ಭರ್ಜರಿ ಗುಡ್ ನ್ಯೂಸ್ ಗ್ರಾಮೀಣ ಹಾಗೂ ನಗರ ಪ್ರದೇಶದವರಿಗೆ ಮನೆ ಕಟ್ಟಿಸಿಕೊಳ್ಳಲು ಐದು ಲಕ್ಷ ಸಂಪೂರ್ಣ ಉಚಿತ... - Karnataka's Best News Portal

ಭರ್ಜರಿ ಗುಡ್ ನ್ಯೂಸ್ ಗ್ರಾಮೀಣ ಹಾಗೂ ನಗರ ಪ್ರದೇಶದವರಿಗೆ ಮನೆ ಕಟ್ಟಿಸಿಕೊಳ್ಳಲು ಐದು ಲಕ್ಷ ಸಂಪೂರ್ಣ ಉಚಿತ…

ಮನೆ ಕಟ್ಟಿಸಿಕೊಳ್ಳಲು 5,00,000 ಸಂಪೂರ್ಣ ಉಚಿತ || ಸರ್ಕಾರದ ಸಹಾಯಧನ ವಸತಿ ಸಾಲ||ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ನಾವು ಒಂದು ಮನೆಯನ್ನು ಕಟ್ಟಬೇಕು ಎನ್ನುವಂತಹ ಆಸೆಯನ್ನು ಮತ್ತು ಭರವಸೆಯನ್ನು ಇಟ್ಟುಕೊಂಡಿರು ತ್ತಾರೆ ಅದೇ ರೀತಿ ಹೆಚ್ಚಿನ ಜನ ತಾವು ಕಷ್ಟಪಟ್ಟು ಹಣವನ್ನು ಸಂಪಾದನೆ ಮಾಡಿ ಆ ಹಣವನ್ನು ಮನೆ ನಿರ್ಮಾಣ ಮಾಡುವುದಕ್ಕೆ ಉಪಯೋಗಿಸುತ್ತಾರೆ ಆದರೆ ಕೆಲವೊಬ್ಬರು ಯಾವುದೇ ರೀತಿಯಾದಂತಹ ಮನೆಯನ್ನು ಕಟ್ಟಲು ಸಾಧ್ಯವಾಗುವುದಿಲ್ಲ.

ಏಕೆ ಎಂದರೆ ಆ ವ್ಯಕ್ತಿಯು ತನ್ನ ಜೀವನದಲ್ಲಿ ಸಂಪಾದನೆ ಮಾಡುವುದಕ್ಕಿಂತ ಹೆಚ್ಚಿನ ಹಣ ಮನೆ ಕಟ್ಟುವುದಕ್ಕೆ ಬೇಕಾಗಿರುತ್ತದೆ ಆದರೆ ಈಗಿನ ಕಾಲದಲ್ಲಿ ನಿಮಗೆಲ್ಲರಿಗೂ ತಿಳಿದಿರುವಂತೆ ತಿಂಗಳಿಗೆ 20,000 ಬಂದರೂ ಕೂಡ ಜೀವನವನ್ನು ಸಾಗಿಸಲು ತುಂಬಾ ಕಷ್ಟವಾಗಿದೆ ಏಕೆಂದರೆ ಪ್ರತಿಯೊಂದು ಬೆಲೆಯೂ ಕೂಡ ಹೆಚ್ಚಾಗುತ್ತಿದ್ದು ಅವುಗಳನ್ನು ಸರಿಪಡಿಸಿಕೊಂಡು ಹೋಗುವುದರಲ್ಲಿಯೇ.

ಸಂಬಳವೆಲ್ಲ ಖಾಲಿಯಾಗಿರುತ್ತದೆ ಇನ್ನು ಆ ವ್ಯಕ್ತಿ ಮನೆಯನ್ನು ನಿರ್ಮಾಣ ಮಾಡುವುದು ಕನಸಿನ ಮಾತಾಗಿಯೇ ಉಳಿದುಬಿಡುತ್ತದೆ ಹಾಗಾದರೆ ಈ ದಿನ ನಾವು ಹೇಳುತ್ತಿರುವ ಈ ಒಂದು ವಿಷಯವನ್ನು ನೀವು ಕೇಳಿದರೆ ಆಶ್ಚರ್ಯವನ್ನು ಪಡುತ್ತೀರಾ ಹೌದು ಅದೇನು ಹಾಗೂ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಪಟ್ಟಂತೆ ಈ ದಿನ ಕೆಲವೊಂದಷ್ಟು ಮಾಹಿತಿಯನ್ನು ತಿಳಿದು ಕೊಳ್ಳೋಣ ಹೌದು ಬೆಳಗಾವಿ ವಿಧಾನಸೌಧದಲ್ಲಿ ವಸತಿ ಯೋಜನೆಯ ಅಡಿಯಲ್ಲಿ ಹಾಗೂ ವಸತಿ ಯೋಜನೆಯ ಸಚಿವರಾದಂತಹ ವಿ ಸೋಮಣ್ಣ ಅವರು.

See also  ಜಮೀನಿಗೆ ಹೋಗಲು ದಾರಿ ಇಲ್ಲವೇ ದಾರಿ ಪಡೆಯಲು ಬಂತು ಹೊಸ ರೂಲ್ಸ್..ಹೀಗೆ ಮಾಡಿ

ಈ ಒಂದು ಭರವಸೆಯನ್ನು ಕೊಟ್ಟಿದ್ದು ಈ ಒಂದು ಭರವಸೆ ಪ್ರತಿಯೊಬ್ಬರಿಗೂ ಕೂಡ ಅನುಕೂಲಕರ ವಾದ ವಿಷಯವಾಗಿದ್ದು ಪ್ರತಿಯೊಬ್ಬರಿಗೂ ಕೂಡ ಈ ಒಂದು ಯೋಜನೆ ಉಪಯೋಗವಾಗುತ್ತದೆ ಅದೇನೆಂದರೆ ಈಗಾಗಲೇ ಸರ್ಕಾರದ ವತಿಯಿಂದ ಮನೆಯನ್ನು ನಿರ್ಮಾಣ ಮಾಡುವುದಕ್ಕೆ ಒಂದುವರೆ ಲಕ್ಷ ಹಣವನ್ನು ಕೊಡುತ್ತಿದ್ದರು ಆದರೆ ಈಗ ವಿ ಸೋಮಣ್ಣ ಅವರು.

ಮುಂದಿನ ದಿನಗಳಲ್ಲಿ ಮನೆ ನಿರ್ಮಾಣ ಮಾಡುವು ದಕ್ಕೆ ಹೆಚ್ಚಿನ ಹಣವನ್ನು ಉಚಿತವಾಗಿ ಕೊಡುವುದಾಗಿ ಮುಖ್ಯಮಂತ್ರಿ ಗಳೊಂದಿಗೆ ಚರ್ಚಿಸಿದ್ದು ಈ ಒಂದು ವಿಷಯವನ್ನು ಪ್ರತಿಯೊಬ್ಬರಿಗೂ ಹೇಳಿದ್ದಾರೆ ಜನರಿಗೆ ಮನೆಯನ್ನು ನಿರ್ಮಾಣ ಮಾಡುವುದಕ್ಕೆ ಗ್ರಾಮೀಣ ಭಾಗದವರಿಗೆ 3ಲಕ್ಷ ಹಣವನ್ನು ಪಟ್ಟಣ ಪ್ರದೇಶದಲ್ಲಿ ಇರುವಂತಹ ಜನರಿಗೆ 5ಲಕ್ಷ ರೂಪಾಯಿಯನ್ನು ಸರ್ಕಾರದ ವತಿಯಿಂದ ಕೊಡಲಾಗುತ್ತದೆ ಎನ್ನುವ ವಿಷಯವನ್ನು ಹೇಳಿದ್ದಾರೆ.

ಈ ಒಂದು ವಿಷಯ ತಿಳಿದಂತಹ ಪ್ರತಿಯೊಬ್ಬರಿಗೂ ಕೂಡ ಸಂತೋಷದ ವಿಷಯವಾಗಿದ್ದು ಸಾಮಾನ್ಯ ಜನರಿಗೆ ಈ ಒಂದು ಯೋಜನೆ ಬಹಳ ಉಪ ಯೋಗವಾಗುತ್ತದೆ ಹಾಗೂ ಅವರು ಕೂಡ ಸಂತೋಷ ದಿಂದ ತಮ್ಮ ಆಸೆಯನ್ನು ಈಡೇರಿಸಿಕೊಳ್ಳಬಹು ದಾಗಿದೆ ಎಂದೇ ಹೇಳಬಹುದು ಈ ಒಂದು ವಿಚಾರ ವನ್ನು ವಿ ಸೋಮಣ್ಣ ಅವರು ಇನ್ನೇನು ಸ್ವಲ್ಪ ದಿನಗಳಲ್ಲಿ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಈ ಒಂದು ಯೋಜನೆಯನ್ನು ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ಪ್ಯಾಸೇಂಜರ್ ಟ್ರೈನ್ ಗಳನ್ನು ಯಾಕೆ ಕಡಿಮೆ ಮಾಡ್ತಾ ಇದ್ದಾರೆ ಗೊತ್ತಾ ಇಲ್ಲಿದೆ ನೋಡಿ ಈ ಸತ್ಯ..

[irp]