ಇವೆರಡನ್ನು ಅತಿಯಾಗಿ ಬಳಸಿದರೆ ದೃಷ್ಟಿ ದೋಷ ಹಾಗೂ ವೀರ್ಯ ನಾಶ ಎನ್ನುತ್ತದೆ ಆಯುರ್ವೇದ ಶಾಸ್ತ್ರ » Karnataka's Best News Portal

ಇವೆರಡನ್ನು ಅತಿಯಾಗಿ ಬಳಸಿದರೆ ದೃಷ್ಟಿ ದೋಷ ಹಾಗೂ ವೀರ್ಯ ನಾಶ ಎನ್ನುತ್ತದೆ ಆಯುರ್ವೇದ ಶಾಸ್ತ್ರ

ಇವೆರಡನ್ನು ಅತಿಯಾಗಿ ಬಳಸಿದರೆ ದೃಷ್ಟಿ ಮತ್ತು ವೀರ್ಯ ನಾಶವಾಗುತ್ತದೆ||ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಈ ಎರಡು ಪದಾರ್ಥಗಳನ್ನು ಆರೋಗ್ಯಕ್ಕೆ ಒಳ್ಳೆಯದು ಎಂದು ಅಥವಾ ನಿಮಗೆ ಇಷ್ಟ ಎಂದು ಅವುಗಳನ್ನು ಅತಿಯಾಗಿ ನಿಮ್ಮ ಆಹಾರ ಪದ್ಧತಿಯಲ್ಲಿ ಉಪಯೋಗಿ ಸುತ್ತಿರುತ್ತೀರಾ ಆದರೆ ಅವುಗಳು ಅತಿಯಾದರೆ ನಮ್ಮ ದೇಹದ ಮೇಲೆ ಹಲವಾರು ರೀತಿಯಾದಂತಹ ತೊಂದರೆಗಳನ್ನು ಕೊಡುತ್ತದೆ ಅದರಲ್ಲೂ ಮುಖ್ಯವಾಗಿ ನಮ್ಮ ದೃಷ್ಟಿ ದೋಷ ಮತ್ತು ವೀರ್ಯ ನಾಶವನ್ನು ಕೂಡ ಅದು ಮಾಡುತ್ತದೆ.

WhatsApp Group Join Now
Telegram Group Join Now

ಹೀಗೆಂದು ಆಯುರ್ವೇದದಲ್ಲಿ ತಿಳಿಸಲಾಗಿದೆ ನಾವು ಎಷ್ಟೋ ಬಾರಿ ಈ ಪದಾರ್ಥಗಳಲ್ಲಿ ಇಷ್ಟೆಲ್ಲ ಪೋಷಕಾಂಶಗಳು ಇದೆ ದೇಹಕ್ಕೆ ಬೇಕಾದಂತಹ ಎಲ್ಲ ಪೌಷ್ಟಿಕಾಂಶಗಳು ಇದೆ ಎನ್ನುವ ಕಾರಣಕ್ಕಾಗಿ ಅದನ್ನು ಸೇವನೆ ಮಾಡುತ್ತಿರುತ್ತೇವೆ ಆದರೆ ಅತಿಯಾಗಿ ಯಾವುದನ್ನು ಕೂಡ ಸೇವನೆ ಮಾಡಬಾರದು ಪ್ರಥಮವಾಗಿ ಇದನ್ನು ಉಪಯೋಗಿಸುವುದರಿಂದ ಒಳ್ಳೆಯ ಪ್ರತಿಫಲವನ್ನು ನೀವು ಪಡೆಯಬಹುದು ಆದರೆ.


ದಿನ ಕಳೆಯುತ್ತಾ ಹೋದಂತೆ ಅದು ನಿಮಗೆ ಕೆಲವೊಂದು ಸಮಸ್ಯೆಗಳನ್ನು ಕೂಡ ಕೊಡುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಕೆಲವೊಂದು ವಿಧಾನಗಳನ್ನು ಅನುಸರಿಸುವುದಕ್ಕೂ ಮುನ್ನ ಆಯುರ್ವೇದದ ನಿಯಮಗಳನ್ನು ತಿಳಿದುಕೊಂಡಿರು ವುದು ಮುಖ್ಯ ಮೇಲೆ ಹೇಳಿದಂತೆ ಈ ಎರಡು ಪದಾರ್ಥಗಳನ್ನು ತಿನ್ನುವುದರಿಂದ ದೃಷ್ಟಿ ದೋಷ ವೀರ್ಯ ನಾಶವಾಗುತ್ತದೆ ಅದು ಯಾಕೆ ಎಂದರೆ ಇದರ ಗುಣಗಳು ಅಂತದ್ದು.

ಹೆಚ್ಚಾಗಿ ಉಷ್ಣ ತೀಕ್ಷ್ಣ ಗುಣಗಳನ್ನು ಹೊಂದಿರು ವಂಥದ್ದು ನಾವು ಯಾವುದೇ ಒಂದು ದ್ರವ್ಯವನ್ನು ತೆಗೆದುಕೊಂಡರೆ ಅದರದ್ದೇ ಆದಂತಹ ಗುಣ ಸ್ವಭಾವ ಇರುತ್ತದೆ ಹಾಗೂ ಅದರದ್ದೇ ಆದಂತಹ ಗುಣವನ್ನು ನೇರವಾಗಿ ನಮಗೆ ಅಥವಾ ಆ ಧಾತುವಿನ ಮೇಲೆ ಪರಿಣಾಮವನ್ನು ಬೀರುತ್ತದೆ ಆದ್ದರಿಂದ ಈ ಎರಡು ವಸ್ತುಗಳನ್ನು ಹೆಚ್ಚಾಗಿ ಬಳಸುವುದನ್ನು ನಿಲ್ಲಿಸಿ ಬದಲಿಗೆ ಸ್ವಲ್ಪ ಪ್ರಮಾಣದಲ್ಲಿ ಉಪಯೋಗಿಸುವುದು ಉತ್ತಮ.

See also  ಇಂಧನ ಕಾರುಗಳ ಕಥೆ ಮುಗಿಸಿದ ಟೊಯೊಟಾ ನೀರಿನಿಂದ ಚಲಿಸುವ ಇಂಜಿನ್ ಅಭಿವೃದ್ಧಿ ವಿಶ್ವದ ಮಾರುಕಟ್ಟೆಯಲ್ಲೇ ಟೊಯೊಟಾ ಮಾಡಿದ ಕ್ರಾಂತಿ ನೋಡಿ

ಹಾಗಾದರೆ ಆ ಎರಡು ಪದಾರ್ಥಗಳು ಯಾವುದು ಎಂದರೆ ಮೊದಲನೆಯದು ಅವರೇ ಕಾಳು ಹೌದು ಈಗಂತೂ ಅವರೇ ಕಾಳಿನ ಕಾಲವಾಗಿರುವುದರಿಂದ ಪ್ರತಿಯೊಬ್ಬರೂ ಕೂಡ ಇದನ್ನು ಹೆಚ್ಚಾಗಿ ಬಳಸುತ್ತಿ ದ್ದಾರೆ ಇದರಲ್ಲಿ ಇರುವಂತಹ ಕೆಲವೊಂದು ಅಂಶಗಳು ನಮಗೆ ಗ್ಯಾಸ್ಟಿಕ್ ನಂತಹ ಸಮಸ್ಯೆಗಳನ್ನು ಕೂಡ ತರಬಹುದು ದೇಹದಲ್ಲಿ ವಾತದ ಪ್ರಮಾಣ ಹೆಚ್ಚಾಗುತ್ತದೆ ಜೊತೆಗೆ ದೃಷ್ಟಿ ದೋಷ ವೀರ್ಯ ನಾಶವು ಕೂಡ ಆಗುತ್ತದೆ ಆದ್ದರಿಂದ ನಿಯಮಿತವಾಗಿ ಉಪಯೋಗಿಸುವುದು ಉತ್ತಮ.

ಎರಡನೆಯದು ಅಗಸೆ ಬೀಜ ಇದರಲ್ಲಿ ಅತಿಯಾಗಿ ಒಮೆಗಾ 3 ಅಂಶ ಇದೆ ಇದು ನಮ್ಮ ದೇಹಕ್ಕೆ ಒಳ್ಳೆಯದು ಆದರೆ ಇದನ್ನು ಕೂಡ ಅತಿಯಾಗಿ ಬಳಸಬಾರದು ಜೊತೆಗೆ ವಾರಕ್ಕೆ ಒಮ್ಮೆ ಅಥವಾ 15 ದಿನಗಳಿಗೆ ಒಮ್ಮೆ ಉಪಯೋಗಿಸಿದರೆ ಇದರಿಂದ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">