ಜಗತ್ತಿನ ಅತಿ ಹೆಚ್ಚು ಕ್ಯಾಲ್ಸಿಯಂ ಕೊಡುವ ಗಿಡ ದೇಹದಲ್ಲಿ ತಾಕತ್ತು ವೃದ್ದಿಸುತ್ತೆ.. ಮೂಳೆಗಳಿಗೆ ಅದ್ಬುತ ಶಕ್ತಿ ಖಚಿತ » Karnataka's Best News Portal

ಜಗತ್ತಿನ ಅತಿ ಹೆಚ್ಚು ಕ್ಯಾಲ್ಸಿಯಂ ಕೊಡುವ ಗಿಡ ದೇಹದಲ್ಲಿ ತಾಕತ್ತು ವೃದ್ದಿಸುತ್ತೆ.. ಮೂಳೆಗಳಿಗೆ ಅದ್ಬುತ ಶಕ್ತಿ ಖಚಿತ

ಜಗತ್ತಿನ ಅತಿ ಹೆಚ್ಚು ಕ್ಯಾಲ್ಸಿಯಂ ಕೊಡುವ ಗಿಡ||
ಈ ದಿನ ಹೇಳುತ್ತಿರುವ ಈ ಒಂದು ಗಿಡ ನಮ್ಮ ದೇಹಕ್ಕೆ ಬೇಕಾದಂತ ಕ್ಯಾಲ್ಸಿಯಂ ಅಂಶವನ್ನು ಹೇರಳವಾಗಿ ಹೊಂದಿದೆ ಎಂದು ಹೇಳಲಾಗುತ್ತದೆ ಹಾಗಾದರೆ ಈ ದಿನ ಈ ಗಿಡದ ಕೆಲವೊಂದು ಮಾಹಿತಿಯ ಬಗ್ಗೆ ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ ಹೆಚ್ಚಿನ ಜನಕ್ಕೆ ತಾವು ಎಷ್ಟೇ ಆಹಾರ ಸೇವನೆ ಮಾಡಿದರು ಕೂಡ ಅವರ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಇರುತ್ತದೆ.

WhatsApp Group Join Now
Telegram Group Join Now

ಆಗ ಅವರು ಆಸ್ಪತ್ರೆಗಳಿಗೆ ಹೋಗಿ ಕ್ಯಾಲ್ಸಿಯಂ ಮಾತ್ರೆಗಳನ್ನು ತೆಗೆದುಕೊಳ್ಳುವುದರ ಮುಖಾಂತರ ಅಥವಾ ಇನ್ಯಾವುದಾದರೂ ಒಂದು ವಿಧಾನವನ್ನು ಅನುಸರಿಸುವುದರ ಮುಖಾಂತರ ದೇಹದಲ್ಲಿ ಕ್ಯಾಲ್ಸಿಯಂ ಮಟ್ಟವನ್ನು ಹೆಚ್ಚಿಸಿಕೊಳ್ಳುತ್ತಿರುತ್ತಾರೆ. ಆದರೆ ಅದು ತಪ್ಪು ಬದಲಾಗಿ ಪ್ರತಿಯೊಬ್ಬರೂ ಕೂಡ ಕ್ಯಾಲ್ಸಿಯಂ ಅನ್ನು ನಾವು ತಿನ್ನುವಂತಹ ಆಹಾರ ಪದಾರ್ಥದಲ್ಲಿ ಪಡೆದುಕೊಳ್ಳಬೇಕು ಆಗ ಮಾತ್ರ ನಾವು ಆರೋಗ್ಯವಾಗಿರಲು ಸಾಧ್ಯವಾಗಿರುತ್ತದೆ.

ಹೌದು ನಮ್ಮ ದೇಹಕ್ಕೆ ಬೇಕಾದಂತಹ ಎಲ್ಲಾ ಕ್ಯಾಲ್ಸಿಯಂ ಪ್ರಮಾಣ ಯಾವ ಒಂದು ಪದಾರ್ಥದಲ್ಲಿ ಸಿಗುತ್ತದೆ ಹಾಗೂ ಯಾವ ಆಹಾರವನ್ನು ನಾವು ಅನುಸರಿಸುವುದರಿಂದ ಕ್ಯಾಲ್ಸಿಯಂ ನಮ್ಮ ದೇಹಕ್ಕೆ ಒಳ್ಳೆಯ ರೀತಿಯಲ್ಲಿ ಸೇರುತ್ತದೆ ಎನ್ನುವಂತಹ ಮಾಹಿತಿಯನ್ನು ಪ್ರತಿಯೊಬ್ಬರೂ ಕೂಡ ತಿಳಿದುಕೊಂಡಿರುವುದು ಮುಖ್ಯ ಅದರಲ್ಲೂ ಹೆಚ್ಚಾಗಿ ಹಸಿರು ಸೊಪ್ಪು ತರಕಾರಿಗಳಲ್ಲಿ ಮೊಳಕೆ ಕಟ್ಟಿದ ಕಾಳುಗಳಲ್ಲಿ ಈ ಕ್ಯಾಲ್ಸಿಯಂ ಪ್ರಮಾಣವನ್ನು ನಾವು ಹೇರಳವಾಗಿ ಕಾಣಬಹುದು.

See also  ಸತತ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರಿಂದ 3 ಬಾರಿ ಗೆದ್ದು ಬೆಂಗಳೂರು ಸೆಂಟ್ರಲ್ ನಲ್ಲಿ ಮತ್ತೊಮ್ಮೆ ವಿಜಯ ಕಹಳೆ ಮೊಳಗಿಸಲು ಸಜ್ಜಾದ ಮಾನ್ಯ ಪಿ.ಸಿ ಮೋಹನ್

ಅದರಲ್ಲೂ ಈಗ ಹೇಳುತ್ತಿರುವoತಹ ಈ ಒಂದು ಗಿಡವನ್ನು ಕ್ಯಾಲ್ಸಿಯಂ ಗಿಡ ಎಂದು ಕೂಡ ಕರೆಯುತ್ತಾರೆ ಹೌದು ಹಾಗಾದರೆ ಈ ಗಿಡದ ಹೆಸರು ಏನು ಎಂದು ನೋಡುವುದಾದರೆ ಆಡು ಭಾಷೆಯಲ್ಲಿ ಇದನ್ನು ಎಲ್ಬ್ಸಂದಕ ಎಂದು ಕರೆಯುತ್ತಾರೆ ಅದರಲ್ಲೂ ಜಗತ್ತಿನಲ್ಲಿರುವಂತಹ ಅತ್ಯಂತ ಕ್ಯಾಲ್ಸಿಯಂ ಅನ್ನು ಹೊಂದಿರುವಂತಹ ಗಿಡ ಎಂದು ಕೂಡ ಕರೆಯುತ್ತಾರೆ.

ಇದು ನಮ್ಮ ದೇಹದಲ್ಲಿ ಯಾವುದೇ ರೀತಿಯಾದಂತಹ ಮೂಳೆಮುರಿತ ಮೂಳೆಗಳಿಗೆ ಸಂಬಂಧಪಟ್ಟಂತಹ ಯಾವುದೇ ತೊಂದರೆಯಾಗಿದ್ದರೂ ಕೂಡ ಅದನ್ನು ಬೇಗನೆ ಗುಣಪಡಿಸುವಂತಹ ಶಕ್ತಿಯನ್ನು ತನ್ನಲ್ಲಿ ಹೊಂದಿದೆ ಎಂದೇ ಹೇಳಬಹುದು ಅದರಲ್ಲೂ ನೀವು ಈ ಗಿಡವನ್ನು ಗಮನಿಸಿದರೆ ಇದು ಕೂಡ ತನ್ನಲ್ಲಿರುವಂತಹ ರೆಂಬೆ ಕೊಂಬೆ ಕಾಂಡಗಳನ್ನು ಅಷ್ಟೇ ಬಲಿಷ್ಠವಾಗಿ ಹಿಡಿದಿಟ್ಟುಕೊಂಡಿರುವಂತೆ ನಮಗೆ ಕಾಣಿಸುತ್ತದೆ ಅದರಲ್ಲಿಯೇ ನಮಗೆ ಈ ಗಿಡದ ಚಮತ್ಕಾರಿ ತಿಳಿಯುತ್ತದೆ.

ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದಂತಹ ಅಂಶ ಏನು ಎಂದರೆ ಯಾವುದೇ ಒಂದು ಹಸಿರು ಸಸ್ಯದಲ್ಲಿ ಅಥವಾ ಹಸಿರು ತರಕಾರಿಯಲ್ಲಿ ಬಿಳಿಯ ಬಣ್ಣ ಇರುತ್ತದೆ ಅಂದರೆ ಬಿಳಿಯ ಬಣ್ಣದಿಂದ ಕೂಡಿರುತ್ತದೆಯೋ ಆ ಒಂದು ಸಸ್ಯ ಅಥವಾ ತರಕಾರಿ ಹೆಚ್ಚು ಕ್ಯಾಲ್ಸಿಯಂ ಯುಕ್ತವಾಗಿರುತ್ತದೆ ಎಂದೇ ಹೇಳುತ್ತಾರೆ ಅದಕ್ಕೆ ಉದಾಹರಣೆಯಾಗಿ ನೋಡುವುದಾದರೆ ಬೂದುಗುಂಬಳಕಾಯಿ ಸೋರೆಕಾಯಿ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">