ನಮ್ಮ ಕನ್ನಡ ಚಿತ್ರರಂಗದ 40 ನಟರ ವಯಸ್ಸು ಎಷ್ಟು ಹುಟ್ಟಿದ ಊರು ಯಾವುದು ನೋಡಿ.. - Karnataka's Best News Portal

ಸ್ಯಾಂಡಲ್ ವುಡ್ ನಟರ ನಿಜವಾದ ವಯಸ್ಸು ಹಾಗೂ ಅವರು ಹುಟ್ಟಿದ ಸ್ಥಳ||ಧ್ರುವ ಸರ್ಜಾ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಬೆಂಗಳೂರಿನಲ್ಲಿ ಅಕ್ಟೋಬರ್ 6 1988ರಂದು ಜನಿಸಿದರು ಈಗ ಇವರಿಗೆ 34 ವರ್ಷ ವಯಸ್ಸು ಚಿಕ್ಕಣ್ಣ ಕಾಮಿಡಿ ಸ್ಟಾರ್ ಚಿಕ್ಕಣ್ಣ ಅವರು ಜೂನ್ 22 1984 ರಂದು ಮೈಸೂರಿನ ಬಲ್ಲಹಳ್ಳಿ ಎಂಬಲ್ಲಿ ಜನಿಸಿದರು ಇವರಿಗೆ ಈಗ 38 ವರ್ಷ ವಯಸ್ಸು.

ಶರಣ್ ಕಾಮಿಡಿ ಸ್ಟಾರ್ ಹಾಗೂ ಹೀರೋ ಆಗಿರುವಂತಹ ಶರಣ್ ಅವರು ಫೆಬ್ರವರಿ 6 1972 ರಲ್ಲಿ ಹಾಸನದಲ್ಲಿ ಜನಿಸಿದರು ಇವರಿಗೆ ಈಗ 50 ವರ್ಷ ವಯಸ್ಸು ಅಭಿಷೇಕ್ ಅಂಬರೀಶ್ ಯಂಗ್ ರೆಬೆಲ್ ಅಭಿಷೇಕ್ ಅಂಬರೀಶ್ ಅವರು ಅಕ್ಟೋಬರ್ 3 1993 ರಂದು ಬೆಂಗಳೂರಿನಲ್ಲಿ ಜನಿಸಿದರು ಇವರಿಗೆ ಈಗ 29 ವರ್ಷ ವಯಸ್ಸು.

ನಿಖಿಲ್ ಕುಮಾರಸ್ವಾಮಿ ಯುವರಾಜ ನಿಖಿಲ್ ಕುಮಾರಸ್ವಾಮಿ ಅವರು ಜನವರಿ 22 1988 ರಂದು ಬೆಂಗಳೂರಿನಲ್ಲಿ ಜನಿಸಿದರು ಇವರಿಗೆ ಈಗ 34 ವರ್ಷ ವಯಸ್ಸು ರಕ್ಷಿತ್ ಶೆಟ್ಟಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರು ಜೂನ್ 6 1983 ರಂದು ಉಡುಪಿಯಲ್ಲಿ ಜನಿಸಿದರು ಇವರಿಗೆ ಈಗ 39 ವರ್ಷ ವಯಸ್ಸು ಡಾಲಿ ಧನಂಜಯ್ ನಟ ಭಯಂಕರ.

ಡಾಲಿ ಧನಂಜಯ್ ಅವರು ಆಗಸ್ಟ್ 23 1986 ರಂದು ಅರಸೀಕೆರೆಯ ಖಾಲೇನಹಳ್ಳಿಯಲ್ಲಿ ಜನಿಸಿದರು ಇವರಿಗೆ ಈಗ 36 ವರ್ಷ ವಯಸ್ಸು ಶಿವರಾಜ್ ಕುಮಾರ್ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು ಜುಲೈ 12 1962ರಂದು ತಮಿಳುನಾಡಿನ ಮದ್ರಾಸ್ ನಲ್ಲಿ ಜನಿಸಿದರು ಇವರಿಗೆ ಈಗ 60 ವರ್ಷ ವಯಸ್ಸು ರಾಜ್ ಬಿ ಶೆಟ್ಟಿ ಅವರು ಜುಲೈ 5 1987ರಂದು ಭದ್ರಾವತಿಯಲ್ಲಿ ಜನಿಸಿದರು.

ಇವರಿಗೆ ಈಗ 35 ವರ್ಷ ವಯಸ್ಸು ಗಣೇಶ ಗೋಲ್ಡನ್ ಸ್ಟಾರ್ ಗಣೇಶ್ ಅವರು ಜುಲೈ 2 1978 ರಲ್ಲಿ ನೆಲಮಂಗಲದ ಅಡಕಮಾರನಹಳ್ಳಿಯಲ್ಲಿ ಜನಿಸಿದರು ಇವರಿಗೆ ಈಗ 44 ವರ್ಷ ವಯಸ್ಸು ದುನಿಯಾ ವಿಜಯ್ ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಅವರು ಜನವರಿ 20 1974ರಲ್ಲಿ ಆನೇಕಲ್ ನ ಕುಂಬಾರನಹಳ್ಳಿಯಲ್ಲಿ ಜನಿಸಿದರು.

ಇವರಿಗೆ ಈಗ 48 ವರ್ಷ ವಯಸ್ಸು ನೆನಪಿರಲಿ ಪ್ರೇಮ್ ಅವರು ಏಪ್ರಿಲ್ 18 1975 ಜನಿಸಿದರು ಇವರಿಗೆ ಈಗ 47 ವರ್ಷ ವಯಸ್ಸು ಧನ್ವೀರ್ ಅವರು ಸೆಪ್ಟೆಂಬರ್ 8 1995ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು ಇವರಿಗೆ ಈಗ 27 ವರ್ಷ ವಯಸ್ಸು ಪ್ರಜ್ವಲ್ ದೇವರಾಜ್ ಅವರು ಜುಲೈ 4 1987ರಲ್ಲಿ ಜನಿಸಿದರು ಇವರಿಗೆ ಈಗ 35 ವರ್ಷ ವಯಸ್ಸು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *