ಮನೆಯಲ್ಲಿರುವ ಹಳೆ ನೈಟಿ ಬಿಸಾಡುವ ಮುನ್ನ ಈ ವಿಡಿಯೋ ಮಿಸ್ ಮಾಡದೆ ನೋಡಿ. ಹಳೆ ನೈಟಿಗಳನ್ನು ಈ ರೀತಿಯಾಗಿಯೂ ಬಳಸಬಹುದು. - Karnataka's Best News Portal

ಮನೆಯಲ್ಲಿರುವ ಹಳೆ ನೈಟಿ ಬಿಸಾಡುವ ಮುನ್ನ ಈ ವಿಡಿಯೋ ಮಿಸ್ ಮಾಡದೆ ನೋಡಿ. ಹಳೆ ನೈಟಿಗಳನ್ನು ಈ ರೀತಿಯಾಗಿಯೂ ಬಳಸಬಹುದು.

ಹಳೆ ನೈಟಿಯನ್ನು ಈ ರೀತಿಯೂ ಕೂಡ ಬಳಸಬಹುದು||
ಹೆಚ್ಚಿನ ಜನ ಹಳೆ ಬಟ್ಟೆಯನ್ನು ಹೇಗೆ ಉಪಯೋಗಿಸ ಬೇಕು ಹಾಗೂ ಅವುಗಳನ್ನು ಹೇಗೆ ಮರುಬಳಕೆ ಮಾಡಿಕೊಳ್ಳಬೇಕು ಎಂದು ತಿಳಿದಿಲ್ಲ ಆದರೆ ಈ ದಿನ ನಾವು ಹೇಳುತ್ತಿರುವ ಈ ಒಂದು ವಿಧಾನವನ್ನು ನೀವು ಅನುಸರಿಸುವುದರಿಂದ ಹಳೆ ಬಟ್ಟೆಯನ್ನು ಮತ್ತೆ ಮರುಬಳಕೆ ಮಾಡಿಕೊಳ್ಳಬಹುದಾಗಿದೆ ಹೌದು ಈ ಒಂದು ವಿಧಾನಕ್ಕೆ ನಿಮ್ಮ ಹಳೆ ನೈಟಿ ಅಥವಾ ಹಳೇ ಸೀರೆ ಇವುಗಳೆಲ್ಲವನ್ನು ಕೂಡ ಬಳಸಬಹುದಾಗಿದೆ.

WhatsApp Group Join Now
Telegram Group Join Now

ಹೆಚ್ಚಿನ ಮಹಿಳೆಯರು ಬಟ್ಟೆ ಹಾಳೆಯದಾಯಿತು ಎಂದ ತಕ್ಷಣ ಅದನ್ನು ಮನೆಯ ಹಲವಾರು ಕೆಲಸಗಳಿಗೆ ಕ್ಲೀನ್ ಮಾಡುವುದಕ್ಕೆ ಬಟ್ಟೆಗಳನ್ನು ಇಟ್ಟುಕೊಳ್ಳುತ್ತಾರೆ ಆದರೆ ಈ ದಿನ ನಾವು ಹೇಳುವ ಈ ಒಂದು ವಿಧಾನವನ್ನು ಅನುಸರಿಸುವುದರಿಂದ ಆ ಬಟ್ಟೆಯನ್ನು ಮರುಬಳಕೆ ಮಾಡುವುದು ಹೇಗೆ ಅದನ್ನು ಯಾವುದಕ್ಕೆ ಉಪಯೋಗಿಸಬಹುದು ಎಂದು ನೋಡುವುದಾದರೆ.

ಹೀಗೆ ತಯಾರಿಸಿದಂತಹ ಈ ಬಟ್ಟೆಯನ್ನು ಹಾಸಿಗೆಯ ಮೇಲೆ ಕಾಟ್ ಆಗಿ ಉಪಯೋಗಿಸಬಹುದು ಜೊತೆಗೆ ರಾತ್ರಿಯ ಸಮಯ ಚಾಪೆಯ ಮೇಲೆ ಮಲಗುವಂತಹ ಸಮಯ ದಲ್ಲಿ ಇದನ್ನ ಅದರ ಮೇಲೆ ಹಾಕಿ ಮಲಗಿ ಕೊಳ್ಳಬಹುದು ಅದಕ್ಕೂ ಮಿಗಿಲಾಗಿ ಮಕ್ಕಳನ್ನು ಮಲಗಿಸುವ ಸಮಯದಲ್ಲಿ ಇದನ್ನು ಕೆಳಗಡೆ ಹಾಕಿ ಮಲಗಿಸುವುದರಿಂದ ಇದಕ್ಕೂ ಕೂಡ ಈ ಒಂದು ವಿಧಾನ ಬಳಕೆಯಾಗುತ್ತದೆ ಹಾಗಾಗಿ ಪ್ರತಿಯೊಂದಕ್ಕೂ ಕೂಡ ಈ ಒಂದು ವಿಧಾನ ಉಪಯೋಗವಾಗು ವಂತದ್ದು

See also  ಇದೊಂದು ವಿಷಯ ಗೊತ್ತಿದ್ದರೆ ಡಯಾಬಿಟಿಸ್ ಇರುವವರು ಏನು ಬೇಕಾದರೂ ತಿನ್ನಬಹುದು...

ಹಾಗಾದರೆ ಈ ದಿನ ನೈಟಿ ಬಟ್ಟೆಯನ್ನು ಉಪಯೋಗಿಸಿ ಹೇಗೆ ಮರುಬಳಕೆ ಮಾಡಬಹುದು ಎಂಬ ವಿಚಾರವನ್ನು ನೋಡುವುದಾದರೆ ಮೊದಲು ಎರಡು ಹಳೆ ನೈಟಿಯನ್ನು ತೆಗೆದುಕೊಳ್ಳಿ ನಂತರ ಅದನ್ನು ಎಷ್ಟು ಆಗಲು ಬರುತ್ತದೆಯೋ ಅಷ್ಟು ಸಮನಾದ ಅಳತೆಗೆ ಅದನ್ನು ಕತ್ತರಿಸಿಕೊಳ್ಳಿ ನಂತರ ನೈಟಿಯ ಎಲ್ಲಾ ಭಾಗವನ್ನು ಚೌಕಾಕಾರವಾಗಿ ಕತ್ತರಿಸಿಕೊಂಡು ನಂತರ ಸುತ್ತ ಹೋಲಿಗೆಯನ್ನು ಹಾಕಿಕೊಳ್ಳಬೇಕು.

ಕೇವಲ ಸುತ್ತ ಹಾಕಿದರೆ ಅದು ಅಷ್ಟಾಗಿ ಚೆನ್ನಾಗಿ ಕಾಣಿಸುವುದಿಲ್ಲ ಬದಲಾಗಿ ನೈಟಿಯ 2 ಇಂಚು ಅಥವಾ ನಾಲ್ಕು ಇಂಚು ಅಗಲಕ್ಕೆ ಅಳತೆ ಹಾಕಿ ಒಲಿದು ಅದನ್ನು ಒಂದು ಕಾಟ್ ರೂಪದಲ್ಲಿ ತಯಾರಿಸಿದರೆ ಮಕ್ಕಳನ್ನು ಅದರ ಮೇಲೆ ಮಲಗಿಸುವುದಕ್ಕೆ ಬಹಳ ಉಪಯೋಗವಾಗುತ್ತದೆ ಅದರಲ್ಲೂ ಮಕ್ಕಳಿಗೆ ಎಷ್ಟೇ ಬಟ್ಟೆ ಇದ್ದರೂ ಕೂಡ ಸಾಕಾಗುವುದಿಲ್ಲ ಹಾಗಾಗಿ ಇಂತಹ ಸಮಯಗಳಲ್ಲಿ ಮಕ್ಕಳನ್ನು ಮಲಗಿಸುವುದಕ್ಕೆ ಈ ಒಂದು ವಿಧಾನ ಬಹಳ ಉಪಯೋಗಕ್ಕೆ ಬರುತ್ತದೆ.

ಹಾಗಾಗಿ ಪ್ರತಿಯೊಬ್ಬರೂ ಕೂಡ ಈ ರೀತಿ ನೈಟಿ ಬಟ್ಟೆಯನ್ನು ಮರುಬಳಕೆ ಮಾಡಿಕೊಳ್ಳುವುದರ ಜೊತೆ ಇನ್ಯಾವುದೇ ರೀತಿಯ ಬಟ್ಟೆ ಇದ್ದರೂ ಕೂಡ ಅದನ್ನು ಈ ಒಂದು ವಿಧಾನದಲ್ಲಿ ಮಾಡಿ ಅದರ ಉಪಯೋಗ ವನ್ನು ನೀವು ಕೂಡ ಪಡೆದುಕೊಳ್ಳಬಹುದು ಹಾಗೂ ಇದನ್ನು ದೊಡ್ಡ ಅಳತೆಯಲ್ಲಿಯೂ ಕೂಡ ಮಾಡಿ ಉಪಯೋಗಿಸಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">