ಕುಂಭ ರಾಶಿ ಜನವರಿ 2023 ತಿಂಗಳ ಎಚ್ಚರಿಕೆಗಳು ಈ ತಿಂಗಳು ನಿಮ್ಮ ಜೀವನದಲ್ಲಿ ಹೀಗೆ ಆಗುತ್ತೆ.ಒಂದೊಂದು ಹೆಜ್ಜೆಯು ಅತಿಮುಖ್ಯ » Karnataka's Best News Portal

ಕುಂಭ ರಾಶಿ ಜನವರಿ 2023 ತಿಂಗಳ ಎಚ್ಚರಿಕೆಗಳು ಈ ತಿಂಗಳು ನಿಮ್ಮ ಜೀವನದಲ್ಲಿ ಹೀಗೆ ಆಗುತ್ತೆ.ಒಂದೊಂದು ಹೆಜ್ಜೆಯು ಅತಿಮುಖ್ಯ

ಕುಂಭ ರಾಶಿ ಜನವರಿ 2023 ತಿಂಗಳ ಎಚ್ಚರಿಕೆಗಳು||
ಜನವರಿ 14ನೇ ತಾರೀಖು ಮಕರ ಸಂಕ್ರಾಂತಿ ಇಲ್ಲಿಯ ತನಕ ನಿಮಗೆ ಒಳ್ಳೆಯ ಸಮಯವಾಗಿದ್ದು ಅಂದರೆ ಒಳ್ಳೆಯದಾಗುವಂತದ್ದು ನಂತರದ ದಿನಗಳಲ್ಲಿ ಅಂದರೆ ಈ ತಿಂಗಳು ಸ್ವಲ್ಪ ಸಮಸ್ಯೆ ಗಳು ಕಂಡುಬರುವಂತದ್ದು ಇದಕ್ಕೆ ಕಾರಣ ರವಿ ಗ್ರಹ ಜನವರಿ 14ನೇ ತಾರೀಖಿನ ನಂತರ ನಿಮ್ಮ ಸಪ್ತಮಾಧಿಪತಿಯಾಗಿರುವಂತಹ ರವಿ ಮಕರ ಪ್ರವೇಶ ಅಂದರೆ.

ವ್ಯಯ ಪ್ರವೇಶ ಮಾಡುತ್ತಾನೆ ಅಂದರೆ 12ನೇ ಮನೆಗೆ ಬರುತ್ತಾನೆ ಅಂದರೆ ವ್ಯಯಾದಿಪತಿಯೊಂದಿಗೆ ವ್ಯಯದಲ್ಲಿಯೇ ನಿಮ್ಮ ರಾಶಿ ಹಾಗೂ ವ್ಯಯ 12ನೇ ಮನೆಯ ಅಧಿಪತಿಯಾದ ಶನಿಯೊಂದಿಗೆ ಕೆಲವು ದಿನಗಳ ಕಾಲ ಇರುತ್ತಾನೆ ನಂತರ ಕೆಲವು ದಿನಗಳ ಕಾಲ ನಿಮ್ಮ ರಾಶಿಗೆ ಪ್ರವೇಶ ಮಾಡುತ್ತಾನೆ ಅಂದರೆ ವೇಗದಲ್ಲಿಯೇ ರವಿ ಗ್ರಹ ಇರಲಿದ್ದಾನೆ ಎಂದೇ ಹೇಳಲಾಗುತ್ತದೆ.

WhatsApp Group Join Now
Telegram Group Join Now

ಅಂದರೆ ಅಲ್ಲಿಗೆ ಸಪ್ತಮಾಧಿಪತಿ ವ್ಯಯ ಸ್ಥಿತನಾಗಿರು ತ್ತಾನೆ ಎಂದಾಗ ಮಕರ ಸಂಕ್ರಮಣದ ನಂತರ ಅಂದರೆ ಜನವರಿಯಲ್ಲಿ 14ನೇ ತಾರೀಖಿನ ನಂತರ ಹಲವಾರು ವಿಚಾರಗಳಲ್ಲಿ ಸಮಸ್ಯೆ ಹಾಗೂ ಹಿನ್ನಡೆ ಉಂಟಾಗಲಿದೆ ಅದರಲ್ಲಿ ಬಹು ಮುಖ್ಯವಾಗಿ ಅವಿವಾಹಿತರಿಗೆ ವಿವಾಹದ ವಿಚಾರವಾಗಿ ಅನಾನುಕೂಲಗಳು ಹಾಗೂ ಈಗಾಗಲೇ ವಿವಾಹ ಆಗಿರುವಂಥವರಿಗೆ ದಾಂಪತ್ಯ ದಲ್ಲಿ ಅನಾನುಕೂಲಗಳು ಅಂದರೆ ಪತಿ ಪತ್ನಿ ಇಬ್ಬರಲ್ಲಿ ಜಗಳಗಳು ಕಲಹಗಳು ಹೆಚ್ಚಾಗಲಿದೆ ಇಲ್ಲಿ ಸಪ್ತಮಾಧಿಪತಿ ವ್ಯಯ ಸ್ಥಿತಿ ಎಂದಾಗ.

ಇನ್ನು ಹಲವಾರು ಸಮಸ್ಯೆಗಳು ಕೂಡ ಎದುರಾಗುತ್ತದೆ ಅದು ಏನೆಂದರೆ ನಿಮ್ಮ ಆಪ್ತ ಸ್ನೇಹಿತ ನಿಮ್ಮೊಂದಿಗೆ ಕೆಲವೊಂದಷ್ಟು ವಿಚಾರವಾಗಿ ನಿಮ್ಮಲ್ಲಿ ಜಗಳವಾಡಿ ದೂರವಾಗುವಂತ ಪರಿಸ್ಥಿತಿಗಳು ಎದುರಾಗುತ್ತದೆ ಹಾಗೂ ದೂರ ಪ್ರಯಾಣಗಳಲ್ಲಿ ಸ್ವಲ್ಪ ಕಷ್ಟ ನಷ್ಟಗಳು ಹೆಚ್ಚಾಗುವ ಸಾಧ್ಯತೆ ಇದೆ ಹಾಗಾಗಿ ಮಕರ ಸಂಕ್ರಮಣದ ನಂತರ ದೂರ ಪ್ರಯಾಣ ಮಾಡದೆ ಇರುವಂತದ್ದು ಒಳ್ಳೆಯದು.

ಇನ್ನು 14ನೇ ತಾರೀಖಿನ ನಂತರ ಈಗಾಗಲೇ ಕೆಲಸಕ್ಕೆ ಸೇರಿರುವಂತವರು ಬೇರೆ ಕಡೆ ಟ್ರಾನ್ಸ್ಫರ್ ಗೆ ಅರ್ಜಿಯನ್ನು ಹಾಕಿದ್ದರೆ ಅವೆಲ್ಲವೂ ಕೂಡ ಸ್ವಲ್ಪ ಮಟ್ಟಿಗೆ ನಿಧಾನ ಗತಿಯಲ್ಲಿ ಸಾಗುವಂತದ್ದು ಅಥವಾ ಟ್ರಾನ್ಸ್ಫರ್ ಲೆಟರ್ ಕ್ಯಾನ್ಸಲ್ ಆಗುವಂಥದ್ದು ಹೀಗೆ ಈ ರೀತಿಯಾದಂತಹ ಸಮಸ್ಯೆಗಳು ಎದುರಾಗುವಂತದ್ದು ಇನ್ನು ಜನವರಿ ಪ್ರಾರಂಭದಲ್ಲಿಯೇ ಆಗುವಂಥ ಸಮಸ್ಯೆಗಳು ಯಾವುದು ಎಂದರೆ ಚತುರ್ಥಾಧಿಪತಿ ಯಾಗಿರುವಂತಹ ಶುಕ್ರ ವ್ಯಯಸ್ಥಿತನಾಗಿ ಇರುತ್ತಾನೆ.

ಇದರಿಂದ ಸುಖ ಸಂಚಾರ ನಿಮಗೆ ಚೆನ್ನಾಗಿ ಇಲ್ಲ ಇದರಿಂದ ಕುಂಭ ರಾಶಿಯವರು ಕಡ್ಡಾಯವಾಗಿ ಶುಕ್ರ ಆರಾಧನೆ ಮಾಡಿಕೊಳ್ಳಬೇಕು ಹಾಗೂ ಜನವರಿ ತಿಂಗಳಲ್ಲಿ ನಿಮ್ಮ ಮೌನವನ್ನು ಜಾಸ್ತಿ ಮಾಡಬೇಕು ಏಕೆ ಎಂದರೆ ನೀವು ಬೇರೆಯವರಿಗೆ ಒಳ್ಳೆಯ ಮಾತು ಗಳನ್ನು ಹೇಳಿದರು ಕೂಡ ಅದು ಕೆಟ್ಟ ಅರ್ಥವನ್ನು ಕೊಡುತ್ತದೆ ಆದ್ದರಿಂದ ಮೌನವಾಗಿ ಇರುವುದು ಉತ್ತಮ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">