ಮಕರ ರಾಶಿ ಜನವರಿ 2023 ಮಾಸ ಭವಿಷ್ಯ ಮಕರ ರಾಶಿಗೆ ಶುಕ್ರನಿಂದ ಅದೃಷ್ಟ ಹೇಗೆ ಕುದುರುತ್ತೆ ಫಟಾಫಟ್ ತಿಳಿದುಕೊಳ್ಳಿ.. - Karnataka's Best News Portal

ಮಕರ ರಾಶಿ ಜನವರಿ 2023 ಮಾಸ ಭವಿಷ್ಯ||
ಮಕರ ರಾಶಿಯವರಿಗೆ ಶುಕ್ರನಿಂದ ಬರುವಂತಹ ಲಾಭಗಳು ಯಾವುದು ಎಂದು ನೋಡುವುದಾದರೆ ಶುಕ್ರ ನಿಮಗೆ ಪಂಚಮಾಧಿಪತಿ ಮತ್ತು ದಶಮಾಧಿಪತಿ ಸ್ಥಾನದಲ್ಲಿ ಇರುತ್ತಾನೆ ಇದರಿಂದ ಮಕರ ರಾಶಿಯವರ ಯಾವುದೇ ಒಂದು ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ಪಡೆಯಬಹುದು ನೀವು ಅಂದುಕೊಂಡಂತಹ ಕೆಲಸಗಳಲ್ಲಿಯೂ ಕೂಡ ಯಶಸ್ಸನ್ನು ಪಡೆಯಬಹುದಾಗಿರುತ್ತದೆ ಹಾಗೂ ನಿಮ್ಮ ರಾಶಿಯಲ್ಲಿಯೇ ಶುಕ್ರ ಇರುವುದರಿಂದ ಮೇಲೆ ಹೇಳಿದಂತೆ.

ನೀವು ಅಂದುಕೊಂಡ ಎಲ್ಲ ಕೆಲಸಗಳಲ್ಲಿಯೂ ಕೂಡ ಹೆಚ್ಚಿನ ಯಶಸ್ಸನ್ನು ಪಡೆದು ಅದರಿಂದ ಉತ್ತಮವಾದಂತಹ ಹಣ ಸಂಪಾದನೆಯನ್ನು ಮಾಡಬಹುದಾಗಿರುತ್ತದೆ ಅಂತಹ ಶುಭಫಲಗಳನ್ನು ಈ ಶುಕ್ರ ನಿಮಗೆ ತಂದುಕೊಡುತ್ತಾನೆ ಇದರ ಜೊತೆ ಹೊಸದಾಗಿ ಏನಾದರೂ ಕೆಲಸ ಹುಡುಕುತ್ತಿದ್ದರೆ ಅಂತವರಿಗೂ ಕೂಡ ಒಳ್ಳೆಯ ಕಡೆ ಕೆಲಸ ಸಿಗುವಂತೆ ಶುಕ್ರ ನಿಮಗೆ ಅನುಗ್ರಹ ನೀಡುತ್ತಾನೆ.

ಅದರಲ್ಲೂ ಶುಕ್ರ ಜನವರಿಯ ತಿಂಗಳಿನಲ್ಲಿ ದ್ವಿತೀಯ ಸ್ಥಾನಕ್ಕೆ ಹೋಗುವುದರಿಂದ ಹಣಕಾಸಿನಲ್ಲಿಯೂ ಕೂಡ ಉತ್ತಮವಾದಂತಹ ಬದಲಾವಣೆಗಳು ಅಂದರೆ ಏಳಿಗೆ ಹೆಚ್ಚಾಗುತ್ತದೆ ಅದರಲ್ಲೂ ಜನವರಿ 17ನೇ ತಾರೀಖಿ ನಂದು ಶುಕ್ರ ದ್ವಿತೀಯ ಸ್ಥಾನಕ್ಕೆ ಹೋಗುತ್ತಿರುವುದರಿಂದ ನಿಮಗೆ ಇಲ್ಲಿಯ ತನಕ ಇದ್ದಂತಹ ಎಲ್ಲಾ ಜನ್ಮ ಶನಿಯ ಸಂಕಷ್ಟಗಳು ದೂರವಾಗುತ್ತದೆ ಇದರಿಂದ ಉತ್ತಮವಾದಂತಹ ಅಭಿವೃದ್ಧಿಯನ್ನು ನೀವು ಪಡೆಯಬಹುದಾಗಿದೆ ಹಾಗಾದರೆ ಮಕರ ರಾಶಿಯವರಿಗೆ ರವಿಯ ಫಲ ಯಾವ ರೀತಿ ಇದೆ ಎಂದು ನೋಡುವುದಾದರೆ.

ರವಿ ಮಕರ ರಾಶಿಯವರಿಗೆ ಅಷ್ಟಮಾಧಿಪತಿಯಾಗಿರು ತ್ತಾನೆ ರೋಗದ ಅಧಿಪತಿಯಾಗಿ ಇರುತ್ತಾನೆ ಇದರಿಂದ ರೋಗದ ಅಧಿಪತಿಯಾಗಿ ವ್ಯಯದಲ್ಲಿ ಇರುವಂತದ್ದು ಆನಂತರ ನಿಮ್ಮ ಲಗ್ನಕ್ಕೆ ಬರುವಂಥದ್ದು ಇದರಿಂದ ಮಕರ ರಾಶಿಯವರಿಗೆ ಸ್ವಲ್ಪ ಮಟ್ಟಿಗೆ ಕುಟುಂಬದ ವಿಚಾರವಾಗಿ ಅಥವಾ ನಿಮ್ಮ ವಿಚಾರದಲ್ಲಿಯೇ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಹೆಚ್ಚಿನ ಹಣಕಾಸನ್ನು ಖರ್ಚು ಮಾಡುವಂತ ಪರಿಸ್ಥಿತಿಗಳು ಎದುರಾಗುತ್ತದೆ.

ಆದ್ದರಿಂದ ಮಕರ ರಾಶಿಯವರು 17ನೇ ತಾರೀಖಿನ ನಂತರ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುವುದು ಉತ್ತಮ ಇನ್ನು ಮಕರ ರಾಶಿಯವರಿಗೆ ಕುಜನಿಂದ ಯಾವ ರೀತಿಯಾದಂತಹ ಫಲಗಳು ಬರುತ್ತಿದೆ ಎಂದು ನೋಡುವುದಾದರೆ ಕುಜ ನಿಮಗೆ ಚತುರ್ಥಾಧಿಪತಿಯಾಗಿ ಪಂಚಮ ಸ್ಥಾನದಲ್ಲಿ ಇರುತ್ತಾನೆ ಅಂದರೆ ನಿಮ್ಮ ಒಂದು ಕೇಂದ್ರ ಸ್ಥಾನದಲ್ಲಿ ಇರುವುದರಿಂದ ಅವನಿಂದ ಬರುವಂತ ಫಲಗಳು ನಿಮಗೆ ನೇರವಾಗಿ ಬರುತ್ತದೆ.

ಅದರಲ್ಲೂ ಭೂಮಿಗೆ ಸಂಬಂಧಪಟ್ಟಂತಹ ಯಾವುದೇ ಒಂದು ಕೆಲಸವಾಗಿರಬಹುದು ಅಥವಾ ವಾಹನಗಳಿಂದ ನೀವು ಯಾವುದೇ ಕೆಲಸ ಮಾಡಿ ಅದರಿಂದ ಹಣ ಸಂಪಾದನೆ ಮಾಡುತ್ತಿರಬಹುದು ಹೀಗೆ ನೀವು ಯಾವುದೇ ಒಂದು ಕೆಲಸವನ್ನು ಮಾಡಿ ನಿಮ್ಮ ಜೀವನವನ್ನು ಸಾಗಿಸುತ್ತಿದ್ದರೆ ಆ ಎಲ್ಲಾ ಕೆಲಸದಲ್ಲಿಯೂ ಕೂಡ ಕುಜ ನಿಮಗೆ ಒಳ್ಳೆಯ ಫಲವನ್ನು ಕೊಡುತ್ತಿದ್ದಾನೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ

Leave a Reply

Your email address will not be published. Required fields are marked *