ಧನು ರಾಶಿ ಜನವರಿ ತಿಂಗಳ ಮಾಸ ಫಲ ಎಂಟು ಶುಭಫಲಗಳು ನಿಮಗೆ ಎದುರಾಗಲಿವೆ.. - Karnataka's Best News Portal

ಧನು ರಾಶಿ ಜನವರಿ ತಿಂಗಳ ಮಾಸ ಫಲ ಎಂಟು ಶುಭಫಲಗಳು ನಿಮಗೆ ಎದುರಾಗಲಿವೆ..

ಜನವರಿ ತಿಂಗಳ ಧನಸ್ಸು ರಾಶಿಯ ಭವಿಷ್ಯ 2023!!

ಹೊಸ ವರ್ಷದ ಆರಂಭ ಇನ್ನೇನು ಪ್ರಾರಂಭವಾಗ ಲಿದ್ದು ಅದರಲ್ಲೂ ಜನವರಿ ತಿಂಗಳಲ್ಲಿ ಏನೆಲ್ಲ ವಿಶೇಷತೆಗಳು ಇದೆ ಎಂದು ನೋಡುವುದಾದರೆ ಜನವರಿ ತಿಂಗಳಲ್ಲಿ ಗ್ರಹ ಸ್ಥಿತಿ ಯಾವ ರೀತಿ ಇದೆ ಎಂದು ನೋಡುವುದಾದರೆ ಧನಸ್ಸು ರಾಶಿಯವರಿಗೆ ರಾಶಿಯಲ್ಲಿ ರವಿ ಮತ್ತು ಬುಧ ಇದ್ದು ಅದರಲ್ಲಿ ರವಿ 15ನೇ ತಾರೀಖಿನವರೆಗೆ ಮಾತ್ರ ಇರುತ್ತಾನೆ.

ಸಾಮಾನ್ಯವಾಗಿ ರಾಶಿಯಲ್ಲಿ ಶುಭ ಗ್ರಹಗಳು ಮತ್ತು ಅಶುಭ ಗ್ರಹಗಳು ಎಂದು ಎರಡು ಇರುತ್ತದೆ ಹಾಗಾಗಿ 16ನೇ ತಾರೀಖಿನ ನಂತರದಲ್ಲಿ ರವಿ ಎರಡನೆ ರಾಶಿಗೆ ಹೋಗುತ್ತಾನೆ ಅಂದರೆ ಶುಕ್ರ ರಾಶಿಗೆ ಹೋಗುತ್ತಾನೆ ಹಾಗೆಯೇ ಬಹಳ ಮುಖ್ಯವಾಗಿ 18ನೇ ತಾರೀಕು ಶನಿಯ ಪರಿವರ್ತನೆ ಆಗುತ್ತದೆ ಅದರಲ್ಲೂ ಮುಖ್ಯವಾಗಿ ಸಾಡೇಸಾತ್ ಶನಿ ಸಂಪೂರ್ಣವಾಗಿ ಮುಕ್ತಾಯವಾಗುತ್ತದೆ ಎಂದೇ ಹೇಳಬಹುದು.

ಹಾಗಾಗಿ ದನಸ್ಸು ರಾಶಿಯವರಿಗೆ 18ನೇ ತಾರೀಖಿ ನವರೆಗೆ ಸ್ವಲ್ಪಮಟ್ಟಿಗೆ ತೊಂದರೆಗಳು ಇರುತ್ತದೆ ಆನಂತರ ದಿನದಲ್ಲಿ ಯಾವುದೇ ರೀತಿಯಾದಂತಹ ತೊಂದರೆಗಳು ನಡೆಯುವುದಿಲ್ಲ ನೀವು ಅಂದು ಕೊಂಡಂತೆ ಎಲ್ಲಾ ಅಭಿವೃದ್ಧಿಯನ್ನು ಹೊಂದುತ್ತೀರಿ ಅದರಲ್ಲೂ ಶನಿಯ ಪರಿವರ್ತನೆ ಕೂಡ ಬಹಳಷ್ಟು ಬದಲಾವಣೆಯನ್ನು ತಂದುಕೊಡುತ್ತದೆ ಹಾಗೆಯೇ ಚತುರ್ಥದಲ್ಲಿ ರಾಶಿಯ ಅಧಿಪತಿಯಾಗಿರುವಂತಹ ಗುರು ಚತುರ್ಥ್ಯದಲ್ಲಿ ಇದ್ದಾನೆ ಹಾಗೆಯೇ ಪಂಚಮ ದಲ್ಲಿ ರಾಹು ಇದ್ದಾನೆ ಹಾಗೂ ಷಷ್ಟದಲ್ಲಿ ಕುಜನೂ ಕೂಡ ಇದ್ದಾನೆ.

See also  ಏನೇ ಕಷ್ಟ ಬಂದರೂ ಈ ರೀತಿ ಶ್ರೀನಿವಾಸನಿಗೆ ಮುಡುಪನ್ನು ಕಟ್ಟಿದರೆ ಖಂಡಿತ ರಕ್ಷಿಸುತ್ತಾನೆ..ಭಕ್ತಿಯಿಂದ ಹೀಗೆ ಮಾಡಿದರೆ ಒಳ್ಳೆಯದು

ಕುಜ 12ನೇ ರಾಶಿಯನ್ನು ನೋಡುತ್ತಿದ್ದು ಹಾಗೂ ಏಕಾದಶದಲ್ಲಿ ಕೇತು ಇದೇ ರೀತಿಯಾಗಿ ಈ ತಿಂಗಳಲ್ಲಿ ಗ್ರಹಸ್ಥಿತಿಯನ್ನು ತಿಳಿದುಕೊಂಡೆವು ಬಹಳ ಮುಖ್ಯವಾಗಿ ಧನಸ್ಸು ರಾಶಿಯ ರಾಷ್ಯಾಧಿಪತಿ ಚತುರ್ಥದಲ್ಲಿ ಇದ್ದು ರಾಶಿಯಲ್ಲಿ ಸಪ್ತಮಾಧಿಪತಿ ಇದ್ದಾನೆ ಇದರಿಂದ ವಿಶೇಷವಾದಂತಹ ಫಲ ಏನು ಎಂದು ನೋಡುವುದಾದರೆ ಮೊದಲನೆಯದು ಶುಭ ಫಲಗಳನ್ನು ನಾವು ಗಮನಿಸುವುದಾದರೆ ಇಲ್ಲಿಯ ತನಕ ನೀವು ಅಂದುಕೊಂಡ ಎಲ್ಲ ಕೆಲಸಗಳು ನಿಂತು ಹೋಗಿದ್ದರೆ ಅವೆಲ್ಲವೂ ಕೂಡ ಪೂರ್ಣಗೊಳ್ಳುತ್ತದೆ.

ಅದರಲ್ಲೂ ನಿಮ್ಮ ನಿರೀಕ್ಷೆಗೂ ಮೀರಿದಂತಹ ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿಯನ್ನು ಈ ಒಂದು ಜನವರಿ ತಿಂಗಳಲ್ಲಿ ಧನಸ್ಸು ರಾಶಿಯವರು ಪಡೆದುಕೊಳ್ಳುತ್ತೀರಾ ಎರಡನೆಯದಾಗಿ ಮನೆಗೆ ವಿಶೇಷವಾದ ವ್ಯಕ್ತಿಯ ಆಗಮನ ಆಗುವಂಥದ್ದು ಅದರಲ್ಲೂ ವಿಶೇಷವಾಗಿ ನಿಮ್ಮ ಬಳಿ ಯಾರಾದರೂ ಹಣ ಪಡೆದು ಕೊಡದೆ ಯಾಮಾರಿಸಿದರೆ ಅಂಥವರು ತಾವಾಗಿ ನಿಮ್ಮ ಬಳಿ ಬಂದು ಹಣವನ್ನು ಕೊಡುತ್ತಾರೆ.

ಅಥವಾ ನಿಮ್ಮ ಸಂಪರ್ಕವನ್ನು ಮಾಡುತ್ತಾರೆ ಹಾಗಾಗಿ ಹಣಕಾಸಿನಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ಪಡೆದು ಕೊಳ್ಳುತ್ತೀರಾ ಅದರಲ್ಲೂ ಧನಸ್ಥಾನದಲ್ಲಿ ಶುಕ್ರ ಇರುವುದರಿಂದ ಹಣಕಾಸು ನಿಮ್ಮ ಹತ್ತಿರ ಬರುವಂಥದ್ದು ಈ ರೀತಿಯಾದಂತಹ ಅಭಿವೃದ್ಧಿಯನ್ನು ಪಡೆದುಕೊಳ್ಳುತ್ತೀರಾ ಹಿಂದಿನ ದಿನಗಳಲ್ಲಿ ನೀವು ಮಾಡಿದಂತಹ ಪುಣ್ಯಾಂಶಗಳು ನಿಮಗೆ ಫಲವನ್ನು ಕೊಡುವಂತದ್ದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]