ಜಗನ್ಮಾತೆಯ ಕೃಪೆಯಿಂದ ಈ ಅಮವಾಸ್ಯೆ ಕಳೆದ ತಕ್ಷಣ ಈ 5 ರಾಶಿಗೆ ವಿಶೇಷ ಧನಯೋಗ ಶತ್ರುಗಳಿಂದ ಮುಕ್ತಿ ಬರಬೇಕಾದ ಹಣ ಕೈ ಸೇರಲಿದ್ದು ಅದ್ಬುತ ಏಳಿಗೆ ನಿಮ್ಮ ರಾಶಿ ಇದೆಯಾ ನೋಡಿ - Karnataka's Best News Portal

ಮೇಷ ರಾಶಿ :- ಇಂದು ನಿಮ್ಮ ತಂದೆ ಆರೋಗ್ಯ ದುರ್ಬಲವಾಗಬಹುದು ಇದರಿಂದಾಗಿ ನಿಮ್ಮ ಯೋಚನೆ ಹೆಚ್ಚಾಗಬಹುದು ವೈದ್ಯರನ್ನು ಸಂಪರ್ಕಿಸಿ ಅವರನ್ನು ಚೆನ್ನಾಗಿ ನೋಡಿಕೊಳ್ಳುವುದು ಉತ್ತಮ ಸಂಗಾತಿಯೊಂದಿಗೆ ವ್ಯತ್ಯಾಸ ನೋಡಬಹುದು ಶೀಘ್ರದಲ್ಲೇ ನಿಮ್ಮ ನಡುವಿನ ಹೂವಿನದೇ ಕಡಿಮೆ ಗೊಳ್ಳುತ್ತದೆ. ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಹಳದಿ ಸಮಯ – ಮಧ್ಯಾಹ್ನ 3 ರಿಂದ ಸಂಜೆ 6:30ವರೆಗೆ.

ವೃಷಭ ರಾಶಿ :- ಬಹಳ ಸಮಯದ ನಂತರ ನೀವು ನಿಮಗಾಗಿ ಸಮಯವನ್ನು ಪಡೆಯುತ್ತೀರಿ ಮತ್ತು ಈ ದಿನವನ್ನು ಪೂರ್ಣವಾಗಿ ಆನಂದಿಸುತ್ತೀರಿ ನಿಮ್ಮ ಆಸ್ತಿಗಳಿಗೆ ನೀವು ಗಮನ ಕೊಡುತ್ತೀರಿ ನಿಮ್ಮ ಒತ್ತಡವು ಕಡಿಮೆ ಮಾಡುತ್ತದೆ ಸಾಕಷ್ಟು ಸಕಾರಾತ್ಮಕ ಅನುಭವಿಸುತ್ತೀರಿ. ನಿಮ್ಮ ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಕೆಲವು ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಬಹುದು ಅದೃಷ್ಟದ ಸಂಖ್ಯೆ- 1 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 5 ರಿಂದ ರಾತ್ರಿ 9:30ಗೆ.

ಮಿಥುನ ರಾಶಿ :- ಇಂದು ನಿಮಗೆ ಮಿಶ್ರಫಲದ ದಿನವಾಗಲಿದೆ ಯಶಸ್ವಿಯಾಗಲು ನಿಮ್ಮ ಮನಸ್ಸನ್ನು ಬದಲಾಯಿಸಬೇಕು ನೀವು ಕಷ್ಟಪಟ್ಟು ಮತ್ತು ಸದ್ಯಯಿಂದ ಕೆಲಸ ಮಾಡಿದರೆ ಶೀಘ್ರದಲ್ಲೇ ನಿವೇಶತನು ಪಡೆಯುತ್ತೀರಿ. ಹಣಕಾಸಿನ ವಿಚಾರದಲ್ಲಿ ನಿರಾಸೆಯನ್ನು ಅನುಭವಿಸುತ್ತೀರಿ ಅದೃಷ್ಟದ ಸಂಖ್ಯೆ- 5 ಅದೃಷ್ಟದ ಬಣ್ಣ – ನೇರಳೆ ಸಮಯ – ಸಂಜೆ 5 ರಿಂದ ರಾತ್ರಿ 10 ರವರೆಗೆ.


ಕರ್ಕಾಟಕ ರಾಶಿ :- ಹಣಕಾಸಿನ ವಿಚಾರದ ಬಗ್ಗೆ ನಿಮ್ಮ ಸಂಗಾತಿಯೊಂದಿಗೆ ಸಂಘರ್ಷಣವನ್ನು ಹೊಂದಬಹುದು ಮನೆಯ ವಾತಾವರಣ ಹದಗೆಡಿಸಬಹುದು ಕಚೇರಿಯಲ್ಲಿ ಸಹ ಉದ್ಯೋಗಿಗಳು ನಿಮ್ಮ ವರ್ತನೆ ಮನ್ನು ಟೀಕಿಸಬಹುದು. ಇದನ್ನೆಲ್ಲ ಬದಲಾಯಿಸಲು ನೀವು ಆಲೋಚಿಸಬೇಕು ನಕಾರಾತ್ಮಕ ಆಲೋಚನೆಗಳನ್ನು ಪ್ರಾಬಲ್ಯ ಸಾಧಿಸಲು ಬಿಡಬೇಡಿ ಅದೃಷ್ಟದ ಸಂಖ್ಯೆ- 8 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 8 ರಿಂದ ಮಧ್ಯಾಹ್ನ 12ರವರೆಗೆ.

ಸಿಂಹ ರಾಶಿ :- ಉದ್ಯೋಗದಲ್ಲಿ ಇರುವ ಜನರ ಜೀವನವು ದೊಡ್ಡ ಬದಲಾವಣೆಯಾಗಬಹುದು ಈ ಬದಲಾವಣೆಯ ಬಗ್ಗೆ ನೀವು ಚಿಂತಿಸ ಬೇಕಾಗಿಲ್ಲ ನೀವು ನಿರುದ್ಯೋಗಿಗಳಾಗಿದ್ದರೆ ಉದ್ಯೋಗ ಹುಡುಕಾಟ ಎಂದು ಕೊನೆಗೊಳ್ಳಬಹುದು. ಉದ್ಯೋಗಸ್ಥರ ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ ಅದೃಷ್ಟದ ಸಂಖ್ಯೆ- ಅದೃಷ್ಟದ ಬಣ್ಣ – ಸಮಯ – ಬೆಳಗ್ಗೆ 8 ರಿಂದ ಮಧ್ಯಾಹ್ನ 1.20 ರವರೆಗೆ.

ಕನ್ಯಾ ರಾಶಿ :- ನಿಮ್ಮ ಸ್ವಭಾವದಲ್ಲಿ ಕೆಲವು ಬದಲಾವಣೆಗಳನ್ನು ನೋಡಬಹುದು ಸಿಹಿ ಮಾತುಗಳಿಂದ ನೀವು ಗೆಲ್ಲುತ್ತೀರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೆ ಇಂದು ನಿಮಗೆ ಕಾರ್ಯನಿರ್ತಾ ದಿನವಾಗಿರುತ್ತದೆ ಕಚೇರಿಯಲ್ಲಿ ಹೆಚ್ಚು ಕೆಲಸ ಇರುವುದರಿಂದಾಗಿ ಸಾಕಷ್ಟು ಸಮಯ ಕಳೆಯಲು ಸಾಧ್ಯವಾಗುವುದಿಲ್ಲ. ವ್ಯಾಪಾರಿಗಳಿಗೆ ನೀರಿಕ್ಷೆ ತಕ್ಕಂತೆ ಫಲಿತಾಂಶ ಸಿಗದೇ ಇರುವ ಕಾರಣ ನೀ ರಾಶಿ ಉಂಟಾಗಬಹುದು ಅದೃಷ್ಟದ ಸಂಖ್ಯೆ- 5 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಸಂಜೆ 4 ರಿಂದ ರಾತ್ರಿ 7.30 ರವರೆಗೆ.

ತುಲಾ ರಾಶಿ :- ಇಂದು ನೀವು ಸಕಾರಾತ್ಮಕತೆಯನ್ನು ಅನುಭವಿಸುತ್ತೀರಿ ಮನಸ್ಸು ಶಾಂತವಾಗಿ ಇರುತ್ತದೆ ನೀವು ಚಿಂತೆ ಇಲ್ಲದೆ ಇರುತ್ತೀರಿ ಐಟಿವಲ್ಲಿಯ ಮತ್ತು ರಿಪೋರ್ಟರ್ ಕೆಲಸಗಳಿಗೆ ಇಂದು ಉತ್ತಮವಾದ ದಿನವಾಗಲಿದೆ ಇಂದು ನೀವು ಉತ್ತಮವಾದ ಫಲಿತಾಂಶವನ್ನು ಪಡೆಯಬಹುದು. ಇಂದು ಆದಾಯ ಹೆಚ್ಚಾಗುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ- 7 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 7:30 ರಿಂದ ಮಧ್ಯಾಹ್ನ 12:45 ರವರೆಗೆ.

ವೃಶ್ಚಿಕ ರಾಶಿ :- ನಿಮ್ಮ ಜೀವನದಲ್ಲಿ ಕೆಲವು ದಿನಗಳಿಂದ ಏರಳಿತದಿಂದ ಕೂಡಿದರು ನೀವು ಅಸಮಾಧಾನ ಹೊಂದಿದ್ದರೆ ಇಂದು ಪರಿಸ್ಥಿತಿಯಲ್ಲಿ ಸುಧಾರಣೆಯನ್ನು ಅನುಭವಿಸುವಿರಿ ನಿಮ್ಮ ಆಲೋಚನೆಯಲ್ಲಿ ಸಕಾರಾತ್ಮಕ ವಿರುತ್ತದೆ ಕಳೆದು ಹೋದ ವಿಶ್ವಾಸ ಮತ್ತೆ ಮರಳುತ್ತದೆ. ಕುಟುಂಬದಲ್ಲಿ ಶಾಂತಿ ಇರುತ್ತದೆ ಅದೃಷ್ಟದ ಸಂಖ್ಯೆ- 9 ಅದೃಷ್ಟದ ಬಣ್ಣ – ಕೆಂಪು ಸಮಯ – ಮಧ್ಯಾಹ್ನ 1 35 ರಿಂದ ಸಂಜೆ 4:30ಗೆ.

ಧನುಷ್ ರಾಶಿ :- ಇಂದು ಯೋಚಿಸಿ ಯಾವುದೇ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಬೇಕು ವಿಶೇಷವಾಗಿ ಕೆಲಸಕ್ಕೆ ಸಂಬಂಧಿಸಿದ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಬಹುದು ವಾಹನ ಪತ್ರಿಕೋದಮ ಇಂತಹ ಕೆಲವು ಕೆಲಸಗಳಿಗೆ ಉತ್ತಮ ಪ್ರಯೋಜನಗಳನ್ನು ನೀವು ನಿರೀಕ್ಷಿಸಬಹುದು ಅದೃಷ್ಟದ ಸಂಖ್ಯೆ- 6 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 6 ರಿಂದ ರಾತ್ರಿ 10 ರವರೆಗೆ.

ಮಕರ ರಾಶಿ :- ಆರ್ಥಿಕ ದೃಷ್ಟಿಯಿಂದ ಇಂದು ಉತ್ತಮವಾದ ಫಲಿತಾಂಶವನ್ನು ಪಡೆಯುತ್ತೀರಿ ಇತ್ತೀಚಿಗೆ ನೀವು ಪ್ರಮುಖ ಆರ್ಥಿಕ ನಿರ್ಧಾರವನ್ನು ತೆಗೆದುಕೊಂಡಿದ್ದರೆ ನಿರೀಕ್ಷಿತ ಫಲಿತಾಂಶವನ್ನು ಪಡೆಯಬಹುದು ಇದಲ್ಲದೆ ಹಣಕ್ಕೆ ಸಂಬಂಧಿಸಿದ ಯಾವುದೇ ಕೆಲವು ಕೆಲಸವನ್ನು ಕೂಡ ಮಾಡಬಹುದು ನೀವು ಉದ್ಯೋಗ ಮಾಡುತ್ತಿದ್ದರೆ ಕಠಿಣಶ್ರಮದ ಫಲಿತಾಂಶವನ್ನು ನೀವು ಪಡೆಯಲಿದ್ದೀರಿ ಅದೃಷ್ಟದ ಸಂಖ್ಯೆ- 6 ಅದೃಷ್ಟದ ಬಣ್ಣ – ನೀಲಿ ಸಮಯ – ಮಧ್ಯಾಹ್ನ 3 ರಿಂದ ಸಂಜೆ 6 ರವರೆಗೆ.

ಕುಂಭ ರಾಶಿ :- ಇಂದು ವ್ಯಾಪಾರಿಗಳಿಗೆ ಏರಿಳಿತದ ದಿನವಾಗಿರುತ್ತದೆ ನಿಮ್ಮ ದೊಡ್ಡ ಪ್ರಮುಖ ಕೆಲಸಗಳಲ್ಲಿ ಅಡಚಣೆ ಇರಬಹುದು ನಿರುದ್ಯೋಗಿಗಳು ಸೋಮಾರಿತನವನ್ನು ಬಿಟ್ಟು ಕೆಲಸದ ಕಡೆ ಗಮನಹರಿಸಬೇಕಾಗಿದೆ ಸಹೋದ್ಯೋಗಿಗಳೊಂದಿಗೆ ಅನಗತ್ಯ ಮಾತುಸಹೋದ್ಯೋಗಿಗಳೊಂದಿಗೆ ಅನಗತ್ಯ ಮಾತುಗಳಿಂದ ಸಮಯವನ್ನು ವ್ಯರ್ಥ ಮಾಡಬೇಡಿ ಅದೃಷ್ಟದ ಸಂಖ್ಯೆ- 4 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಸಂಜೆ 4 ರಿಂದ ರಾತ್ರಿ 9 ರವರೆಗೆ.

ಮೀನ ರಾಶಿ :- ನೌಕರಸ್ಥರಿಗೆ ತುಂಬಾ ಒಳ್ಳೆಯ ದಿನವಾಗಲಿದೆ ಕಚೇರಿಯಲ್ಲಿ ನಿಮ್ಮ ಸ್ಥಾನವು ಬಲವಾಗುತ್ತದೆ ಉತ್ತಮ ಪ್ರದರ್ಶನದೊಂದಿಗೆ ಉತ್ತಮವಾದ ಸಾಧಿಸಬಹುದು ವ್ಯಾಪಾರಸ್ಥರು ಉತ್ತಮವಾದ ಆರ್ಥಿಕ ಲಾಭವನ್ನು ಪಡೆಯಬಹುದು. ನೀವು ಕಠಿಣವಾಗಿ ಹೋರಾಡಬೇಕಾಗಿದ್ದರೂ ಕೊನೆಯಲ್ಲಿ ನಿರೀಕ್ಷೆ ತಕ್ಕಂತೆ ಫಲಿತಾಂಶವನ್ನು ಪಡೆಯಲಿದ್ದೀರಿ ಅದೃಷ್ಟದ ಸಂಖ್ಯೆ- 1 ಅದೃಷ್ಟದ ಬಣ್ಣ – ನೀಲಿ ಸಮಯ – ಮಧ್ಯಾಹ್ನ 3 ರಿಂದ ಸಂಜೆ 7:15 ರವರೆಗೆ

Leave a Reply

Your email address will not be published. Required fields are marked *