ಈ ಬೇರುಗಳನ್ನು ಜಜ್ಜಿ ತಿಂದರೆ 10 ಕುದುರೆಗಳಿಗಿರುವ ಶಕ್ತಿ ನಿಮಗೆ ಬರುತ್ತೆ..ಕೊಪ್ಪಳದ ಹೂ ಬೆಳೆಗಾರ ಬಸಪ್ಪ ಹೇಳಿದ ರಹಸ್ಯ ನೋಡಿ‌ - Karnataka's Best News Portal

ಈ ಬೇರುಗಳನ್ನು ಜಜ್ಜಿ ತಿಂದರೆ 10 ಕುದುರೆಗಳಿಗಿರುವ ಶಕ್ತಿ ನಿಮಗೆ ಬರುತ್ತೆ..ಕೊಪ್ಪಳದ ಹೂ ಬೆಳೆಗಾರ ಬಸಪ್ಪ ಹೇಳಿದ ರಹಸ್ಯ ನೋಡಿ‌

ಗಂಡಸರ ಸಂಭೋಗ ಶಕ್ತಿ ಹೆಚ್ಚಿಸುವ ಬೇರು ಮತ್ತು ಗೆಡ್ಡೆ||

ದೇವರು ಭೂಮಿಯನ್ನು ಸೃಷ್ಟಿ ಮಾಡಿ ಭೂಮಿಯ ಮೇಲೆ ಹಲವಾರು ರೀತಿಯಾದಂತಹ ಧಾನ್ಯಗಳನ್ನು ಬೆಳೆಯುವುದಾಗಲಿ ಅಥವಾ ಭೂಮಿಯ ಮೇಲೆ ಇರುವಂತಹ ಪ್ರತಿಯೊಂದು ಪದಾರ್ಥಗಳು ಕೂಡ ಯಾವುದಾದರೂ ಒಂದು ಕೆಲಸಕ್ಕೆ ಉಪಯೋಗವಾ ಗಲಿ ಎನ್ನುವಂತಹ ಉದ್ದೇಶವನ್ನು ಇಟ್ಟುಕೊಂಡಿರುವ ಭೂಮಿಯನ್ನು ಸೃಷ್ಟಿ ಮಾಡಿದ್ದಾರೆ ಎಂದೇ ತಿಳಿದುಕೊಳ್ಳಬಹುದು

ಹೌದು ನಾವು ಒಂದು ಕಡೆಯಿಂದ ಗಮನಿಸುತ್ತಾ ಹೋದರೆ ಭೂಮಿಯ ಮೇಲೆ ಇರುವ ಹಲವಾರು ಪದಾರ್ಥಗಳಾಗಲಿ ಅಥವಾ ಇನ್ಯಾವುದೇ ವಸ್ತುಗಳಾಗಲಿ ಅವೆಲ್ಲವೂ ಕೂಡ ಮನುಷ್ಯನ ಆರೋಗ್ಯವನ್ನು ಕಾಪಾಡುವಲ್ಲಿ ಬಹಳ ಅದ್ಭುತವಾದ ಪಾತ್ರ ವಹಿಸುತ್ತದೆ ಎಂದೇ ಹೇಳಬಹುದು ಅದೇ ರೀತಿಯಾಗಿ ಪ್ರತಿಯೊಬ್ಬ ರೈತರು ಕೂಡ ತಮ್ಮ ಭೂಮಿಯನ್ನು ಅಷ್ಟೇ ನಂಬಿಕೆಯಿಂದ ಪ್ರೀತಿಯಿಂದ ಭೂಮಿಯನ್ನು ಬಳಸಿ ಭೂಮಿಯಿಂದ ಚಿನ್ನವನ್ನೇ ತೆಗೆಯುತ್ತಾರೆ ಎಂದೇ ಹೇಳಲಾಗುತ್ತದೆ.

ಆದರೆ ಇತ್ತೀಚಿನ ದಿನಗಳಲ್ಲಿ ರೈತರು ಬೆಳೆದಂತಹ ಪದಾರ್ಥಗಳಿಗೆ ಸರಿಯಾಗಿ ಬೆಲೆ ಕೂಡ ಸಿಗುತ್ತಿಲ್ಲ ಇದರಿಂದಾಗಿ ಹಲವಾರು ರೈತರು ತಮ್ಮ ಪ್ರಾಣವನ್ನು ಕಳೆದುಕೊಳ್ಳುವಂಥ ಪರಿಸ್ಥಿತಿಗೆ ಬಂದು ತಲುಪುತ್ತಿದ್ದೇವೆ ಆದರೆ ಇದು ಪ್ರತಿಯೊಬ್ಬ ರೈತರಿಗೂ ಕೂಡ ಬೇಸರವನ್ನುಮೂಡಿಸುವ ವಿಷಯವಾಗಿದೆ ಅದರಲ್ಲೂ ಸಾಮಾನ್ಯ ಜನರು ಕೂಡ ಈ ವಿಷಯದ ಬಗ್ಗೆ ಕೆಲವೊಂದುಷ್ಟು ವಿಷಯಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯ.

ಅದೇ ರೀತಿ ಈ ದಿನ ನಾವು ಹೇಳುತ್ತಿರುವಂತಹ ಈ ಒಬ್ಬ ರೈತ ಕೊಪ್ಪಳದ ಬಳಿಯ ರೈತರಾಗಿದ್ದು ಇವರು ತಮ್ಮ 5 ಎಕರೆ ಭೂಮಿಯಲ್ಲಿ ಎಲ್ಲೂ ಕೂಡ ಸ್ವಲ್ಪ ಜಾಗವೇ ಮಿಕ್ಕದ ಹಾಗೆ ಎಲ್ಲಾ ಕಡೆ ಒಂದಲ್ಲ ಒಂದು ಗಿಡವನ್ನು ಹಾಕುವುದರ ಮುಖಾಂತರ ಒಬ್ಬ ಒಳ್ಳೆಯ ಹೆಮ್ಮೆಯ ರೈತ ಎನ್ನುವುದನ್ನು ಸ್ಪಷ್ಟೀಕರಣ ಮಾಡಿಕೊಂಡಿದ್ದಾರೆ ಹೌದು ಇವರು ಸುಮಾರು 5000 ರೈತರ ಜೊತೆ ಸಂಪರ್ಕವನ್ನು ಹೊಂದಿದ್ದು.

See also  ಕಾರ್ತಿಕ ಮಾಸದಲ್ಲಿ ದೀಪ ಹಚ್ಚಲು ಲೀಟರ್ ಗಟ್ಟಲೆ ಎಣ್ಣೆ ಕೊಳ್ಳಬೇಡಿ ಅದೆಂಗಪ್ಪಾ..ಇದು ನಿಮಗೆ ಗೊತ್ತಿರೋದಿಲ್ಲ

ಅವರೆಲ್ಲರಿಗೂ ಕೂಡ ಕೃಷಿಯ ಬಗ್ಗೆ ಹಲವಾರು ಮಾಹಿತಿಗಳನ್ನು ಹೇಳಿಕೊಡುವುದರಲ್ಲಿ ಅದ್ಭುತವಾದಂತಹ ಕೆಲಸವನ್ನು ಮಾಡುತ್ತಿದ್ದಾರೆ ಇವರು ವಿದೇಶಗಳಿಗೂ ಕೂಡ ಹೋಗಿ ಬಂದಿದ್ದು ಅಲ್ಲೆಲ್ಲವೂ ಕೂಡ ಹೆಚ್ಚಿನ ಹೆಸರನ್ನು ಪಡೆದುಕೊಂಡು ಬಂದಂತಹ ರೈತರಾಗಿದ್ದಾರೆ ಹಾಗೂ ಇವರು ಪ್ರತಿಯೊಬ್ಬರಿಗೂ ತಿಳಿಸುವುದು ಏನೆಂದರೆ.

ಯಾವುದೇ ಒಬ್ಬ ವ್ಯಕ್ತಿ ಭೂಮಿಯನ್ನು ನಂಬಿದ ತಕ್ಷಣ ಭೂಮಿಯನ್ನು ನೀನು ಅಷ್ಟೇ ಗೌರವದಿಂದ ಶ್ರದ್ಧೆಯಿಂದ ಕಾಪಾಡಬೇಕು ಆಗ ಮಾತ್ರ ಭೂಮಿ ನಮಗೆ ತೊಂದರೆ ಮಾಡುವುದಿಲ್ಲ ಹಾಗೂ ಅದರಿಂದ ನಾವು ಕೂಡ ಮುಂದೆ ಬರಬಹುದು ಬದಲಾಗಿ ನಾವು ಏನನ್ನು ಪ್ರಯತ್ನ ಪಡದೆ ಯಾವುದೇ ಕೆಲಸ ಸುಲಭವಾಗಿ ಆಗುವುದಿಲ್ಲ ಎಂಬ ವಿಚಾರವನ್ನು ಪ್ರತಿಯೊಬ್ಬರಿಗೂ ಕೂಡ ಸ್ಪಷ್ಟೀಕರಿಸಿದ್ದಾರೆ ಅದೇ ರೀತಿ ಅಶ್ವಗಂಧ ಚೂರ್ಣ ಮತ್ತು ಗೆಡ್ಡೆಯನ್ನು ಜಜ್ಜಿ ದೇಸಿ ಹಸುವಿನ ಹಾಲಲ್ಲಿ ಹಾಕಿ ಕುಡಿಯುವುದರಿಂದ ಗಂಡಸರ ಯಾವುದೇ ಸಮಸ್ಯೆಯನ್ನು ದೂರ ಮಾಡುತ್ತದೆ ಎಂಬ ವಿಷಯವನ್ನು ಕೂಡ ಹೇಳಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]