ಹಾಲಿನಿಂದ ಈ ಸಣ್ಣ ಉಪಾಯ ಮಾಡಿ 24 ಗಂಟೆಗಳಲ್ಲಿ ನಿಮ್ಮ ಮನಸ್ಸಿನ ಕೋರಿಕೆಗಳು ನೆರವೇರುತ್ತವೆ ಇದು ಸತ್ಯ...ಒಂದು ಸಲ ಪ್ರಯತ್ನ ಮಾಡಿ ಚಮತ್ಕಾರ ನೋಡಿ - Karnataka's Best News Portal

ಹಾಲಿನಿಂದ ಈ ಕೆಲಸ ಮಾಡಿದರೆ ಇಪ್ಪತ್ತನಾಲ್ಕು ಗಂಟಗಳಲ್ಲಿ ನಿಮ್ಮ ಕೋರಿಕೆ ನೇರವರುತ್ತದೆ.ಅನ್ನೋ ಕುತೂಹಲ ಕಾರಿ ಸಂಗತಿಯನ್ನು ಇವತ್ತು ತಿಳಿಯೋಣ. ಜ್ಯೋತಿಷ್ಯದಲ್ಲಿ ಹಾಲನ್ನು ಚಂದ್ರನ ಅಂಶ ಅಂತ ಪರಿಗಣಿಸಲಾಗಿದೆ.ಧಾರ್ಮಿಕವಾಗಿ ಹಾಲಿಗೆ ವಿಶೇಷ ಮಹತ್ವವಿದೆ ಹಸಿ ಹಾಲನ್ನು ಶಿವ ಲಿಂಗಕ್ಕೆ ಅರ್ಪಿಸುವುದರಿಂದ ಇಡಿದು ಪೂಜೆಯಲ್ಲಿ ಇಡುವವರೆಗೂ ಕೂಡ ಬಳಸುತ್ತಾರೆ.

ಶಕುನ ಶಾಸ್ತ್ರದಲ್ಲಿ ಹಾಲು ಅನೇಕ ಶುಭ ಹಾಗೂ ಆಶುಭ ಚಿಹ್ನೆಗಳೊಂದಿಗೆ ಸಂಬಂಧಿಸಿದೆ ಕುದಿಯೋ ಹಾಲು ಬಿಳುವುದು ಕೆಟ್ಟ ಶಕುನವಾಗಿದೆ ಹಾಗಾಗೆ ಹಾಲು ಒಲೆಯ ಮೇಲೆ ಬೀಳುವುದರಿಂದ ಚಂದ್ರ ದೋಷ ಉಂಟಾಗುತ್ತದೆ ಮತ್ತು ನಕಾರಾತ್ಮಕ ಶಕ್ತಿಗಳು ಮನೆಗೆ ಪ್ರವೇಶಿಸುತ್ತದೆ. ಅಂತ ನಂಬಲಾಗಿದೆ ಆಗಾಗ ಹಾಲು ಚೆಲ್ಲುವುದರಿಂದ ಅನ್ನಪೂರ್ಣದೇವಿಯು ಸಿಟ್ಟಗುತ್ತಾಳೆ ಅನ್ನುವ ನಂಬಿಕೆ ಇದೆ.

ಇಲೆ ಮೇಲೆ ಹಾಲನ್ನು ಕುದಿಸುವಾಗ ಬೆಂಕಿಯನ್ನು ಬಳಸಲಾಗುತ್ತೆ ಮತ್ತು ಇದು ಮಂಗಳನ ಅಂಶವಾಗಿದೆ ಮಂಗಳ ಮತ್ತು ಚಂದ್ರನನ್ನ ಪರಸ್ಪರ ವಿರುದ್ಧವಾಗಿ ತಿಳಿಸಲಾಗುತ್ತೆ ಕುದಿಯುತ್ತಿರುವ ಹಾಲು ಹಾಗಾಗ ಬಿದ್ದರೆ ಸಂಸಾರದಲ್ಲಿ ಕಲಹದ ಪರಿಸ್ಥಿತಿ ನಿರ್ಮಾಣವಾಗುತ್ತದೆ.ಚಂದ್ರ ಮತ್ತು ಮಂಗಳ‌ ಸಂಗಮದಿಂದಾಗಿ ಮನೆಯಲ್ಲಿ ಬಡತನ ಪ್ರಾರಂಭವಾಗುತ್ತದೆ ಆಗಾಗ ಹಾಲು ಬೀಳುವುದು ಸಹಜ ಆದರೆ ಪದೇ ಪದೇ ಇದು ಪುನರಾವರ್ತನೆ ಆಗುತ್ತಿದ್ದರೆ ಅದು ಮನೆಯಲ್ಲಿ ವಾಸ್ತವ ದೋಷವಿದೆ ಅನ್ನೋದನ್ನ‌ ಸೂಚಿಸುತ್ತದೆ.

ಆಗಾಗಿ ನಿಮ್ಮ‌ ಮನೆಯಲ್ಲಿ ಆಗಾಗ ಹಾಲು ಬೀಳುತ್ತಿದ್ದರೆ ಹಾಲು ಚೆಲ್ಲುತ್ತಿದ್ದರೆ ತಾಯಿ ಅನ್ನಪೂರ್ಣ ದೇವಿಗೆ ಪೂಜೆ ಸಲ್ಲಿಸಿ ಕ್ಷಮೆ ಯಾಚಿಸಬೇಕು .ನೀವು ಯಾವುದಾದರೂ ಕೆಲಸದ ಸಲುವಾಗಿ ಮನೆಯಿಂದ ಒರಗಡೆ ಹೋಗುವಾಗ ಹಾಲು ಚೆಲ್ಲಿದರೆ ದೇವರಿಗೆ ನೈವೇದ್ಯ ಮಾಡಿದ ನಂತರವೇ ಮನೆಯಿಂದ ಒರಗಡೆ ಹೋಗಬೇಕು ಸತತ ಪರಿಶ್ರಮದ ನಂತರವೂ ಜೀವನದಲ್ಲಿ ನಿರಂತರ ಹಣದ ಸಮಸ್ಯೆ ‌ಇದ್ದರೆ ನೀರಿನಲ್ಲಿ ಹಾಲು ಬೆರೆಸಿ ಸೋಮವಾರ ಶಿವಲಿಂಗಕ್ಕೆ ಅರ್ಪಿಸಿ ಜೊತೆಗೆ ರುದ್ರಾಕ್ಷದ ಜಪಮಾಲೆ ಹೊಂದಿಗೆ ಸುಮಾರು ನೂರ ಎಂಟು ಬಾರಿ ಓಂ‌ಸೋಮೇಶ್ವರಯಾ ನಮಃ ಅಂತ ಜಪಿಸಿ.

ಪ್ರತಿ ಹುಣ್ಣಿಮೆಯಂದು ಹಾಲು ಮತ್ತು ನೀರಿನಿಂದ‌ ಚಂದ್ರನಿಗೆ ಹರೆಕೆ ಅರ್ಪಿಸಿ ಇದರಿಂದ ಕೆಲವೇ ದಿನಗಳಲ್ಲಿ ಆರ್ಥಿಕ ಪರಿಸ್ಥಿತಿಯೂ ಸರಿಗೊಳ್ಳುತ್ತೆ ಅಂತ ಹೇಳಲಾಗುತ್ತದೆ.ಬೆಳಗಿನ ಜಾವ ಎದ್ದ ತಕ್ಷಣ ಹಾಲು ಹಾಕುವವರು ಯಾರಾದರೂ ಹಾಲು ಕೊಳ್ಳೊದು ಅಥವಾ ಹಾಲು ಕೊಂಡೊಯ್ಯೊದು ಅದು ಕೂಡ ಶುಭ ಸೂಚನೆ ನೀವು ಕೂಡ ಬೆಳಗಿನ ಜಾವ ಹಾಲು ಕೊಳ್ಳೊದು ಅಥವಾ ಕುದಿಸುವುದು ಶುಭ ಸೂಚನೆ.

ಇದರಿಂದ ಜಾತಕದಲ್ಲಿ ಚಂದ್ರ ಬಲವಾಗುತ್ತಾನೆ ಅನ್ನೋದು ನಂಬಿಕೆ ವಿಶೇಷವಾಗಿ ಬುಧವಾರದಂದು ಹಾಲು ತಳ ಇಡಿಯದ ಹಾಗೆ ನೋಡಿಕೊಳ್ಳಬೇಕು ಏಕೆಂದರೆ ಇದನ್ನು ಅಶುಭ ಅಂತ ಪರಿಗಣಿಸಲಾಗುತ್ತದೆ. ಬುಧವಾರ ಹಾಲು ಬಿಸಿ ಮಾಡುವಾಗ ಸಾಧ್ಯವಾದಷ್ಟು ಹೆಚ್ಚರವಾಗಿರಿ ಸಾದ್ಯವಾದರೆ ಬುಧವಾರದಂದು ಹಾಲಿನಿಂದ ಮಾಡುವ ಕೀರು ಅಥವಾ ಅಂತಹ ಯಾವುದೇ ಸಿಹಿಯನ್ನು ಮಾಡಬೇಡಿ .

ವಾಸ್ತು ಶಾಸ್ತ್ರದ ಪ್ರಕಾರ ಪ್ರತಿ ಗುರುವಾರ ತುಳಸಿ ಗಿಡಕ್ಕೆ ನೀರಿನೊಂದಿಗೆ ಹಾಲನ್ನು ಅರ್ಪಿಸಬೇಕು ಹೀಗೆ ಮಾಡುವುದರಿಂದ ಮನೆಯಲ್ಲಿನ ಯಾವುದೇ ಅಡಚಣೆಗಳು ದೂರವಾಗುತ್ತದೆ ಅಡುಗೆ ಮಾಡುವ ಮುನ್ನ ಬಾಣಲೆಯ ಮೇಲೆ‌ ಸ್ವಲ್ಪ ಹಾಲನ್ನು ಚಿಮಿಕಿಸುವುದು ಕೂಡ ಮಂಗಳಕರ ಎಂದು ಪರಿಗಣಿಸಲಾಗಿದೆ ಹೀಗೆ ಮಾಡುವುದರಿಂದ ದೇಹಕ್ಕೂ ಕೂಡ ಒಳ್ಳೆಯದು ಆರೋಗ್ಯಕರ ಎಂದು ಹೇಳಲಾಗುತ್ತದೆ. ಇನ್ನೂ ಹಾಲನ್ನು ಈ ರೀತಿ ಬಳಸುವುದರಿಂದ ಮನೆಯಲ್ಲಿ ಶಾಶ್ವತವಾಗಿ ಲಕ್ಷ್ಮೀ ದೇವಿ ನೆಳಸಿರುತ್ತಾಳೆ .ನೀವು ಶಾಶ್ವತವಾಗಿ ಶ್ರೀಮಂತರಾಗಬೇಕು ಅಂದರೆ ಕಬ್ಬಿಣದ ಪಾತ್ರೆಯಲ್ಲಿ ನೀರು ,ಸಕ್ಕರೆ ,ಹಾಲು ಮತ್ತು ತುಪ್ಪವನ್ನು ಮಿಶ್ರಣ ಮಾಡಿ ನಂತರ ಈ ಮಿಶ್ರಣವನ್ನು ಅರಳಿ ಮರದ ಬೇರಿಗೆ ಬುಡಕ್ಕೆ ಅರ್ಪಿಸಿ.ಇದರಿಂದ ಲಕ್ಷ್ಮೀದೇವಿಯ ಕೃಪೆ ನೆಲೆಸಿರುತ್ತೆ.

ಭಾನುವಾರ ರಾತ್ರಿ ಮಲಗುವ ಸಮಯದಲ್ಲಿ ಒಂದು ಲೋಟಕ್ಕೆ ಹಾಲನ್ನು ತುಂಬಿಸಿ ಮತ್ತು ಅದನ್ನು ನಿಮ್ಮ ತಲೆಯ ಬಳಿ ಇಡೀ ಹಾಲು ಬೀಳದ ರೀತಿಯಲ್ಲಿ ಇಡಬೇಕು ಮಾರನೇದಿನ ಈ ಹಾಲನ್ನು ಅಕೇಶಿಯಾ ಮರದ ಬೇರಿಗೆ ಹಾಕಿ ಪ್ರತಿ ಭಾನುವಾರ ರಾತ್ರಿ ಇದನ್ನು ಮಾಡುವುದರಿಂದ ಕೆಲವೇ ದಿನಗಳಲ್ಲಿ ನಿಂತುಹೋದ ಕೆಲಸ‌ ಕಾರ್ಯಗಳು ಪೂರ್ಣವಾಗುತ್ತದೆ.

Leave a Reply

Your email address will not be published. Required fields are marked *