ಎಷ್ಟೇ ಕೊಳೆ ಇರುವ ಬಟ್ಟೆಗಳನ್ನು ನಿಮಿಷದಲ್ಲಿ ಸ್ವಚ್ಛಗೊಳಿಸುವ ಸೂಪರ್ ಟ್ರಿಕ್ಸ್ ಈ ಒಂದು ವಸ್ತು ಸಾಕು ಬಟ್ಟೆ ಹೊಸದರಂತೆ ಆಗುತ್ತೆ... - Karnataka's Best News Portal

ಎಷ್ಟೇ ಕೊಳೆ ಇರುವ ಬಟ್ಟೆಗಳನ್ನು ನಿಮಿಷದಲ್ಲಿ ಸ್ವಚ್ಛಗೊಳಿಸುವ ಸೂಪರ್ ಟ್ರಿಕ್ಸ್ ಈ ಒಂದು ವಸ್ತು ಸಾಕು ಬಟ್ಟೆ ಹೊಸದರಂತೆ ಆಗುತ್ತೆ…

ಎಷ್ಟೇ ಕೊಳೆ ಇರುವ ಬಟ್ಟೆಯನ್ನು ನಿಮಿಷದಲ್ಲಿ ಸ್ವಚ್ಛಗೊಳಿಸುವ ಸೂಪರ್ ಟಿಪ್ಸ್||ಹೆಣ್ಣು ಮಕ್ಕಳಲ್ಲಿ ಪ್ರತಿನಿತ್ಯ ಬಟ್ಟೆ ಹೊಗೆಯುವಂತಹ ಸಮಯದಲ್ಲಿ ಅತಿ ಹೆಚ್ಚು ಕೊಳೆಯಾಗಿರುವಂತಹ ಬಟ್ಟೆಯನ್ನು ಹೇಗೆ ಹೋಗಬೇಕು ಹಾಗೂ ಇವುಗಳನ್ನು ಒಗೆಯುವುದರಿಂದ ಬಟ್ಟೆ ಹಾಳಾಗುತ್ತದೆ ಎಂಬ ಪ್ರಶ್ನೆ ಇರುತ್ತದೆ ಆದರೆ ಈ ದಿನ ನಾವು ಹೇಳುವಂತಹ ಈ ಒಂದು ವಿಧಾನವನ್ನು ಅನುಸರಿಸಿ ಬಟ್ಟೆಯನ್ನು ಸ್ವಚ್ಛಗೊಳಿಸುವುದರಿಂದ ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ.

WhatsApp Group Join Now
Telegram Group Join Now

ಬದಲಾಗಿ ಸುಲಭವಾಗಿ ಸ್ವಚ್ಛಗೊಳಿಸಬಹುದಾಗಿದೆ ಅದರಲ್ಲಂತೂ ಬಿಳಿ ಬಟ್ಟೆಗೆ ಯಾವುದಾದರೂ ಕೊಳೆ ಆದರೆ ಅದನ್ನು ಹೇಗೆ ಸರಿಪಡಿಸಬಹುದು ಎಂದೇ ಹಲವಾರು ಹೆಣ್ಣು ಮಕ್ಕಳ ಪ್ರಶ್ನೆ ಹಾಗಾಗಿ ಅಂಥವರು ಈ ಒಂದು ವಿಧಾನವನ್ನು ನೀವು ಅನುಸರಿಸುವುದ ರಿಂದ ಸುಲಭವಾಗಿ ಬಟ್ಟೆ ಸ್ವಚ್ಛಗೊಳಿಸಬಹುದು ಇದನ್ನು ವಾಷಿಂಗ್ ಮಿಷನ್ ನಲ್ಲಿಯೂ ಕೂಡ ಬಳಸಬಹುದು ಜೊತೆಗೆ ಕೈಯಿಂದ ಬಟ್ಟೆ ಒಗೆಯುವಾಗಲು ಕೂಡ ಈ ಒಂದು ವಿಧಾನವನ್ನು ಅನುಸರಿಸಬಹುದು.

ಹಾಗೂ ಇದಕ್ಕೆ ಯಾವುದೇ ರೀತಿಯಾದಂತಹ ಹೆಚ್ಚು ಬೆಲೆ ಬಾಳುವಂತಹ ಪದಾರ್ಥಗಳು ಬೇಕಾಗಿಲ್ಲ ಬದಲಾಗಿ ಸುಲಭವಾಗಿ ಸಿಗುವಂತಹ ಅದರಲ್ಲೂ ಕೈಗೆಟಕುವ ಬೆಲೆಯಲ್ಲಿ ಸಿಗುವಂತಹ ಪದಾರ್ಥಗಳನ್ನು ಉಪಯೋಗಿಸಿಕೊಂಡು ಬಟ್ಟೆಯನ್ನು ಸ್ವಚ್ಛಗೊಳಿಸ ಬಹುದಾಗಿದ್ದು ಅದರಲ್ಲಂತೂ ಕಡಿಮೆ ಸಮಯದಲ್ಲಿ ಬಟ್ಟೆಯನ್ನು ಬೇಗನೆ ಸ್ವಚ್ಛಗೊಳಿಸಬಹುದಾಗಿದೆ ಹಾಗಾದರೆ ಈ ಒಂದು ವಿಧಾನವನ್ನು ಅನುಸರಿಸಲು ಯಾವುದೆಲ್ಲ ಪದಾರ್ಥಗಳು ಬೇಕು ಇದನ್ನು ಹೇಗೆ ಉಪಯೋಗಿಸಬಹುದು.

See also  ಮೂರು ದಿನದಲ್ಲಿ ಕೂದಲು ಭಯಂಕರ ಉದ್ದ ಬೆಳೆಯುತ್ತೆ.ಒಂದು ಸಾರಿ ಹಚ್ಕೊಂಡು ನೋಡಿ..ಚಮತ್ಕಾರಿ ಮನೆಮದ್ದು

ಎಂಬ ಮಾಹಿತಿಯನ್ನು ಈ ಕೆಳಗಿನಂತೆ ತಿಳಿದುಕೊಳ್ಳು ತ್ತಾ ಹೋಗೋಣ ನೀವು ಪ್ರತಿ ಸಲ ಬಟ್ಟೆ ಒಗೆಯುವುದಕ್ಕೆ ಯಾವ ಒಂದು ಸೋಪ್ ಪೌಡರ್ ತೆಗೆದುಕೊಳ್ಳುತ್ತೀರೋ ಅದನ್ನು ಒಂದು ಬೌಲ್ ಗೆ ಹಾಕಿಕೊಳ್ಳಿ ನಂತರ ಅದಕ್ಕೆ ಒಂದು ಚಮಚದಷ್ಟು ಅಡಿಗೆ ಸೋಡವನ್ನು ಅದರಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ ಅಳತೆ ಪ್ರಮಾಣದಲ್ಲಿ ಹೇಳಬೇಕು ಎಂದರೆ ಆರು ಚಮಚ ಸೋಪ್ ಪೌಡರ್ ತೆಗೆದುಕೊಂಡಿದ್ದರೆ ಎರಡು ಚಮಚ ಅಡಿಗೆ ಸೋಡವನ್ನು ತೆಗೆದುಕೊಳ್ಳಬೇಕು.

ನಂತರ ಇದಕ್ಕೆ ಅರ್ಧ ಚಮಚ ಯಾವುದಾದರೂ ಶಾಂಪನ್ನು ಹಾಕಿ ಸೇರಿಸಿ ಇದಕ್ಕೆ ಸ್ವಲ್ಪ ನೀರನ್ನು ಹಾಕಿ ಎಲ್ಲವನ್ನು ಚೆನ್ನಾಗಿ ಹೊಂದಿಕೊಳ್ಳುವಂತೆ ಮಿಶ್ರಣ ಮಾಡಿಕೊಳ್ಳಿ ನಂತರ ಈ ಮಿಶ್ರಣವನ್ನು ನೀವು ವಾಷಿಂಗ್ ಮಿಷಿನ್ ನಲ್ಲಿ ಬಟ್ಟೆ ಹೊಗೆಯುತ್ತಿದ್ದರೆ ಅದಕ್ಕೆ ಹಾಕಿ ಬಟ್ಟೆ ತೊಳೆದುಕೊಳ್ಳಬಹುದು ಅಥವಾ ಕೈಯಲ್ಲಿ ನೀವು ಬಟ್ಟೆ ಹೊಗೆಯುತ್ತಿದ್ದರೆ.

ಒಂದು ಬಕೆಟ್ ನಲ್ಲಿ ನೀರನ್ನು ಹಾಕಿ ಅದಕ್ಕೆ ಈ ಮಿಶ್ರಣವನ್ನು ಹಾಕಿ ಬಟ್ಟೆಯನ್ನು ಅರ್ಧ ಗಂಟೆ ಕಾಲ ನೆನೆಸಿ ಒಂದು ಸಲ ಕೈಯಲ್ಲಿ ಉಜ್ಜಿದರೆ ಸಾಕು ಸಂಪೂರ್ಣವಾಗಿ ಕೊಳೆ ಹೋಗುತ್ತದೆ ಹಾಗೂ ಅಡುಗೆ ಸೋಡಾ ಬಟ್ಟೆಯಲ್ಲಿರುವಂತಹ ಕೊಳೆಯನ್ನು ಓಗಿಸುವುದಕ್ಕೆ ಅದ್ಭುತ ಕೆಲಸವನ್ನು ಮಾಡುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">