ನಟಿ ಸೌಂದರ್ಯ ಮನೆ ಕೊನೆಗೂ ಸಿಕ್ಕಿದೆ ನೋಡಿ..ಈಗ ಯಾರ್ಯಾರಿದ್ದಾರೆ ನೋಡಿ ಈ ಮನೆಯಲ್ಲಿ.. - Karnataka's Best News Portal

ನಟಿ ಸೌಂದರ್ಯ ಮನೆ ಕೊನೆಗೂ ಸಿಕ್ಕಿದೆ ನೋಡಿ||
ನಟಿ ಸೌಂದರ್ಯ ಅವರ ಅಮೋಘ ನಟನೆಯನ್ನು ಎಂದಿಗೂ ಕೂಡ ಮರೆಯಲು ಸಾಧ್ಯವಿಲ್ಲ ಅಷ್ಟರ ಮಟ್ಟಿಗೆ ನಟಿ ಸೌಂದರ್ಯ ಅವರು ಸಿನಿಮಾ ಗಳಲ್ಲಿ ಅಭಿನಯವನ್ನು ಮಾಡುತ್ತಿದ್ದರು ನಟಿ ಸೌಂದರ್ಯ ಅವರು ಕೇವಲ ಕನ್ನಡ ಸಿನಿಮಾ ಮಾತ್ರವಲ್ಲದೆ ತೆಲುಗು ತಮಿಳು ಮಲಯಾಳಂ ಹಿಂದಿ ಚಿತ್ರಗಳಲ್ಲಿಯೂ ಕೂಡ ತಮ್ಮ ನಟನೆಯ ಚಾಪನ್ನು ಮೂಡಿಸಿದ್ದರು.

ಇವರ ಅಭಿನಯಕ್ಕೆ ಬೆರಗಾಗದವರೇ ಇಲ್ಲ ಎಂದೇ ಹೇಳಬಹುದು ಪ್ರತಿಯೊಂದು ಭಾಷೆಯಲ್ಲಿಯೂ ಕೂಡ ತಮ್ಮದೇ ಆದಂತಹ ಅಭಿಮಾನಿ ಬಳಗವನ್ನು ಹೊಂದಿದಂತಹ ನಟಿ ಸೌಂದರ್ಯ ಅವರು ಕನ್ನಡ ಭಾಷೆಯಲ್ಲಿ ಹೆಸರಾಂತ ನಟರ ಜೊತೆ ಸಿನಿಮಾದಲ್ಲಿ ಅಭಿನಯವನ್ನು ಮಾಡಿದ್ದು ಪ್ರತಿಯೊಬ್ಬರಿಗೂ ಕೂಡ ಮೆಚ್ಚುಗೆಯಾಗುವoತಹ ನಟನೆಯನ್ನು ಮಾಡುತ್ತಿ ದ್ದರು ಅದರಲ್ಲೂ ಬಹಳ ಮುಖ್ಯವಾಗಿ ನಟಿ ಸೌಂದರ್ಯ ಅವರು ರಮೇಶ್ ಅರವಿಂದ್ ಅಂಬರೀಶ್ ರವಿಚಂದ್ರನ್.


ಹೀಗೆ ಹಲವಾರು ನಟರ ಜೊತೆ ಅಭಿನಯಿಸಿದ್ದಾರೆ. ಸೌಂದರ್ಯ ಅವರ ಬಾಲ್ಯದ ಹೆಸರು ಸೌಮ್ಯ ಎಂದು ಇವರು ಹುಟ್ಟಿದ್ದು ಜುಲೈ 18 1972ರಂದು ಕೋಲಾರದ ಗಂಜಿಗುಂಟೆ ಗ್ರಾಮದಲ್ಲಿ ಇವರು ಜನಿಸಿದರು ಚಿತ್ರ ನಿರ್ಮಾಪಕ ಮತ್ತು ಲೇಖಕರಾಗಿದ್ದ ಸತ್ಯನಾರಾಯಣ ಇವರ ತಂದೆ ಹಂಸಲೇಖ ಅವರು ನಿರ್ಮಿಸಿದ ನಿರ್ದೇಶಿಸಿದ 1992ರ ಗಂಧರ್ವ ಚಿತ್ರ ಸೌಂದರ್ಯ ಅವರ ಮೊದಲ ಚಿತ್ರವಾಗಿತ್ತು.

ಒಟ್ಟಾರೆಯಾಗಿ ನಟಿ ಸೌಂದರ್ಯ ಅವರು 1992 ರಿಂದ 2004 ರವರೆಗೆ ಅವರ ನಟಿಸಿದ ಚಿತ್ರಗಳ ಸಂಖ್ಯೆ ಸುಮಾರು 140 ಕಡಿಮೆ ಅವಧಿಯಲ್ಲಿಯೇ ಇವರು ಹೆಚ್ಚಿನ ಸಿನಿಮಾಗಳಲ್ಲಿ ಅಭಿನಯಿಸಿ ಎಲ್ಲರ ಮನೆ ಮಾತಾಗಿದ್ದರು ಆದರೆ ದುರಾದೃಷ್ಟವಶಾತ್ ಸೌಂದರ್ಯ ಅವರು ವಿಮಾನ ಅಪಘಾತದಲ್ಲಿ ನಮ್ಮೆಲ್ಲರನ್ನು ಅಗಲಿದರು ಈ ವಿಷಯ ಆಗ ಎಲ್ಲರಿಗೂ ಕೂಡ ದಿಗ್ಭ್ರಮೆಯನ್ನು ಮೂಡಿಸಿತ್ತು.

ನಟಿ ಸೌಂದರ್ಯ ಅವರಿಗೆ ಟಿ ಎನ್ ಮುಕ್ತ ಅವರ ಕಾದಂಬರಿ ಆಧಾರಿತ ದೋಣಿಸಾಗಲಿ ಎಂಬ ಚಿತ್ರಕ್ಕೆ ಅತ್ಯುತ್ತಮ ನಟಿ ರಾಜ್ಯ ಪ್ರಶಸ್ತಿಯೂ ಕೂಡ ಇವರಿಗೆ ಲಭಿಸಿದೆ ಹಾಗೂ ರಾಷ್ಟ್ರೀಯ ಸ್ವರ್ಣ ಕಮಲ ಪ್ರಶಸ್ತಿ ಯನ್ನೂ ಕೂಡ ಪಡೆದುಕೊಂಡಿದ್ದರು ತಮಿಳಿನಲ್ಲಿ ರಜನಿಕಾಂತ್ ಹಿಂದಿಯಲ್ಲಿ ಅಮಿತಾ ಬಚ್ಚನ್ ಅವರ ಜೊತೆಯೂ ಕೂಡ ಅಭಿನಯವನ್ನು ಮಾಡುವುದರ ಮುಖಾಂತರ ಎಲ್ಲರಿಗೂ ಮೆಚ್ಚುಗೆಯಾಗಿದ್ದರು.

ಅದರಲ್ಲೂ ಕನ್ನಡದಲ್ಲಿ ಸಿಪಾಯಿ ತೂಗುವೆ ಕೃಷ್ಣನ ನಾನು ನನ್ನ ಹೆಂಡ್ತೀರು ಶ್ರೀ ಮಂಜುನಾಥ ನಾಗದೇವತೆ ಆಪ್ತಮಿತ್ರ ಆರ್ಯಭಟ ದೋಣಿ ಸಾಗಲಿ ಹೀಗೆ ಹಲವಾರು ಹೆಸರಾಂತ ಚಿತ್ರಗಳಲ್ಲಿ ಅಭಿನಯಿಸಿ ಮೆಚ್ಚಿನ ಕಲಾವಿದೆ ಎನ್ನುವ ಹೆಸರನ್ನು ಕೂಡ ಗಳಿಸಿದ್ದರು ಒಟ್ಟಾರೆಯಾಗಿ ನಮ್ಮ ಕನ್ನಡ ಚಲನಚಿತ್ರ ರಂಗದಲ್ಲಿ ಹೆಸರಾನ್ವಿತ ನಟಿಯಾಗಿ ಗುರುತಿಸಿ ಕೊಂಡಿದ್ದರು ನಟಿ ಸೌಂದರ್ಯ ಅವರು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *