ತುಲಾ ರಾಶಿ ಜೇಬಲ್ಲಿರೋದನ್ನ ಊರೆಲ್ಲಾ ಹುಡುಕಬೇಡಿ ಜನವರಿ ಮಾಸದಲ್ಲಿ ನಿಮಗೆ ಏನೆಲ್ಲಾ ಸಿಗುತ್ತೆ ನೋಡಿ ಅದೃಷ್ಟ - Karnataka's Best News Portal

ತುಲಾ ರಾಶಿ 2023 ಜನವರಿ ಮಾಸ ಭವಿಷ್ಯ||
ತುಲಾ ರಾಶಿಯವರಿಗೆ ರವಿಯಿಂದ ಆಗುವ ಫಲಗಳು ಯಾವುದು ಎಂದು ನೋಡುವುದಾದರೆ ಮೊದಲನೆಯದಾಗಿ ಧನ ವೃದ್ದಿಆಗುವಂತದ್ದು ಶತ್ರುಗಳ ಮುಕ್ತಿ ಹೊಂದುವಂಥದ್ದು ಸುಖ ಸಿಗುವಂತದ್ದು ಜನವರಿ 17ರ ನಂತರ ರವಿ ಚತುರ್ಥಕ್ಕೆ ಹೋಗುತ್ತಿದ್ದು ಅಂದರೆ ಮಕರ ರಾಶಿಗೆ ಹೋಗುತ್ತಿದ್ದಾನೆ ಇದರಿಂದ ನಿಮಗೆ ಕೆಲವೊಂದು ಸುಖಗಳನ್ನು ರವಿ ಕೊಡುತ್ತಿದ್ದಾನೆ ಅಂದರೆ ನಿಮ್ಮ ಹಿರಿಯರಿಂದ ನಿಮಗೆ ಒಳ್ಳೆಯ ಮಾತುಗಳು ಬರುವಂತದ್ದು.

ಇನ್ನು ಎರಡನೆಯದಾಗಿ ಶುಕ್ರ ನಿಮಗೆ ಚತುರ್ಥದಲ್ಲಿ ಹಾಗೂ ಪಂಚಮದಲ್ಲಿ ಇರುತ್ತಾನೆ ಹಾಗೂ ಇದೇ ತಿಂಗಳಲ್ಲಿ ಸ್ಥಾನಪಲ್ಲಟವನ್ನು ಕೂಡ ಮಾಡುತ್ತಿದ್ದು ಹೀಗಾಗಿ ಎರಡು ರಾಶಿಯಲ್ಲಿ ಈತ ಇರುತ್ತಾನೆ ಅದರಲ್ಲೂ ಚತುರ್ಥ ಅಂದರೆ ಮಕರ ರಾಶಿಯಲ್ಲಿ ಇದ್ದಾಗ ನಿಮ್ಮ ಭೂಮಿಗೆ ಸಂಬಂಧಪಟ್ಟಂತೆ ವಾಹನಗಳಿಗೆ ಸಂಬಂಧಪಟ್ಟಂತೆ ಕೆಲವೊಂದಷ್ಟು ಬದಲಾವಣೆಗಳನ್ನು ಕೂಡ ಮಾಡುತ್ತಿದ್ದಾನೆ.

ಶುಕ್ರ ನಿಮಗೆ ವಾಹನ ಕಾರಕನಾಗಿರುವುದರಿಂದ ಹಾಗೂ ಪತ್ನಿ ಕಾರಕನಾಗಿಯು ಜೊತೆಗೆ ಸುಖಕಾರಕನು ಕೂಡ ಆಗಿದ್ದಾನೆ ಆದ್ದರಿಂದ ನಿಮ್ಮ ಪತ್ನಿಯಿಂದ ಬರುತ್ತಿರುವಂತಹ ಸುಖ ಕುಟುಂಬದವರಿಂದ ಬರುತ್ತಿರುವಂತಹ ಸುಖ ಹಾಗೂ ವಾಹನದಿಂದ ಬರುತ್ತಿರುವಂತಹ ಸುಖ ಹೀಗೆ ತಾಯಿಯಿಂದ ಬರುತ್ತಿರುವಂತಹ ಸುಖ ಈ ಎಲ್ಲ ವಿಚಾರಗಳು ಕೂಡ ಈ ತಿಂಗಳಲ್ಲಿ ನಿಮಗೆ ನೆರವೇರುತ್ತಿದೆ ಶುಕ್ರನಿಗೆ ವಸ್ತ್ರವು ಕೂಡ ಸಂಬಂಧಪಟ್ಟಿದ್ದು ವಸ್ತ್ರದ ವಿಚಾರದಲ್ಲಿ ಯಾರಾದರೂ ಕೆಲಸ ಮಾಡುತ್ತಿದ್ದರೆ ಇದರಿಂದಲೇ ಕೂಡ ಉತ್ತಮವಾದಂತಹ ಅಭಿವೃದ್ಧಿ ಪಡೆಯಬಹುದು.

ಹೀಗೆ ಶುಕ್ರ ಚತುರ್ಥ ಸ್ಥಾನದಲ್ಲಿ ಇರುವುದರಿಂದ ನಿಮ್ಮ ಎಲ್ಲಾ ಕೆಲಸದಲ್ಲಿಯೂ ಕೂಡ ಅಭಿವೃದ್ಧಿಯನ್ನು ಪಡೆಯುತ್ತೀರಿ ಆದರೆ ಪಂಚಮ ಸ್ಥಾನಕ್ಕೆ ಶುಕ್ರ ಹೋದರೆ ಕೆಲವೊಂದಷ್ಟು ತೊಂದರೆಗಳು ಉಂಟಾಗುತ್ತದೆ ಹಾಗೂ ಶನಿ ಕೂಡ ಆ ಒಂದು ಸಮಯದಲ್ಲಿ ಅತ್ಯಂತ ಶಕ್ತಿಯುತವಾಗಿರುವುದರಿಂದ ಶುಕ್ರನಿಗೆ ಶನಿ ಮಿತ್ರನಾಗಿ ಇರುತ್ತಾನೆ ಈ ಶುಕ್ರನು ಕೂಡ ಮಿತ್ರನ ಸ್ಥಾನಕ್ಕೆ ಹೋಗಿರುವುದರಿಂದ ನಿಮಗೆ ಪಂಚಮದ ವಿಚಾರವಾಗಿ.

ಕೆಲವೊಂದಷ್ಟು ತೊಂದರೆಗಳು ಕೆಲವೊಂದಷ್ಟು ಶುಭ ಕಾರ್ಯಗಳು ಕೂಡ ಉಂಟಾಗುತ್ತಿರುತ್ತದೆ ಏಕೆಂದರೆ ಶುಕ್ರ ಪ್ರತೀ ತಿಂಗಳು ಒಂದೊಂದು ರಾಶಿಗೆ ಬದಲಾವಣೆ ಆಗುತ್ತಿರುತ್ತಾನೆ ಆದರೆ ಶನಿ ಮಾತ್ರ ಅಲ್ಲಿಯೇ ಇರುವುದರಿಂದ ಅಂದರೆ ಎರಡು ವರ್ಷಗಳ ಕಾಲ ಪಂಚಮದಲ್ಲಿಯೇ ಶನಿ ನಿಮ್ಮ ರಾಶಿಯಲ್ಲಿಯೇ ಇರುವುದರಿಂದ ಆ ಸಮಯದಲ್ಲಿ ಯಾವ ಒಂದು ನಿಯಮವನ್ನು ಅನುಸರಿಸಬೇಕೋ ಹಾಗೆ ಜಾಗರೂಕತೆಯಿಂದ ಇರುವುದು ಉತ್ತಮ.

ಇನ್ನು ಗುರು ಕುಜ ಹಾಗೆ ಬುಧನ ಫಲಗಳನ್ನು ನೋಡೋಣ ಮೊದಲನೆಯದಾಗಿ ಗುರುವಿನ ಫಲ ಯಾವ ರೀತಿ ಇದೆ ಎಂದು ನೋಡುವುದಾದರೆ ತುಲಾ ರಾಶಿಯವರು ನೀವು ಎಷ್ಟೇ ಕಷ್ಟಪಟ್ಟು ಹಣವನ್ನು ಸಂಪಾದನೆ ಮಾಡಿದರು ಕೂಡ ಆ ಹಣದಿಂದ ನಿಮಗೆ ತೃಪ್ತಿ ಸಿಗುವುದಿಲ್ಲ ಇನ್ನು ಏನಾದರೂ ಬೇರೆ ಕೆಲಸ ಮಾಡಿ ಇನ್ನು ಒಳ್ಳೆ ಹೆಸರು ಮಾಡಬೇಕಿತ್ತು ಹೀಗೆ ನಿಮ್ಮ ಯಾವುದೇ ಕೆಲಸದಲ್ಲಿಯೂ ಕೂಡ ನಿಮಗೆ ತೃಪ್ತಿ ಸಿಗುವುದಿಲ್ಲ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *