ಶನಿ ರಾಶಿ ಬದಲಾವಣೆ ಯಾವ ಯಾವ ರಾಶಿಗೆ ಶುಭಯೋಗ? ಯಾವ ರಾಶಿಯವರು ಎಚ್ಚರಿಕೆಯಿಂದಿರಬೇಕು ನೋಡಿ - Karnataka's Best News Portal

ಶನಿ ರಾಶಿ ಬದಲಾವಣೆ ಯಾವ ಯಾವ ರಾಶಿಗೆ ಶುಭಯೋಗ? ಯಾವ ರಾಶಿಯವರು ಎಚ್ಚರಿಕೆಯಿಂದಿರಬೇಕು ನೋಡಿ

ಶನಿ ರಾಶಿ ಬದಲಾವಣೆ ಯಾವ ಯಾವ ರಾಶಿಗೆ ಯೋಗ? ಯಾವ ಯಾವ ರಾಶಿಯವರು ಎಚ್ಚರವಾಗಿ ಇರಬೇಕು??
2023ರಲ್ಲಿ ಜನವರಿ 17ನೇ ತಾರೀಖು ಮಂಗಳವಾರದ ದಿನ ಸಂಜೆ 6 ಗಂಟೆ 4 ನಿಮಿಷಕ್ಕೆ ಶನಿ ಗ್ರಹ ಮಕರ ರಾಶಿಯಿಂದ ಕುಂಭ ರಾಶಿಗೆ ರಾಶಿ ಬದಲಾವಣೆ ಆಗಲಿದೆ ಶನಿ ಗ್ರಹ ಯಾವುದೇ ಒಂದು ರಾಶಿಯಲ್ಲಿ ಕನಿಷ್ಠ ಎಂದರು ಎರಡುವರೆ ವರ್ಷಗಳ ತನಕ ಇರುತ್ತಾನೆ ಅಂದರೆ 30 ತಿಂಗಳು ಇರುತ್ತಾನೆ.

ಆದ್ದರಿಂದಲೇ ಅತ್ಯಂತ ನಿಧಾನವಾಗಿ ಸಂಚಾರ ಮಾಡುವಂತಹ ಗ್ರಹ ಯಾವುದು ಎಂದರೆ ಅದು ಶನಿಗ್ರಹ ರಾಶಿ ಫಲದಲ್ಲಿ ಮುಖ್ಯವಾಗಿ ವರ್ಷದ ರಾಶಿ ಫಲಗಳನ್ನು ನೋಡುತ್ತೇವೆ ಅದೇ ರೀತಿ ಒಂದೊಂದು ಗ್ರಹಗಳು ಕೂಡ ಇಂತಿಷ್ಟು ವರ್ಷ ಎಂಬಂತೆ ಪ್ರತಿಯೊಂದು ರಾಶಿಯಲ್ಲಿಯೂ ಕೂಡ ಇರುತ್ತಾರೆ ಅಂದರೆ ಮೇಲೆ ಹೇಳಿದಂತೆ ಶನಿ ಗ್ರಹ ಎರಡುವರೆ ವರ್ಷ ಇದ್ದರೆ.

ರಾಹು ಮತ್ತು ಕೇತು ಒಂದುವರೆ ವರ್ಷಗಳ ತನಕ ಇರುತ್ತದೆ ಮತ್ತು ಗುರು ಗ್ರಹ ಒಂದು ವರ್ಷಗಳ ತನಕ ಒಂದು ರಾಶಿಯಲ್ಲಿ ಇರುತ್ತದೆ ಹಾಗಾಗಿ ಇದರ ಅನುಸಾರವಾಗಿ ರಾಶಿ ಫಲಗಳನ್ನು ತೀರ್ಮಾನ ಮಾಡುತ್ತೇವೆ ನಿಮಗೆಲ್ಲ ಈಗಾಗಲೇ ತಿಳಿದಿರುವಂತೆ ಯಾವುದೇ ಒಬ್ಬ ಮನುಷ್ಯನಿಗೆ ತನ್ನ ಜೀವನದಲ್ಲಿ ಹೊಸ ರೀತಿಯಾದಂತಹ ಫಲಗಳು ಸಿಗುತ್ತಿದೆ ಎಂದರೆ ಅದಕ್ಕೆ ಪ್ರಮುಖವಾದಂತಹ ಕಾರಣ ಶನಿ ಬಲ ಮತ್ತು ಗುರುವಿನ ಬಲ.

See also  ಏನೇ ಕಷ್ಟ ಬಂದರೂ ಈ ರೀತಿ ಶ್ರೀನಿವಾಸನಿಗೆ ಮುಡುಪನ್ನು ಕಟ್ಟಿದರೆ ಖಂಡಿತ ರಕ್ಷಿಸುತ್ತಾನೆ..ಭಕ್ತಿಯಿಂದ ಹೀಗೆ ಮಾಡಿದರೆ ಒಳ್ಳೆಯದು

ಅದೇ ರೀತಿ ಅಷ್ಟೇ ಸಂಕಷ್ಟವನ್ನು ಎದುರಿಸುತ್ತಿದ್ದಾನೆ ಎಂದರೆ ಅವನಿಗೆ ಶನಿಯ ಪ್ರಭಾವದಿಂದ ಎಂದು ಕೂಡ ಹೇಳುತ್ತಾರೆ ಒಟ್ಟಾರೆಯಾಗಿ ಶನಿ ಪ್ರತಿಯೊಂದು ರಾಶಿಯವರಿಗೂ ಕೂಡ ಅವರ ಕರ್ಮದ ಅನುಸಾರವಾಗಿ ಕರ್ಮಫಲದಾತನಾಗಿ ಅವರಿಗೆ ಎಷ್ಟು ಸುಖವನ್ನು ಕೊಡುತ್ತಾನೋ ಅಷ್ಟೇ ಸಂಕಷ್ಟವನ್ನು ಕೂಡ ಕೊಡುತ್ತಾನೆ ಎಂದು ಹೇಳುತ್ತಾರೆ.

ಅದರಲ್ಲೂ ಸಾಮಾನ್ಯವಾಗಿ ಶನಿ ಒಳ್ಳೆಯದನ್ನು ಮಾಡದೇ ಇದ್ದರೂ ಸಹ ಆತ ತೊಂದರೆಯನ್ನು ಮಾಡದಿದ್ದರೆ ಸಾಕು ಎಂದು ಪ್ರತಿಯೊಬ್ಬರೂ ಕೂಡ ಬೇಡಿಕೊಳ್ಳುತ್ತಾರೆ ಹಾಗಾದರೆ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ 2023 ಈ ವರ್ಷದಲ್ಲಿ ಶನಿಗ್ರಹ ಕುಂಭ ರಾಶಿಯಲ್ಲಿ ಸುಮಾರು ಎರಡುವರೆ ವರ್ಷಗಳ ತನಕ ಅಂದರೆ ತನ್ನ ಸ್ವಂತ ಮನೆಯಲ್ಲಿಯೇ ಸಂಚಾರ ಮಾಡುತ್ತಿರುತ್ತಾರೆ.

ಹಾಗಾದರೆ ಶನಿಯ ಬದಲಾವಣೆಯಿಂದಾಗಿ ಯಾವ ಯಾವ ರಾಶಿಯವರಿಗೆ ಒಳ್ಳೆಯದಾಗುತ್ತದೆ ಹಾಗೂ ಅದರಲ್ಲಿ ಅತ್ಯಂತ ಅನುಕೂಲಕರವಾದಂತಹ ಫಲವನ್ನು ಯಾರು ಪಡೆದುಕೊಳ್ಳುತ್ತಾರೆ ಎಂಬಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳೋಣ ಮೇಷ ರಾಶಿ ಕನ್ಯಾ ರಾಶಿ ಧನಸ್ಸು ರಾಶಿ ಈ ಮೂರು ರಾಶಿಯವರಿಗೆ ಶನಿ ಒಳ್ಳೆಯ ಫಲವನ್ನು ನೀಡುತ್ತಿದ್ದು ಇವರ ಎಲ್ಲಾ ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಲಾಭವನ್ನು ತಂದುಕೊಡುತ್ತಾನೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]