ಹೃದಯ ಸಂಪೂರ್ಣ ಕ್ಲೀನ್ ಮಾಡುವ ಏಕೈಕ ಮಾರ್ಗವಿದು..ಸೀತಾಫಲ ಹನುಮ ಫಲ ರಾಮಫಲದ ಬಗ್ಗೆ ತಿಳಿಯಿರಿ - Karnataka's Best News Portal

ಹಾರ್ಟ್ ಕ್ಲೀನ್ ಮಾಡುವ ವಿಧಾನ||ಪ್ರತಿಯೊಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಆರೋಗ್ಯವಾಗಿರಬೇಕು ಹಾಗೂ ಯಾವುದೇ ರೀತಿಯ ಸಮಸ್ಯೆ ಬರಬಾರದು ಎಂದರೆ ಅವನಿಗೆ ಹೃದಯದಲ್ಲಿ ಯಾವುದೇ ರೀತಿಯಾದಂತಹ ತೊಂದರೆಗಳು ಇರಬಾರದು ಅದರಲ್ಲೂ ನಮ್ಮ ಇಡೀ ದೇಹಕ್ಕೆ ರಕ್ತವನ್ನು ಸಂಚಾರ ಮಾಡುವಂತಹ ಈ ಒಂದು ಪ್ರಕ್ರಿಯೆ ನಡೆಯುವುದು ಹೃದಯದಲ್ಲಿ ಹಾಗಾಗಿ ನಮ್ಮ ದೇಹದಲ್ಲಿನ ಅತ್ಯಂತ ಪ್ರಮುಖವಾದಂತಹ ಅಂಗ ಯಾವುದು ಎಂದರೆ ನಮ್ಮ ಹೃದಯ.

ಹೌದು ಪ್ರತಿಯೊಬ್ಬರಿಗೂ ಕೂಡ ಹೃದಯದಲ್ಲಿ ಯಾವುದೇ ರೀತಿಯಾದಂತಹ ಸಮಸ್ಯೆಗಳು ಇರಬಾರದು ಆಗ ಮಾತ್ರ ಅವನ ಆರೋಗ್ಯದಲ್ಲಿ ಯಾವುದೇ ರೀತಿಯ ತೊಂದರೆಗಳು ಇಲ್ಲ ಎಂದೇ ಹೇಳಲಾಗುತ್ತದೆ ಹೃದಯದಲ್ಲಿ ಏನಾದರೂ ಸಣ್ಣಪುಟ್ಟ ಸಮಸ್ಯೆ ಆದರೂ ಕೂಡ ಅವನಿಗೆ ಹೃದಯಾಘಾತದ ಸಮಸ್ಯೆ ಆಯಿತು ಹಾಗೂ ಹೃದಯದಲ್ಲಿ ಯಾವುದಾದರೂ ತೊಂದರೆ ಕಾಣಿಸಿಕೊಂಡು ಆ ವ್ಯಕ್ತಿ ಮೃತ ಹೊಂದಿದ ಹೀಗೆ ಹಲವಾರು ಕಾರಣಗಳಿಂದ ಹೃದಯವನ್ನು ಹೋಲಿಸುತ್ತಿರುತ್ತಾರೆ.

ಅದೇ ರೀತಿ ನಮ್ಮ ದೇಹದಲ್ಲಿರುವಂತಹ ಹೃದಯವನ್ನು ದೇವಾಲಯ ಎಂಬ ಅರ್ಥದಲ್ಲಿಯೇ ಕರೆಯಬಹುದು ಏಕೆ ಎಂದರೆ ಪ್ರತಿಯೊಬ್ಬರೂ ಕೂಡ ಒಂದಲ್ಲ ಒಂದು ಮಾತನ್ನು ಆಡುವಂತಹ ಸಮಯದಲ್ಲಿ ಹೃದಯವಂತ ವ್ಯಕ್ತಿ ಹೃದಯ ಶೀಲ ಹೃದಯವಂತಿಕೆ ಹೃದಯವಂತರು ನಿಷ್ಕಲ್ಮಶ ಹೃದಯ ಪ್ರೀತಿಯ ಹೃದಯ ವಾತ್ಸಲ್ಯದ ಹೃದಯ ಹೀಗೆ ಹಲವಾರು ಪ್ರೀತಿ ವಿಷಯಕ್ಕೆ ಸಂಬಂಧಪಟ್ಟಂತೆ ಪ್ರತಿಯೊಬ್ಬರೂ ಕೂಡ ಹೃದಯಕ್ಕೆ ಹೋಲಿಸುತ್ತಾರೆ.

ಆದ್ದರಿಂದಲೇ ನಮ್ಮ ದೇಹದಲ್ಲಿರುವಂತಹ ಹೃದಯಕ್ಕೆ ಅದ್ಭುತವಾದಂತಹ ಸ್ಥಾನವನ್ನು ಪ್ರತಿಯೊಬ್ಬರೂ ಕೂಡ ಕೊಟ್ಟಿದ್ದೇವೆ ಹಾಗಾಗಿ ನಮ್ಮ ಶರೀರದಲ್ಲಿ ಹೃದಯ ಆರೋಗ್ಯವಾಗಿರುವುದು ಬಹಳ ಒಳ್ಳೆಯದು ಹಾಗೇನಾದರೂ ನಮ್ಮ ಹೃದಯಕ್ಕೆ ತೊಂದರೆ ಉಂಟಾದರೆ ನಮ್ಮ ಜೀವವೇ ಹೋಗುತ್ತದೆ ಹಾಗಾದರೆ ನಮ್ಮ ದೇಹದಲ್ಲಿರುವಂತಹ ಹೃದಯವನ್ನು ಹೇಗೆ ಕ್ರಿಯಾಶೀಲವಾಗಿ ಇಟ್ಟುಕೊಳ್ಳುವುದು.

ಹಾಗೂ ಅದನ್ನು ಹೇಗೆ ಸ್ವಚ್ಛವಾಗಿ ಇಟ್ಟುಕೊಳ್ಳುವುದು ಎಂಬಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳೋಣ ಹೌದು ನಮಗೆ ಸುಲಭವಾಗಿ ಸಿಗುವಂತಹ ಹಾಗೂ ಕಡಿಮೆ ಬೆಲೆಯಲ್ಲಿಯೇ ಸಿಗುವಂತಹ ಪದಾರ್ಥಗಳನ್ನು ಉಪಯೋಗಿಸುವುದರಿಂದ ನಮ್ಮ ಹೃದಯವನ್ನು ಕ್ರಿಯಾಶೀಲವಾಗಿ ಇಟ್ಟುಕೊಳ್ಳಬಹುದು ಅದು ಏನೆಂದರೆ ಬೂದುಗುಂಬಳಕಾಯಿ ಸೇವನೆ ಮಾಡುವುದು ಬೇವಿನ ಸೊಪ್ಪನ್ನು ಸೇವನೆ ಮಾಡುವುದು ಜೊತೆಗೆ ಅರಿಶಿಣವನ್ನು ಸೇವನೆ ಮಾಡುವುದು ಇವೆಲ್ಲವೂ ಕೂಡ ನಮ್ಮ ಹೃದಯವನ್ನು ಕ್ರಿಯಾಶೀಲವಾಗಿ ಇಡುತ್ತದೆ.

ಇದರ ಜೊತೆ ನಿಮಗೆ ಗದ್ದುಗೆ ಅಂಗಡಿಗಳಲ್ಲಿ ಅರ್ಜುನ ಚಕ್ಕೆ ಎನ್ನುವುದು ಸಿಗುತ್ತದೆ ಇದನ್ನು ಕೂಡ ಕಷಾಯ ಮಾಡಿ ಪ್ರತಿನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಗೆ ಸೇವನೆ ಮಾಡುವುದರಿಂದ ಇದು ಅದ್ಭುತವಾದಂತಹ ಪರಿಣಾಮವನ್ನು ಉಂಟುಮಾಡುತ್ತದೆ ಹೀಗೆ ಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನು ಸತತವಾಗಿ ಮೂರು ತಿಂಗಳ ತನಕ ಮಾಡಿದ್ದೆ ಆದರೆ ನಿಮ್ಮ ಹೃದಯ ಸಂಪೂರ್ಣವಾಗಿ ಸ್ವಚ್ಛವಾಗುತ್ತದೆ ಹೆಚ್ಚಿನ ಮಾಹಿತಿ ಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *