ಎರಡು ಸಾವಿರದ ನೋಟುಗಳು ಇತ್ತೀಚೆಗೆ ಎಲ್ಲಿಯೂ ಕಾಣ್ತಿಲ್ಲ ಯಾಕೆ ಗೊತ್ತಾ ? ಹಾಡು ಹಾಡುವಾಗ ಈ ರೀತಿ ಹೆಡ್ ಪೋನ್ಸ್ ಯಾಕೆ ಹಾಕ್ತಾರೆ ಗೊತ್ತಾ » Karnataka's Best News Portal

ಎರಡು ಸಾವಿರದ ನೋಟುಗಳು ಇತ್ತೀಚೆಗೆ ಎಲ್ಲಿಯೂ ಕಾಣ್ತಿಲ್ಲ ಯಾಕೆ ಗೊತ್ತಾ ? ಹಾಡು ಹಾಡುವಾಗ ಈ ರೀತಿ ಹೆಡ್ ಪೋನ್ಸ್ ಯಾಕೆ ಹಾಕ್ತಾರೆ ಗೊತ್ತಾ

ಉನ್ನತ ಆಸಕ್ತಿದಾಯಕ ಮತ್ತು ಅದ್ಭುತ ಸಂಗತಿಗಳು||

WhatsApp Group Join Now
Telegram Group Join Now

ಅಮೇರಿಕಾದಲ್ಲಿ ಗ್ರೇಟರ್ ಆಫ್ ಡೈಮಂಡ್ಸ್ ಸ್ಟೇಟ್ ಎಂಬ ಪಾರ್ಕ್ ಇದೆ ಆದರೆ ವಾಸ್ತವವಾಗಿ ಇದು ಪಾರ್ಕ್ ಅಲ್ಲ ಇದೊಂದು ಡೈಮಂಡ್ ಮೈನ್ ಇಲ್ಲಿಗೆ ಹೋಗಿ ನೀವು ಡೈಮಂಡ್ಸ್ ಗಳನ್ನು ಹುಡುಕಿಕೊಳ್ಳ ಬಹುದು ಒಂದು ವೇಳೆ ನಿಮಗೆ ಡೈಮಂಡ್ ಸಿಕ್ಕರೆ ಅದನ್ನು ನೀವೇ ಇಟ್ಟುಕೊಳ್ಳಬಹುದು 37 ಎಕರೆ ವಿಸ್ತೀರ್ಣದಲ್ಲಿರುವ ಈ ಪಾರ್ಕ್ ನಲ್ಲಿ.

ನೀವು ಎಲ್ಲಾದರೂ ಹೋಗಿ ಡೈಮೆಂಡ್ಸ್ ಅನ್ನು ಹುಡುಕಿಕೊಳ್ಳಬಹುದು ಆದರೆ ಡೈಮಂಡ್ಸ್ ನ ಇಲ್ಲಿ ಹುಡುಕಿದರೆ ಇಲ್ಲಿ ಡೈಮಂಡ್ಸ್ ಸಿಗುತ್ತವ ಅಂದರೆ ಹೌದು ಡೈಮಂಡ್ಸ್ ನಿಜವಾಗಿಯೂ ಕೂಡ ಸಿಗುತ್ತದೆ 1972 ರಿಂದ ಈಗಿನವರೆಗೂ ಆ ಪಾರ್ಕ್ ನಲ್ಲಿ ಸರಿಸುಮಾರು 33,000 ಹೆಚ್ಚಿನ ಡೈಮಂಡ್ ಸಿಕ್ಕಿದೆ ಮತ್ತು ರೀಸೆಂಟ್ ಆಗಿ 2021 ರಲ್ಲಿ ಲೋರಿಸ್ ಎಂಬ ಮಹಿಳೆಗೆ.

4.38 ಕ್ಯಾರೆಟ್ ನ ಹಳದಿ ಬಣ್ಣದ ಡೈಮಂಡ್ ಸಿಕ್ಕಿದೆ ಆದರೆ ಇಲ್ಲಿ ಡೈಮಂಡ್ಸ್ ಅನ್ನು ಹುಡುಕಲು ಒಂದು ಕಂಡಿಷನ್ಸ್ ಇರುತ್ತದೆ ಅದೇನೆಂದರೆ ಅಲ್ಲಿಗೆ ನೀವು ಯಾವುದೇ ರೀತಿಯ ಉಪಕರಣಗಳನ್ನು ತೆಗೆದು ಕೊಂಡು ಹೋಗುವಂತಿಲ್ಲ ಅಂದರೆ ಉದಾಹರಣೆಗೆ ದೊಡ್ಡ ದೊಡ್ಡ ಮೋಟಾರ್ ಮೆಟಲ್ ಡಿಟೆಕ್ಟರ್ ಗಳಂತಹ ವಸ್ತುಗಳನ್ನು ತೆಗೆದುಕೊಂಡು ಹೋಗಬಾರದು ಆ ಪಾರ್ಕ್ ನವರೇ ಎರಡು ವಸ್ತುಗಳನ್ನು ಕೊಡುತ್ತಾರೆ.

ಅವುಗಳನ್ನು ಬಳಸಿ ನೀವು ಡೈಮಂಡ್ ಹುಡುಕಿಕೊಳ್ಳ ಬಹುದು. ಎರಡನೇ ಫ್ಯಾಕ್ಟ್ಸ್ ಫೋಬಿಯ ಅಂದರೆ ಯಾವುದಾದರೂ ವಿಷಯದ ಬಗ್ಗೆ ಹೆದರಿಕೊಳ್ಳುವುದು ಹೆದರುವುದು ಎಂದರ್ಥ ಈ ಪ್ರಪಂಚದಲ್ಲಿ ಪ್ರತಿಯೊಬ್ಬ ರಿಗೂ ಯಾವುದಾದರೂ ಒಂದು ಫೋಬಿಯ ಇದ್ದೇ ಇರುತ್ತದೆ ಅಂತಹ ವಿಚಿತ್ರವಾದ 10 ಫೋಬಿಯಗಳ ಬಗ್ಗೆ ಈ ದಿನ ತಿಳಿಯೋಣ ಅದರಲ್ಲಿ
1.ಆಕ್ರೋ ಫೋಬಿಯ ಆಕ್ರೋಫೋಬಿಯ ಇರುವವರು ತುಂಬಾ ಎತ್ತರ ಎಂದರೆ ಭಯಪಡುತ್ತಾರೆ.

See also  ಮನೆ ಕಟ್ಟುವ ಮುನ್ನ ಈ ವಿಡಿಯೋ ನೋಡಿ ಸ್ವಂತ ಮನೆ ಒಳ್ಳೆಯದಾ ಬಾಡಿಗೆ ಮನೆ ಒಳ್ಳೆಯದಾ ಹೋಮ್ ಲೋನ್ ಪಡೆದು ಮನೆ ಕಟ್ಟುವುದು ಸರಿಯೇ..

2.ಆರೆಕ್ನೋಫೋಬಿಯ ಆರೆಕ್ನೋಫೋಬಿಯ ಇರುವ ವರು ಕೀಟಗಳು ಎಂದರೆ ತುಂಬಾ ಭಯಪಡುತ್ತಾರೆ 3.ಸೈನೋಫೋಬಿಯ ಸೈನೋಫೋಬಿಯ ಇರುವವರು ನಾಯಿಗಳನ್ನು ಕಂಡರೆ ತುಂಬಾ ಭಯಪಡುತ್ತಾರೆ.4.ಐಲ್ರೋ ಫೋಬಿಯ ಇವರು ಮಕ್ಕಳನ್ನು ಕಂಡರೆ ತುಂಬಾ ಭಯಪಡುತ್ತಾರೆ 5.ಹೆಮೋಫೋಬಿಯ ಇವರು ರಕ್ತವನ್ನು ನೋಡಿದರೆ ತುಂಬಾ ಭಯಪಡುತ್ತಾರೆ ಈ ಫೋಬಿಯ ತುಂಬಾ ಜನರಲ್ಲಿ ಇರುತ್ತದೆ ಹಾಗಾಗಿ ಇವರು ರಕ್ತವನ್ನು ಕಂಡ ತಕ್ಷಣ ತಲೆ ಸುತ್ತಿ ಕೆಳಗೆ ಬೀಳುತ್ತಾರೆ.

6. ನೈಟೋ ಫೋಬಿಯ ಇವರು ಕತ್ತಲೆಯನ್ನು ನೋಡಿ ಭಯ ಪಡುತ್ತಾರೆ
7.ಟ್ಯಾಕೋ ಫೋಬಿಯ ಇವರು ವೇಗಕ್ಕೆ ತುಂಬಾ ಭಯಪಡುತ್ತಾರೆ ಇವರನ್ನು ನೀವು ವಾಹನದಲ್ಲಿ ವೇಗವಾಗಿ ಕರೆದುಕೊಂಡು ಹೋದರೆ ಇವರಿಗೆ ಹಾರ್ಟ್ ಅಟ್ಯಾಕ್ ಬರುವ ಸಾಧ್ಯತೆಯೂ ಕೂಡ ಇರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">