ಬಿಳಿ ಕೂದಲನ್ನು ನ್ಯಾಚುರಲ್ ಪೌಡರ್ ಉಪಯೋಗಿಸಿ ಕಪ್ಪು ಮಾಡಿ..ಕೆಮಿಕಲ್ ಸಹಾಯ ಇಲ್ಲದೆ ಬಿಳಿ ಕೂದಲು ಕಪ್ಪು ಮಾಡುವ ವಿಧಾನ - Karnataka's Best News Portal

ಬಿಳಿ ಕೂದಲು ಸಮಸ್ಯೆಗೆ ಕೆಮಿಕಲ್ ಬಳಸದೆ ನ್ಯಾಚುರಲ್ ಆಗಿ ಕಪ್ಪು ಮಾಡುವ ವಿಧಾನ||ಬಿಳಿ ಕೂದಲು ಕಾಣಿಸಿಕೊಂಡ ನಂತರ ಹಲವಾರು ಕೆಮಿಕಲ್ ಪದಾರ್ಥಗಳನ್ನು ಉಪಯೋಗಿಸಿ ತಲೆ ಕೂದಲನ್ನು ಕಪ್ಪಾಗಿಸಿಕೊಳ್ಳುತ್ತಿರುತ್ತಾರೆ ಆದರೆ ಅದು ಶಾಶ್ವತವಾಗಿ ಹೆಚ್ಚಿನ ದಿನಗಳ ಸಮಯ ಉಳಿಯುವುದಿಲ್ಲ ಬದಲಿಗೆ ಎರಡು ಮೂರು ಸಲ ತಲೆ ಸ್ನಾನ ಮಾಡಿದರೆ ಆ ಬಣ್ಣ ಹೊರಟು ಹೋಗುತ್ತದೆ ಇದರಿಂದ ಮತ್ತೆ ತಲೆಗೆ ಕಪ್ಪು ಬಣ್ಣ ಬರೋದಕ್ಕೆ ಪದೇ ಪದೇ ಉಪಯೋಗಿಸುತ್ತಿರುತ್ತೇವೆ.

ಆದರೆ ಹೆಚ್ಚಿನ ಸಮಯದವರೆಗೆ ಇದು ನಮ್ಮ ಕೂದಲು ಕಪ್ಪಾಗಿರುವಂತೆ ನೋಡಿಕೊಳ್ಳುವುದಿಲ್ಲ ಬದಲಿಗೆ ಸ್ವಲ್ಪ ದಿನದಲ್ಲಿಯೇ ಹೋಗುವುದರಿಂದ ಇದನ್ನು ಹಚ್ಚುವುದು ಉಪಯೋಗವಿಲ್ಲ ಎಂದೇ ಹೇಳಬಹುದು ಜೊತೆಗೆ ಇದರಲ್ಲಿ ಯಾವುದಾದರೂ ಕೆಮಿಕಲ್ ಬಳಸಿ ಮಾಡಿರುವುದರಿಂದ ಇದು ನಮ್ಮ ತಲೆ ಕೂದಲನ್ನು ಹಾಳು ಮಾಡುತ್ತದೆ ಜೊತೆಗೆ ಹಲವಾರು ಸಮಸ್ಯೆ ಯನ್ನು ಕೂಡ ತರಬಹುದು.

ಆದ್ದರಿಂದ ಇಂತಹ ಪದಾರ್ಥಗಳನ್ನು ಉಪಯೋಗಿಸು ವುದು ತುಂಬಾ ಅಪಾಯಕಾರಿ ಅದರಲ್ಲೂ ಜೊತೆಗೆ ಕೆಲವೊಬ್ಬರು ಈ ರೀತಿಯ ಯಾವುದೇ ವಿಧಾನಗಳನ್ನು ಅನುಸರಿಸುವುದಿಲ್ಲ ಜೊತೆಗೆ ಮನೆಯಲ್ಲಿಯೇ ಸಿಗುವಂತಹ ಕೆಲವೊಂದು ಪದಾರ್ಥಗಳನ್ನು ಉಪಯೋಗಿಸಿ ಅಥವಾ ಮೆಹಂದಿ ಸೊಪ್ಪನ್ನು ಉಪಯೋಗಿಸಿ ತಮ್ಮ ಕೂದಲಿನ ಬಣ್ಣವನ್ನು ತಾವೇ ಸರಿಪಡಿಸಿಕೊಳ್ಳುವುದರ ಮುಖಾಂತರ ಈ ವಿಧಾನಗಳನ್ನು ಅನುಸರಿಸುತ್ತಿರುತ್ತಾರೆ ಅದೇ ರೀತಿ ಈ ದಿನ ನಾವು ಹೇಳುವಂತಹ ಈ ಒಂದು ವಿಧಾನವನ್ನು ಅನುಸರಿಸುವುದರಿಂದ.

ನಿಮಗೆ ಯಾವುದೇ ರೀತಿಯಾದಂತಹ ತೊಂದರೆ ಉಂಟಾಗುವುದಿಲ್ಲ ಜೊತೆಗೆ ಕೂದಲು ಹೆಚ್ಚಾಗಿ ಉದುರುವುದಿಲ್ಲ ಉದ್ದವಾಗಿ ಬೆಳೆಯುವುದಕ್ಕೆ ಪ್ರಾರಂಭಿಸುತ್ತದೆ ಜೊತೆಗೆ ಕೂದಲು ಹೆಚ್ಚಿನ ದಿನಗಳ ವರೆಗೆ ಕಪ್ಪಾಗಿರುತ್ತದೆ ಜೊತೆಗೆ ಕೆಲವೊಬ್ಬರಿಗೆ ಬಿಳಿ ಕೂದಲು ಸಂಪೂರ್ಣವಾಗಿಯೇ ದೂರವಾಗುತ್ತದೆ ಹಾಗಾದರೆ ಈ ಒಂದು ವಿಧಾನವನ್ನು ಹೇಗೆ ಮಾಡುವುದು ಹಾಗೂ ಇದಕ್ಕೆ ಯಾವ ಪದಾರ್ಥಗಳು ಬೇಕು ಎನ್ನುವುದನ್ನು ಈ ಕೆಳಗೆ ತಿಳಿಯೋಣ.

ಈ ಒಂದು ವಿಧಾನ ಅನುಸರಿಸುವುದಕ್ಕೆ ಬೇಕಾಗುವ ಪದಾರ್ಥಗಳು ಮೆಹಂದಿ ಪೌಡರ್ ಮತ್ತು ಇಂಡಿಗೋ ಪೌಡರ್ ಇದನ್ನು ಯಾವ ರೀತಿ ಉಪಯೋಗಿಸಬೇಕು ಎಂದರೆ ನಿಮ್ಮ ತಲೆಗೆ ಎಷ್ಟು ಅಳತೆ ಬೇಕೋ ಅಷ್ಟು ಮೆಹಂದಿ ಪೌಡರ್ ಅನ್ನು ಹಿಂದಿನ ದಿನ ರಾತ್ರಿ ಮೊಸರಲ್ಲಿ ಹಾಕಿ ಕಲಸಿ ಇಟ್ಟು ನಂತರ ಬೆಳಗಿನ ಸಮಯ ಇದನ್ನು ನಿಮ್ಮ ತಲೆಗೆ ಹಚ್ಚಿ ಸ್ನಾನ ಮಾಡಬೇಕು ನಂತರ ಬೆಳಗ್ಗೆ ಅಥವಾ ನಾಳೆ.

ಇಂಡಿಗೂ ಪೌಡರ್ ಗೆ ಉಗುರು ಬೆಚ್ಚಗಿನ ನೀರನ್ನು ಹಾಕಿ ಕಲಸಿ ತಕ್ಷಣ ಅದನ್ನು ನಿಮ್ಮ ತಲೆಗೆ ಹಚ್ಚಿ ಸ್ನಾನ ಮಾಡುವುದರಿಂದ ತಲೆ ಕೂದಲು ಕಪ್ಪಾಗುತ್ತದೆ ಜೊತೆಗೆ ಇದನ್ನು ಉಪಯೋಗಿಸುತ್ತಾ ಬರುವುದರಿಂದ ತಲೆ ಕೂದಲು ಸದಾ ಕಾಲ ಕಪ್ಪಗಿ ಇರುವಂತೆ ಮಾಡುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *