ಯಾರಿಂದಲೂ ಸಾಧ್ಯವಿಲ್ಲ ನಿಮ್ಮ ಕೆಲಸ ತಡೆಯಲು ಬೇಕಾದರೆ ನೀವೆ ಮಾಡಿ ಚಮತ್ಕಾರ ನೋಡಿರಿ ಯಾರು ಮಾಡುವರೋ ಅವರು ಸುಖವಾಗಿ ಸಂತೋಷದಿಂದ ಇರುವರು.. - Karnataka's Best News Portal

ಕೋಟಿ ಕೊಟ್ಟರು ಇಂತಹ ಆಂಜನೇಯ ಸ್ವಾಮಿಯ ಅದ್ಭುತ ಪ್ರಯೋಗ ಯಾರು ಸಹ ನಿಮಗೆ ಹೇಳುವುದಿಲ್ಲ||
ಭಗವಂತನಾದ ಆಂಜನೇಯ ಸ್ವಾಮಿಯ ಕೆಲವು ಯಾವ ರೀತಿಯಾದಂತಹ ವಿಶೇಷ ಪ್ರಯೋಗಗಳು ಇದೆ ಎಂದರೆ ಹಾಗೇನಾದರೂ ಒಂದು ವೇಳೆ ಇವುಗಳ ನ್ನು ಸರಿಯಾದ ಕ್ರಮದಲ್ಲಿ ನೀವೇನಾದರೂ ಮಾಡಿದರೆ ಅಸಾಧ್ಯ ವಾಗದೆ ಇರುವಂತಹ ಕಾರ್ಯಗಳೇ ಇಲ್ಲ ಎಂದುಕೊಳ್ಳಿ ಹಾಗಾದರೆ ಈ ದಿನ ಇಂತಹ ವಿಶೇಷವಾ ದಂತಹ ಪ್ರಯೋಗದ ಬಗ್ಗೆ ತಿಳಿದುಕೊಳ್ಳೋಣ.

ಭಗವಂತನಾದ ಆಂಜನೇಯ ಸ್ವಾಮಿಯನ್ನು ಕಲಿಯು ಗದ ದೇವರು ಎಂದು ತಿಳಿಯಲಾಗಿದೆ ಇಲ್ಲಿ ಇವರ ಪ್ರಯೋಗಗಳೇ ತುಂಬಾ ವೇಗವಾಗಿ ಪ್ರಭಾವವನ್ನು ಎಲ್ಲರಿಗೂ ತೋರಿಸುತ್ತದೆ. ಭಗವಂತನಾದ ಆಂಜನೇ ಯ ಸ್ವಾಮಿಗೆ ಭಕ್ತಿಯು ಅತಿ ಪ್ರಿಯವಾಗಿರುತ್ತದೆ ಇದೇ ಒಂದು ಕಾರಣದಿಂದ ಯಾವ ವ್ಯಕ್ತಿಗಳು ಯಾವತ್ತಿಗೂ ಭಕ್ತಿಯಲ್ಲಿ ಲೀನವಾಗಿರುತ್ತಾರೋ ಇಂಥವರಿಗೆ ಯಾವತ್ತಿಗೂ ಸಹಾಯ ಮಾಡಲು ಆತುರದಲ್ಲಿ ಇರುತ್ತಾರೆ.


ಇನ್ನೊಂದು ಕಡೆ ಜನರು ಯಾವ ರೀತಿಯಲ್ಲಿ ಇರುತ್ತಾರೆ ಎಂದರೆ ಅವರು ಪೂರ್ಣವಾಗಿ ದುರಾಚಾರಿಗಳಾಗಿರು ತ್ತಾರೆ ಇವರಿಗೆ ಪೂಜೆ ಪಾಠಗಳಲ್ಲಿ ಗಮನ ಇರುವುದಿಲ್ಲ ಕೆಟ್ಟ ಕಾರ್ಯಗಳನ್ನು ಮಾಡುತ್ತಿರುತ್ತಾರೆ ಇನ್ನೊಬ್ಬರಿಗೆ ಅಪ ಶಬ್ದಗಳನ್ನು ಹೇಳುತ್ತಿರುತ್ತಾರೆ ಆದ್ದರಿಂದ ಇಂಥವರಿಗೆ ಯಾವುದೇ ಪ್ರಕಾರದ ಸಹಾಯಗಳು ಕೂಡ ಸಿಗುವುದಿಲ್ಲ ಇವರನ್ನು ಸ್ವತಃ ಶನಿ ದೇವರೇ ಆವರಿಸಿಕೊಳ್ಳುತ್ತಾರೆ ಯಾವಾಗ ಯಾವುದಾದರು ವ್ಯಕ್ತಿಯ ಮೇಲೆ ಶನಿ ದೇವರ ದೃಷ್ಟಿ ಬೀಳುತ್ತದೆಯೋ.

ಅಂಥವರ ಜೀವನದಲ್ಲಿ ಎಷ್ಟು ಕೆಟ್ಟ ಸನ್ನಿವೇಶಗಳು ಬರುತ್ತದೆ ಎಂದರೆ ಈ ರೀತಿಯಾಗಿ ನಮ್ಮ ಜೀವನದಲ್ಲಿ ಯಾಕೆ ನಡೆಯುತ್ತಿದೆ ಎನ್ನುವುದು ಅವರಿಗೆ ಗೊತ್ತಾಗು ವುದೇ ಇಲ್ಲ ಅದರಲ್ಲೂ ಯಾವಾಗ ನಿಮ್ಮ ಜೀವನದಲ್ಲಿ ತೊಂದರೆಗಳು ಕಷ್ಟಗಳು ಬರುತ್ತದೆಯೋ ಅವು ಯಾವ ಕಾರಣಕ್ಕಾಗಿ ನಿಮ್ಮ ಮೇಲೆ ಬಂದಿರುತ್ತದೆ ಎಂದರೆ ಇಲ್ಲಿ ನಿಮ್ಮ ಮೇಲೆ ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗಿರುತ್ತದೆ.

ಇಲ್ಲಿ ಯಾವುದೇ ರೀತಿಯಾದಂತಹ ಸಕಾರಾತ್ಮಕ ಶಕ್ತಿಗಳು ನಿಮಗೆ ಸಹಾಯ ಮಾಡುವುದಿಲ್ಲ ಇವೆಲ್ಲವೂ ಕೂಡ ಕೇವಲ ನಿಮ್ಮ ಕಾರಣದಿಂದಲೇ ಆಗುತ್ತಿರುತ್ತದೆ ಒಂದು ವೇಳೆ ನೀವು ತಪ್ಪು ಕೆಲಸಗಳನ್ನು ಮಾಡುತ್ತಿ ದ್ದರೆ ಇದರಿಂದ ಖಂಡಿತವಾಗಿ ನಿಮಗೆ ಗ್ರಹ ದೋಷ ಗಳು ಅಂಟಿಕೊಳ್ಳುತ್ತದೆ. ಆದ್ದರಿಂದ ಈ ದಿನ ನಾವು ಹೇಳುವಂತಹ ಈ ಪ್ರಯೋಗಗಳನ್ನು ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ನಿಮ್ಮ ಎಲ್ಲಾ ಕಷ್ಟ ಸಮಸ್ಯೆ ಗಳನ್ನು ಕೂಡ ದೂರ ಮಾಡಿಕೊಳ್ಳಬಹುದು.

ಈ ಕಾರ್ಯಸಿದ್ಧಿ ಪ್ರಯೋಗ ಮಾಡುವುದಕ್ಕೂ ಮೊದಲು ಅನುಸರಿಸಬೇಕಾದ ವಿಧಾನ ಏನು ಎಂದರೆ ಮೊದಲು ದೇವರ ಮನೆಯನ್ನು ಶುಚಿಯಾಗಿ ಒರೆಸಿ ಆಂಜನೇಯ ಸ್ವಾಮಿಯ ಫೋಟೋ ಇಟ್ಟು ಪೂಜೆ ಮಾಡಿ ನಂತರ ಇದಕ್ಕೆ ಬೇಕಾಗುವ ಪದಾರ್ಥಗಳು ಐದು ಚಿಕ್ಕ ಬೌಲ್ 51 ಆಲದ ಮರದ ಎಲೆ ಐದು ಮಣ್ಣಿನ ದೀಪ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *