ಕೋವಿಡ್ BF7 ರೂಪಾಂತರಿಗೆ ಪರಿಹಾರ ಏನು ? ಡಾ ರಾಜು ಅವರು ಈ ಬಾರಿ ಜನರಿಗೆ ನೀಡುವ ವಿಶೇಷ ಸಲಹೆ ಏನು ಗೊತ್ತಾ ? - Karnataka's Best News Portal

ಕೋವಿಡ್ BF7 ರೂಪಾಂತರಿಗೆ ಪರಿಹಾರ ಏನು ? ಡಾ ರಾಜು ಅವರು ಈ ಬಾರಿ ಜನರಿಗೆ ನೀಡುವ ವಿಶೇಷ ಸಲಹೆ ಏನು ಗೊತ್ತಾ ?

covid varient BF.7 : BF7 ರೂಪಾಂತರಿಗೆ ಏನು ಪರಿಹಾರ ?ಕೊರೋನಾ ತನ್ನ ಆರ್ಭಟವನ್ನು ಮುಂದುವರಿಸಲು ಮತ್ತೆ ಪ್ರಾರಂಭಿಸಿದೆ ಅದರಲ್ಲೂ ಈಗ ಕಳೆದ ಮೂರ್ನಾಲ್ಕು ದಿನಗಳಿಂದ ಚೀನಾದಲ್ಲಿ ಕೊರೊನದ ಅಬ್ಬರ ಮತ್ತೆ ಪ್ರಾರಂಭವಾಗಿದ್ದು ಅಲ್ಲಿಯ ಜನ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಸಮಾಚಾರಗಳು ಟಿವಿಯಲ್ಲಿ ಪ್ರಸಾರವಾಗುತ್ತಿದ್ದು ಈ ಒಂದು ಸುದ್ದಿಯನ್ನು ತಿಳಿದ ಪ್ರತಿಯೊಬ್ಬರೂ ಕೂಡ ಹೆದರಿ ಕೊಳ್ಳುತ್ತಿದ್ದಾರೆ.

WhatsApp Group Join Now
Telegram Group Join Now

ಹೌದು ಕಳೆದ ಎರಡು ವರ್ಷಗಳ ಹಿಂದೆ ಕೊರೋನಾ ಆರ್ಭಟ ಎಲ್ಲಾ ದೇಶದಲ್ಲಿಯೂ ಕೂಡ ಅಬ್ಬರಿಸಿದ್ದು ಇದರಿಂದ ಹೆಚ್ಚಿನ ಜನ ತಮ್ಮ ಪ್ರಾಣವನ್ನು ಕಳೆದು ಕೊಂಡಿದ್ದು ಹಾಗೂ ಅವರು ತಮ್ಮ ಎಲ್ಲಾ ಕೆಲಸ ಕಾರ್ಯಗಳಲ್ಲಿಯೂ ಕೂಡ ನಷ್ಟವನ್ನು ಅನುಭವಿಸಿದ್ದರು ಆದರೆ ಮತ್ತೆ ಈಗ ಈ ಒಂದು ಸಮಸ್ಯೆ ಪ್ರಾರಂಭವಾಗುತ್ತಿದೆ.

ಹಾಗಾಗಿ ಇನ್ನೂ ಹೆಚ್ಚಿನ ಜನ ಮತ್ತೆ ಆತಂಕಗೊಳ್ಳುತ್ತಿದ್ದಾರೆ ಇನ್ನೇನು ಕೊರೋನ ಮುಗಿಯಿತು ಅದರಿಂದ ಮುಕ್ತಿಯನ್ನು ಪಡೆದು ಇನ್ನೇನು ಹೊಸ ಜೀವನವನ್ನು ಪ್ರಾರಂಭಿಸೋಣ ಎನ್ನುವಷ್ಟರ ಮಟ್ಟಿಗೆ ಮತ್ತೆ ಕೊರೋನಾದ ಆರ್ಭಟ ಚೈನಾದಲ್ಲಿ ಪ್ರಾರಂಭಗೊಂಡಿದೆ ಹೀಗಿರುವಾಗ ಪ್ರತಿಯೊಬ್ಬರೂ ಕೂಡ ಮತ್ತೆ ನಮ್ಮ ದೇಶದಲ್ಲಿಯೂ ಬರಬಹುದ ಮತ್ತೆ ಇನ್ನೂ ಸಮಸ್ಯೆಯನ್ನು ಎದುರಿಸುತ್ತೇವ ಎಂಬ ಆತಂಕದಲ್ಲಿಯೇ ಬದುಕುತ್ತಿದ್ದಾರೆ.

ಆದರೆ ಈ ಒಂದು ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ಭಾರತ ಸರ್ಕಾರವು ನಮ್ಮ ಭಾರತದವರಿಗೆ ಯಾವುದೇ ರೀತಿಯಾದಂತಹ ಕರೋನಾ ಸಂಭವಿಸುವುದಿಲ್ಲ ಬದಲಾಗಿ ನಾವು ಕಳೆದ ಕೋರೋನ ಸಂದರ್ಭದಲ್ಲಿ ಪ್ರತಿಯೊಬ್ಬರ ಕೂಡ ವ್ಯಾಕ್ಸಿನೇಷನ್ ಹಾಕಿಸಿಕೊಳ್ಳುವುದರ ಮುಖಾಂತರ ಆ ಸಮಸ್ಯೆಯನ್ನು ಬಾರದಂತೆ ಮುನ್ನೆಚ್ಚರಿಕೆಯನ್ನು ವಹಿಸಿ ಪ್ರತಿಯೊಬ್ಬರು ಹೆಚ್ಚಿನ ನಿಯಮಗಳನ್ನು ಅನುಸರಿಸಿದ್ದೆವು ಆದ್ದರಿಂದ ವ್ಯಾಕ್ಸಿನೇಷನ್ ಹಾಕಿಸಿಕೊಂಡ ನಂತರ ಯಾವುದೇ ರೀತಿಯಾದಂತಹ ತೊಂದರೆ ನಮ್ಮಲ್ಲಿ ಆಗಲಿಲ್ಲ ಹಾಗಾಗಿ ಈಗಲೂ ಕೂಡ ಯಾವುದೇ ತೊಂದರೆ ಆಗುವುದಿಲ್ಲ ಎಂದು ಹೇಳಿದ್ದಾರೆ

See also  ಮೂರು ದಿನದಲ್ಲಿ ಕೂದಲು ಭಯಂಕರ ಉದ್ದ ಬೆಳೆಯುತ್ತೆ.ಒಂದು ಸಾರಿ ಹಚ್ಕೊಂಡು ನೋಡಿ..ಚಮತ್ಕಾರಿ ಮನೆಮದ್ದು

ಆದರೆ ಚೈನಾದವರು ಯಾವುದೇ ರೀತಿಯಾದಂತಹ ನಿಯಮಗಳನ್ನು ಅನುಸರಿಸಿದರೂ ಕೂಡ ಮತ್ತೆ ಅವರಿಗೆ ಈ ರೀತಿಯಾದಂತಹ ಸಮಸ್ಯೆ ಕಾಣಿಸಿಕೊಂಡಿದೆ ಬದಲಾಗಿ ಅವರು ಯಾವುದೇ ರೀತಿಯಾದಂತಹ ಬೇರೆ ದೇಶದಿಂದ ಬಂದ ಇಂಜೆಕ್ಷನ್ ಗಳನ್ನು ಉಪಯೋಗಿಸಲಿಲ್ಲ ಬದಲಾಗಿ ತಾವೆ ತಯಾರಿಸಿದಂತಹ ಔಷಧಿಯನ್ನು ಉಪಯೋಗಿಸಿದ್ದರು ಆದರೆ ಅದು ಯಾವುದೂ ಕೂಡ ಪ್ರಯೋಜನಕ್ಕೆ ಬರಲಿಲ್ಲ ಬದಲಾಗಿ ಮತ್ತೆ ಈ ಒಂದು ಸಂಕಷ್ಟವನ್ನು ಎದುರಿಸುವ ಪರಿಸ್ಥಿತಿಗೆ ಬಂದಿದ್ದಾರೆ.

ಆದರೆ ಈಗ ಬಂದಿರುವಂತಹ ಕೊರೋನಾದ ರೂಪಾಂತರ ಹೆಸರು BF 7 ಎಂದು ಆದರೆ ಯಾರೂ ಕೂಡ ಈ ಒಂದು ವಿಷಯವನ್ನು ತೀರ ಗಂಭೀರವಾಗಿ ತೆಗೆದುಕೊಳ್ಳುವಂತಹ ಅವಶ್ಯಕತೆ ಇಲ್ಲ ಬದಲಾಗಿ ಯಾವುದೇ ಒಂದು ಸಮಸ್ಯೆ ಬಂದರೂ ಅದನ್ನು ಧೈರ್ಯವಾಗಿ ಎದುರಿಸಬೇಕು ಆಗ ಮಾತ್ರ ನಾವು ಯಾವುದೇ ಸಮಸ್ಯೆಯನ್ನು ದೂರ ಮಾಡಿಕೊಳ್ಳಲು ಸಾಧ್ಯ ಬದಲಾಗಿ ಹೆದರಿಕೊಂಡರೆ ಸಮಸ್ಯೆಯೂ ನಮ್ಮನ್ನು ಇನ್ನು ಹೆಚ್ಚು ಮಾಡುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">