ಮಕರ ರಾಶಿ ಶನಿ ಪರಿವರ್ತನೆ 2023 ರಿಂದ 2025 ರವರೆಗೆ ಹೇಗಿರಲಿದೆ ಅದೃಷ್ಟ ಹಣಕಾಸು ಉದ್ಯೋಗ ಜೀವನ ನೋಡಿ - Karnataka's Best News Portal

ಮಕರ ರಾಶಿ ಶನಿ ಪರಿವರ್ತನೆ 2023 ರಿಂದ 2025 ರವರೆಗೆ ಹೇಗಿರಲಿದೆ ಅದೃಷ್ಟ ಹಣಕಾಸು ಉದ್ಯೋಗ ಜೀವನ ನೋಡಿ

ಮಕರ ರಾಶಿ ಶನಿ ಪರಿವರ್ತನೆ 2023-2025||
ಮಕರ ರಾಶಿಯವರಿಗೆ ಸಾಡೆ ಸಾತ್ ಕೊನೆಯ ಹಂತವಾಗಿದ್ದು ಅದರಲ್ಲೂ ಜನ್ಮ ಶನಿಯಂತೆ ಇದ್ದವನು ದ್ವಿತೀಯ ಶನಿಯಾಗಿ ಬದಲಾಗುತ್ತಿದ್ದಾನೆ ಹಾಗಾದರೆ ಮಕರ ರಾಶಿಯವರಿಗೆ ಶನಿಯ ಪರಿವರ್ತನೆಯಿಂದ ಯಾವುದೆಲ್ಲ ರೀತಿಯಾದಂತಹ ಪರಿವರ್ತನೆಗಳು ಆಗುತ್ತದೆ ಯಾವ ರೀತಿಯಾದಂತಹ ಶುಭಫಲಗಳನ್ನು ಪಡೆಯುತ್ತಾರೆ ಯಾವ ರೀತಿಯ ಶುಭಫಲಗಳು ಬರುತ್ತದೆ ಹೀಗೆ ಶನಿ ಪರಿವರ್ತನೆಯ ಕುರಿತಾಗಿ ಕೆಲವೊಂದು ಮಾಹಿತಿಯನ್ನು ಈ ದಿನ ತಿಳಿಯೋಣ.

ಸಾಡೆ ಸಾತ್ ಬಿಡುಗಡೆಯಾಗುವುದರಿಂದ ಯಾವ ರೀತಿಯಾದ ಪರಿವರ್ತನೆಗಳು ಆಗುತ್ತದೆ ಎಂದು ನೋಡುವುದಾದರೆ ಒಂದು ರೀತಿ ಸಾಡೆ ಸಾತ್ ಎನ್ನುವುದು ನಿಮಗೆ ಒಳ್ಳೆಯ ಹಂತ ಆದರೆ ಇನ್ನೂ ಯಾವುದೇ ರೀತಿಯ ತೊಂದರೆ ಇಲ್ಲ ಎಂಬ ಅರ್ಥವಲ್ಲ ಸ್ವಲ್ಪ ಮಟ್ಟಿಗೆ ತೊಂದರೆಗಳು ಕೂಡ ಇರುತ್ತದೆ ಸ್ವಲ್ಪ ಮಟ್ಟಿಗೆ ಲಾಭದಾಯಕವೂ ಕೂಡ ಇದೆ.


ಒಂದು ರೀತಿಯ 50 50 ಎಂದು ಹೇಳಬಹುದು ಇದರಿಂದ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕೂಡ ಬರುತ್ತದೆ ಆದರೆ ಜನವರಿ 17ನೇ ತಾರೀಖಿನ ನಂತರ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆಯನ್ನು ಕಾಣಬಹುದು ಅಂದರೆ ಇಲ್ಲಿಯ ತನಕ ಅನುಭವಿಸಿದಂತಹ ಆರೋಗ್ಯದ ಸಮಸ್ಯೆಗಳು ಸ್ವಲ್ಪಮಟ್ಟಿಗೆ ಸುಧಾರಿಸು ತ್ತದೆ ಹಣಕಾಸಿನ ವಿಚಾರದಲ್ಲಿ ನೋಡುವುದಾದರೆ ಇಲ್ಲಿಯ ತನಕ ಯಾವುದಾದರೂ ಸಾಲದ ಬಾಧೆಯಲ್ಲಿ ಸಿಲುಕಿಕೊಂಡಿದ್ದರೆ ಅದರಿಂದ ಮುಕ್ತಿಯನ್ನು ಪಡೆಯುವ ದಾರಿಗಳು ಸಿಗುತ್ತದೆ.

See also  ಶಕುನದಲ್ಲಿ ಬೆಕ್ಕು ಪ್ರಾಣಿ ಯಾಕೆ ? ತಿರುಪತಿ ತಿಮ್ಮಪ್ಪನಿಗೂ ಬೆಕ್ಕಿಗೋ ಇರೋ ಸಂಬಂದ ಏನು ಗೊತ್ತಾ ? ಬೆಕ್ಕು ಅನಿಷ್ಟಾನ

ಇದರ ಜೊತೆ ಪತಿ-ಪತ್ನಿಯರಲ್ಲಿ ಬಿಕ್ಕಟ್ಟು ಉಂಟಾಗು ವುದು ಅಥವಾ ಆರೋಗ್ಯದಲ್ಲಿ ಸಮಸ್ಯೆಗಳು ಉಂಟಾ ಗುವುದು ಮನಸ್ತಾಪ ವಿಚ್ಛೇದನೆಯ ಪರಿಸ್ಥಿತಿಗಳು ಉಂಟಾಗುವುದು ಆದರೆ ನಿಮ್ಮ ಮನಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಿಸಿಕೊಂಡರೆ ಇವುಗಳಿಂದ ಸ್ವಲ್ಪ ಮಟ್ಟಿಗೆ ಅಭಿವೃದ್ದಿಯನ್ನು ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು ಅದರಲ್ಲೂ ಕೆಲವೊಮ್ಮೆ ನಿಮಗೆ ತಿಳಿಯದ ಹಾಗೆ ಯಾವುದೋ ಒಂದು ಶಕ್ತಿ ನಿಮಗೆ ಉತ್ತೇಜನವನ್ನು ಒಳ್ಳೆಯ ದಾರಿಯನ್ನು ತೋರಿಸುತ್ತಿರುತ್ತಾನೆ

ಆದ್ದರಿಂದ ಈ ರೀತಿಯಾದಂತಹ ಘಟನೆಗಳನ್ನು ನೋಡಿ ನೀವೇ ಆಶ್ಚರ್ಯ ಪಡಬಹುದು ಹಾಗೆ ಎಲ್ಲಾ ಕೆಲಸ ಕಾರ್ಯಗಳು ಕೂಡ ಯಾವುದೇ ಅಡಚಣೆ ಇಲ್ಲದೆ ನಿರ್ವಿಘ್ನವಾಗಿ ನೆರವೇರುತ್ತಿರುತ್ತದೆ. ಜೊತೆಗೆ ನೀವೇನಾದರೂ ಯಾವುದಾದರೂ ಒಂದು ಕೆಲಸಕ್ಕೆ ಮುಂದೇ ನುಗ್ಗಿದರೆ ಆ ಕೆಲಸ ಈಗಲೇ ಆಗಬೇಕು ಎಂದರೆ ಅದು ನಿಮ್ಮ ಸಮಯಕ್ಕೆ ಆ ಕೆಲಸ ಆಗುವುದಿಲ್ಲ.

ಬದಲಿಗೆ ಯಾವುದೇ ಒಂದು ಕೆಲಸ ನೆರವೇರಬೇಕು ಎಂದರೆ ಅದಕ್ಕೆ ಆದಂತಹ ಸಮಯ ಗಳಿಗೆ ಇರುತ್ತದೆ ಆಗ ಮಾತ್ರ ಆ ಕೆಲಸಗಳು ಯಾವುದೇ ನಿರ್ವಿಘ್ನ ವಿಲ್ಲದೆ ನೆರವೇರುತ್ತದೆ ಆದ್ದರಿಂದ ಇದರ ಬಗ್ಗೆ ಹೆಚ್ಚು ಆಲೋಚನೆಯನ್ನು ಮಾಡುವುದನ್ನು ಬಿಡಿ ಸಮಯಕ್ಕೆ ಸರಿಯಾಗಿ ಆ ಕೆಲಸಗಳು ತನ್ನಷ್ಟಕ್ಕೆ ತಾನೇ ಆಗುತ್ತಿರು ತ್ತದೆ ಆದ್ದರಿಂದ ಇದರ ಬಗ್ಗೆ ಯೋಚನೆ ಪಡುವ ಅವಶ್ಯಕತೆ ಇಲ್ಲ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ಗಂಡಸರೆ ನಿಮ್ಮ ಪತ್ನಿಯ ಈ ನಡವಳಿಕೆ ಆ ಕಡೆ ಗಮನಹರಿಸಿ ಪರಪುರುಷ ಸಹವಾಸವನ್ನು ತಪ್ಪಿಸಿ ...

[irp]