ಮೂಗಿನ ಮೂಲಕ ಬಿಡುವ ಕೊರೊನಾ ಲಸಿಕೆ ಭಾರತ ಸರ್ಕಾರದಿಂದ ಅನುಮೋದನೆ..ದೇಶದ ಜನರಿಗೆ ಸಿಕ್ತು ಮಹಾ ಸಂಜೀವಿನಿ - Karnataka's Best News Portal

ಮೂಗಿನ ಮೂಲಕ ಬಿಡುವ ಕೋರೊನಾ ಲಸಿಕೆ! ಭಾರತ ಸರ್ಕಾರದಿಂದ ಅನುಮೋದನೆ…! ದೇಶದ ಜನರಿಗೆ ಸಿಕ್ತು ಮಹಾಸಂಜೀವಿನಿ!!ನೀವು ಟಿವಿಯ ಮೇಲೆ ಕೊರೋನಾ ಸುದ್ದಿಯನ್ನು ಕೇಳಿ ಹಲವು ತಿಂಗಳುಗಳೆ ಕಳೆದು ಹೋಗಿತ್ತು ಅದರಲ್ಲೂ ಕೊರೋನವನ್ನು ಜನರು ಮರೆತೆ ಬಿಟ್ಟಿದ್ದರು ಅದರಲ್ಲೂ ಕೊರೋನಾ ಮುಗಿದು ಹೋದಂತಹ ಅಧ್ಯಾಯ ಎಂದೇ ಹಲವಾರು ಜನ ಭಾವಿಸಿದ್ದರು ಆದರೆ ಮತ್ತೆ ಅದೇ ಟಿವಿಯಲ್ಲಿ ಕೋರೋನ ಸುದ್ದಿ ಬರುವುದಕ್ಕೆ ಶುರುವಾಗಿದೆ.

ಚೀನಾದಲ್ಲಿ ಹೀಗಾಗುತ್ತಿದೆ ಹಾಗಾಗುತ್ತಿದೆ ಇಷ್ಟು ಜನರಿಗೆ ಆಸ್ಪತ್ರೆಯಲ್ಲಿ ಹಾಸಿಗೆಗಳು ಸಿಗುತ್ತಿಲ್ಲ ಹಾಗೂ ಎಷ್ಟು ಜನರಿಗೆ ಕೊರೋನ ಬಂತು ಎಷ್ಟು ಜನ ಸತ್ತರು ಹೀಗೆ ಪ್ರತಿಯೊಂದು ಕೊರೋನ ಸುದ್ದಿಯೂ ಕೂಡ ಮತ್ತೆ ಕಾಣಿಸಿಕೊಳ್ಳುವುದಕ್ಕೆ ಪ್ರಾರಂಭವಾಗಿದೆ ಕಳೆದ ಕೊರನಾ ಸಂದರ್ಭದಲ್ಲಿ ಏನು ಕೊರೋನಾ ಮಾರಿ ಕೊರೋನ ಹೆಮ್ಮಾರಿ ಕೊರೋನಾ ಆರ್ಭಟ ಹೀಗೆ ಕೇಳಬಾರದ ಪದಗಳನ್ನೆಲ್ಲ ಕೇಳಿದೆವು.

ಆದರೆ ಮತ್ತೆ ಆ ಸುದ್ದಿಗಳು ಈಗ ನಮ್ಮ ಕಣ್ಣ ಮುಂದೆ ಕಾಣಿಸಿಕೊಳ್ಳುವುದಕ್ಕೆ ಶುರುವಾಗಿದೆ ಇದರಿಂದ ಜನರಲ್ಲಿ ಆತಂಕ ಶುರುವಾಗಿದೆ ಚೀನಾದಲ್ಲಿ ಬಂದಂತಹ ಕೊರೋನಾ ಮತ್ತೆ ನಮ್ಮ ದೇಶದಲ್ಲಿಯೂ ಕೂಡ ಬಂದುಬಿಡುತ್ತದ ಮತ್ತೊಮ್ಮೆ ನಾವು ಆ ಕರಾಳ ದಿನಗಳನ್ನು ಎದುರಿಸಬೇಕಾ ಹೀಗೆ ಈ ಎಲ್ಲ ಸಮಸ್ಯೆ ಕಾಣಿಸಿಕೊಳ್ಳುವುದಕ್ಕೆ ಮತ್ತೆ ಪ್ರಾರಂಭವಾಯಿತು ಒಂದು ರೀತಿಯಲ್ಲಿ ಜನ ಮತ್ತೆ ಆತಂಕದ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಆದರೆ ಈ ರೀತಿಯಾದಂತಹ ಆತಂಕ ಪಡುವ ಅವಶ್ಯಕತೆ ಇಲ್ಲ ಯಾಕೆ ಗೊತ್ತಾ ಈ ಹಿಂದೆ ಕೊರೋನಾ ಬಂದಂತಹ ಸಂದರ್ಭದಲ್ಲಿ ನಮ್ಮ ಬಳಿ ಯಾವುದೇ ಅಸ್ತ್ರ ಇರಲಿಲ್ಲ ಅಂದರೆ ಕರೋನವನ್ನು ದೂರ ಮಾಡಿಕೊಳ್ಳುವುದಕ್ಕೆ ನಮ್ಮ ಬಳಿ ಯಾವುದೇ ಔಷಧ ವ್ಯಾಕ್ಸಿನ್ ಇರಲಿಲ್ಲ ಅದರಲ್ಲೂ ಕೊರೊನಾ ಎಂದರೆ ಏನು ಎಂದು ಕೂಡ ಗೊತ್ತಿರಲಿಲ್ಲ.

ಆದರೆ ಚೈನಾದಲ್ಲೂ ಈ ರೀತಿ ಆಯಿತು ನಮ್ಮಲ್ಲಿಯೂ ಈ ರೀತಿಯ ಪರಿಸ್ಥಿತಿಗಳು ಬರುತ್ತದೆ ಎಂದುಕೊಂಡಿ ದ್ದೆವು ಅದೇ ರೀತಿ ಆ ಘಟನೆಗಳು ಕೂಡ ನಮ್ಮ ಭಾರತದಲ್ಲಿ ನಡೆಯಿತು ಆದರೆ ಮತ್ತೆ ಚೈನಾದಲ್ಲಿ ಕೊರೋನಾ ಪರಿಸ್ಥಿತಿ ಹೆಚ್ಚಾಗಿದೆ ಆದರೆ ಕಳೆದ ಕೊರೊನ ಬಂದ ಸಂದರ್ಭದಲ್ಲಿ ಅವರು ಕೊಟ್ಟಂತಹ ಯಾವುದೇ ವ್ಯಾಕ್ಸಿನ್ ಮತ್ತು ಔಷಧಿಗಳು ಅಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿರಲಿಲ್ಲ ಆದ ಕಾರಣದಿಂದಲೇ ಮತ್ತೆ ಈ ರೀತಿಯಾದ ಪರಿಸ್ಥಿತಿ ಎದುರಾಗಿದೆ.

ಅದರಲ್ಲೂ ಚೈನಾದವರು ಬೇರೆ ದೇಶದಿಂದ ಬಂದಿರು ವಂತಹ ಯಾವುದೇ ಔಷಧಿಯನ್ನು ಬಳಸಲಿಲ್ಲ ಬದಲಾಗಿ ಅವರ ದೇಶದಲ್ಲಿ ಉಪಯೋಗಿಸಲಿಲ್ಲ ಬದಲಾಗಿ ಅವರೇ ಕಂಡುಹಿಡಿದಂತಹ ಔಷಧಿಯನ್ನು ಉಪಯೋಗಿಸಿದ್ದರು ಆದರೆ ಅದು ಅಷ್ಟಾಗಿ ಪರಿಣಾಮವನ್ನು ಬೀರಲಿಲ್ಲ ಆದ ಕಾರಣದಿಂದಲೇ ಈಗ ಈ ರೀತಿಯ ಪರಿಸ್ಥಿತಿಯನ್ನು ಅವರು ಎದುರಿಸುತ್ತಿದ್ದಾರೆ ಎಂದು ಹೇಳಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *