ಉದ್ಯೋಗದಲ್ಲಿ ಇದ್ದಕ್ಕಿದ್ದಂತೆ ಸ್ಥಳ ಬದಲಾವಣೆ ಬಡ್ತಿ ಸಿಗಲಿದೆ ಈ 5 ರಾಶಿಗೆ ಭಗವಂತನ ಕೃಪೆಯಿಂದ ನಾನಾ ವಿಧವಾದ ಲಾಭ ಕೃಷ್ಣನ ಅನುಗ್ರಹದಿಂದ ಅಮವಾಸ್ಯೆ ನಂತರ ಶುಭಯೋಗ - Karnataka's Best News Portal

ಮೇಷ ರಾಶಿ :- ಇಂದು ನಿಮ್ಮ ಸಂಗಾತಿಯೊಂದಿಗೆ ಬಹಳ ವಿಶೇಷವಾದ ದಿನವಾಗಲಿದೆ ನಿಮ್ಮ ಪ್ರೀತಿ ಪಾತ್ರರೊಂದಿಗೆ ಸುತ್ತಾಡಲು ಹೋಗುವ ಅವಕಾಶ ಸಿಗುತ್ತದೆ ಬಹಳ ದಿನದ ನಂತರ ಮೋಜಿನ ದಿನವನ್ನು ಆನಂದಿಸುತ್ತೀರಿ ಹೆತ್ತವರ ವಾತ್ಸಲ್ಯ ಮತ್ತು ಬೆಂಬಲವನ್ನು ಪಡೆಯುತ್ತೀರಿ. ಉದ್ಯೋಗಸ್ಥರು ಕಚೇರಿಯಲ್ಲಿ ಸಣ್ಣ ನಿರ್ಲಕ್ಷಣೆಯನ್ನು ಮಾಡಬೇಡಿ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೆಂಪು ಸಮಯ – ಮಧ್ಯಾಹ್ನ 2.15 ರಿಂದ ಸಂಜೆ 6 ರವರೆಗೆ.

ವೃಷಭ ರಾಶಿ :- ಕೆಲಸ ವಿಚಾರದಲ್ಲಿ ಇಂದು ಮಿಶ್ರಫಲದ ದಿನವಾಗಲಿದೆ ನೀವು ಉದ್ಯೋಗ ಮಾಡುತ್ತಿದ್ದಾರೆ ಪ್ರತಿಕೂಲ ಸಂದರ್ಭವನ್ನು ಎದುರಿಸ ಬೇಕಾಗುತ್ತದೆ ನಿಮ್ಮ ಬಾಸ್ ನಿಮ್ಮ ಕಾರ್ಯಕ್ರಮದ ಬಗ್ಗೆ ಅತೃಪ್ತಿಯನ್ನು ಹೊಂದಿರಬಹುದು. ನಿಮ್ಮೊಂದಿಗೆ ಅವರು ಕಟ್ಟುನಿಟ್ಟಾಗಿ ವರ್ತಿಸಬಹುದು ನೀವು ನಿಮ್ಮ ಕೆಲಸದ ಮೇಲೆ ಸರಿಯಾಗಿ ಗಮನವನ್ನು ಹರಿಸಬೇಕು ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 5:00 ರಿಂದ ರಾತ್ರಿ 9 ರವರೆಗೆ.

ಮಿಥುನ ರಾಶಿ :- ನೌಕರಸ್ಥರು ಇಂದು ಉತ್ತಮವಾದ ಪಲಿತಾಂಶವನ್ನು ಪಡೆಯಬಹುದು ವ್ಯಾಪಾರಸ್ಥರು ಆರ್ಥಿಕ ಲಾಭವನ್ನು ಪಡೆಯಬಹುದು ಇಂದು ನೀವು ದೊಡ್ಡ ವ್ಯವಹಾರ ಮಾಡಲು ಅವಕಾಶವನ್ನು ಪಡೆಯಬಹುದು ಕಠಿಣ ಶ್ರಮದ ಪರವಾಗಿ ಉದ್ಯೋಗದ ಪಡೆಯುವ ಸಾಧ್ಯತೆ ಇದೆ. ವಿಶೇಷವಾಗಿ ನೀವು ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದರೆ ನಿಮ್ಮ ಪ್ರಗತಿಯ ಬಲವಾದ ಲಾಭ ಪಡೆಯುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ನೇರಳೆ ಸಮಯ – ಮಧ್ಯಾಹ್ನ 12 ರಿಂದ ಸಂಜೆ 4:15 ರವರೆಗೆ.


ಕರ್ಕಾಟಕ ರಾಶಿ :- ಇಂದು ನಿಮ್ಮ ಮಾತಿನ ಮೇಲೆ ಹೆಚ್ಚಿನ ನಿಯಂತ್ರಣವನ್ನು ಇಟ್ಟುಕೊಳ್ಳಬೇಕು ಕೋಪದಲ್ಲಿ ಯಾವುದೇ ಬೇಜಾದರೆ ಕೆಲಸವನ್ನು ಮಾಡಬೇಡಿ ಇಂದು ನಿಮ್ಮ ಸಂಗಾತಿಯೊಂದಿಗೆ ಮನಸ್ತಾಪವನ್ನು ಹೊಂದಬಹುದು. ನಿಮ್ಮ ಪ್ರೀತಿ ಪಾತ್ರರ ಸ್ವಭಾವವು ನಿಮಗೆ ತೊಂದರೆ ಸಿಲುಕಿಸಿಕೊಳ್ಳಬಹುದು ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 7 ರಿಂದ 12.30 ರವರೆಗೆ.

ಸಿಂಹ ರಾಶಿ :- ನೀವು ಆರೋಗ್ಯವಾಗಿರಲು ನಿಮ್ಮ ದಿನಚರಿಗಳನ್ನು ಯೋಚಿಸಿಕೊಳ್ಳಬೇಕು ನೀವು ನಿಮ್ಮ ಆರೋಗ್ಯವನ್ನು ನಿರ್ಲಕ್ಷ್ಯಯನ್ನು ವಹಿಸುತಿದ್ದರೆ ನೀವು ತೀರುವಾಗಿ ಇನ್ನು ಖುಷಿಯಬಹುದು ಉದ್ಯೋಗಸ್ಥರು ಇಂದು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ವ್ಯಾಪಾರಸ್ಥರು ಗ್ರಾಹಕರೊಂದಿಗೆ ಉತ್ತಮವಾದ ಸಂಬಂಧವನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 6 ರಿಂದ 11 15 ರವರೆಗೆ.

ಕನ್ಯಾ ರಾಶಿ :- ಕಚೇರಿಯಲ್ಲಿ ನೀವು ತಾಳ್ಮೆಯಿಂದ ಕೆಲಸ ಮಾಡಿದರೆ ನಿಮಗೆ ಒಳ್ಳೆಯದು ಅಧಿಕಾರಿಗಳು ಆದಷ್ಟು ನ್ಯೂನ್ಯತೆಯನ್ನು ಕಂಡು ಬಂದರೆ ಮೇಲಾಧಿಕಾರಿಗಳಿಂದ ಮಾತನ್ನು ಕೇಳ ಬೇಕಾಗಬಹುದು ವ್ಯಾಪಾರಸ್ಥರು ತಮ್ಮ ವ್ಯವಹಾರದ ನಿರ್ಧಾರವನ್ನು ತರತುರಿಯಲ್ಲಿ ತೆಗೆದುಕೊಳ್ಳಬಾರದು. ಮನೆಯ ಸದಸ್ಯರೊಂದಿಗೆ ಬಹಳ ಸಮಯ ಕಳೆಯುವಿರಿ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಬೆಳಗ್ಗೆ 6:30 ರಿಂದ ಮಧ್ಯಾಹ್ನ 1 ರವರೆಗೆ.

ತುಲಾ ರಾಶಿ :- ಕೆಲಸದ ಆರಂಭದಲ್ಲಿ ಇಂದು ನಿಮಗೆ ಶುಭದಿನ ವಾಗಲಿದೆ ಉದ್ಯೋಗಸ್ಥರಿಗೆ ಮೇಲಾಧಿಕಾರಿಗಳ ಸಂಪೂರ್ಣ ಬೆಂಬಲ ಸಿಗಲಿದೆ ನಿಮ್ಮ ಬಾಸ್ ನಿಮ್ಮ ಕಾರ್ಯ ಕ್ರಮದಿಂದ ತೃಪ್ತರಾಗುತ್ತಾರೆ ಮತ್ತು ನಿಮ್ಮನ್ನು ಹೊಗಳುತ್ತಾರೆ. ವ್ಯಾಪಾರಸ್ಥರು ಯಾವುದೇ ಕಾನೂನಿನ ಸಮಸ್ಯೆಯಿಂದ ನಾಳೆ ದೂರವಾಗಲಿದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಸಂಜನಾ 4 ರಿಂದ ರಾತ್ರಿ 8 ರವರೆಗೆ.

ವೃಶ್ಚಿಕ ರಾಶಿ :- ಇಂದು ದಿನ ಅಷ್ಟು ಶುಭವಾಗಿಲ್ಲ ಬೆಳಗ್ಗೆ ಮನೆಯಲ್ಲಿ ಅಪಶ್ರುತಿ ಉಂಟಾಗುವ ಸಾಧ್ಯತೆ ಇದೆ ಮನೆಯ ಸದಸ್ಯರಲ್ಲಿ ಕಹಿ ಮನೋಭಾವ ಇರುತ್ತದೆ ಎಂತಹ ಪರಿಸ್ಥಿತಿಯಲ್ಲಿ ಕೋಪಕ್ಕಿಂತ ಪ್ರಜ್ಞೆಯನ್ನು ಅನುಭವಿಸಬೇಕು. ಅನಗತ್ಯ ಮಾತುಗಳಿಂದ ನಿಮ್ಮ ಮನೆಯ ಸಮಸ್ಯೆ ಹೆಚ್ಚಿಸುತ್ತದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 6 ರಿಂದ ರಾತ್ರಿ 9 ರವರೆಗೆ.

ಧನುಷ ರಾಶಿ :- ವ್ಯಾಪಾರಸ್ಥರು ತಮ್ಮ ಆರ್ಥಿಕ ನಿರ್ಧಾರವನ್ನು ತರಾತುರಿಯಲ್ಲಿ ತೆಗೆದುಕೊಳ್ಳಬಾರದು ನೀವು ಯಾವುದೇ ದೊಡ್ಡ ಹೂಡಿಕೆ ಮಾಡಲು ಮುಂದುವರೆದರೆ ಅನುಭವ ವ್ಯಕ್ತಿಗಳನ್ನು ಸಂಪರ್ಕಿಸಿ ಉದ್ಯೋಗಸ್ಥರು ತಮ್ಮ ಮೇಲಾಧಿಕಾರಿಗಳೊಂದಿಗೆ ಸರಿಯಾಗಿ ವರ್ತಿಸಬೇಕು. ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 9:00 ರಿಂದ ಮಧ್ಯಾಹ್ನ 12 ರವರೆಗೆ.

ಮಕರ ರಾಶಿ :- ಇಂದು ನೀವು ಯಾವುದಾದರು ದೊಡ್ಡ ಕಂಪನಿಗೆ ಸಂದರ್ಶನಕ್ಕೆ ಹೋಗುತ್ತಿದ್ದರೆ ಪೂರ್ಣ ಸಿದ್ಧತೆಯೊಂದಿಗೆ ಹೋಗಿ ಏಕೆಂದರೆ ಇಂದು ನಿಮಗೆ ಅದೃಷ್ಟದ ದಿನವಾಗಲಿದೆ ಯಶಸ್ಸನ್ನು ಪಡೆಯುವ ಸಾಧ್ಯತೆಯೂ ಇದೆ ನೀವು ಉದ್ಯೋಗದಲ್ಲಿರುವೆ ನಿಮ್ಮ ಆದಾಯವು ಹೆಚ್ಚಾಗಬಹುದು. ವ್ಯಾಪಾರಸ್ಥರು ಇಂದು ಉತ್ತಮವಾದ ಲಾಭವನ್ನು ಪಡೆಯಬಹುದು ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ನೇರಳೆ ಸಮಯ – ಸಂಜೆ 6:45 ರಿಂದ ರಾತ್ರಿ 10 ರವರೆಗೆ.

ಕುಂಭ ರಾಶಿ :- ನೌಕರಸ್ಥ ರಿಗೆ ಇಂದು ಮಿಶ್ರಫಲದ ದಿನವಾಗಲಿದೆ ನಿಮ್ಮ ಕಠಿಣ ಶ್ರಮದ ತಕ್ಕಂಗೆ ಫಲಿತಾಂಶವು ದೊರೆಯುವುದಿಲ್ಲ ನೀವು ಮಾಡುತ್ತಿರುವ ಕೆಲಸದಲ್ಲಿ ಹಿರಿಯ ಅಧಿಕಾರಿಗಳು ಅನೇಕ ನ್ಯೂನತೆಯನ್ನು ಕಂಡುಕೊಳ್ಳುವ ಸಾಧ್ಯತೆ ಇದೆ. ನೀವು ನಿಮ್ಮ ಕೆಲಸವನ್ನು ಎಚ್ಚರಿಕೆಯಿಂದ ಮಾಡಿದರೆ ಉತ್ತಮ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 7:15 ರಿಂದ ಮಧ್ಯಾಹ್ನ 2 ರವರೆಗೆ.

ಮೀನಾ ರಾಶಿ :- ಸೂಕ್ಷ್ಮ ವಸ್ತುಗಳನ್ನು ಬಳಸುವಾಗ ಹೆಚ್ಚು ಜಾಗೃತಿಯನ್ನು ವಹಿಸಿ ಇಲ್ಲದಿದ್ದರೆ ಅಪಘಾತ ಸಂಭವಿಸಬಹುದು ಮೇಲಾಧಿಕಾರಿಗಳು ನಿಮ್ಮ ತಪ್ಪುಗಳನ್ನು ಹುಡುಕಿದರೆ ನಿಮ್ಮ ತಪ್ಪನ್ನು ಮುಕ್ತವಾಗಿ ಒಪ್ಪಿಕೊಳ್ಳಬೇಕು ಆಹಂ ಇಲ್ಲಿ ತೋರಿಸಬೇಡಿ ಇಲ್ಲದಿದ್ದರೆ ನೀವು ತೊಂದರೆಗೆ ಸಿಲುಕುತ್ತೀರಿ. ವ್ಯಾಪಾರಸ್ಥರು ಇಂದ ಮಿಶ್ರ ಫಲಿತಾಂಶವನ್ನು ಹೊಂದಿರುತ್ತೀರಿ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕಂದು ಸಮಯ – ಮಧ್ಯಾಹ್ನ 1 ರಿಂದ ಸಂಜೆ 5 ರವರೆಗೆ.

Leave a Reply

Your email address will not be published. Required fields are marked *