ಹುಣ್ಣಿಮೆ ಅಮವಾಸ್ಯೆಯಂದು ಕಾಲಿಗೆ ಬಿದ್ದು ‌ಕೇಳಿದರು ಈ 3 ವಸ್ತುಗಳನ್ನು ಯಾರಿಗೂ ಕೊಡಬೇಡಿ.ಕಷ್ಟ ತಪ್ಪೋದಿಲ್ಲ - Karnataka's Best News Portal

ಹುಣ್ಣಿಮೆ ಅಮಾವಾಸ್ಯೆ ಯಂದು ಕಾಲಿಗೆ ಬಿದ್ದರೂ ಯಾರಿಗೂ ಈ ಮೂರು ವಸ್ತು ಕೊಡ ಬಾರದು||ಹಿಂದೂ ಧರ್ಮದಲ್ಲಿ ಅಮಾವಾಸ್ಯೆ ಮತ್ತು ಹುಣ್ಣಿಮೆ ಯನ್ನು ಬಹಳ ವಿಶೇಷ ಎಂದು ಪರಿಗಣಿಸಲಾಗಿದೆ ಪ್ರತಿ ತಿಂಗಳು ಬರುವ ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನಗಳು ತಮ್ಮದೇ ಆದಂತಹ ಪ್ರಾಮುಖ್ಯತೆಯನ್ನು ಹೊಂದಿದೆ ಹುಣ್ಣಿಮೆಯ ದಿನದಂದು ಮುಂಜಾನೆ ಎದ್ದು ಮನೆಯ ಅಂಗಳವನ್ನು ಸ್ವಚ್ಛಗೊಳಿಸಿ ಅಂಗಳವನ್ನು ಸಗಣಿ ಇಂದ ಸಾರಿಸಿ.

ರಂಗೋಲಿಯನ್ನು ಹಾಕಬೇಕು ಮತ್ತು ಮನೆಯ ಬಾಗಿಲಿಗೆ ಮಾವಿನ ತೋರಣವನ್ನು ಕಟ್ಟಬೇಕು ಸ್ನಾನ ಮಾಡಿ ದೇವರ ಕೋಣೆಯನ್ನು ಶುಚಿಗೊಳಿಸಿ ನಂತರ ಪೂಜೆ ಮಾಡಿ ದೇವರಿಗೆ ನೈವೇದ್ಯವನ್ನು ಅರ್ಪಿಸಬೇಕು ಹೀಗೆ ಹುಣ್ಣಿಮೆ ಮತ್ತು ಅಮಾವಾಸ್ಯೆ ದಿನದಂದು ಬೇಗ ಎದ್ದು ದೇವರನ್ನು ಪ್ರಾರ್ಥಿಸಬೇಕು ಹೀಗೆ ಮಾಡಿದರೆ ಖಂಡಿತ ಒಳ್ಳೆಯದಾಗುತ್ತದೆ ಆದರೆ ಮನೆಯಲ್ಲಿ ಮುಖ್ಯವಾಗಿ ಹೆಣ್ಣು ಮಕ್ಕಳು.

ಮತ್ತು ಮನೆಯ ಸದಸ್ಯರು ಕೆಲವು ತಪ್ಪುಗಳನ್ನು ಮಾಡುವುದರಿಂದ ಮನೆಗೆ ಒಳ್ಳೆಯದಾಗುವುದಿಲ್ಲ ಹಾಗಾದರೆ ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನ ಯಾವ ಯಾವ ಕೆಲಸಗಳನ್ನು ಮಾಡಬಾರದು ಮತ್ತು ಅದರಿಂದ ಆಗುವ ನಷ್ಟಗಳೇನು ಅನ್ನುವುದನ್ನು ನೋಡೋಣ ಕೇವಲ ಅಮಾವಾಸ್ಯೆ ಮತ್ತು ಹುಣ್ಣಿಮೆ ಅಂತಲ್ಲ ಪ್ರತಿನಿತ್ಯ ಹೆಣ್ಣು ಮಕ್ಕಳು ಪೂಜೆ ಮಾಡುವ ಸಮಯದಲ್ಲೂ ಕೂಡ ಲಕ್ಷ್ಮಿ ಮಂತ್ರ ಮತ್ತು ಸರಸ್ವತಿ ಮಂತ್ರವನ್ನು ಪಠಿಸಬೇಕು.

ಮತ್ತು ದೇವರ ಮನೆಯಲ್ಲಿ ಕುಬೇರ ಲಕ್ಷ್ಮಿ ರಂಗೋಲಿ ಮತ್ತು ಸರಸ್ವತಿ ರಂಗೋಲಿಯನ್ನು ಹಾಕಬೇಕು ವಿಶೇಷವಾಗಿ ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನಗಳಲ್ಲಿ ಯಾರೂ ಕೂಡ ಹೊಸ್ತಿಲನ್ನು ತುಳಿಯ ಬಾರದು ಕುಸ್ತಿಲಿನ ಹೊರಗೊಂದು ಮತ್ತು ಒಳಗೊಂದು ಕಾಲನ್ನು ಇಟ್ಟು ಮಾತನಾಡಬಾರದು ಹಾಗೆಯೇ ಹುಣ್ಣಿಮೆಯ ದಿನ ಮನೆಯಲ್ಲಿ ಒಂದು ತಾಮ್ರದ ತಂಬಿಗೆಯಲ್ಲಿ ನೀರನ್ನು ತುಂಬಿ ಅದರಲ್ಲಿ ಪಚ್ಚ ಕರ್ಪೂರ ಮತ್ತು ಒಂದು ರೂಪಾಯಿ ನಾಣ್ಯವನ್ನು ಹಾಕಿ.

ಪ್ರತಿದಿನ ಅದನ್ನು ಬದಲಿಸಬೇಕು ಹೀಗೆ ಮಾಡಿದರೆ ಖಂಡಿತವಾಗಿಯೂ ನಿಮ್ಮ ಮನೆಯಲ್ಲಿರುವ ಎಲ್ಲಾ ಸಮಸ್ಯೆಗಳು ಕೂಡ ಬಗೆಹರಿದು ಸಮೃದ್ಧಿಯಾಗಿರು ತ್ತೀರಿ ಇನ್ನೂ ಶಾಸ್ತ್ರದ ಪ್ರಕಾರ ಅಮಾವಾಸ್ಯೆಯ ದಿನ ಮಾಡಬಾರದ ಕೆಲಸಗಳು ಇವೆ ಅವು ಯಾವುವು ಎಂದು ನೋಡಿದರೆ ವಿಶೇಷವಾಗಿ ಅಮಾವಾಸ್ಯೆ ಮತ್ತು ಹುಣ್ಣಿಮೆಯoದು ತಡವಾಗಿ ಏಳುವುದು ತಪ್ಪು ಹೀಗೆ ತಡವಾಗಿ ಏಳುವುದು ಒಳ್ಳೆಯದಲ್ಲ.

ಸಾಮಾನ್ಯವಾಗಿ ಬೆಳಗಿನ ಸಮಯದಲ್ಲಿ ಸಕಾರಾತ್ಮಕತೆ ಮತ್ತು ದೈವತ್ವವೂ ಇರುವುದರಿಂದ ಬೇಗ ಏಳುವುದು ಯಾವಾಗಲೂ ಉತ್ತಮ ತಡವಾಗಿ ಹೇಳುವಂತಹ ವ್ಯಕ್ತಿಯನ್ನು ನಕಾರಾತ್ಮಕ ಶಕ್ತಿಯ ಕಡೆ ಒಳಪಡಿಸುತ್ತದೆ ಅಮಾವಾಸ್ಯೆಯ ದಿನ ನಕಾರಾತ್ಮಕ ಶಕ್ತಿಯು ಹೆಚ್ಚು ಶಕ್ತಿಯುತವಾಗಿರುವುದರಿಂದ ಈ ದಿನ ತಡವಾಗಿ ಎಚ್ಚರಗೊಳ್ಳುವುದನ್ನು ಆದಷ್ಟು ಪ್ರತಿಯೊಬ್ಬರೂ ಕೂಡ ತಪ್ಪಿಸಬೇಕು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *