ರಾಹುವಿನಿಂದಾಗಿ 2023 ರಲ್ಲಿ ಈ ನಾಲ್ಕು ರಾಶಿಯವರ ಅದೃಷ್ಟ ಬೆಳಗಲಿದೆ..2023 ವರ್ಷದಲ್ಲಿ ನಿಮ್ಮ ಅದೃಷ್ಟ ಹೇಗಿದೆ ನೋಡಿ - Karnataka's Best News Portal

ರಾಹುವಿನಿಂದಾಗಿ 2023ರಲ್ಲಿ ಈ ನಾಲ್ಕು ರಾಶಿಯವರ ಅದೃಷ್ಟ ಬೆಳಗಲಿದೆ… ಜ್ಯೋತಿಷ್ಯ ಶಾಸ್ತ್ರದಲ್ಲಿ ಪಾಪ ಗ್ರಹಗಳ ಕಾಟದಿಂದ ಯಾರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ ಜ್ಯೋತಿಷ್ಯದ ಪ್ರಕಾರ ರಾಹು ಕೇತುಗಳನ್ನು ಪಾಪ ಗ್ರಹಗಳು ಎಂದು ಕರೆಯಲಾಗುತ್ತದೆ ಹಾಗೆ ನವಗ್ರಹದಲ್ಲಿ ಶನಿ ಗ್ರಹದಂತೆಯೇ ಈ ರಾಹು ಕೇತು ಚಲನೆಯಲ್ಲಿನ ಸಣ್ಣ.

ಬದಲಾವಣೆಯು ಕೂಡ 12 ರಾಶಿ ಜನಗಳ ಜೀವನದಲ್ಲಿ ದೊಡ್ಡ ಪರಿಣಾಮ ಬೀರುತ್ತದೆ. ರಾಹು ಮತ್ತು ಕೇತು ಈ ಎರಡು ಕೂಡ ಸದಾ ಇಮ್ಮುಖವಾಗಿ ಚಲಿಸುವ ಗ್ರಹಗಳು ಇದು ಪ್ರತಿ ಒಂದೂವರೆ ವರ್ಷಕ್ಕೊಮ್ಮೆ ತಮ್ಮ ರಾಶಿ ಚಕ್ರವನ್ನ ಬದಲಾಯಿಸುತ್ತದೆ. ಪ್ರಸ್ತುತ ಮೇಷ ರಾಶಿಯಲ್ಲಿರುವ ರಾಹುಗ್ರಹವು ಹೊಸ ವರ್ಷದಲ್ಲಿ 10 ತಿಂಗಳುಗಳ ಕಾಲ ಇದೇ.


ರಾಶಿಯಲ್ಲಿ ಉಳಿದಿದ್ದಾನೆ 2023ರ ಅಕ್ಟೋಬರ್ 30ರಂದು ರಾಹು ತನ್ನ ರಾಶಿ ಚಕ್ರವನ್ನು ಬದಲಾಯಿಸುವ ಮೂಲಕ ಮೀನ ರಾಶಿಗೆ ಪ್ರವೇಶಿಸಲಿದ್ದಾನೆ 2023ರಲ್ಲಿ ಅಕ್ಟೋಬರ್ ಮಾಸದವರೆಗೂ ಮೇಷ ರಾಶಿ ಎಲ್ಲಿರುವ ರಾಹು ನಾಲ್ಕು ರಾಶಿ ಜನರ ಜೀವನವನ್ನ ಬೆಳಗಲಿದ್ದಾನೆ ಅವರು ಈ ಸಮಯದಲ್ಲಿ ಜೀವನದಲ್ಲಿ ಪ್ರತಿ ಹಂತದಲ್ಲೂ ಉನ್ನತಿಯನ್ನು ಏರುತ್ತಾರೆ.

ಯಶಸ್ಸನ್ನು ಸಾಧಿಸುತ್ತದೆ ಎಂದು ಹೇಳಲಾಗುತ್ತದೆ.ಆ ಅದೃಷ್ಟದ ರಾಶಿಗಳು ಯಾವುವೆಂದು ನೋಡುವುದಾದರೆ ಮೊದಲನೆಯದಾಗಿ ಮಿಥುನ ರಾಶಿ ಮೇಷ ರಾಶಿ ಎಲ್ಲಿರುವ ರಾಹು 2023 ಅಕ್ಟೋಬರ ವರೆಗೂ ಮೇಷ ರಾಶಿಯಲ್ಲಿ ಇರುತ್ತಾನೆ ಹಾಸನದಲ್ಲಿ ಮಿಥುನ ರಾಶಿಯವರಿಗೆ ಸಾಕಷ್ಟು ಆರ್ಥಿಕ ಲಾಭವನ್ನು ನೀಡಲಿದ್ದಾನೆ ಈ ಸಮಯದಲ್ಲಿ ನಿಮ್ಮ.

ಖರ್ಚುಗಳು ಹೆಚ್ಚಾಗುತ್ತದೆ ಆದರೂ ಕೂಡ ಆದಾಯದ ಹೊಸ ಮೂಲಗಳು ಸೃಷ್ಟಿಯಾಗುತ್ತವೆ ಯಾವುದೇ ರೀತಿ ತೊಂದರೆಯಾಗುವುದಿಲ್ಲ ಇನ್ನು ಕಟಕ ರಾಶಿಗೆ ನೋಡುವುದಾದರೆ 2023ರಲ್ಲಿ ರಾಹು ಸಂಚಾರವು ಕರ್ಕಾಟಕ ರಾಶಿಗೆ ಹಠಾತ್ ವಿದ್ಯ ಲಾಭವನ್ನ ಕೊಡುತ್ತಾನೆ ನೀವು ಊಹೆನೇ ಮಾಡಿರುವುದಿಲ್ಲ ಆ ರೀತಿಯಾಗಿ ನಿಮಗೆ ಲಾಭ ಸಿಗುತ್ತದೆ ಬೇರೆ ಬೇರೆ ಮೂಲಗಳಿಂದ.

ಪೃಥ್ವಿ ರಂಗದಲ್ಲಿ ಹೊಸ ಜವಾಬ್ದಾರಿಗಳು ಹೆಗಲಿಗೆ ಇರುತ್ತದೆ ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿದ್ದು ತುಂಬಾ ಹಣ ಸಂಪಾದಿಸುವಿರಿ ಹಾಗೆ ನೀವು ಕೈ ಹಾಕುವ ಪ್ರತಿ ಕೆಲಸವೂ ಅದೃಷ್ಟ ಕೈ ಹಿಡಿಯುತ್ತದೆ ಯಶಸ್ಸಿನ ಉತ್ತುಂಗಕ್ಕೆ ನೀವು ಏರುತ್ತಿರ ಎಂದು ಹೇಳಬಹುದು. ಮೂರನೆಯದಾಗಿ ವೃಶ್ಚಿಕ ರಾಶಿ 2023ರ ಅಕ್ಟೋಬರ್ವರೆಗೂ ಮೇಷ ರಾಶಿಯಲ್ಲಿ ರಾಹುವಿನ ಇಮ್ಮುಖ.

ಚಲನೆಯು ಚಿಕ್ಕ ರಾಶಿಯ ಜನರ ಮೇಲೆ ಹೆಚ್ಚು ಪ್ರಭಾವ ಬೀರಲಿದೆ ಈ ಸಮಯದಲ್ಲಿ ನಿಮ್ಮ ವಿರೋಧಿಗಳ ವಿರುದ್ಧ ವಿಜಯ ಪತಾಕೆಯನ್ನು ಹಾರಿಸುವಿರಿ ಎಂದು ಹೇಳಬಹುದು ಅಂದರೆ ಯಾವಾಗಲೂ ಗೆಲುವನ್ನು ಸಾಧಿಸುತ್ತೀರಾ ನಿಮ್ಮ ಪ್ರತಿಸ್ಪರ್ಧಿಯ ಜೊತೆ ಈ ಸಮಯದಲ್ಲಿ ನಿಮ್ಮ ಆತ್ಮಸ್ಥೈರ್ಯ ಹೆಚ್ಚಾಗಲಿದ್ದು ಅದರ ಆಧಾರದ ಮೇಲೆ ಎಲ್ಲಾ ಕೆಲಸ.

ಕಾರ್ಯಗಳು ಯಶಸ್ವಿ ಕೂಡ ಆಗುತ್ತವೆ ಹೊಸ ಮೂಲಗಳಿಂದ ಹಣಕಾಸಿನ ಹರಿವು ಹೆಚ್ಚಾಗಲಿದ್ದು ಆರ್ಥಿಕ ಸ್ಥಿತಿ ಬಲವಾಗುತ್ತದೆ ಎಂದು ಹೇಳಬಹುದು,ವೃತ್ತಿ ಜೀವನದಲ್ಲಿ ನಿಮ್ಮ ಊಹೆಗೂ ಮೀರಿದ ದೊಡ್ಡ ಅವಕಾಶಗಳು ನಿಮ್ಮನ್ನ ಹುಡುಕಿಕೊಂಡು ಬರುತ್ತವೆ ಹಾಗೆ ಹೊಸ ವರ್ಷದಂದು ನಿಮ್ಮ ಸ್ಮರಣೀಯ.

ಪ್ರವಾಸಗಳನ್ನು ನೀವು ಕೈಗೊಳ್ಳಬಹುದು ಕೊನೆಯದಾಗಿ ರಾಶಿ 2023ರಲ್ಲಿ ರಾಹು ಕುಂಭ ರಾಶಿಯವರಿಗೆ ಬಂಪರ್ ಲಾಭವನ್ನು ನೀಡಲಿದ್ದಾನೆ ವ್ಯಾಪಾರ ವ್ಯವಹಾರದಲ್ಲಿ ದೊಡ್ಡ ಲಾಭ ಒಂದಬಹುದು ಕೆಲವೊಂದರಲ್ಲಿ ತೊಂದರೆ ಇದ್ದರೂ ಕೂಡ.

ಒಳ್ಳೆಯ ಫಲಿತಾಂಶಗಳು ನಿಮಗೆದೊರಕುತ್ತದೆ ಉದ್ಯೋಗಸ್ಥರಿಗೆ ಲಾಭವಾಗಲಿದೆ ನಿಮ್ಮ ವಿದೇಶಕ್ಕೆ ಹೋಗುವ ಕನಸನ್ನಾದರೂ ಉಳಿದಿದ್ದರೆ ಅದು ಕೂಡ ನನಸಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

Leave a Reply

Your email address will not be published. Required fields are marked *