ಕುಂಭದಲ್ಲಿ ಶನಿ ಪ್ರವೇಶ ಶಶಯೋಗದಿಂದ ಮುಟ್ಟಿದ್ದೆಲ್ಲಾ ಚಿನ್ನ ಕುಂಭ ರಾಶಿ ಮೇಲೆ ಹೇಗಿರಲಿದೆ ನೋಡಿ ಪ್ರಭಾವ » Karnataka's Best News Portal

ಕುಂಭದಲ್ಲಿ ಶನಿ ಪ್ರವೇಶ ಶಶಯೋಗದಿಂದ ಮುಟ್ಟಿದ್ದೆಲ್ಲಾ ಚಿನ್ನ ಕುಂಭ ರಾಶಿ ಮೇಲೆ ಹೇಗಿರಲಿದೆ ನೋಡಿ ಪ್ರಭಾವ

ಶನಿ ಪಲ್ಲಟ 2023 ಕುಂಭ ರಾಶಿಯ ಮೇಲೆ ಪ್ರಭಾವ!
ಹೊಸ ವರ್ಷದ ಆರಂಭದಲ್ಲಿಯೇ ಶನಿ ಪರಿವರ್ತನೆ ಆಗಲಿದ್ದಾನೆ ಇದನ್ನು ಶನಿ ಪಲ್ಲಟ ಎಂದು ಕರೆಯುತ್ತೇವೆ ಸೌರವ್ಯೂಹದ ಬೃಹದಾಕಾರದ ಗ್ರಹ ಅಂದರೆ ಶನಿ ಶನಿಗ್ರಹ ಕರ್ಮಕಾರಕ ಗ್ರಹ ನ್ಯಾಯ ಕಾರಕ ಗ್ರಹ ಜನವರಿ 17|1|2023 ತನ್ನ ಭೂತತ್ವ ರಾಶಿ ಅಂದರೆ ಮಕರ ರಾಶಿಯನ್ನು ತೊರೆಯಲಿದ್ದಾನೆ.

WhatsApp Group Join Now
Telegram Group Join Now

ಮುಂದಿನ ಎರಡುವರೆ ವರ್ಷದ ಅವಧಿಯವರೆಗೆ ಶನಿದೇವ ಮೂಲ ತ್ರಿಕೋನ ರಾಶಿ ತನ್ನದೇ ಸ್ವಂತ ರಾಶಿ ವಾಯು ತತ್ವ ರಾಶಿ ಕುಂಭ ರಾಶಿಯಲ್ಲಿ ರಾಶಿ ಪ್ರವೇಶ ಮಾಡಲಿದ್ದಾನೆ ಹೀಗಾಗಿ ಈ ವರ್ಷದ ಆರಂಭದಲ್ಲಿ ಶನಿಯ ಪಲ್ಲಟ ಆಗುವುದರಿಂದ ಮುಂದಿನ ಎರಡುವರೆ ವರ್ಷಗಳ ಕಾಲ ಶುಭ ಫಲಗಳನ್ನು ಹಲವಾರು ರಾಶಿಗಳಿಗೆ ನೀಡಲಿದ್ದಾನೆ ಅದರಲ್ಲೂ ಶನಿ ಎಲ್ಲ ರಾಶಿಯನ್ನು ಕೂಡ ಪ್ರವೇಶವನ್ನು ಮಾಡುತ್ತಿದ್ದು.

ಪ್ರತಿಯೊಂದು ರಾಶಿಗೂ ಕೂಡ ಶನಿ ಹೋಗುತ್ತಾನೆ ಹಾಗೂ ಆ ಸಮಯದಲ್ಲಿ ಶನಿಯ ಕೆಲವೊಂದಷ್ಟು ಪರಿಣಾಮಗಳನ್ನು ಎಲ್ಲರೂ ಕೂಡ ಎದುರಿಸಲೇಬೇಕಾಗುತ್ತದೆ. ಅದರಲ್ಲೂ ನವಗ್ರಹಗಳಲ್ಲಿ ಶನಿ ಗ್ರಹ ಎಂದರೆ ಪ್ರತಿಯೊಬ್ಬರಿಗೂ ಕೂಡ ಕೆಲವೊಂದಷ್ಟು ಭಯ ಹೆದರಿಕೆ ಇದ್ದೇ ಇರುತ್ತದೆ ಇದಕ್ಕೆ ಕಾರಣ ಏನು ಎಂದರೆ ಅವನ ಪ್ರಭಾವ ಆ ರೀತಿಯಲ್ಲಿ ಇರುತ್ತದೆ ಆದ್ದರಿಂದ ಎಲ್ಲರೂ ಹೆದರುತ್ತಾರೆ.

ಆದರೆ ಪ್ರತಿಯೊಬ್ಬರ ತಿಳಿದು ಕೊಳ್ಳಬೇಕಾದ ವಿಷಯ ಏನು ಎಂದರೆ ಶನಿ ಗ್ರಹ ಕ್ರೂರಿ ಅಲ್ಲ ಬದಲಾಗಿ ಕರ್ಮಫಲಗಳನ್ನು ಕೊಡುವಂತಹ ಗ್ರಹವಾಗಿದ್ದು ನಿಮ್ಮ ಕರ್ಮಕ್ಕೆ ಅನುಗುಣವಾಗಿ ಫಲವನ್ನು ಆತ ನೀಡುತ್ತಾನೆ ಹೊರತು ಆತ ಕ್ರೂರಿ ಅಲ್ಲ ಕರ್ಮಫಲ ದಾತ ಹಾಗಾದರೆ ಈ ವರ್ಷದಲ್ಲಿ ಶನಿಯ ಪ್ರಭಾವ ಕುಂಭ ರಾಶಿಯ ಮೇಲೆ ಯಾವ ರೀತಿ ಬೀರಲಿದ್ದಾನೆ ಹಾಗೂ ಯಾವ ರೀತಿಯ ಫಲಗಳನ್ನು ಕೊಡಲಿದ್ದಾನೆ ಎಂಬ ಮಾಹಿತಿಯ ಬಗ್ಗೆ ತಿಳಿಯೋಣ.

See also  ವಿಡಿಯೋ ಒಂದು ಸಲ ನೋಡಿಬಿಡಿ ವೃಷಭ ರಾಶಿಗೆ ಈ ಖುಷಿ ಈ ನೋವು ಈ ವರ್ಷ ಇದ್ದೆ ಇದೆ..ಗುರು ಸಂಚಾರ ಫಲ ಹೇಗಿರುತ್ತದೆ ನೋಡಿ ನಿಮಗೆ

ಕುಂಭ ರಾಶಿಯವರಿಗೆ ಶನಿಯು ರಾಶಿಯ ಅಧಿಪತಿ ಹಾಗೂ ವ್ಯಯಾಧಿಪತಿಯ ಸ್ಥಾನವನ್ನು ಹೊಂದಿದ್ದಾನೆ ಹಾಗಾಗಿ ಮುಂದಿನ ಎರಡುವರೆ ವರ್ಷ ಶನೇಶ್ವರ ನಿಮ್ಮ ವ್ಯಯ ಭಾವವನ್ನು ತ್ಯಾಗ ಮಾಡಿ ರಾಶಿಯಲ್ಲಿಯೇ ಪ್ರವೇಶ ಮಾಡಲಿದ್ದಾನೆ ಸಾಡೇ ಸಾತಿಯ ಎರಡನೇ ಹಂತ ಅಧಿಕೃತವಾಗಿ ಆರಂಭವಾಗಲಿದೆ ಹಾಗೂ ಅದಕ್ಕೆ ಚಾಲನೆ ಸಿಗಲಿದೆ

ಈ ಸಾಡೇಸಾತಿಯ ಎರಡನೇ ಹಂತ ರಾಜಯೋಗ ಸ್ಥಿತಿಯ ಮೇಲೆ ಪ್ರಭಾವವನ್ನು ಬೀರಲಿದ್ದಾನೆ ಅದರಲ್ಲೂ 30 ವರ್ಷಕ್ಕೊಮ್ಮೆ ಬರುವಂತಹ ಈ ತ್ರಿಕೋನ ರಾಶಿಯ ಶನಿಯ ಫಲ ಈ ವರ್ಷದಲ್ಲಿ ನಡೆಯುತ್ತಿದ್ದು ಇದರಿಂದ ಪಂಚ ಮಹಾಪುರುಷ ಯೋಗಗಳಲ್ಲಿ ಒಂದಾದ ಶಶ ಯೋಗ ಎನ್ನುವ ದಿವ್ಯ ವಾದ ಶಕ್ತಿಶಾಲಿಯಾದ ಮಹಾರಾಜ ಯೋಗವನ್ನು ನಿರ್ಮಾಣ ಮಾಡಿದ್ದಾನೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">