ಅಂದುಕೊಂಡಿದ್ದು ಆಗೋ ಮೊದಲು ಹಲವು ಪರಿವರ್ತನೆ ತುಲಾ ರಾಶಿಗೆ ತುಲಾ ರಾಶಿ ಶನಿ ಗೋಚಾರ ಫಲ 2023-2025 ರ ತನಕ ಹೇಗಿರಲಿದೆ ನೋಡಿ - Karnataka's Best News Portal

ಅಂದುಕೊಂಡಿದ್ದು ಆಗೋ ಮೊದಲು ಹಲವು ಪರಿವರ್ತನೆ ತುಲಾ ರಾಶಿಗೆ ತುಲಾ ರಾಶಿ ಶನಿ ಗೋಚಾರ ಫಲ 2023-2025 ರ ತನಕ ಹೇಗಿರಲಿದೆ ನೋಡಿ

ತುಲಾ ರಾಶಿ ಶನಿ ರಾಶಿ ಗೋಚಾರ ಫಲ 2023 -25||
ಶನಿ ಅರ್ಧಾಷ್ಟಮ ಶನಿಯಿಂದ ಪಂಚಮ ಶನಿಯಾಗಿ ಬದಲಾಗುತ್ತಿದ್ದಾನೆ ಇದರಲ್ಲಿ ಬದಲಾವಣೆ ಖಂಡಿತ ವಾಗಿ ಆಗುತ್ತದೆ ನಿಮಗೆಲ್ಲಾ ತಿಳಿದಿರುವಂತೆ ಪ್ರತಿ ಬದಲಾವಣೆಯಲ್ಲೂ ಕೂಡ ಕೆಲವೊಂದಷ್ಟು ಕೆಟ್ಟ ಪರಿಣಾಮಗಳು ಕೆಲವೊಂದು ಒಳ್ಳೆಯ ಪರಿಣಾಮ ಗಳು ಕೂಡ ಬೀರುತ್ತದೆ ಒಟ್ಟಾರೆಯಾಗಿ ಒಳ್ಳೆಯ ಫಲಗಳನ್ನು ಅನುಭವಿಸಿದ ನಂತರ ಕೆಟ್ಟ ಫಲಗಳನ್ನು ಕೂಡ ಅನುಭವಿಸಲೇ ಬೇಕಾಗಿರುತ್ತದೆ.

ಹಾಗಾದರೆ ತುಲಾ ರಾಶಿಯವರು ಶನಿಯ ಗೋಚಾರ ಫಲದಿಂದ ಯಾವ ರೀತಿಯಾದಂತಹ ನಿಯಮಗಳನ್ನು ಅನುಸರಿಸಬೇಕು ಹಾಗೂ ಯಾವ ಒಳ್ಳೆಯ ಫಲ ಗಳನ್ನು ಪಡೆದುಕೊಳ್ಳುತ್ತಾರೆ ಯಾವುದೆಲ್ಲ ಪರಿಸ್ಥಿತಿ ಗಳನ್ನು ಇವರು ಎದುರಿಸಬೇಕಾಗಿರುತ್ತದೆ ಎನ್ನುವ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳೋಣ ತುಲಾ ರಾಶಿಯವರಿಗೆ 2025 ರ ತನಕ ಶನಿ ಪಂಚಮ ಸ್ಥಾನದಲ್ಲಿಯೇ ಇರುತ್ತಾನೆ.


ಅದರಲ್ಲೂ ತುಲಾ ರಾಶಿಗೆ ಮಿತ್ರ ಸ್ಥಾನದಲ್ಲಿ ಮತ್ತು ಅತ್ಯಂತ ಶುಭ ಗ್ರಹವಾಗಿ ತುಲಾ ರಾಶಿಯಲ್ಲಿ ಶನಿ ಇರುತ್ತಾನೆ ಅದರಲ್ಲೂ ವಿಶೇಷವಾಗಿ ತುಲಾ ಲಗ್ನ ನಿಮ್ಮದಾಗಿದ್ದರೆ ಹೆಚ್ಚಾಗಿ ಒಳ್ಳೆಯ ಫಲಗಳನ್ನು ಪಡೆದು ಕೊಳ್ಳಬಹುದು ಶನಿಗೆ ಕೆಲವೊಂದಷ್ಟು ಇಷ್ಟವಾದ ಲಗ್ನಗಳು ಕೂಡ ಇದೆ ಅವು ಯಾವುವೆಂದರೆ ಮಕರ ಕುಂಭ ವೃಷಭ ತುಲಾ ಕನ್ಯಾ ಹಾಗೂ ಮಿಥುನ ಈ ಲಗ್ನದ ವ್ಯಕ್ತಿಗಳು ನೀವಾಗಿದ್ದರೆ ಶನಿಗೆ ಆಪ್ತವಾದಂತಹ ರಾಶಿಗಳಾಗಿರುತ್ತದೆ.

See also  ತುಲಾ ರಾಶಿ ಇದೊಂದಿದ್ರೆ ಈ ಡಿಸೆಂಬರ್ ನಲ್ಲಿ ನಿಮ್ ಕಥೆ ಬೇರೆ..ನಿಮ್ಮ ಮಾಸ ಭವಿಷ್ಯ ಹೇಗಿರಲಿದೆ ನೋಡಿ

ಹೀಗಾಗಿ ಇಂತಹ ಲಗ್ನಗಳಿಗೆ ಶನಿ ಶುಭವಾಗುತ್ತಾನೆ ಯಾವುದೇ ಒಬ್ಬ ವ್ಯಕ್ತಿಯ ಜಾತಕವನ್ನು ಅವನ ಹೆಸರಿನಿಂದ ಕಂಡು ಹಿಡಿಯಲು ಸಾಧ್ಯವಿಲ್ಲ ಬದಲಿಗೆ ಅವನ ಜಾತಕವನ್ನು ಸಂಪೂರ್ಣವಾಗಿ ಕೂಲಂಕುಶ ವಾಗಿ ತಿಳಿದುಕೊಂಡಾಗ ಮಾತ್ರ ಆ ವ್ಯಕ್ತಿಯ ಸಂಪೂರ್ಣ ಜಾತಕವನ್ನು ಪಡೆದುಕೊಳ್ಳಬಹುದಾಗಿರು ತ್ತದೆ.ಕೆಲವೊಬ್ಬರು ಶನಿಯ ಗೋಚಾರ ಫಲದಿಂದ ನಮ್ಮ ವ್ಯಾಪಾರ ವ್ಯವಹಾರಗಳಲ್ಲಿ ಏನಾದರೂ ತೊಂದರೆ ಆಗಬಹುದಾ ಎಂದು ಚಿಂತಿಸುತ್ತಿರುತ್ತಾರೆ ಆದರೆ ಯಾವುದೇ ರೀತಿಯಾದಂತಹ ತೊಂದರೆಗಳನ್ನು ಶನಿ ನಿಮಗೆ ಉಂಟು ಮಾಡುವುದಿಲ್ಲ ಇದರಿಂದ ಭಯಪಡುವ ಅವಶ್ಯಕತೆ ಇಲ್ಲ.

ನಿಮಗೆ ಶನಿ ಎಷ್ಟೇ ತೊಂದರೆಯನ್ನು ಕೊಟ್ಟರು ಕೂಡ ಅದನ್ನು ಸರಿಪಡಿಸುವಂತೆ ಕೆಲವೊಂದು ಒಳ್ಳೆಯ ಫಲಗಳನ್ನು ಕೂಡ ಕೊಟ್ಟಿರುತ್ತಾನೆ ಆದ್ದರಿಂದ ಇದ ರಿಂದ ಹೆಚ್ಚಾಗಿ ಭಯಪಡುವಂತ ಅಗತ್ಯ ಏನು ಇಲ್ಲ. ಅದರಲ್ಲೂ ಬಹಳ ಮುಖ್ಯವಾಗಿ ತುಲಾ ರಾಶಿಯಲ್ಲಿ ಇರುವಂತಹ ಪ್ರತಿಯೊಬ್ಬರೂ ಕೂಡ ನಿಮ್ಮ ಎಲ್ಲಾ ಕೆಲಸಗಳನ್ನು ನೀವು ನಿಷ್ಠೆಯಿಂದ ಪ್ರಾಮಾಣಿಕವಾಗಿ ಯಾರಿಗೂ ಕೂಡ ತೊಂದರೆ ಕೊಡದೆ ನಿಮ್ಮ ಪಾಡಿಗೆ ನೀವಿದ್ದರೆ.

ನಿಮಗೆ ಶನಿ ಯಾವುದೇ ರೀತಿಯ ತೊಂದರೆಯನ್ನು ಉಂಟು ಮಾಡುವುದಿಲ್ಲ ಬದಲಿಗೆ ಯಾರು ಅಡ್ಡದಾರಿ ಯಲ್ಲಿ ಜನರಿಗೆ ಮೋಸ ಮಾಡುತ್ತಾ ಅವರ ಹಣವನ್ನು ದೋಚುತ್ತಿದ್ದರೆ ಅಂತವರಿಗೆ ಶನಿ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಅವರಿಗೆ ಕೆಲವೊಂದಷ್ಟು ಪಾಠವನ್ನು ಕಲಿಸುತ್ತಾನೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ಮುಂಜಾನೆ ಎದ್ದ ಕೂಡಲೆ ಮಹಿಳೆಯರು ಈ ಮೂರು ಕೆಲಸಗಳನ್ನು ಮಾಡಿದರೆ ಎಂದಿಗೂ ಕರಗದ ಸಂಪತ್ತು ನಿಮ್ಮದೆ..

[irp]