4 ವಾರಕ್ಕೆ ಹೊರ ಬರ್ಬೇಕಿದ್ದ ರೂಪೇಶ್ ಟ್ರೋಫಿ ಗೆಲ್ಲುವಂತೆ ಮಾಡಿದ್ದು ಆ ಪತ್ರ ಆ ಪತ್ರದಿಂದಲೇ ಬದಲಾಯ್ತು ರೂಪಿ ಭವಿಷ್ಯ ಯಾರು ಆ ಪತ್ರ ಬರೆದಿದ್ದು ? ಏನು ಅದರಲ್ಲಿ? - Karnataka's Best News Portal

ರೂಪೇಶ್ ಶೆಟ್ಟಿ ಬಿಗ್ ಬಾಸ್ ಗೆಲ್ಲಲು ಕಾರಣ ಒಂದು ಪತ್ರ||ಯಾರು ಬರೆದ ಪತ್ರ ಅದು||ಕಳೆದ ಎರಡು ದಿನಗಳ ಹಿಂದೆ ಬಿಗ್ ಬಾಸ್ ಸೀಸನ್ ಒಂಬತ್ತು ಮುಕ್ತಾಯವಾಗಿದ್ದು ಇದರಲ್ಲಿ ರೂಪೇಶ್ ಶೆಟ್ಟಿ ಜಯಶೀಲರಾಗಿದ್ದು ಬಿಗ್ ಬಾಸ್ ಗೆಲುವನ್ನು ತಮ್ಮ ಮೂಡಿಗೇರೆಸಿಕೊಂಡಿದ್ದಾರೆ ಆದರೆ ಈ ವಿಷಯ ದ ಬಗ್ಗೆ ಕೆಲವೊಂದಷ್ಟು ಚರ್ಚೆಗಳು ನಡೆಯುತ್ತಿದ್ದು ಈ ಒಂದು ಕಾರ್ಯಕ್ರಮದಲ್ಲಿ ರಾಕೇಶ್ ಅಡಿಗ ಅವರು.

ಗೆಲ್ಲಬೇಕಿತ್ತು ಆದರೆ ರೂಪೇಶ್ ಶೆಟ್ಟಿ ಗೆದ್ದಿರುವುದು ಕೆಲವೊಂದಷ್ಟು ಜನರಿಗೆ ಬೇಸರವನ್ನು ತಂದುಂಟು ಮಾಡಿದೆ ಆದರೆ ಇನ್ನೂ ಕೆಲವೊಂದಷ್ಟು ಜನರಿಗೆ ರೂಪಶ್ ಶೆಟ್ಟಿ ಈ ಒಂದು ಗೆಲುವಿನ ಪಟ್ಟವನ್ನು ಪಡೆದು ಕೊಂಡಿರುವುದು ಸಂತೋಷದ ವಿಷಯವಾಗಿದೆ ಎಂದು ಕೂಡ ಹೇಳಿದ್ದಾರೆ ಹೀಗೆ ಬಿಗ್ ಬಾಸ್ 9 ಮುಕ್ತಾಯವಾದ ದಿನದಿಂದ ಕೆಲವೊಂದಷ್ಟು ಚರ್ಚೆಗಳು ನಡೆಯುತ್ತಲೇ ಇದೆ.


ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ರೂಪೇಶ್ ಶೆಟ್ಟಿ ಅವರು ಈ ಒಂದು ವಿಷಯವನ್ನು ಹೇಳುವುದರ ಮುಖಾಂತರ ನಾನು ಈ ದಿನ ಈ ಗೆಲುವಿನ ಮಟ್ಟವನ್ನು ತಲುಪಲು ಆ ಒಂದು ಪತ್ರ ನನಗೆ ಕಾರಣವಾಯಿತು ಎಂಬ ವಿಷಯವನ್ನು ಅವರು ಹೇಳುತ್ತಲೇ ಬಂದಿದ್ದಾರೆ ಹೌದು ರೂಪೇಶ್ ಶೆಟ್ಟಿ ಅವರು ಕಳೆದ ಬಿಗ್ ಬಾಸ್ ಓ ಟಿ ಟಿ ಕಾರ್ಯಕ್ರಮ ದಲ್ಲಿಯೂ ಕೂಡ ವಿಜೇತರಾಗಿದ್ದು.

ಈಗ ಬಿಗ್ ಬಾಸ್ ಸೀಸನ್ 9 ರಲ್ಲಿಯೂ ಕೂಡ ವಿಜೇತರಾಗಿದ್ದಾರೆ ಈ ಒಂದು ವಿಷಯಕ್ಕೆ ನನಗೆ ತುಂಬಾ ಸಂತೋಷವಿದೆ ಹಾಗೂ ನಾನು ಬಿಗ್ ಬಾಸ್ ಸೀಸನ್ 9 ರಲ್ಲಿ ಕನಿಷ್ಠ ಪಕ್ಷ ಎಂದರೆ 4 ರಿಂದ 6 ವಾರದವರೆಗೆ ಇರುತ್ತೇನೆ ಎಂಬ ನಂಬಿಕೆಯನ್ನು ಇಟ್ಟುಕೊಂಡಿದ್ದೆ ಆದರೆ ಈ ದಿನ ನಾನು ಈ ಗೆಲುವನ್ನು ಸಾಧಿಸಲು ಈ ಒಂದು ಪತ್ರ ನನಗೆ ಕಾರಣವಾಯಿತು ಎಂದು ಹೇಳುವುದರ ಮುಖಾಂತರ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಹಾಗಾದರೆ ಆ ಪತ್ರವನ್ನು ಬರೆದಿದ್ದು ಯಾರು ಹಾಗಾದರೆ ಆ ಪತ್ರದಲ್ಲಿ ಏನಿತ್ತು ಎಂಬ ವಿಷಯವನ್ನು ನೋಡುವುದಾದರೆ ಬಿಗ್ ಬಾಸ್ ಸೀಸನ್ 9ರಲ್ಲಿ ಪ್ರತಿಸಲ ಒಂದು ಬಾರಿ ಕಿಚ್ಚ ಸುದೀಪ್ ಅವರು ಭಾಗವಹಿಸಿರುವಂತಹ ಪ್ರತಿಯೊಬ್ಬರಿಗೂ ಕೂಡ ಕೆಲವೊಂದಷ್ಟು ವಿಷಯ ಗಳನ್ನು ಹೇಳುವುದರ ಮುಖಾಂತರ ಪತ್ರಗಳನ್ನು ಬರೆಯುತ್ತಾರೆ.

ಈ ಪತ್ರದಲ್ಲಿ ಪ್ರತಿಯೊಬ್ಬರಿಗೂ ಕೂಡ ಅವರಿಗೆ ಸಂಬಂಧಿಸಿದ ವಿಷಯಗಳನ್ನು ಬರೆಯುವುದರ ಮುಖಾಂತರ ಅವರಿಗೆ ಒಳ್ಳೆಯ ಅರಿವನ್ನು ಮೂಡಿಸು ತ್ತಾರೆ ಜೊತೆಗೆ ಅವರ ಆಟಕ್ಕೆ ತಕ್ಕಂತೆ ಕೆಲವೊಂದಷ್ಟು ಮಾಹಿತಿಗಳನ್ನು ಕೂಡ ಕೊಡುತ್ತಾರೆ ಅದೇ ರೀತಿ ಸುದೀಪ್ ಅವರು ರೂಪೇಶ್ ಶೆಟ್ಟಿ ಅವರಿಗೆ ಕೆಲವೊಂದಷ್ಟು ಮಾತುಗಳನ್ನು ಬರೆದಿರುವುದರ ಕಾರಣದಿಂದ ರೂಪೇಶ್ ಶೆಟ್ಟಿ ಗೆಲುವನ್ನು ಪಡೆಯಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಹೆಚ್ಚಿನ ಮಾಹಿತಿ ಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *