ಕೊರೊನಾ ಬಂದರೆ ನಿಮ್ಮ ಕಂಪೆನಿ ಲಾಕ್ ಡೌನ್ ಆಗುತ್ತೆ ಆದರೆ ನನ್ ತೋಟಕ್ಕೆ ಯಾವ ಲಾಕ್ ಡೌನ್ ಇಲ್ಲ..ವಿದೇಶಿ ಹಣ್ಣು ಬೆಳಿತಿನಿ ಮಾರ್ತೀನಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಕೊರೋನಾ ಬಂದ್ರೆ ನಿಮ್ಮ ಕಂಪನಿ ಲಾಗ್ ಡೌನ್ ಆಗುತ್ತೆ, ನನ್ನ ತೋಟ ಆಗಲ್ಲ!!ಕಳೆದ ಎರಡು ವರ್ಷಗಳ ಹಿಂದೆ ಕರೋನ ಬಂದಂತಹ ಸಮಯದಲ್ಲಿ ಪ್ರತಿಯೊಬ್ಬರೂ ಕೂಡ ಜೀವನದ ಒಂದು ಪಾಠವನ್ನು ಅಂದರೆ ಜೀವನದ ಒಂದು ಅರ್ಥವನ್ನು ಕಲಿತುಕೊಂಡರು ಅದರಲ್ಲೂ ಯಾವುದೇ ಒಬ್ಬ ವ್ಯಕ್ತಿ ತಾನು ಹೆಚ್ಚಾಗಿ ನಂಬಿಕೊಂಡಿದ್ದಂತಹ ಯಾವುದೇ ಕೆಲಸ ಕಾರ್ಯಗಳಾಗಿರಬಹುದು ಅವೆಲ್ಲವೂ ಕೂಡ ಕರೋನಾದ ಸಮಯದಲ್ಲಿ ನಿಂತು ಹೋಗಿದ್ದವು.

ಆದರೆ ಯಾವುದೇ ಲಾಕ್ಡೌನ್ ಇಲ್ಲದೆ ಅವರು ತಮ್ಮ ಜೀವನವನ್ನು ಸಾಗಿಸುತ್ತಿದ್ದರು ಎಂದರೆ ಅದು ಮತ್ತೆ ಯಾರು ಅಲ್ಲ ರೈತರು ಹೌದು ರೈತರಿಗೆ ಯಾವುದೇ ರೀತಿಯಾದಂತಹ ಲಾಕ್ಡೌನ್ ಇಲ್ಲದೆ ಅವರು ತಮ್ಮ ಭೂಮಿಯಲ್ಲಿ ಬೆಳೆಯನ್ನು ಬೆಳೆಯುವುದರ ಮುಖಾಂತರ ತಮ್ಮ ಜೀವನವನ್ನು ಸಾಗಿಸುತ್ತಿದ್ದರು ಆದ್ದರಿಂದ ನಮ್ಮ ಭೂಮಿಯ ಮೇಲೆ ಇರುವಂತಹ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ರೈತರಿಗೆ ಹೆಚ್ಚಿನ ಬೆಲೆಯನ್ನು ಹೆಚ್ಚಿನ ಗೌರವವನ್ನು ಕೊಡಬೇಕು ಎಂದೇ ಹೇಳಲಾಗುತ್ತದೆ.

ಅದರಂತೆ ಇನ್ನೇನು ಕೊರೊನಾ ಮುಗಿಯಿತು ಹೊಸ ಜೀವನವನ್ನು ಪ್ರಾರಂಭಿಸೋಣ ಎಂದು ಪ್ರತಿಯೊಬ್ಬರು ಕೂಡ ಆಸೆಯನ್ನು ಇಟ್ಟುಕೊಂಡಿದ್ದರು ಆದರೆ ಕೋರೊನಾ ಮತ್ತೆ ತಾಂಡವ ಆಡುವುದಕ್ಕೆ ಶುರು ಮಾಡಿದ್ದು ಈಗಾಗಲೇ ಚೀನಾದಲ್ಲಿ ಈ ಒಂದು ಸಮಸ್ಯೆಯಿಂದ ಹಲವಾರು ಜನ ತಮ್ಮ ಪ್ರಾಣವನ್ನು ಕಳೆದುಕೊಂಡಿರುವಂತಹ ಸುದ್ದಿ ಸಮಾಚಾರಗಳನ್ನು ಈಗಾಗಲೇ ನಾವು ಟಿವಿ ಚಾನಲ್ ಗಳಲ್ಲಿ ವೀಕ್ಷಣೆ ಮಾಡುತ್ತಿದ್ದೇವೆ.

ಹಾಗಾಗಿ ಈ ಒಂದು ವಿಚಾರ ತಿಳಿದಂತಹ ಪ್ರತಿಯೊಬ್ಬ ರಿಗೂ ಕೂಡ ಮತ್ತೆ ಆತಂಕ ಶುರುವಾಗಿದೆ ಕಳೆದ ಎರಡು ವರ್ಷಗಳ ಹಿಂದೆ ಅನುಭವಿಸಿದಂತಹ ಪರಿಸ್ಥಿತಿಗಳು ಮತ್ತೆ ಬರಬಹುದಾ ಮತ್ತೆ ನಾವು ಆ ಸಂಕಷ್ಟಗಳನ್ನು ಎದುರಿಸಬೇಕ ಎಂಬ ಚಿಂತೆಯಲ್ಲಿ ಪ್ರತಿಯೊಬ್ಬರು ಕೂತಿದ್ದಾರೆ ಆದರೆ ಮೇಲೆ ತಿಳಿಸಿದಂತೆ ಒಬ್ಬ ರೈತ ಯಾವುದೇ ರೀತಿಯಾದಂತಹ ತೊಂದರೆ ಎದುರಾದರೂ ಕೂಡ.

ಅವನು ನಂಬಿದಂತಹ ಭೂಮಿ ಅವನನ್ನು ಕೈಬಿಡುವು ದಿಲ್ಲ ಬದಲಾಗಿ ಅವನು ತನ್ನ ಕೆಲಸವನ್ನು ನಿಲ್ಲಿಸದೆ ಭೂಮಿಯಲ್ಲಿ ಬೆಳೆಯನ್ನು ಬೆಳೆಯಬಹುದು ಎಷ್ಟೇ ಲಾಕ್ಡೌನ್ ಮಾಡಿದರು ಕೂಡ ಅವರಿಗೆ ಈ ಲಾಕ್ ಡೌನ್ ಯಾವುದೇ ರೀತಿಯಾದಂತಹ ಪರಿಣಾಮವನ್ನು ಬೀರುವುದಿಲ್ಲ ಹೌದು ಈ ದಿನ ನಾವು ಹೇಳುತ್ತಿರುವ ಈ ಒಬ್ಬ ರೈತ ಹರೀಶ್ ಎನ್ನುವವರು ತುಮಕೂರು ತಾಲೂಕಿನ ಪ್ರಗತಿಪರ ರೈತ ಎಂಬ ಪ್ರಶಸ್ತಿಯನ್ನು ಪಡೆದಿದ್ದು.

ಇವರು ಸಾಮಾನ್ಯವಾಗಿ ಬೆಳೆಗಳನ್ನು ಬೆಳೆದಿಲ್ಲ ಬದಲಾಗಿ ವಿದೇಶದಲ್ಲಿ ಹೆಚ್ಚಾಗಿ ಬಳಸುವಂತಹ ಹಾಗೂ ನಮ್ಮ ದೇಶದಲ್ಲಿಯೂ ಕೂಡ ಹೆಚ್ಚಾಗಿ ಬಳಸುವ ಹಾಗೂ ಹೆಚ್ಚಿನ ಬೆಲೆ ಇರುವ ಫಲವನ್ನು ಬೆಳೆಯುವುದರ ಮುಖಾಂತರ ಇವರು ಒಬ್ಬ ಮಾದರಿ ರೈತ ಎನ್ನುವಂತಹ ಹೆಸರನ್ನು ಪಡೆದಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *