ಬಿಪಿ ಎಷ್ಟೇ ಇರಲಿ ಶಾಶ್ವತವಾಗಿ ಬರದಂತೆ ಮಾಡಬಹುದು ಈ ಜ್ಯೂಸ್ ಗಳನ್ನು ಕುಡಿಯಿರಿ ಈ ಯೋಗಾಸನಗಳನ್ನು ತಪ್ಪದೇ ಮಾಡಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಬಿ ಪಿ ಗೆ ಮನೆಮದ್ದು|| ಬಿ ಪಿ ಎಷ್ಟೇ ಇರಲಿ ಇಲ್ಲಿದೆ ಶಾಶ್ವತ ಪರಿಹಾರ||ಈಗಾಗಲೇ ಮೇಲೆ ತಿಳಿಸಿದಂತೆ ಬಿಪಿ ಸಮಸ್ಯೆಯಲ್ಲಿ ಎರಡು ವಿಧಗಳು ಇದೆ ಲೋ ಬಿಪಿ ಮತ್ತು ಹೈ ಬಿಪಿ ಎಂದು ಹಾಗಾದರೆ ಲೋ ಬಿಪಿ ಮತ್ತು ಹೈ ಬಿಪಿ ಬರಲು ಕಾರಣಗಳು ಏನು ಎಂದು ನೋಡುವುದಾದರೆ ಅದರಲ್ಲೂ ಆಯುರ್ವೇದದ ಶಾಸ್ತ್ರದ ಪ್ರಕಾರದಲ್ಲಿ ಕಾರಣ ಏನು ಎಂದು ನೋಡುವುದಾದರೆ.

ಅಜೀರ್ಣದಿಂದಾಗಿ ಮಲಬದ್ಧತೆಯಿಂದಾಗಿ ಹಾಗೂ ಮನೋರೋಗದಿಂದಾಗಿ ಲೋ ಬಿಪಿ ಮತ್ತು ಹೈ ಬಿಪಿ ಬರುತ್ತದೆ ಇದರ ಜೊತೆ ಬಹಳ ಮುಖ್ಯವಾಗಿ ನಿದ್ರಾ ಹೀನತೆಯ ಸಮಸ್ಯೆಯಿಂದಲೂ ಕೂಡ ಈ ಸಮಸ್ಯೆ ಬರುತ್ತದೆ ಇದರ ಜೊತೆ ಅಲೋಪತಿಯ ಶಾಸ್ತ್ರದ ಪ್ರಕಾರ ಕಾರಣ ಏನೆಂದು ನೋಡುವುದಾದರೆ ಇದು ಕೂಡ ನಿದ್ರಾಹೀನತೆಯ ಸಮಸ್ಯೆಯಿಂದ ಬರುತ್ತದೆ ಎಂದು ತಿಳಿಸುತ್ತದೆ ಇದರ ಜೊತೆ.

ಮಾನಸಿಕ ಒತ್ತಡಗಳಿಂದ ಹಾಗೂ ಕೊಲೆಸ್ಟ್ರಾಲ್ ನಿಂದ ಬರುತ್ತದೆ ಎನ್ನುವುದನ್ನು ತಿಳಿಸುತ್ತದೆ ಹೃದಯ ದುರ್ಬಲ ಗೊಂಡರೆ ನರಗಳ ದೌರ್ಬಲ್ಯತೆಯಿಂದಾಗಿ ರಕ್ತನಾಳಗಳ ಬ್ಲಾಕೇಜ್ ನಿಂದಾಗಿಯೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈಗ ಮೇಲೆ ತಿಳಿಸಿದಂತೆ ಈ ಸಮಸ್ಯೆ ಬರುವುದಕ್ಕೆ ಕಾರಣಗಳು ಏನು ಎಂದು ತಿಳಿದುಕೊಂಡೆವು ಹಾಗಾದರೆ ಇದನ್ನು ಹೇಗೆ ದೂರ ಮಾಡಿಕೊಳ್ಳುವುದು ಇದಕ್ಕೆ ಪರಿಹಾರ ಏನು ಎಂಬುದನ್ನು ನೋಡುವುದಾದರೆ.

ಅದರಲ್ಲೂ ಬಹಳ ಮುಖ್ಯವಾಗಿ ಯಾವುದೇ ರೀತಿಯಾ ದಂತಹ ಅಂಗಡಿಗಳಲ್ಲಿ ಸಿಗುವಂತಹ ಔಷಧಿಗಳನ್ನು ಉಪಯೋಗಿಸದೆ ಹೇಗೆ ದೂರ ಮಾಡಿಕೊಳ್ಳುವುದು ಎಂದು ನೋಡುವುದಾದರೆ ಅಂದರೆ ಆಯುರ್ವೇದ ಪ್ರಕಾರ ಕೆಲವೊಂದು ಪದಾರ್ಥಗಳನ್ನು ಉಪಯೋಗಿಸಿ ಹೇಗೆ ಇವುಗಳನ್ನು ದೂರ ಮಾಡಿ ಕೊಳ್ಳಬಹುದು ಎಂದು ಈ ದಿನ ತಿಳಿಯೋಣ ಮೊದಲು ಈ ಸಮಸ್ಯೆಯನ್ನು ದೂರ ಮಾಡಿಕೊಳ್ಳುವು ದಕ್ಕೆ ಯಾವ ರೀತಿ ಆಹಾರ ಪದ್ಧತಿ ಅನುಸರಿಸಬೇಕು ಎಂದು ತಿಳಿಯೋಣ.

ಆಹಾರದಲ್ಲಿ ಹೆಚ್ಚು ಸೊಪ್ಪು ತರಕಾರಿಗಳು ಮೊಳಕೆ ಕಟ್ಟಿದ ಕಾಳುಗಳನ್ನು ಯಥೇಚ್ಛವಾಗಿ ಸೇವನೆ ಮಾಡುವುದು ಇದರಿಂದ ದೇಹದಲ್ಲಿ ಆಂಟಿ ಆಕ್ಸಿಡೆಂಟ್ ನೈಟ್ರಿಕ್ ಆಕ್ಸೈಡ್ ನ ಪ್ರಮಾಣ ಜಾಸ್ತಿಯಾಗಿ ದೇಹದಲ್ಲಿರುವ ಕೊಬ್ಬು ಕರಗುತ್ತಾ ಹೋಗುತ್ತದೆ ಇದೆಲ್ಲದಕ್ಕೂ ಕಾರಣವಾಗಿರುವಂತಹ ಫ್ಯಾಟ್ ಮೆಟಬಾಲಿಸಂ ಇದರ ವೀಕ್ನೆಸ್ ಸಂಪೂರ್ಣವಾಗಿ ಸರಿಯಾಗುತ್ತದೆ. ನಮ್ಮ ದೇಹದಲ್ಲಿರುವಂತಹ ಲಿವರ್ ನಮ್ಮ ಶರೀರದಲ್ಲಿ ಇರುವಂತಹ ಫ್ಯಾಟ್ ಮೆಟಬಾಲಿ ಸಂ ಅನ್ನು ನಿಯಂತ್ರಣದಲ್ಲಿ ಇಡುವಂತಹ ಕೆಲಸವನ್ನು ಮಾಡುತ್ತಿರುತ್ತದೆ.

ಆದರೆ ಯಾವಾಗ ನಮ್ಮ ಲಿವರ್ ನಿಷ್ಕ್ರಿಯಗೊಳ್ಳುತ್ತ ದೆಯೋ ಆಗ ಶರೀರದಲ್ಲಿ ಫ್ಯಾಟ್ ಮೆಟಬಾಲಿಸಂ ಏರಿಳಿತಗೊಳ್ಳುತ್ತದೆ ಅಂದರೆ ನಿಧಾನವಾಗುತ್ತದೆ ಯಾವಾಗ ಫ್ಯಾಟ್ ಮೆಟಬಾಲಿಸಂ ನಿಧಾನವಾಗುತ್ತ ದೆಯೋ ಆಗ ಶರೀರದ ರಕ್ತನಾಳಗಳಲ್ಲಿ ಕೊಬ್ಬು ಸಂಗ್ರಹವಾಗುತ್ತದೆ ಹೀಗೆ ಇವುಗಳನ್ನು ಸರಿಪಡಿಸಿ ಕೊಳ್ಳುವುದನ್ನು ಬಿಟ್ಟು ನಾವು ಹೆಚ್ಚಾಗಿ ಮಾತ್ರೆಗಳನ್ನು ತೆಗೆದುಕೊಳ್ಳುತ್ತೇವೆ ಇವುಗಳಿಂದ ರಕ್ತನಾಳಗಳು ಊದಿಕೊಳ್ಳುತ್ತವೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *