ಜೀವನದಲ್ಲಿ ಹೆಚ್ಚು ದುಃಖವಾದಾಗ ಏನು ಮಾಡಬೇಕು ಗೊತ್ತಾ ! ಶ್ರೀ ಸಿದ್ದೇಶ್ವರ ಸ್ವಾಮಿಗಳ ಈ ಮಾತನ್ನೊಮ್ಮೆ ಕೇಳಿ - Karnataka's Best News Portal

ಜೀವನದಲ್ಲಿ ಹೆಚ್ಚು ದುಃಖವಾದಾಗ ಏನು ಮಾಡಬೇಕು ಗೊತ್ತಾ ! ಶ್ರೀ ಸಿದ್ದೇಶ್ವರ ಸ್ವಾಮಿಗಳ ಈ ಮಾತನ್ನೊಮ್ಮೆ ಕೇಳಿ

ಜೀವನದಲ್ಲಿ ದುಃಖವಾದಾಗ ಏನು ಮಾಡಬೇಕು?
ವಿಜಯಪುರದ ನಡೆದಾಡುವ ದೇವರು ಎಂದು ಹೆಸರನ್ನು ಪಡೆದಿದ್ದಂತಹ ಶ್ರೀ ಸಿದ್ದೇಶ್ವರ ಮಹಾಸ್ವಾಮಿ ಗಳು ಭೂಲೋಕವನ್ನು ತ್ಯಜಿಸಿ ಹೋಗಿದ್ದಾರೆ, ಆದರೆ ಅವರು ನಮ್ಮನ್ನು ಬಿಟ್ಟು ಹೋಗಿರಬಹುದು ಆದರೆ ಅವರು ಎಲ್ಲರಿಗೂ ಕೂಡ ಹೇಳಿಕೊಟ್ಟಂತಹ ನಡೆಯನುಡಿ ಬುದ್ದಿವಂತಿಕೆ ಆಧ್ಯಾತ್ಮಿಕ ಭಾವನೆಯ ವಿಷಯಗಳು ಇವೆಲ್ಲವೂ ಕೂಡ ಇಂದಿಗೂ ಎಲ್ಲರ ಮನಸ್ಸಿನಲ್ಲಿ ಆಳವಾಗಿ ಕೂತಿದೆ ಎಂದೇ ಹೇಳಬಹುದು.

ಅದರಲ್ಲೂ ವಿಜಯಪುರದ ಪ್ರತಿಯೊಬ್ಬರೂ ಕೂಡ ಶ್ರೀ ಸಿದ್ದೇಶ್ವರ ಸ್ವಾಮಿಗಳ ಭಕ್ತರಾಗಿದ್ದು ಅವರು ಹೇಳು ವಂತಹ ಮಾತಿನಂತೆ ಅಲ್ಲಿ ಎಲ್ಲಾ ಜನ ನಡೆದುಕೊಳ್ಳು ತ್ತಿದ್ದರೂ ಜೊತೆಗೆ ಅವರು ನಡೆಸಿದಂತಹ ದಾರಿಯ ಲ್ಲಿಯೇ ನಡೆಯುತ್ತಿದ್ದರು ಅವರು ಯಾವುದೇ ಒಂದು ವಿಚಾರದ ಬಗ್ಗೆ ಹೇಳಿದರೂ ಕೂಡ ಅವುಗಳ ಬಗ್ಗೆ ಹೆಚ್ಚು ಆಸಕ್ತಿಯನ್ನು ಇಟ್ಟು ಕೇಳಿ ಅವುಗಳನ್ನು ತಮ್ಮ ಜೀವನಗಳಲ್ಲಿ ಅಳವಡಿಸಿಕೊಳ್ಳುತ್ತಿದ್ದರು ಹೀಗೆ ಪ್ರತಿಯೊಬ್ಬರೂ ಕೂಡ ಅವರ ಮಾತುಗಳನ್ನು ಬಹಳ ಗೌರವದಿಂದ.


ಕೇಳಿಸಿಕೊಂಡು ಅದರಂತೆ ಜೀವನವನ್ನು ಸಾಗಿಸುತ್ತಿ ದ್ದರು ಆದರೆ ಕಳೆದ ಎರಡು ದಿನದ ಹಿಂದೆ ಸಿದ್ದೇಶ್ವರ ಸ್ವಾಮಿಗಳು ಕೋಟ್ಯಾಂತರ ಭಕ್ತರನ್ನು ಬಿಟ್ಟು ಹೋಗಿದ್ದಾರೆ| ಅವರು ಹೇಳುತ್ತಿದ್ದಂತಹ ಪ್ರತಿಯೊಂದು ಮಾತುಗಳು ಕೂಡ ಪ್ರತಿಯೊಬ್ಬರ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕಾದಂತಹ ಎಷ್ಟೋ ದಾರಿ ದೀಪವಾದಂತಹ ವಿಷಯವಾಗಿದ್ದು ಅದೇ ವಿಚಾರ ವಾಗಿ ಯಾವುದೇ ಒಬ್ಬ ಮನುಷ್ಯ ದುಃಖವಾದಂತಹ ಸಮಯದಲ್ಲಿ ತಾನು ಯಾವ ರೀತಿ ಜೀವನ ಸಾಗಿಸಬೇಕು

See also  ನಿಮಗೆ ಅನಿಷ್ಟ ಅಂಟಿಕೊಳ್ಳಲು ರಸ್ತೆಯಲ್ಲಿ ಸಿಕ್ಕ ದುಡ್ಡು ಮತ್ತು ಚಿನ್ನವೇ ಕಾರಣ ನೆನಪಿರಲಿ..

ಯಾವ ರೀತಿ ತನ್ನ ಮನಸ್ಸಿಗೆ ಸಮಾಧಾನವನ್ನು ತೆಗೆದು ಕೊಳ್ಳಬೇಕು ಎಂಬ ವಿಷಯದ ಬಗ್ಗೆ ಪ್ರತಿಯೊಬ್ಬರಿಗೂ ಕೂಡ ಹೇಳಿಕೊಡುತ್ತಿದ್ದಂತಹ ಶ್ರೀ ಸಿದ್ದೇಶ್ವರ ಮಹಾ ಸ್ವಾಮಿಗಳವರು ಈ ದಿನ ಬಿಟ್ಟು ಹೋಗಿರುವುದು ಎಲ್ಲರಿಗೂ ಕೂಡ ತುಂಬಲಾರದಂತಹ ದುಃಖವಾಗಿದೆ ಅದರಂತೆ ಯಾವೊಬ್ಬ ಮನುಷ್ಯ ದುಃಖ ವಾದಂತಹ ಸಮಯದಲ್ಲಿ ಯಾರಿಗೂ ಕೂಡ ಹೇಳಿಕೊಳ್ಳಬಾರದು ಬದಲಿಗೆ ಯಾವುದೇ ಒಂದು ದುಃಖ ನಮ್ಮ ಜೀವನ ಪೂರ್ತಿ ಇರುವುದಿಲ್ಲ.

ಬದಲಿಗೆ ಸ್ವಲ್ಪ ದಿನಗಳ ಮಟ್ಟಿಗೆ ದುಃಖ ಸ್ವಲ್ಪ ದಿನಗಳ ಮಟ್ಟಿಗೆ ಸಂತೋಷ ಹೀಗೆ ನಮ್ಮ ಜೀವನದುದ್ದಕ್ಕೂ ಏಳು ಬೀಳುಗಳು ಬಂದೇ ಬರುತ್ತವೆ ಆದರೆ ಅವೆಲ್ಲ ವನ್ನು ಕೂಡ ನಾವು ಸರಿಪಡಿಸಿಕೊಂಡು ಹೋಗುವುದೇ ಜೀವನವಾಗಿದೆ ಎಂಬ ಮಾತುಗಳನ್ನು ಅವರು ಹೇಳುತ್ತಿದ್ದರು ಅದರಂತೆ ಯಾವುದೇ ಒಬ್ಬ ಮನುಷ್ಯ ನಮಗೆ ತೊಂದರೆಯನ್ನು ಮಾಡುತ್ತಿದ್ದಾನೆ ಎಂದರೆ ಅವನನ್ನು ದ್ವೇಷಿಸಬಾರದು.

ಬದಲಿಗೆ ನಿಮ್ಮ ಪಾಡಿಗೆ ನೀವಿರಿ ಎಷ್ಟು ದಿನಗಳವರೆಗೆ ಆ ಮನುಷ್ಯ ನಿಮ್ಮನ್ನು ದ್ವೇಷಿಸಲು ಸಾಧ್ಯ ಕೊನೆಗೆ ಒಂದಲ್ಲ ಒಂದು ದಿನ ಅವನ ಮಾತು ನಿಲ್ಲಲೇ ಬೇಕು ಆದ್ದರಿಂದ ಯಾವುದೇ ಸಂದರ್ಭದಲ್ಲಾದರೂ ಸರಿ ತಾಳ್ಮೆಯಿಂದ ಇದ್ದರೆ ಎಲ್ಲಾ ರೀತಿಯಾದಂತಹ ಸಮಸ್ಯೆ ಗಳನ್ನು ದೂರ ಮಾಡಿಕೊಳ್ಳಬಹುದು ಆದ್ದರಿಂದ ತಾಳ್ಮೆ ಎನ್ನುವುದು ಮನುಷ್ಯನ ಜೀವನದಲ್ಲಿ ಬಹಳ ಅತ್ಯಮೂಲ್ಯವಾದಂತಹ ವಿಷಯವಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ಈ ಮುನ್ಸೂಚನೆಗಳು ನಿಮ್ಮನ್ನು ಧನವಂತರನ್ನಾಗುಸಲಿದೆ 30-60-90 ಇದರ ಸೂಚನೆ ಏನು ನೋಡಿ.ಅದೃಷ್ಟ ಬರುವ ಮುನ್ನ ಹೀಗಾಗುತ್ತೆ

[irp]