ಒಂದೇ ನಿಮಿಷದಲ್ಲಿ ಒಂದು ಕೆಜಿಯಷ್ಟು ಬೆಳ್ಳುಳ್ಳಿಯನ್ನು ಬಿಡಿಸಲು ಬಹಳ ಸುಲಭವಾಗಿ ಬಿಡಿಸಬಹುದು.ಅಡುಗೆ ಮನೆಗೆ ಬೇಕಾದ ಸುಲಭ ಟಿಪ್ಸ್... » Karnataka's Best News Portal

ಒಂದೇ ನಿಮಿಷದಲ್ಲಿ ಒಂದು ಕೆಜಿಯಷ್ಟು ಬೆಳ್ಳುಳ್ಳಿಯನ್ನು ಬಿಡಿಸಲು ಬಹಳ ಸುಲಭವಾಗಿ ಬಿಡಿಸಬಹುದು.ಅಡುಗೆ ಮನೆಗೆ ಬೇಕಾದ ಸುಲಭ ಟಿಪ್ಸ್…

ಒಂದೇ ನಿಮಿಷದಲ್ಲಿ 1 ಕೆ.ಜಿ ಬೆಳ್ಳುಳ್ಳಿಯನ್ನು ಬಿಡಿಸಲು ಒಂದು ಪಿನ್ನು ಸಾಕು|| ಅಡುಗೆಮನೆಯ ಸಲಹೆಗಳು
ಪ್ರತಿಯೊಬ್ಬ ಹೆಣ್ಣು ಮಕ್ಕಳು ಕೂಡ ಅಡುಗೆ ಮನೆಯಲ್ಲಿ ಎಷ್ಟೇ ವಿಧವಾಗಿ ಕೆಲಸವನ್ನು ಮಾಡಿದರು ಕೂಡ ಒಂದಲ್ಲ ಒಂದು ಕೆಲಸ ಅವರಿಗೆ ಕಷ್ಟವಾಗಿ ಇರುತ್ತದೆ ಜೊತೆಗೆ ಆ ಕೆಲಸವನ್ನು ಹೇಗೆ ಸುಲಭವಾಗಿ ಮಾಡಿಕೊಳ್ಳುವುದು ಎನ್ನುವಂತಹ ಸಮಯವೂ ಕೂಡ ಅವರಲ್ಲಿ ಇರುವುದಿಲ್ಲ.

WhatsApp Group Join Now
Telegram Group Join Now

ಬದಲಿಗೆ ಅವರಿಗೆ ಎಷ್ಟು ಸಾಧ್ಯವೋ ಅಷ್ಟು ಕೆಲಸವನ್ನು ಮಾಡಿ ಮಿಕ್ಕಂತ ಕೆಲಸವನ್ನು ಹಾಗೆಯೇ ಬಿಟ್ಟಿರುತ್ತಾರೆ ಜೊತೆಗೆ ಈ ಕೆಲಸ ನನ್ನ ಕೈಯಲ್ಲಿ ಆಗುವುದಿಲ್ಲ ಎಂದು ಆ ಕೆಲಸವನ್ನು ಕೂಡ ಅವರು ಮಾಡುವುದಿಲ್ಲ ಅದೇ ರೀತಿಯಾಗಿ ಈ ದಿನ ನಾವು ಹೇಳುವ ಕೆಲವೊಂದು ಅಡುಗೆಮನೆಯ ಸಲಹೆಗಳು ಪ್ರತಿಯೊಬ್ಬರಿಗೂ ಕೂಡ ಉಪಯೋಗವಾಗುತ್ತದೆ ಜೊತೆಗೆ ಬೆಳಗಿನ ಸಮಯ ಬೇಗ ಎದ್ದು ಈ ಕೆಲಸವನ್ನು ಸುಲಭವಾಗಿ ಮಾಡಬಹುದು.


ಅದರಲ್ಲೂ ಹೊರಗಡೆ ಕೆಲಸಕ್ಕೆ ಹೋಗುವಂತಹ ಮಹಿಳೆಯರಿಗೆ ನಾವು ಹೇಳುವಂತಹ ಈ ಒಂದು ವಿಧಾನ ಬಹಳ ಉಪಯುಕ್ತಕರವಾಗಿರುತ್ತದೆ ಹಾಗಾದರೆ ಅಡುಗೆಮನೆಯ ಕೆಲವೊಂದಷ್ಟು ಸಲಹೆಗಳು ಯಾವುವು ಹಾಗೂ ಅವುಗಳನ್ನು ಹೇಗೆ ಅನುಸರಿಸುವುದು ಎನ್ನುವಂತಹ ಮಾಹಿತಿ ಬಗ್ಗೆ ಈ ದಿನ ತಿಳಿಯೋಣ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಯೊಬ್ಬರಿಗೂ ಕೂಡ ಎಷ್ಟು ಜನಕ್ಕಾದರೂ ಸರಿ ಅಡುಗೆಯನ್ನು ಮಾಡುತ್ತಾರೆ ಆದರೆ ಚಿಕ್ಕಪುಟ್ಟ ಕೆಲಸವನ್ನು ಯಾರೂ ಕೂಡ ಮಾಡಲು ಮುಂದೆ ಬರುವುದಿಲ್ಲ.

See also  ಇಂಧನ ಕಾರುಗಳ ಕಥೆ ಮುಗಿಸಿದ ಟೊಯೊಟಾ ನೀರಿನಿಂದ ಚಲಿಸುವ ಇಂಜಿನ್ ಅಭಿವೃದ್ಧಿ ವಿಶ್ವದ ಮಾರುಕಟ್ಟೆಯಲ್ಲೇ ಟೊಯೊಟಾ ಮಾಡಿದ ಕ್ರಾಂತಿ ನೋಡಿ

ಅದರಲ್ಲೂ ಬೆಳ್ಳುಳ್ಳಿಯನ್ನು ಬಿಡಿಸುವ ಕೆಲಸ ಎಂದರೆ ಹೆಚ್ಚಿನ ಜನ ದೂರ ಸರಿಯುತ್ತಾರೆ ಆದರೆ ಈಗ ನಾವು ಹೇಳುವಂತಹ ಈ ಒಂದು ವಿಧಾನವನ್ನು ಅನುಸರಿಸು ವುದರಿಂದ ಕೆಜಿ ಬೆಳ್ಳುಳ್ಳಿಯನ್ನು ಸುಲಭವಾಗಿ ಕಡಿಮೆ ಸಮಯದಲ್ಲಿಯೇ ಬಿಡಿಸಬಹುದು ಅದು ಹೇಗೆ ಎಂದರೆ ಬೆಳ್ಳುಳ್ಳಿಯನ್ನು ಹೆಸರುಗಳಾಗಿ ಬಿಡಿಸಿಟ್ಟು ಅದನ್ನು ಸ್ವಲ್ಪ ಬಾಣಲೆಯಲ್ಲಿ ಹುರಿದು ನಂತರ ಅದನ್ನು.

ಒಂದು ಪಿನ್ನಿನ ಸಹಾಯದಿಂದ ಬಿಡಿಸುತ್ತಾ ಬಂದರೆ ಸುಲಭವಾಗಿ ಬಿಡಿಸಬಹುದು. ಇನ್ನು ಎರಡನೆಯದಾಗಿ ಪ್ರತಿಯೊಬ್ಬರೂ ಕೂಡ ಮನೆಯಲ್ಲಿ ಉಪ್ಪಿನಕಾಯಿ ಇಟ್ಟಂತಹ ಡಬ್ಬಿಯನ್ನು ಬೇರೆ ಪದಾರ್ಥ ಇಡಲು ಉಪಯೋಗಿಸುವುದಿಲ್ಲ ಏಕೆಂದರೆ ಅದರಲ್ಲಿ ಉಪ್ಪಿನಕಾಯಿಯ ವಾಸನೆ ಇರುತ್ತದೆ ಆದ್ದರಿಂದ ಅದನ್ನು ಅದಕ್ಕೆ ಮಾತ್ರ ಸೀಮಿತವಾಗಿ ಇಟ್ಟಿರುತ್ತಾರೆ ಆದರೆ ಈ ದಿನ ನಾವು ಹೇಳುವಂತಹ ಈ ಒಂದು ಸಲಹೆ.

ಉಪ್ಪಿನಕಾಯಿಯ ವಾಸನೆ ಬರದಂತೆ ಆ ಪಾತ್ರೆಯನ್ನು ಶುಚಿ ಮಾಡುತ್ತದೆ ಅದು ಏನೆಂದರೆ ಕಡ್ಡಿ ಪೆಟ್ಟಿಯನ್ನು ಹಚ್ಚಿ ಅದನ್ನು ತಕ್ಷಣವೇ ಆರಿಸಿ ಅದರ ಒಳಗೆ ಇಟ್ಟು ಮುಚ್ಚಳವನ್ನು ಮುಚ್ಚಬೇಕು ನಂತರ ಅದನ್ನು ತೊಳೆದರೆ ಅದರಲ್ಲಿ ಉಪ್ಪಿನಕಾಯಿಯ ವಾಸನೆ ಇರುವುದಿಲ್ಲ ಜೊತೆಗೆ ಒಂದು ಚಮಚ ಸಾಸಿವೆಯನ್ನು ಅದರಲ್ಲಿ ಇಟ್ಟು ಇಡೀ ರಾತ್ರಿ ಹಾಗೆ ಬಿಟ್ಟು ಬೆಳಗಿನ ಸಮಯ ತೊಳೆಯುವುದರಿಂದಲೂ ವಾಸನೆ ಬರುವುದಿಲ್ಲ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">