ಇಲ್ಲಿ ಮೈಲಿಗೆ ಆಗಿದ್ದು ಚಪ್ಪಲಿಯಲ್ಲಿ ಹೊಡೆದವನು ಆದರೆ ದೊಡ್ಡ ಮನುಷ್ಯನಾಗಿದ್ದು ಮಾತ್ರ ದರ್ಶನ್ ಇದು ಕನ್ನಡ ಚಿತ್ರರಂಗದ ಒಂಟಿಸಲಗದ ರಿಯಲ್ ಕಥೆ ಸ್ವಾಮಿ ನೋಡಿ - Karnataka's Best News Portal

ಯಾಕೆ ಈ ಒಂಟಿ ಸಲಗಕ್ಕೆ ಈ ರೀತಿ ಆಗುತ್ತಿದೆ ಎಲ್ಲೆಲ್ಲಿ ಏನೇನಾಯಿತು ಈ ಕೆಳಗಿನಂತೆ ನೋಡಿ||ಚಿತ್ರರಂಗಗಳಿಗೂ ವಿವಾದಗಳಿಗೂ ಒಂದು ಅವಿನಾಭಾವವಾದ ಸಂಬಂಧ ಇದೆ ಸ್ಟಾರ್ ನಟ ಮತ್ತು ನಟಿಯರು ಏನೇ ಮಾಡಿದರು ಕೂಡ ಏನೇ ಹೇಳಿದರೂ ಕೂಡ ವಿವಾದಕ್ಕೆ ಒಳಗಾಗುವಂತಹ ಈ ಕಾಲದಲ್ಲಿ ವಿಡಿಯಾಗಳಿಗೆ ಮಾತ್ರ ಎಲ್ಲಿಲ್ಲದ ಜನಪ್ರಿಯತೆ ಸಿಗುತ್ತಿದೆ ಕನ್ನಡದ ಮಟ್ಟಿಗೆ ಸದಾ ಸುದ್ದಿಯಲ್ಲಿ ಇರುವ.

ಏನಾದರೂ ವಿವಾದ ಮಾಡಿಕೊಳ್ಳುವಂತಹ ನಟ ಯಾರು ಎಂದು ಕೇಳಿದರೆ ಹಲವರು ಅದು ಡಿ ಬಾಸ್ ದರ್ಶನ್ ಎಂದು ಹೇಳುತ್ತಾರೆ ಹೌದು ಕಳೆದ ಒಂದು ದಶಕದಲ್ಲಿ ನಟ ದರ್ಶನ್ ಅವರು ಮಾಡಿಕೊಂಡ ವಿವಾದಗಳನ್ನು ಇತರೆ ಯಾವ ಹೀರೋಗಳು ಕೂಡ ಮಾಡಿಕೊಂಡಿಲ್ಲ ಇದೀಗ ಅವರ ಕ್ರಾಂತಿ ಸಿನಿಮಾ ತೆರೆ ಕಾಣುವುದಕ್ಕೆ ಸಿದ್ಧವಾಗಿದೆ.

ಅದರ ಪ್ರಮೋಷನ್ ವೇಳೆ ಅವರು ಮಾತಿನ ಭರದಲ್ಲಿ ಹೇಳಿದ ಆ ಒಂದು ಹೇಳಿಕೆ ಇದೀಗ ಎಲ್ಲಾ ಕಡೆ ಚರ್ಚೆಗೆ ಒಳಗಾಗಿದೆ ಹಿಂದೂ ದೇವತೆಗಳ ಪೂಜಿಸುವ ಅದೃಷ್ಟ ದೇವತೆಯ ಬಗ್ಗೆ ದರ್ಶನ್ ಅವರು ಅಸಭ್ಯವಾಗಿ ಮಾತನಾಡಿದ್ದಾರೆ ಅವರ ಸಿನಿಮಾವನ್ನು ಯಾರು ನೋಡಬೇಡಿ ಎಂದು ಇದೀಗ ಕೆಲವು ಸಂಘಟನೆಗಳು ಅವರ ಹಿಂದೆ ತಿರುಗಿ ಬಿದ್ದಿದೆ ಹಾಗಂತ ದರ್ಶನ್ ಅವರು ಇದೇ ಮೊದಲ ಬಾರಿಗೆ ಈ ರೀತಿಯಾದಂತಹ ಸಮಸ್ಯೆಗೆ ಸಿಲುಕಿ ಹಾಕಿಕೊಂಡಿದ್ದಾರೆ ಎಂದಲ್ಲ.

ನೂರಾರು ವಿವಾದಗಳು ಸಹಸ್ರಾರು ವಿರೋಧಿಗಳು ಹಾಗೂ ಕೋಟ್ಯಾಂತರ ಅಭಿಮಾನಿಗಳ ನಡುವೆ ಅಕ್ಷರಶಃ ಒಂಟಿ ವೀರನತೆ ನಿಂತ ಈ ಯಜಮಾನ ಒಬ್ಬ ವ್ಯಕ್ತಿ ತಾನು ಏಕಾಂಗಿಯಾಗಿ ಎಷ್ಟೆಲ್ಲಾ ಸಮಸ್ಯೆಗಳನ್ನು ಸಹಿಸಿ ಅವುಗಳನ್ನು ದಾಟಿ ಮುಂದೆ ಬರಬಹುದೋ ಅಷ್ಟನ್ನೆಲ್ಲಾ ದಾಟಿ ಮುಂದೆ ಬಂದಿರುವಂತಹ ವ್ಯಕ್ತಿ ನಟ ದರ್ಶನ್ ಅವರು.

ದರ್ಶನ್ ಅವರು ಹೆಣ್ಣನ್ನು ನಿಂದನೆ ಮಾಡುತ್ತಾರೆ ಅಭಿಮಾನಿಗಳಿಗೆ ಅಸಭ್ಯ ಪದವನ್ನು ಬಳಸಿ ಬಯ್ಯು ತ್ತಾರೆ ಪತ್ನಿಗೆ ಹಿಡಿದು ಹೊಡೆಯುತ್ತಾರೆ ಅವರಿಗೆ ಸಂಸ್ಕಾರ ಇಲ್ಲ ಹೀಗೆ ಮುಂದಾದ ಅಪವಾದಗಳು ಅವರ ಮೇಲೆ ಇವೆ ಇಲ್ಲಿ ನೀವು ಗಮನಿಸಬೇಕಾದ ಅಂಶ ಏನು ಎಂದರೆ ಒಬ್ಬ ವ್ಯಕ್ತಿಯನ್ನು ಮಾಧ್ಯಮಗಳು ಹಾಗೂ ಕೆಲ ಕೀಳುಮಟ್ಟದ ಅಭಿರುಚಿ ಇರುವ ಪತ್ರಿಕೆಗಳು ಯಾವ ರೀತಿ ಟಾರ್ಗೆಟ್ ಮಾಡಿ ತುಳಿಯಬೇಕೋ.

ಅಷ್ಟೆಲ್ಲ ವಿಧದಲ್ಲಿ ದರ್ಶನ್ ಅವರನ್ನು ಹಿಂದೊಮ್ಮೆ ಇವು ಗುರಿ ಮಾಡಿದ್ದವು ಇವತ್ತು ದರ್ಶನ್ ಅವರು ಮೀಡಿಯಾದ ಮುಂದೆ ಈ ರೀತಿ ಮಾತನಾಡುತ್ತಿದ್ದಾರೆ ಎಂದರೆ ಅದಕ್ಕೆ ಎಲ್ಲೋ ಒಂದು ಕಡೆ ಮೀಡಿಯಾಗಳ ಪ್ರಚಾರಗಳೇ ಪ್ರಮುಖವಾದಂತಹ ಕಾರಣವಾಗಿರು ತ್ತದೆ ಇದಲ್ಲದೆ ಅವರ ಬದುಕಿನಲ್ಲಿ ನಡೆದಂತಹ ಯಾವುದೇ ಸಂಗತಿಯಿರಲಿ ಅವೆಲ್ಲವೂ ಕೂಡ ಅವರ ವೈಯಕ್ತಿಕ ಸಂಗತಿ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *