ಸಿಂಹ ರಾಶಿ ಜನವರಿ ಮಾಸಭವಿಷ್ಯ ನಿಮ್ಮ ನಿರೀಕ್ಷೆಗಳು ಜನವರಿ 15ರ ನಂತರ ಈಡೇರುತ್ತೆ ಈ ತಿಂಗಳು ಮನೆ ಕಟ್ಟುವ ಯೋಗ ಇದೆ - Karnataka's Best News Portal

ಜನವರಿ ತಿಂಗಳ ಸಿಂಹ ರಾಶಿ ಭವಿಷ್ಯ 2023||
ಮೊದಲನೆಯದಾಗಿ ಗ್ರಹ ಸ್ಥಿತಿ ಯಾವ ರೀತಿ ಇದೆ ಎಂದು ನೋಡುವುದಾದರೆ ಸಿಂಹ ರಾಶಿಯವರ ಮೂರನೇ ರಾಶಿಯಲ್ಲಿ ಕೇತು ಹಾಗೆಯೇ ಐದನೇ ರಾಶಿಯಲ್ಲಿ ರವಿ ಮತ್ತು ಬುಧ ಎರಡು ಗ್ರಹಗಳು ಹಾಗೂ ಆರನೇ ರಾಶಿಯಲ್ಲಿ ಶುಕ್ರ ಏಳನೇ ರಾಶಿಯಲ್ಲಿ ಶನಿ ಇದ್ದಾನೆ ಇಲ್ಲಿಯ ತನಕ ಶನಿಯ ಸಂಪೂರ್ಣವಾದಂತಹ ಬಲ ಇತ್ತು ಆದರೆ.

ಏಳನೇ ರಾಶಿಯಲ್ಲಿ ಹೋಗಿ ನಿಮ್ಮ ರಾಶಿಯನ್ನು ನೋಡುತ್ತಿರುವುದರಿಂದ ಹಾಗಾಗಿ ಶನಿಯ ಬಲ ಅಷ್ಟಾಗಿ ನಿಮಗೆ ಇರುವುದಿಲ್ಲ ಇನ್ನು ಎಂಟನೇ ರಾಶಿಯಲ್ಲಿ ಗುರು ಇರುವುದರಿಂದ ಗುರುವಿನ ಬಲ ಇರುವುದಿಲ್ಲ ಆದರೂ ಕೂಡ ಗುರು ನಿಮ್ಮ ರಾಶಿಯನ್ನು ನೋಡುತ್ತಿರುವುದರಿಂದ ಒಂದು ವಿಶೇಷವಾದಂತಹ ಫಲ ಇದೆ ಇನ್ನು 9ನೇ ರಾಶಿಯಲ್ಲಿ ರಾಹು 10ನೇ ರಾಶಿಯಲ್ಲಿ ಕುಜ ಇದ್ದಾನೆ.

ಇನ್ನು ರಾಶಿಯ ಅಧಿಪತಿಯಾಗಿರುವಂತಹ ರವಿ ಬುಧನ ಜೊತೆ ಇದ್ದಾನೆ ಇದು ಬಹಳ ಶುಭವಾದಂತದ್ದು ನಿಮಗೆ ಯಾವಾಗ ಬುಧ ಮತ್ತು ರವಿ ಒಟ್ಟಿಗೆ ಸೇರುತ್ತಾರೋ ಆಗ ನಿಮಗೆ ಯಾವುದೋ ಒಂದು ಶಕ್ತಿ ನಿಮ್ಮ ಜೊತೆ ಒಬ್ಬ ವ್ಯಕ್ತಿ ನಿಮ್ಮನ್ನು ಕೈ ಹಿಡಿದು ನಡೆಸಿಕೊಂಡು ಹೋಗುತ್ತಾನೆ ಎಂಬ ಅರ್ಥವನ್ನು ಇದು ಸೂಚಿಸುತ್ತದೆ ಯಾಕೆಂದರೆ ಸಿಂಹ ರಾಶಿಯವರು ವಿಶೇಷವಾಗಿ ನಿಮ್ಮ ಅದೃಷ್ಟ ನಿಮ್ಮ ಜೊತೆ ಇರುವಂತದ್ದು.

ಎಲ್ಲಾ ಅದೃಷ್ಟ ಸೇರಿ ನೀವು ಉತ್ತಮವಾದಂತಹ ಕೆಲಸಕ್ಕೆ ಕೈಹಾಕಿ ಅದರಿಂದ ಹೆಚ್ಚಿನ ಲಾಭವನ್ನು ಪಡೆಯುವಂತಹ ಶುಭ ಸಮಯ ಈ ತಿಂಗಳು ನಿಮ್ಮದಾಗಿರುತ್ತದೆ ಎಂದು ಹೇಳಲಾಗುತ್ತದೆ ಅದು ಏಕೆ ಎಂದರೆ ನಿಮ್ಮಲ್ಲಿಯೂ ಬಲ ಚೆನ್ನಾಗಿದ್ದು ನಿಮ್ಮ ಜೊತೆ ಇರುವವರಲ್ಲಿಯೂ ಕೂಡ ಬಲ ಚೆನ್ನಾಗಿ ಇರುವುದರಿಂದ ನೀವು ಅಂದುಕೊಂಡಂತಹ ಎಲ್ಲಾ ಕೆಲಸ ಕಾರ್ಯಗಳಲ್ಲಿ ಅತ್ಯಧಿಕ ಲಾಭವನ್ನು ಪಡೆಯುತ್ತೀರಿ.

ಅದು ಹೇಗೆ ಎಂದು ನೋಡುವುದಾದರೆ ಗ್ರಹ ಬಲ ಚೆನ್ನಾಗಿ ಇದೆ ಗೃಹ ಬಲ ಇದೆ ಇದಕ್ಕೆ ಹೇಳುವಂತದ್ದು ಇದರ ಅರ್ಥ ಗ್ರಹಗಳ ಬಲವು ಕೂಡ ಚೆನ್ನಾಗಿ ಇದೆ ಗೃಹ ಬಲ ಎಂದರೆ ಮನೆಯಿಂದಲೂ ಕೂಡ ನಿಮಗೆ ಒಳ್ಳೆಯ ಯಶಸ್ಸು ಸಿಗುವಂತದ್ದು ಎಂದರ್ಥ ಹಾಗಾದರೆ ಈ ತಿಂಗಳಿನಲ್ಲಿ ಇನ್ಯಾವ ರೀತಿಯಾದಂತಹ ಫಲವನ್ನು ಪಡೆಯುತ್ತೀರಾ ಅಂದರೆ ಪೂರ್ವ ಫಲದಿಂದ ವಿಶೇಷವಾದಂತಹ ಫಲ.

ಅಂದರೆ ಇಲ್ಲಿಯ ತನಕ ನೀವು ಕೆಲಸ ಕಾರ್ಯಗಳಲ್ಲಿ ಅನುಭವಿಸಿದಂತಹ ಕಷ್ಟಗಳು ಈ ತಿಂಗಳಿನಲ್ಲಿ ನೆರವೇರುವಂತ್ತದ್ದು ಒಳ್ಳೆಯ ಕಡೆ ಕೆಲಸ ಸಿಗುವಂತದ್ದು ಪಾರ್ಟ್ನರ್ ಶಿಪ್ ವ್ಯವಹಾರಗಳಲ್ಲಿ ಏನಾದರೂ ಗೊಂದಲ ಇದ್ದರೆ ಅವೆಲ್ಲವೂ ಕೂಡ ಈ ತಿಂಗಳಿನಲ್ಲಿ ಸರಿ ಹೋಗುತ್ತದೆ ಜೊತೆಗೆ ರಾಜಕೀಯ ವ್ಯಕ್ತಿಗಳಿಗೆ ಬಹಳ ಶುಭಕರವಾಗಿರುವಂಥದ್ದು ಹೆಚ್ಚಿನ ಮಾಹಿತಿ ಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *