ಕೂದಲು ಉದುರುವ ಸಮಸ್ಯೆಗೆ ಹಾಗೂ ದಟ್ಟವಾಗಿ ಕೂದಲು ಮತ್ತೆ ಬೆಳೆಯಲು ಆದಿವಾಸಿ ಶೈಲಿಯ ಕೂದಲಿನ ಎಣ್ಣೆ ನಾಟಿವೈದ್ಯರ ಸಲಹೆ ನೋಡಿ.

ಕೂದಲು ಉದುರುವಿಕೆ ಉದ್ದ ಶೈನಿಂಗ್ ಕೂದಲಿಗೆ ಆದಿವಾಸಿ ವಿಧಾನದಲ್ಲಿ ಎಣ್ಣೆ||

WhatsApp Group Join Now
Telegram Group Join Now

ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರಿಗೂ ಕೂಡ ಕೂದಲು ಉದುರುವಿಕೆಯ ಸಮಸ್ಯೆ ಹೆಚ್ಚಾಗುತ್ತಿತ್ತು ಇದಕ್ಕೆಲ್ಲಾ ಪ್ರಮುಖವಾದಂತಹ ಕಾರಣ ಏನು ಎಂದರೆ ನಾವು ಸೇವನೆ ಮಾಡುತ್ತಿರುವಂತಹ ಆಹಾರ ಪದ್ಧತಿ ಹಾಗೂ ನಮ್ಮ ಜೀವನ ಶೈಲಿಯೇ ಇದಕ್ಕೆ ಪ್ರಮುಖವಾದಂತಹ ಕಾರಣ ಎಂದೇ ಹೇಳಬಹುದು ಆದ್ದರಿಂದ ಪ್ರತಿ ಯೊಬ್ಬರೂ ಕೂಡ ತಮ್ಮ ಆಹಾರ ಪದ್ಧತಿಯಲ್ಲಿ ಕೆಲವೊಂದಷ್ಟು ಬದಲಾವಣೆಯನ್ನು ಮಾಡಿಕೊಳ್ಳು ವುದು ಉತ್ತಮ.

ಅದೇ ರೀತಿ ಹಿಂದಿನ ದಿನಗಳಲ್ಲಿ ನಾವು ಗಮನಿಸಿದರೆ ನಮ್ಮ ಅಜ್ಜಿ ಹಾಗೂ ಮುತ್ತಜ್ಜಿ ಅವರ ಕಾಲದಲ್ಲಿ ತಲೆ ಕೂದಲು ಉದುರುವಿಕೆಯ ಸಮಸ್ಯೆಗೆ ಹೀಗೆ ತಲೆ ಕೂದಲಿಗೆ ಸಂಬಂಧಪಟ್ಟಂತಹ ಯಾವುದೇ ಸಮಸ್ಯೆ ಗಳು ಕೂಡ ಇರುತ್ತಿರಲಿಲ್ಲ ಆದರೆ ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆ ಬರುತ್ತಿದೆ ಎಂದರೆ ನೀವೇ ಊಹಿಸಿಕೊಳ್ಳಿ.

ಇದರಲ್ಲೇ ತಿಳಿಯುತ್ತದೆ ನಮ್ಮ ಜೀವನಶೈಲಿಯಿಂದಲೇ ನಮ್ಮ ಸಮಸ್ಯೆಯನ್ನು ನಾವೇ ತಂದು ಕೊಂಡಿದ್ದೇವೆ ಎಂದು ಹಾಗಾದರೆ ಈ ದಿನ ನಮ್ಮ ತಲೆ ಕೂದಲು ಉದುರುವುದಕ್ಕೆ ಪ್ರಮುಖವಾದಂತಹ ಕಾರಣಗಳು ಏನು ಹಾಗೂ ಅದಕ್ಕೆ ಪರಿಹಾರವನ್ನು ನಾವು ನಮ್ಮ ಮನೆಯಲ್ಲಿಯೇ ಹೇಗೆ ಮಾಡಿಕೊಳ್ಳಬಹುದು ಎಂಬಂತಹ ಮಾಹಿತಿಗಳ ಬಗ್ಗೆ ಈ ದಿನ ಚರ್ಚಿಸೋಣ ಹೌದು ನಾವು ಸೇವನೆ ಮಾಡುವಂತಹ ಆಹಾರವನ್ನು ಸರಿಪಡಿಸಿಕೊಳ್ಳುವುದು ಮುಖ್ಯ ಜೊತೆಗೆ ಬಹಳ ಹಿಂದಿನ ಕಾಲದಿಂದಲೂ ಕೂಡ ಚಾಲ್ತಿಯಲ್ಲಿ ಇರುವಂತಹ.

See also  ನಿಮ್ಮ ಮಕ್ಕಳಿಗೆ ಇಂಜಿನಿಯರಿಂಗ್ ಮಾಡಿಸಬೇಕು ಅಂತಿದ್ರೆ ಮೊದಲು ಈ ವಿಡಿಯೋ ನೋಡಿ..ಆಮೇಲೆ ನಿರ್ಧರಿಸಿ‌

ಈ ಒಂದು ಎಣ್ಣೆಯನ್ನು ಹಚ್ಚುವುದರಿಂದ ನಮ್ಮ ತಲೆ ಕೂದಲು ಕಪ್ಪಾಗುತ್ತಾ ಹೋಗುತ್ತದೆ ಕೂದಲು ಉದುರುವುದು ಕಡಿಮೆಯಾಗಿ ಉದ್ದವಾಗಿ ಹೊಳಪ್ಪಾಗಿ ಬೆಳೆಯುತ್ತದೆ ಎನ್ನುವುದನ್ನು ಇವರು ತಿಳಿಸಿದ್ದಾರೆ ಹೌದು ಈಗ ನಾವು ಹೇಳುವಂತಹ ಸಮಸ್ಯೆಗೆ ಔಷಧಿಯನ್ನು ಕೊಡುವುದರ ಮುಖಾಂತರ ಬಹಳ ಹಿಂದಿನ ಕಾಲದಿಂದಲೂ ತಮ್ಮ ವೃತ್ತಿಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

ಇವರು ಪ್ರಕೃತಿಯಲ್ಲಿ ಸಿಗುವಂತಹ ಗಿಡಮೂಲಿಕೆ ಗಳನ್ನು ಬಳಸಿಕೊಂಡು ತಲೆಗೆ ಹಚ್ಚುವ ಎಣ್ಣೆಯನ್ನು ತಾವೇ ತಯಾರಿಸಿ ಅವುಗಳನ್ನು ಮಾರುವುದರ ಮುಖಾಂತರ ತಲೆ ಕೂದಲಿನ ಸಮಸ್ಯೆ ಇರುವವರಿಗೆ ಪರಿಹಾರವನ್ನು ಮಾಡಿಕೊಟ್ಟಿದ್ದಾರೆ ಹಾಗೂ ಇದರಿಂದ ಹೆಚ್ಚಿನ ಜನ ಲಾಭವನ್ನು ಪಡೆದುಕೊಂಡಿದ್ದು ಈಗಲೂ ಕೂಡ ಅವರು ಇದನ್ನು ಉಪಯೋಗಿಸುತ್ತಿದ್ದಾರೆ ಹಾಗೂ ಇಂಥ ಎಷ್ಟೋ ಉದಾಹರಣೆಗಳನ್ನು ಕೂಡ ನಾವು ನೋಡಬಹುದು.

ಹಾಗಾದರೆ ಈ ನಾಟಿ ವೈದ್ಯರು ಇರುವುದು ಎಲ್ಲಿ ಹಾಗೂ ಅವರು ಮಾಡುವಂತಹ ಎಣ್ಣೆಯನ್ನು ಹೇಗೆ ಖರೀದಿ ಮಾಡಬಹುದು ಹಾಗಾದರೆ ಇವರ ಮಾಹಿತಿಯ ಬಗ್ಗೆ ನೋಡುವುದಾದರೆ ಈ ನಾಟಿ ವೈದ್ಯರ ಹೆಸರು ನೀಲಕಂಠ ಎಂದು ಇವರ ವಿಳಾಸ ಹಾಲಿನ ಡೈರಿ ಮುಂಭಾಗ ಬಸವೇಶ್ವರ ವೃತ್ತ ಅರ್ಚಕರಹಳ್ಳಿ 31ನೇ ವಾರ್ಡ್ ರಾಮನಗರ ಜಿಲ್ಲೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ

[irp]


crossorigin="anonymous">