ಮೂಳೆಗಳು ಕಬ್ಬಿಣದಂತೆ ಗಟ್ಟಿಯಾಗುತ್ತೆ ಅಧಿಕ ಬಲ ಶಕ್ತಿ ಬರುತ್ತೆ ಪುರುಷರಿಗೂ ಮಹಿಳೆಯರಿಗೂ ಮಕ್ಕಳಿಗೂ ಇದನ್ನು ತಿಂದರೆ ಅದ್ಬುತ ತಾಕತ್ತು... - Karnataka's Best News Portal

ಮೂಳೆಗಳು ಕಬ್ಬಿಣದಂತೆ ಗಟ್ಟಿಯಾಗುತ್ತೆ ಅಧಿಕ ಬಲ ಶಕ್ತಿ ಬರುತ್ತೆ ಪುರುಷರಿಗೂ ಮಹಿಳೆಯರಿಗೂ ಮಕ್ಕಳಿಗೂ ಇದನ್ನು ತಿಂದರೆ ಅದ್ಬುತ ತಾಕತ್ತು…

90 ರೋಗಗಳು ಬರಲೇಬಾರದು ಎಂದರೆ ಇಂದಿನಿಂದಲೇ ಸೇವಿಸಿ ಅಧಿಕ ಶಕ್ತಿ ಸೊಂಟ ಮಂಡಿ ನೋವು ಬರಲ್ಲ ಮೂಳೆಗಳು ಗಟ್ಟಿಯಾಗುತ್ತದೆ||ನಮ್ಮ ದೇಹಕ್ಕೆ ಶಕ್ತಿಯನ್ನು ಕೊಡಲು ಬಲವನ್ನು ಕೊಡಲು ಹಾಗೂ ನಮಗೆ ಸದೃಢವಾದoತಹ ತಾಕತ್ತನ್ನು ಕೊಡಲು ನಮ್ಮ ಪ್ರಕೃತಿಯಲ್ಲಿ ಹಲವಾರು ವಸ್ತುಗಳು ಇದೆ ಆದರೆ ನಮಗೆ ಅದು ಗೊತ್ತೇ ಇರುವುದಿಲ್ಲ ಹಾಗಾದರೆ ಈ ದಿನ ನಾವು ಹೇಳುವಂತಹ ಈ ಒಂದು ವಸ್ತುವನ್ನು ನೀವು ಸೇವಿಸಿದ್ದೇ ಆದಲ್ಲಿ

ದೇಹದಲ್ಲಿರುವಂತಹ ಮೂಳೆಗಳು ಗಟ್ಟಿಯಾಗುತ್ತದೆ ಹಾಗೂ ನಮಗೆ ಒಳ್ಳೆಯ ಶಕ್ತಿಯನ್ನು ಕೊಡುತ್ತದೆ ಒಟ್ಟಾರೆಯಾಗಿ ನಮ್ಮ ತಲೆಯಿಂದ ಹಿಡಿದು ಪಾದದ ವರೆಗೆ ಎಲ್ಲ ನರನಾಡಿಗಳಿಗೂ ಕೂಡ ಒಳ್ಳೆಯ ಚೈತನ್ಯ ಬರುವಂತಹ ಶಕ್ತಿಯನ್ನು ಈ ಒಂದು ವಸ್ತು ನಮಗೆ ಕೊಡುತ್ತದೆ ಇದರ ಜೊತೆ ಯಾರಿಗೆ ನೆನಪಿನ ಶಕ್ತಿ ಇರುವುದಿಲ್ಲವೋ ಅಂತವರಿಗೆ ಒಳ್ಳೆಯ ನೆನಪಿನ ಶಕ್ತಿಯನ್ನು ವೃದ್ಧಿಸುತ್ತದೆ.

ಹೆಚ್ಚಾಗಿ ಕೆಲಸ ಮಾಡಿ ಯಾರಿಗೆ ಟೆನ್ಶನ್ ಹೆಚ್ಚಾಗಿರುತ್ತ ದೆಯೋ ಅಂತವರಿಗೆ ಟೆನ್ಶನ್ ತಡೆದುಕೊಳ್ಳುವ ಶಕ್ತಿಯನ್ನು ಈ ಒಂದು ವಸ್ತು ನಮಗೆ ಒದಗಿಸುತ್ತದೆ ಇದಕ್ಕೆ ಅನುಗುಣವಾಗಿ ಪ್ರತಿಯೊಬ್ಬರೂ ಹೇಳುವಂತೆ ಯಾವ ಒಬ್ಬ ವ್ಯಕ್ತಿ ಯಾವುದೇ ರೀತಿಯಾದಂತಹ ಟೆನ್ಶನ್ ಇಲ್ಲದೆ ಆರಾಮಾಗಿ ಇರುತ್ತಾನೋ ಆ ವ್ಯಕ್ತಿಗೆ ಯಾವುದೇ ರೀತಿಯಾದಂತಹ ಸಮಸ್ಯೆ ಅಂದರೆ ತೊಂದರೆಗಳು ಕಾಣಿಸಿಕೊಳ್ಳುವುದಿಲ್ಲ ಎಂದೇ ಹೇಳುತ್ತಾರೆ.

ಹಾಗಾಗಿ ಪ್ರತಿಯೊಬ್ಬರೂ ಕೂಡ ಈ ಒಂದು ವಸ್ತುವನ್ನು ಸೇವನೆ ಮಾಡಬಹುದಾಗಿದ್ದು ಇದರಿಂದ ಇನ್ನೂ ಹೆಚ್ಚಿನ ಒಳ್ಳೆಯ ಆರೋಗ್ಯವನ್ನು ಅವರು ಪಡೆದುಕೊಳ್ಳಬಹುದಾಗಿದೆ ಅದರಲ್ಲೂ ಹೆಚ್ಚಾಗಿ ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರಿಗೂ ಕೂಡ ಮಂಡಿ ನೋವು ಸೊಂಟ ನೋವು ಕಾಣಿಸಿಕೊಳ್ಳುತ್ತಿದ್ದು ಈ ಎಲ್ಲಾ ಸಮಸ್ಯೆಗಳಿಗೂ ಕೂಡ ಈ ಒಂದು ವಸ್ತು ಅಷ್ಟೇ ಔಷಧಿಯಾಗಿ ಕೆಲಸ ಮಾಡುತ್ತದೆ.

See also  ಪ್ಯಾಸೇಂಜರ್ ಟ್ರೈನ್ ಗಳನ್ನು ಯಾಕೆ ಕಡಿಮೆ ಮಾಡ್ತಾ ಇದ್ದಾರೆ ಗೊತ್ತಾ ಇಲ್ಲಿದೆ ನೋಡಿ ಈ ಸತ್ಯ..

ಹಾಗಾದರೆ ಆ ವಸ್ತು ಯಾವುದು ಹಾಗೂ ಅದನ್ನು ಯಾವ ರೀತಿ ಉಪಯೋಗಿಸಬಹುದು ಎಂಬ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ ಹೌದು ಆ ವಸ್ತು ಯಾವುದು ಎಂದರೆ ಹಸಿ ಕಾಯಿ ಅಥವಾ ಕೊಬ್ಬರಿ ಮತ್ತೊಂದು ಶೇಂಗಾ ಬೀಜ ಹೌದು ಇವೆರಡೂ ವಸ್ತು ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಇದ್ದು ಯಾವಾಗಲೂ ಕೂಡ ಉಪಯೋಗಿಸುತ್ತಲೇ ಇರುತ್ತೇವೆ ಆದರೆ ಈ ಎರಡು ವಸ್ತುಗಳ ಪ್ರಯೋಜನ ಹೆಚ್ಚಾಗಿ ಯಾರಿಗೂ ಕೂಡ ತಿಳಿದಿಲ್ಲ.

ಒಂದು ಚಿಕ್ಕ ಬೌಲ್ ಅಳತೆಯಷ್ಟು ಹಸಿ ಕೊಬ್ಬರಿ ಮತ್ತು ನೆನೆಸಿದಂತಹ ಶೇಂಗಾ ಬೀಜವನ್ನು ಪ್ರತಿನಿತ್ಯ ಬೆಳಗ್ಗೆ ಎದ್ದ ತಕ್ಷಣ ತಿನ್ನುವುದರಿಂದ ಮೇಲೆ ಹೇಳಿದ ಎಲ್ಲಾ ಸಮಸ್ಯೆಯನ್ನು ಕೂಡ ಗುಣಪಡಿಸಿಕೊಳ್ಳ ಬಹುದು ಚಿಕ್ಕ ಮಕ್ಕಳು ಕೂಡ ಈ ಒಂದು ಪದಾರ್ಥ ವನ್ನು ಸೇವಿಸಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ

[irp]