ಈ ಎರಡು ವಿಷಯಗಳು ನಿಮ್ಮ ಮನೆಯಲ್ಲಿ ನಡೆಯುತ್ತಿದ್ದರೆ ದೈವ ಶಕ್ತಿಯ ಆಸರೆ ನಿಮ್ಮ ಮನೆಯಲ್ಲಿ ಇದೆ ಎಂದರ್ಥ.. - Karnataka's Best News Portal

ಈ ಎರಡು ವಿಷಯಗಳು ನಿಮ್ಮ ಮನೆಯಲ್ಲಿ ನಡೆಯುತ್ತಿದ್ದರೆ ನಿಮಗೆ ದೈವಶಕ್ತಿ ಆಸರೆ ಇದೆ ಎಂದು ತಿಳಿಯಿರಿ||
ಈ ಮಾನವ ಜೀವಿತವನ್ನು ಒಂದು ಅದ್ಭುತವಾದಂತಹ ಯಾವುದೋ ಒಂದು ಶಕ್ತಿ ನಡೆಸುತ್ತಿದೆ ಎಂದು ಹೇಳುವುದರಲ್ಲಿ ಯಾವುದೇ ಒಂದು ಸಂಶಯ ಇಲ್ಲ ಅದೇ ರೀತಿ ಈ ಮಾನವ ಜನ್ಮ ಮುಂದೆ ಸಾಗಬೇಕು ಎಂದರೆ ನಮ್ಮ ಕಣ್ಣಿಗೆ ಕಾಣದೆ ಇರುವಂತಹ ಹಾಗೂ ಕಾಣದೆ ನಮ್ಮನ್ನು ಮುಂದೆ ನಡೆಸುತ್ತಿರುವುದು ಆ ಒಂದು ದೈವ ಶಕ್ತಿ.

ಹೌದು ಆ ದೈವ ಶಕ್ತಿ ನಮ್ಮನ್ನು ನಡೆಸುತ್ತಿದೆ ಎಂದು ಪ್ರತಿಯೊಬ್ಬರೂ ಕೂಡ ನಮ್ಮ ಕಣ್ಣಿಗೆ ಕಾಣದೆ ಇರುವಂತಹ ಹಾಗೂ ಆ ದೇವರಿಗೆ ಕೆಲವೊಂದಷ್ಟು ಹರಕೆಗಳನ್ನು ಮಾಡಿ ಕೊಳ್ಳುತ್ತಾ ಹರಕೆಯನ್ನು ತೀರಿಸುತ್ತಾ ಈ ಶಕ್ತಿ ನಮಗೆ ಯಾವುದೇ ಸಮಸ್ಯೆಯನ್ನು ಕೋಡುವುದಿಲ್ಲ ಬದಲಾಗಿ ನಮ್ಮ ಎಲ್ಲಾ ಸಮಸ್ಯೆಯನ್ನು ದೂರ ಮಾಡುತ್ತದೆ ಎಂದು ಪ್ರತಿಯೊಬ್ಬರೂ ಕೂಡ ನಂಬುತ್ತೇವೆ.

ಹಾಗಾದರೆ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ಯಾವ ಒಂದು ದೈವ ಶಕ್ತಿಗಳು ನಮಗೆ ಗೊತ್ತಿಲ್ಲದ ಹಾಗೆ ಯಾವ ರೀತಿಯಾದಂತಹ ಸೂಚನೆಗಳನ್ನು ಕೊಡುತ್ತಿದೆ ಹಾಗೂ ಆ ಸೂಚನೆ ನಮಗೆ ಯಾವ ರೀತಿ ತಿಳಿಯುತ್ತದೆ ಹಾಗೂ ಆ ಸೂಚನೆಗಳು ನಮ್ಮನ್ನು ಯಾವ ರೀತಿ ನಡೆಸುತ್ತಿದೆ ಎಂಬ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ಪ್ರತಿಯೊಬ್ಬರಿಗೂ ಕೂಡ ಈಗಾಗಲೇ ಇದರ ಬಗ್ಗೆ ಅರಿವು ಆಗಿರಬಹುದು ಏನೆಂದರೆ ಯಾವುದೇ ಒಬ್ಬ ವ್ಯಕ್ತಿ ಕಷ್ಟದಲ್ಲಿ ಇದ್ದಂತಹ ಸಮಯದಲ್ಲಿ ನಮಗೆ ಗೊತ್ತಿಲ್ಲದ ಹಾಗೆ ತಿಳಿಯದ ಹಾಗೆ ದೇವರು ನಮಗೆ ಯಾವುದೋ ಒಂದು ರೂಪದಲ್ಲಿ ಬಂದು ಸಹಾಯ ಮಾಡಬಹುದು. ಅದೇ ರೀತಿ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಯಾವುದಾದರೂ ಒಂದು ರೂಪದಲ್ಲಿ ದೈವ ಬಂದು ನಮಗೆ ಒಂದು ಸಹಾಯವನ್ನು ಮಾಡುತ್ತಿರುತ್ತದೆ ಎಂದು ಹೇಳಬಹುದು.

ಅದು ಹೇಗೆ ಎಂದು ನೋಡುವುದಾದರೆ ಪ್ರತಿನಿತ್ಯ ಯಾವುದಾದರೂ ಕಾಗೆ ನಿಮ್ಮ ಮನೆಯ ಹತ್ತಿರ ಬಂದು ಕೂಗುತ್ತಿದ್ದರೆ ಅದರ ಸಂಕೇತ ಏನು ಎಂದರೆ ನಿಮ್ಮ ಮನೆಯಲ್ಲಿ ಯಾವುದೇ ರೀತಿಯಾದಂತಹ ತೊಂದರೆ ಇಲ್ಲ ಬದಲಾಗಿ ದೈವಗಳ ಶಕ್ತಿ ನಿಮ್ಮ ಮನೆಯಲ್ಲಿ ಇದೆ ಎಂಬಂತಹ ಸೂಚನೆಯನ್ನು ಇದು ನಮಗೆ ಕೊಡುತ್ತದೆ ಬದಲಾಗಿ ಇದಕ್ಕೆ ಮತ್ತೊಂದು ಅರ್ಥ ಏನು ಎಂದರೆ ನಿಮ್ಮ ಮನೆಗೆ.

ಯಾರಾದರು ಅತಿಥಿಗಳು ಬರಬಹುದು ಎಂಬಂತಹ ಸೂಚನೆಯನ್ನು ಕೂಡ ಈ ಕಾಗೆ ನಮಗೆ ಕೊಡುತ್ತದೆ ಹಾಗಾಗಿ ಯಾರೇ ಆಗಲಿ ನಿಮ್ಮ ಮನೆಯ ಬಳಿ ಕಾಗೆ ಬಂದು ಕೂಗುವುದಕ್ಕೆ ಪ್ರಾರಂಭಿಸಿದರೆ ಅದನ್ನು ಯಾವತ್ತಿಗೂ ಓಡಿಸಬೇಡಿ ಬದಲಾಗಿ ನಿಮ್ಮ ಕೈಲಾದಷ್ಟು ಅದಕ್ಕೆ ಆಹಾರವನ್ನು ಹಾಕಿದರೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ ಹೆಚ್ಚಿನ ಮಾಹಿತಿ ಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *