ ಎಲೆಗಳನ್ನು ನೋಡಿದರೆ ಯಾವುದಾದರೂ ಒಂದು ಸಮಸ್ಯೆಗೆ ಒಳಗಾಗುತ್ತೀರಾ ಕನಸಿನಲ್ಲಿ ಇಸ್ಪೀಟ್ ಎಲೆಯನ್ನು ನೋಡುವುದು ತೊಂದರೆಗೆ ಈಡಾಗುತ್ತದೆ ಮತ್ತು ಕನಸಿನಲ್ಲಿ ನೀವು ಇಸ್ಪೀಟ್ ಆಟವಾಡಿದರೆ ವ್ಯಾಪಾರದಲ್ಲಿ ಲಾಭವನ್ನು ಮತ್ತು ಹೊಸ ಕೆಲಸಗಳಲ್ಲಿ ಹೆಚ್ಚಿನ ಲಾಭ ದೊರೆಯುತ್ತದೆ ಎಂದು ಕನಸಿನ ಮುಖಾಂತರ ನಮಗೆ ಸೂಚಿಸುತ್ತದೆ ಕನಸಿನಲ್ಲಿ ನೀವು ಕೆಸರು ಮತ್ತು ಮೋರಿಯಲ್ಲಿ ಸಿಕ್ಕಿಹಾಕಿಕೊಂಡಿರುವ ಕಸವನ್ನು ನೋಡಿದರೆ ಮಾನಸಿಕ ತೊಂದರೆ ಮತ್ತು.

ಚಿಂತೆ ನಿಮಗೆ ಹೆಚ್ಚಾಗುತ್ತದೆ ಎಂದು ಸೂಚನೆಯನ್ನು ಕೊಡುತ್ತದೆ ಕತ್ತಲೆಯನ್ನು ನೀವು ಕನಸಿನಲ್ಲಿ ನೋಡಿದರೆ ಮನೆಯಲ್ಲಿ ಅಸಮಾಧಾನ ಜಗಳಗಳು ಉಂಟಾಗುತ್ತದೆ ಎಂಬಂತಹ ಸೂಚನೆಯನ್ನು ಇದು ಕೊಡುತ್ತದೆ ಕನಸಿನಲ್ಲಿ ಬಾಣ ಮತ್ತು ಬಿಲ್ಲನ್ನು ನೋಡುವುದು ಅತ್ಯಂತ ಶುಭಕರ ಎಂದು ಹೇಳುತ್ತಾರೆ ಇದರಿಂದ ಮುಂದಿನ ದಿನಗಳಲ್ಲಿ ನೀವು ಮಾಡುವ ಎಲ್ಲಾ ಕೆಲಸಗಳನ್ನು ಯಶಸ್ವಿಗೊಳಿಸುತ್ತೀರಾ ಎನ್ನುವುದನ್ನು ಇದು ಸೂಚಿಸುತ್ತದೆ.

ಕನಸಿನಲ್ಲಿ ಒಣಗಿರುವ ಹುಲ್ಲನ್ನು ನೋಡಿದರೆ ಮುಂದಿನ ದಿನಗಳಲ್ಲಿ ಸಮಸ್ಯೆಗಳು ಎದುರಾಗುತ್ತದೆ ಎಂಬ ಸೂಚನೆಯನ್ನು ಕೊಡುತ್ತದೆ ಕನಸಿನಲ್ಲಿ ತ್ರಿಶೂಲವನ್ನು ನೋಡಿದರೆ ಶತ್ರುಗಳಿಂದ ನಿಮಗೆ ಮುಕ್ತಿ ದೊರೆಯಲಿದೆ ಎಂಬ ಸೂಚನೆಯನ್ನು ಕೊಡುತ್ತದೆ ಇದರ ಜೊತೆ ಮುಖ್ಯವಾಗಿ ಕನಸಿನಲ್ಲಿ ಅಡಕೆಯನ್ನು ಕಂಡರೆ ಅತ್ಯಂತ ಶುಭಕರ ನೀವು ರೋಗ ಮುಕ್ತರಾಗಲಿದ್ದೀರ ಎಂಬಂತಹ ಸೂಚನೆಯನ್ನು ಕೊಡುತ್ತದೆ ಇದರಿಂದ ಮುಂದೆ ನೀವು ಅತ್ಯಂತ ಧನ ಲಾಭವನ್ನು ಪಡೆಯುತ್ತೀರಾ ಎಂಬ ಸೂಚನೆ ಕೊಡುತ್ತದೆ.

ಕನಸಿನಲ್ಲಿ ಲಾಟಿಯನ್ನು ನೋಡಿದರೆ ಮುಂದಿನ ದಿನಗಳಲ್ಲಿ ಯಶಸ್ಸು ಹಾಗೂ ಧನ ಲಾಭ ಬರುತ್ತದೆ ಎಂಬ ಸೂಚನೆಯನ್ನು ಕೊಡುತ್ತದೆ ಕನಸಿನಲ್ಲಿ ಬಂಗಾರವನ್ನು ಸಿಗುವುದನ್ನು ಕೆಡಕು ಎಂದು ಸೂಚಿಸುತ್ತದೆ ಈ ರೀತಿ ಕಂಡರೆ ನಾವು ಯಾವುದಾದರೂ ರೋಗಕ್ಕೆ ತುತ್ತಾಗುತ್ತೀವಿ ಎಂಬ ಅರ್ಥವನ್ನು ಕೊಡುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *