ಭಾರತದ ಮೊಟ್ಟ ಮೊದಲ ADAS ಕಾರ್ ಮಹೀಂದ್ರ XUV 700 ಏನೆಲ್ಲಾ ಇದೆ ಗೊತ್ತಾ ಈ ಕಾರಿನಲ್ಲಿ ಕನ್ನಡದಲ್ಲಿ ರಿವ್ಯೂ ಮೊದಲಬಾರಿಗೆ ನೋಡಿ - Karnataka's Best News Portal

ಭಾರತದ ಮೊಟ್ಟ ಮೊದಲ ADAS ಕಾರ್||
ನಮ್ಮ ಭಾರತದಲ್ಲಿ ಹಲವಾರು ದೊಡ್ಡ ದೊಡ್ಡ ಕಂಪನಿಗಳು ತಮ್ಮದೇ ಆದಂತಹ ವಿಭಿನ್ನ ಶೈಲಿಯಲ್ಲಿ ಹಾಗೂ ತಮ್ಮದೇ ಆದಂತಹ ಕೆಲವೊಂದಷ್ಟು ವಿಭಿನ್ನತೆಯನ್ನು ತೋರಿಸುವಂತೆ ಹಲವಾರು ರೀತಿಯ ಕಾರುಗಳನ್ನು ತಯಾರಿಸುತ್ತಾರೆ ಅದರಂತೆ ಹೆಚ್ಚಿನ ಜನ ಅದರ ಕೆಲವೊಂದು ಲಕ್ಷಣಗಳಾಗಿರಬಹುದು ಅದರ ಕೆಲವೊಂದಷ್ಟು ಫೀಚರ್ಸ್ ನೋಡಿ ಆ ಕಾರುಗಳನ್ನು ತೆಗೆದುಕೊಳ್ಳುತ್ತಾರೆ.

ಹಾಗೆ ಇನ್ನು ಕೆಲವೊಬ್ಬರು ಕಾರ್ ನಮಗೆ ಎಷ್ಟು ದೂರ ಮೈಲೇಜ್ ಕೊಡುತ್ತದೆ ಹಾಗೂ ಎಷ್ಟು ಒಳ್ಳೆಯ ಇಂಜಿನ್ ಒಳಗೊಂಡಿದೆ ಹೀಗೆ ಕಾರ್ ನಲ್ಲಿ ಬರುವ ಕೆಲವೊಂದು ವಿಷಯಕ್ಕೆ ಸಂಬಂಧಪಟ್ಟಂತಹ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಅವರು ಕಾರುಗಳನ್ನು ತೆಗೆದುಕೊಳ್ಳುತ್ತಾರೆ ಅದೇ ರೀತಿ ಇನ್ನೂ ಹಲವಾರು ಜನ ಕಾರು ಎಷ್ಟೇ ಮೈಲೇಜ್ ಕೊಟ್ಟರೂ ಪರವಾಗಿಲ್ಲ ಅಥವಾ ಕೂಡದೆ ಇದ್ದರೂ ಪರವಾಗಿಲ್ಲ.

ಅದು ನೋಡುವುದಕ್ಕೆ ತುಂಬಾ ಚೆನ್ನಾಗಿರಬೇಕು ಹಾಗೂ ತುಂಬಾ ಐಷಾರಾಮಿ ಆಗಿರಬೇಕು ಎನ್ನುವು ದನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ಜನ ಅದರಲ್ಲೂ ಶ್ರೀಮಂತರು ಇಂತಹ ಕಾರುಗಳನ್ನು ತೆಗೆದುಕೊಳ್ಳುತ್ತಾರೆ ಅದೇ ರೀತಿ ನಮ್ಮ ಭಾರತದಲ್ಲಿ ಹಲವಾರು ಕಾರ್ ತಯಾರಿಸುವಂತಹ ಕಂಪನಿಗಳು ಇದ್ದು ಪ್ರತಿಯೊಂದು ಕೂಡ ತನ್ನದೇ ಆದಂತಹ ವಿಶಿಷ್ಟತೆಯನ್ನು ತೋರಿಸುವುದರಲ್ಲಿ ಹೆಚ್ಚಿನ ಹೆಸರನ್ನು ಪಡೆದುಕೊಂಡಿದೆ ಹೌದು ಅದೇ ಕಂಪನಿಯಲ್ಲಿ ಒಂದಾಗಿರುವo ತಹ ಮಹೇಂದ್ರ ಕಂಪನಿಯವರು.

ಹಲವಾರು ವಿಧದ ಸ್ಕೂಟರ್ ತಯಾರಿಕೆ ಹಾಗೂ ಕೆಲವೊಂದು ಕಡಿಮೆ ಬೆಲೆಯ ಸ್ಕೂಟರ್ ತಯಾರಿಕೆ ಆಟೋ ಟ್ರ್ಯಾಕ್ಟರ್ ಕಾರು ಹೀಗೆ ಹಲವಾರು ವಿಧದ ವಸ್ತುಗಳನ್ನು ಬಿಡುಗಡೆ ಮಾಡಿದ್ದು ಪ್ರತಿಯೊಂದು ಕೂಡ ಪ್ರತಿಯೊಬ್ಬರಿಗೂ ಸುಲಭವಾಗಿ ಅಂದರೆ ಕಡಿಮೆ ದರದಲ್ಲಿ ಸಿಗುವಂತೆ ಕೆಲವೊಂದಷ್ಟು ಅವಕಾಶ ಗಳನ್ನು ಕೂಡ ಮಾಡಿಕೊಟ್ಟಿದ್ದಾರೆ ಅದೇ ರೀತಿ ರೈತರಿಗೆ ಉಪಯೋಗವಾಗುವಂತೆ ಟ್ರ್ಯಾಕ್ಟರ್ ಅನ್ನು ಕೂಡ ಈ ಕಂಪನಿಯವರು ತಯಾರಿಸಿದ್ದಾರೆ.

ಅದರಂತೆ ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ಕಾರನ್ನು ಮಹೇಂದ್ರ ಕಂಪನಿಯವರು ಬಿಡುಗಡೆ ಮಾಡಿದ್ದು ಇದೇ ಮೊಟ್ಟ ಮೊದಲ ಬಾರಿಗೆ ಈ ಕಾರ್ ರಿವ್ಯೂ ತೋರಿಸುತ್ತಿದ್ದು ಪ್ರತಿಯೊಬ್ಬರು ಕೂಡ ಈ ಒಂದು ಕಾರ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ ಹಾಗಾದರೆ ಯಾವ ರೀತಿಯ ಫೀಚರ್ ಒಳಗೊಂಡಿದೆ ಎಂದು ಈ ಕೆಳಗಿನಂತೆ ನೋಡುವುದಾದರೆ.

ಮಹೇಂದ್ರ ಅವರು ಇದೇ ಮೊದಲನೇ ಬಾರಿಗೆ ಲೆಕ್ಷುರಿ ಕಾರ್ ಏನು ತಯಾರಿಸಿಲ್ಲ ಬದಲಾಗಿ ಹಿಂದಿನ ದಿನಗಳಲ್ಲೂ ಕೂಡ ಇದೇ ರೀತಿಯಾದಂತಹ ಹಲವಾರು ಲೆಕ್ಷುರಿ ಕಾರ್ ಬಿಡುಗಡೆ ಮಾಡಿದ್ದು ಈ ದಿನ ಹೇಳುತ್ತಿರುವಂತಹ ಈ ಒಂದು ಕಾರ್ AX7 ಕಾರ್ ಲೆಕ್ಷುರಿ ಫೀಚರ್ಸ್ ಒಳಗೊಂಡಿದೆ ಎಂದೇ ಹೇಳುತ್ತಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *