70 ರಲ್ಲೂ 25 ರ ಆರೋಗ್ಯ 100 ವರ್ಷದವರೆಗೂ ಕೀಲುಗಳ ಮಂಡಿ ಕೈಕಾಲು ಸೊಂಟ ನೋವು ಕ್ಯಾಲ್ಸಿಯಂ ಕೊರತೆ ಬರೋದಿಲ್ಲ.. - Karnataka's Best News Portal

70ರಲ್ಲೂ 25ರ ಆರೋಗ್ಯ ನೂರು ವರ್ಷದವರೆಗೂ ಕೀಲುಗಳ ಮಂಡಿ ಕೈ ಕಾಲು ಸೊಂಟ ನೋವು ಬೊಜ್ಜು ಕ್ಯಾಲ್ಸಿಯಂ ಕೊರತೆ ವೃದ್ಧಾಪ್ಯ ಬರುವುದಿಲ್ಲ||ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ತಮ್ಮ ಜೀವನ ಶೈಲಿಯಿಂದಾಗಿ ಹಾಗೂ ಅವರ ಆಹಾರ ಪದ್ಧತಿಯಿಂದಾಗಿ ಹಲವಾರು ರೀತಿಯಾದಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಅದರಲ್ಲೂ ಚಿಕ್ಕ ವಯಸ್ಸಿಗೆ ಮಂಡಿ ನೋವು ಕೈಕಾಲು ನೋವು ಸೊಂಟ ನೋವು ಹೀಗೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು

ಈ ಒಂದು ಸಮಸ್ಯೆಯನ್ನು ದೂರ ಮಾಡಿಕೊಳ್ಳಲು ಆಸ್ಪತ್ರೆಗಳಿಗೆ ಹೋಗಿ ಹೆಚ್ಚಿನ ಹಣವನ್ನು ಖರ್ಚು ಮಾಡಿ ನೋವನ್ನು ಗುಣಪಡಿಸಿಕೊಳ್ಳುತ್ತಿರುತ್ತಾರೆ. ಆದರೆ ಪ್ರತಿಯೊಬ್ಬರೂ ಕೂಡ ಆಸ್ಪತ್ರೆಗಳಿಗೆ ಹೋಗಿ ಅಷ್ಟೊಂದು ಹಣ ಖರ್ಚು ಮಾಡುವಂತಹ ಪರಿಸ್ಥಿತಿಯಲ್ಲಿ ಇರುವುದಿಲ್ಲ ಹಾಗಾಗಿ ಅಂತವರು ಈ ದಿನ ನಾವು ಹೇಳುವಂತಹ ಈ ಒಂದು ಮನೆ ಮದ್ದನ್ನು ಮಾಡಿ ಸೇವನೆ ಮಾಡುತ್ತಾ ಬಂದರೆ.

ಮೇಲೆ ಹೇಳಿದಂತೆ ಎಲ್ಲಾ ಸಮಸ್ಯೆಗಳನ್ನು ಕೂಡ ಕಡಿಮೆ ಮಾಡಿಕೊಳ್ಳಬಹುದು ಅದರಲ್ಲೂ ಇತ್ತೀಚಿನ ದಿನದಲ್ಲಿ ಹೆಚ್ಚಾಗಿ ಪ್ರತಿಯೊಬ್ಬರೂ ಕೂಡ ತಮ್ಮ ದೇಹದ ತೂಕವನ್ನು ಹೆಚ್ಚು ಹೊಂದಿದ್ದು ಬೊಜ್ಜು ಹೆಚ್ಚಾಗಿ ಇರುತ್ತದೆ ಅಂತವರಲ್ಲಿ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುತ್ತದೆ ಹಾಗಾಗಿ ಮುಖ್ಯವಾಗಿ ಅಂತವರು ಈ ಒಂದು ಪದಾರ್ಥವನ್ನು ಸೇವನೆ ಮಾಡುವುದು ಉತ್ತಮವಾಗಿರುತ್ತದೆ ಹಾಗಾದರೆ ಆ ಪದಾರ್ಥಗಳು ಯಾವುದು ಅದನ್ನು ಹೇಗೆ ಸೇವನೆ ಮಾಡಬಹುದು ಎಂದು ಈ ಕೆಳಗಿನಂತೆ ತಿಳಿಯೋಣ.

ಈ ಒಂದು ಪದಾರ್ಥ ಕೇವಲ ಬೊಜ್ಜನ್ನು ಕಡಿಮೆ ಮಾಡುವುದಷ್ಟೇ ಅಲ್ಲದೆ ನಮ್ಮ ಕೂದಲು ಉದುರುತ್ತಿದ್ದರೆ ಹಾಗೂ ಹೆಚ್ಚಾಗಿ ಮಹಿಳೆಯರು ಮತ್ತು ಪುರುಷರು ಇಬ್ಬರು ವೀಕ್ನೆಸ್ ಆಗುತ್ತಿದ್ದರೆ ಮುಖದಲ್ಲಿ ಕಪ್ಪು ಕಲೆಗಳು ಉಂಟಾಗುತ್ತಿದ್ದರೆ ಮುಖದಲ್ಲಿ ನೆರಿಗೆಗಳು ಕಾಣಿಸಿಕೊಳ್ಳುವುದಕ್ಕೆ ಪ್ರಾರಂಭಿಸಿದರೆ ಹೀಗೆ ಇನ್ನೂ ಹತ್ತು ಹಲವಾರು ಸಮಸ್ಯೆಗಳನ್ನು ಈ ಪದಾರ್ಥಗಳು ದೂರ ಮಾಡುತ್ತದೆ.

ಹಾಗಾದರೆ ಆ ಪದಾರ್ಥಗಳು ಯಾವುವು ಎಂದು ನೋಡುವುದಾದರೆ ಮೊದಲನೆಯದು ಕಪ್ಪು ಸಾಸಿವೆ ಅಂದರೆ ಕೊಲೋಜಿ ಸೀಡ್ಸ್ ಇದು ನಿಮಗೆ ಗದ್ದುಗೆ ಅಂಗಡಿಗಳಲ್ಲಿ ಸಿಗುತ್ತದೆ ಇದು ನಮ್ಮ ದೇಹದ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎಂದರೆ ಈಗಾಗಲೇ ಹೇಳಿರುವಂತೆ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದಕ್ಕೆ ಇದು ಸಹಾಯಕಾರಿಯಾಗಿದೆ ಜೊತೆಗೆ ಕಣ್ಣಿನ ಆರೋಗ್ಯವನ್ನು ಹೆಚ್ಚಿಸುವುದರಲ್ಲಿಯೂ ಕೂಡ ಪ್ರಮುಖ ಪಾತ್ರ ವಹಿಸುತ್ತದೆ.

ಎರಡನೆಯದಾಗಿ ಅಗಸೆ ಬೀಜ ಮೂರನೆಯದಾಗಿ ಬಿಳಿ ಎಳ್ಳು ಅಥವಾ ಕಪ್ಪು ಎಳ್ಳು, ಎಳ್ಳು ನಮ್ಮ ದೇಹದಲ್ಲಿರುವಂತಹ ಮೂಳೆಯನ್ನು ಶಕ್ತಿಯುತವಾಗಿ ಇರುವಂತೆ ಕಾಪಾಡುತ್ತದೆ ಹಾಗಾಗಿ ಪ್ರತಿಯೊಬ್ಬರೂ ಕೂಡ ಈ ಮೂರು ಪದಾರ್ಥಗಳನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಸೇವನೆ ಮಾಡುತ್ತಾ ಬಂದರೆ ಇದರಿಂದ ಒಳ್ಳೆಯ ಲಾಭವನ್ನು ಪಡೆಯಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *