ಗ್ಯಾಸ್ ಸಿಲಿಂಡರ್ ನ ಈ ಟಿಪ್ಸ್ ಮೊದಲೆ ತಿಳಿದರೆ ಎಷ್ಟೋ ಉಪಯೋಗ ಆಗ್ತಿತ್ತು..ಈ ಚಿಕ್ಕ ತುಂಡು ಸಾಕು ಏನಿದು ಗೊತ್ತಾ - Karnataka's Best News Portal

ಗ್ಯಾಸ್ ಸಿಲಿಂಡರ್ ನ ಈ ಟಿಪ್ಸ್ ಮೊದಲೆ ತಿಳಿದರೆ ಎಷ್ಟೋ ಉಪಯೋಗ ಆಗ್ತಿತ್ತು..ಈ ಚಿಕ್ಕ ತುಂಡು ಸಾಕು ಏನಿದು ಗೊತ್ತಾ

ಗ್ಯಾಸ್ ಸಿಲಿಂಡರ್ ನ ಈ ಟಿಪ್ಸ್ ಗೊತ್ತೇ ಇರಲಿಲ್ಲ ತಿಳಿದು ಎಲ್ಲರೂ ಆಶ್ಚರ್ಯಪಟ್ಟರು||ಬಹಳ ಹಿಂದಿನ ಕಾಲದಲ್ಲಿ ಯಾವುದೇ ರೀತಿಯಾದಂತಹ ಗ್ಯಾಸ್ ಸಿಲಿಂಡರ್ ಇರಲಿಲ್ಲ ಬದಲಿಗೆ ಒಲೆಯನ್ನು ಹಚ್ಚುವುದರ ಮುಖಾಂತರ ಅದರಲ್ಲಿ ಅಡುಗೆಯನ್ನು ಮಾಡಿ ತಿನ್ನುತ್ತಿದ್ದರು ಆದರೆ ಈಗ ಕಾಲ ತುಂಬಾ ಬದಲಾಗಿದ್ದು ಗ್ಯಾಸ್ ಸಿಲಿಂಡರ್ ಬಳಕೆ ಇಲ್ಲದೆ ಹೋದರೆ ಯಾವುದೇ ರೀತಿಯ ಕೆಲಸ ಮುಂದೆ ಸಾಗುವುದಿಲ್ಲ ಎನ್ನುವಷ್ಟರ ಮಟ್ಟಿಗೆ ನಾವು ಅದಕ್ಕೆ ಹೊಂದಿಕೊಂಡಿದ್ದೇವೆ.

WhatsApp Group Join Now
Telegram Group Join Now

ಅದರಲ್ಲೂ ಕೆಲಸಕ್ಕೆ ಹೋಗುವವರಿಗೆ ಗ್ಯಾಸ್ ಸಿಲಿಂಡರ್ ಇರುವುದು ಉತ್ತಮವಾಗಿದ್ದು ಅದರಿಂದ ಬೇಗನೆ ಅಡಿಗೆ ತಿಂಡಿ ಮಾಡಿ ಅವರ ಕೆಲಸದಲ್ಲಿ ನಿರತರಾಗುವುದಕ್ಕೆ ಉಪಯೋಗವಾಗುತ್ತದೆ ಅದೇ ರೀತಿ ಪ್ರತಿಯೊಬ್ಬರೂ ಕೂಡ ಈ ದಿನ ನಾವು ಹೇಳುವಂತಹ ವಿಷಯಗಳನ್ನು ತಿಳಿದುಕೊಳ್ಳುವುದು ಉತ್ತಮ ಏಕೆಂದರೆ ಗ್ಯಾಸ್ ಸಿಲಿಂಡರ್ ನಲ್ಲಿ ನಿಮಗೆ ತಿಳಿಯದೆ ಇರುವಂತಹ.

ಕೆಲವೊಂದಷ್ಟು ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ ಹೌದು ಮಹಿಳೆಯರು ಯಾವುದೇ ಒಂದು ವಸ್ತುವನ್ನಾಗಲಿ ಅದನ್ನು ಹೇಗೆ ಹೆಚ್ಚಿನ ಸಮಯ ಇಟ್ಟುಕೊಳ್ಳಬೇಕು ಅದನ್ನು ಯಾವ ರೀತಿ ನೋಡಿಕೊಳ್ಳಬೇಕು ಎಂದು ಬಹಳ ಗಮನದಿಂದ ಜಾಗರೂಕತೆಯನ್ನು ವಹಿಸುತ್ತಿರುತ್ತಾರೆ ಅದೇ ರೀತಿ ಈ ದಿನ ಸಿಲಿಂಡರ್ ನ ಒಂದಷ್ಟು ವಿಷಯ ತಿಳಿದುಕೊಂಡರೆ ಪ್ರತಿಯೊಬ್ಬರೂ ಕೂಡ ಇದನ್ನು ಅನುಸರಿಸುತ್ತೀರಾ ಜೊತೆಗೆ ಅದನ್ನು ಗಮನಿಸುತ್ತೀರಾ

ಹಾಗಾದರೆ ಪ್ರತಿಯೊಬ್ಬರೂ ಕೂಡ ಈ ದಿನ ನಾವು ಹೇಳುವಂತಹ ಈ ಕೆಲವೊಂದಷ್ಟು ಟಿಪ್ಸ್ ತಿಳಿದುಕೊಂಡರೆ ನೀವೇ ಆಶ್ಚರ್ಯ ಪಡುತ್ತೀರಾ ಹೌದು ಹಾಗಾದರೆ ಆ ವಿಷಯಗಳು ಯಾವುದು ಎಂದರೆ ನೀವು ಸಿಲಿಂಡರ್ ಖರೀದಿಸುವಾಗ ISI ಮಾರ್ಕ್ ಗಮನಿಸಿ ಸಿಲಿಂಡರ್ ಖರೀದಿಸುವುದು ಉತ್ತಮ ಇಲ್ಲವಾದಲ್ಲಿ ಇತ್ತೀಚಿಗೆ ಮಾರುಕಟ್ಟೆಗಳಲ್ಲಿ ಡುಪ್ಲಿಕೇಟ್ ಸಿಲಿಂಡರ್ ಬಿಡುಗಡೆ ಮಾಡುತ್ತಿದ್ದು ಇವುಗಳನ್ನು ಉಪಯೋಗಿಸುವಾಗ ಕೆಲವೊಮ್ಮೆ ಅನಾಹುತಗಳು ಎದುರಾಗಬಹುದು.

See also  ಗಂಡಸರಿಗೂ ಗೃಹಲಕ್ಷ್ಮಿ ಯೋಜನೆಯ 2000 ಹಣ ಜಮಾ ಆರಂಭ..ಆಧಾರ್ ಕಾರ್ಡ್ ಇದ್ದವರು ತಪ್ಪದೇ ನೋಡಿ

ಆದ್ದರಿಂದ ಅಂತಹ ವಿಷಯಗಳ ಬಗ್ಗೆ ಹೆಚ್ಚು ತಿಳಿದುಕೊಂಡಿರುವುದು ಉತ್ತಮ ಮತ್ತೊಂದು ಪ್ರಮುಖವಾದಂಥ ವಿಷಯ ಏನು ಎಂದರೆ ಗ್ಯಾಸ್ ಸಿಲಿಂಡರ್ ಅನ್ನು ಫಿಟ್ ಮಾಡುವಂತಹ ಸಮಯದಲ್ಲಿ ಯಾವುದೇ ಕಾರಣಕ್ಕೂ ಸಿಲಿಂಡರ್ ಅನ್ನು ಉರುಳಿಸಿ ತಂದು ತಕ್ಷಣ ಜೋಡಿಸಬಾರದು ಬದಲಿಗೆ ಸ್ವಲ್ಪ ಸಮಯ ಹಾಗೆ ಇಟ್ಟು ನಂತರ ಸ್ಟವ್ ಆನ್ ಮಾಡುವುದು ಉತ್ತಮ.

ಇಲ್ಲವಾದಲ್ಲಿ ಸಿಲಿಂಡರ್ ಬ್ಲಾಸ್ಟ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ ಆದ್ದರಿಂದ ಈ ವಿಷಯದ ಬಗ್ಗೆ ಹೆಚ್ಚು ಗಮನವನ್ನು ವಹಿಸುವುದು ಉತ್ತಮ ಮತ್ತೊಂದು ವಿಷಯ ಏನು ಎಂದರೆ ಸಿಲಿಂಡರ್ ಆನ್ ಮಾಡುವಂತಹ ಸಮಯದಲ್ಲಿ ಅದು ಲೀಕೇಜ್ ಇದೆಯಾ ಇಲ್ಲವಾ ಎನ್ನುವುದನ್ನು ಕಂಡುಹಿಡಿಯಲು ರೆಗುಲೇಟರ್ ಹತ್ತಿರ ಸೋಪಿನ ನೀರನ್ನು ಹಾಕಿ ಅಲ್ಲಿ ಗುಳ್ಳೆಗಳು ಬರುತ್ತಿದ್ದರೆ ಅಲ್ಲಿ ಲೀಕೇಜ್ ಇದೆ ಎಂದರ್ಥ ಅದನ್ನ ಗಮನಿಸಿ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">